A Mangalorean living in New Delhi.
Kannadiga full of ಕನ್ನಡತನ:)
Winner of 'Swarna Kamal' at the 70th National Film Awards for Kannada shortfilm ಮಧ್ಯಂತರ.
ಆ... ರಕ್ಕಸ...👹
ಹಬ್ಬ ಅಂದರೆ ಗಮ್ಮತ್ತು, ಏನೋ ಒಂದು ಖುಷಿ. ಹಬ್ಬ ಅಂದರೆ ಊರು.ಹಬ್ಬ ಅಂದರೆ ಮನೆ!
ನಮ್ಮ ಕಥೆಯಲ್ಲಿ ಒಂದು ಕೃಷ್ಣಅಷ್ಟಮಿ ದಿನ, ಮೂರು ರಾಕ್ಷಸರ ಲೈಫೇ ಚೇಂಜ್ ಆಗಿಬಿಡುತ್ತೆ!
Watch #Rakkasa Short Film
▶️ https://t.co/gHuXAcQkdA
@dineshenoy@geevishnu#RakkasaShortFilm#KannadaShortFilm
@rblbank hi, I want to cancel a card which I am not using, but have not been able to speak to a human being in RBL Bank!
I don't want to pay Rs.5000 for a card which I am not using.
Could you please arrange a human being to speak to my problem? Thanks
Rarely in history just one family produces so many extraordinarily distinguished individuals. Benegal family is one of the few families who have been able to produce such exceptional individuals. These four brothers and their offspring/cousins are among the most distinguished people of Karnataka.
ಮುಖ್ಯಮಂತ್ರಿ @siddaramaiah ಅವರು ಬೆಂಗಳೂರಿನ ಗಾಂಧಿ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸದಾಶಿವ ಶೆಣೈ ಅವರ "ಅಭಿನಯ ಶಾರದೆ ಜಯಂತಿ" ಅವರ ಜೀವನಗಾಥೆ "Lovely But lonely" ಕೃತಿಯನ್ನು ಲೋಕಾರ್ಪಣೆಗೊಳಿಸಿ ಮಾತನಾಡಿದರು.
ಜಯಂತಿ ಅವರ ಹೆಸರಿನಲ್ಲಿ ಪ್ರಶಸ್ತಿ ಸ್ಥಾಪಿಸಲು ಪ್ರಯತ್ನಿಸಲಾಗುವುದು. ಜಯಂತಿ ಅವರು ನನ್ನನ್ನು ಸದಾ ಪ್ರೀತಿಯಿಂದ ಹೀರೋ ಅಂತ ಕರಿಯುತ್ತಿದ್ದರು. ಜಯಂತಿ ಅವರು ಅಪಾರ ಮನುಷ್ಯತ್ವ ಹೊಂದಿದ್ದ ಸ್ನೇಹಜೀವಿ ಆಗಿದ್ದರು. ಕಲಾವಿದೆಯಾಗಿ ಜಯಂತಿಗೆ ಜಯಂತಿಯವರೇ ಸಾಟಿ ಆಗಿದ್ದರು. ಅವರು ಮಾನವೀಯವಾಗಿ ಬದುಕನ್ನು ನಡೆಸಿ ಬದುಕನ್ನು ಸಾರ್ಥಕಗೊಳಿಸಿಕೊಂಡಿದ್ದಾರೆ.
ನನ್ನ ಮತ್ತು ಜಯಂತಿ ಅವರ ರಾಜಕೀಯ ಮೌಲ್ಯಗಳು ಒಂದೇ ಆಗಿದ್ದವು. ಅವರು ಸಮಾಜ ಪ್ರೇಮಿ, ಮಾನವೀಯತೆಯ ಪ್ರೇಮಿ ಆಗಿದ್ದರು.
ವಿಶ್ವದ ಯಾವುದೇ ಭಾಷೆಯ ಸಿನಿಮಾಗಳಿಗಿಂತ ಕನ್ನಡ ಭಾಷೆ ಸಿನಿಮಾಗಳು ಒಳ್ಳೆ ಗುಣಮಟ್ಟ ಕಾಯ್ದುಕೊಂಡಿವೆ. ನಾನು ಸದಾ ನಮ್ಮ ಕನ್ನಡ ಚಿತ್ರರಂಗದ ಪ್ರೋತ್ಸಾಹಕ್ಕೆ ನಿಲ್ಲುತ್ತೇನೆ. ಕನ್ನಡ ಸಿನಿಮಾಗಳಿಗೆ 100% ತೆರಿಗೆ ವಿನಾಯ್ತಿ ಘೋಷಿಸಿದ್ದು ನಾನೇ.
ಪಿ.ಲಂಕೇಶ್ ಅವರು ನನಗೆ ಗುರುಗಳ ರೀತಿ. ಪತ್ರಿಕೆ ಕಚೇರಿಗೆ ಹೋಗಿ ಮಾರ್ಗದರ್ಶನ ಪಡೆಯುತ್ತಿದ್ದೆ.
ನಟ ರಮೇಶ್ ಅರವಿಂದ್, ಚಿತ್ರ ನಿರ್ದೇಶಕ ಇಂದ್ರಜಿತ್ ಲಂಕೇಶ್, ನಿರ್ದೇಶಕಿ ಕವಿತಾ ಲಂಕೇಶ್, ಹಿರಿಯ ಪತ್ರಕರ್ತ ಸಮೀವುಲ್ಲಾ , ಜಯಂತಿ ಅವರ ಪುತ್ರ ಕೃಷ್ಣಕುಮಾರ್ ಮತ್ತು ಕೃತಿಯ ಲೇಖಕರಾದ ಸದಾಶಿವ ಶೆಣೈ, ನಿರ್ಮಾಪಕರಾದ ರಾಕ್ ಲೈನ್ ವೆಂಕಟೇಶ್ ಅವರು ಸಮಾರಂಭದಲ್ಲಿ ಉಪಸ್ಥಿತರಿದ್ದರು.
@JioCare@reliancejio I have been trying to disconnect my broadband since I am leaving this place, have been trying to call 18008969999 but there is no solution:(
I wish disconnection was at least a fraction as easy as getting a new connection!
Congratulations to dear friend @dineshenoy on winning Swarna Kamala for his debut Kannada short film ಮಧ್ಯಂತರ /Mandyantara!! It is a huge honour. Veteran Suresh Urs has also got Swarna Kamala for editing the same film. Congratulations to you too Sir!! #nationalfilmawards2024
Basti Dinesh Shenoy, who hails from Thumbe near #Mangaluru, actually wanted to make a full-length feature film, but something else was in store for him.
(Muralidhara Khajane writes)
@dineshenoy
https://t.co/x6bmqPiT4X
@sbmbankindia is this some kind of a joke? Are you serious? Is 'NEW DELHI' different from 'South West Delhi'? And do you have the option of mentioning my city as 'South West Delhi' in your form?