ಇಂದು ನಡೆದ ರಾಜ್ಯ ವಿಧಾನ ಪರಿಷತ್ ಚುನಾವಣೆಯಲ್ಲಿ ಗೆಲುವು ಸಾಧಿಸಿದ ನಮ್ಮ ಪಕ್ಷದ ಅಭ್ಯರ್ಥಿಗಳಾದ ಶ್ರೀ ಲಿಂಗರಾಜ್ ಪಾಟೀಲ್ ಮತ್ತು ಶ್ರೀ ರಘು ಕೌಟಿಲ್ಯ ಅವರಿಗೆ ಹೃತ್ಪೂರ್ವಕ ಅಭಿನಂದನೆಗಳು!
ರಾಜ್ಯದ ಅಭಿವೃದ್ಧಿ, ಜನರ ಹಿತಾಸಕ್ತಿ ಹಾಗೂ ಪ್ರಜಾಪ್ರಭುತ್ವದ ಧ್ವನಿಯನ್ನು ಬಲಪಡಿಸುವ ನಿಟ್ಟಿನಲ್ಲಿ ನಿಮ್ಮ ಕಾರ್ಯನಿರ್ವಹಣೆ ಯಶಸ್ವಿಯಾಗಲಿ ಎಂದು ಹಾರೈಸುತ್ತೇನೆ!
Ravi d’avoir pris la parole au cours de VivaTech 2026 à Paris. J’y ai évoqué les progrès remarquables de l’Inde dans les domaines de la technologie, de l’innovation et des start-ups. J’ai souligné la manière dont l’Inde utilise la technologie pour amener une différence positive dans la vie des citoyens.
@VivaTech
ಕುಟುಂಬದ ಅಸ್ತಿತ್ವ, ಸಶಕ್ತ ಸಮಾಜದ ಆಧಾರ, ಬಲಿಷ್ಠ ರಾಷ್ಟ್ರದ ಅಡಿಪಾಯವೂ ಆಗಿರುವ ಹೆಣ್ಣಿನ ಸಾಧನೆಯನ್ನು ಗೌರವಿಸಿ ಪುರಸ್ಕರಿಸುವ ಸಲುವಾಗಿಯೇ ಮಾರ್ಚ್ 8 ಅನ್ನು ಅಂತರರಾಷ್ಟ್ರೀಯ ಮಹಿಳಾ ದಿನವನ್ನಾಗಿ ಆಚರಿಸಲಾಗುತ್ತದೆ.
ವಿಶ್ವ ಮಹಿಳಾ ದಿನಾಚರಣೆಯ ಶುಭಾಶಯಗಳು.
#InternationalWomensDay#NariShakthi
आज मुझे दिल्ली मेट्रो से जुड़ी एक प्रदर्शनी का अवलोकन करने का सुअवसर प्राप्त हुआ। इस प्रदर्शनी के माध्यम से यह समझने को मिला कि तेजी से विस्तार कर रही मेट्रो रेल किस प्रकार दिल्लीवासियों के जीवन को अधिक सुगम और सुविधाजनक बना रही है।
ರೈತ ಪರ ಹೋರಾಟಗಾರ, ಬಡವರ ಬಂಧು, ಜನನಾಯಕ, ಕಾರ್ಯಕರ್ತರ ಮಾರ್ಗದರ್ಶಕರು, ರಾಜಕೀಯ ಕ್ಷೇತ್ರದಲ್ಲಿ 50 ವಸಂತಗಳನ್ನು ಪೂರೈಸಿದ ಧೀಮಂತ ನಾಯಕ, ಮಾಜಿ ಮುಖ್ಯಮಂತ್ರಿಗಳು ಹಾಗೂ ಕೇಂದ್ರೀಯ ಸಂಸದೀಯ ಮಂಡಳಿ ಸದಸ್ಯರಾದ ಸನ್ಮಾನ್ಯ ಶ್ರೀ @BSYBJP ಅವರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಾಶಯಗಳು.
ಬಿಎಸ್ವೈ ಅವರು ರಾಜ್ಯದ ಲಕ್ಷಾಂತರ ಕಾರ್ಯಕರ್ತರಿಗೆ ಸ್ಫೂರ್ತಿ ಹಾಗೂ ಪ್ರೇರಣೆಯ ಕೇಂದ್ರವಾಗಿದ್ದಾರೆ.
ಯಡಿಯೂರಪ್ಪ ಅವರು ಬಡವರ, ದೀನ ದಲಿತರ, ಸಂತ್ರಸ್ಥರ ಸಂಕಷ್ಟಕ್ಕೆ ಧ್ವನಿಯಾಗುತ್ತಾ ಜನನಾಯಕನಾಗಿ ರೂಪುಗೊಂಡಿದ್ದಾರೆ. ಬಿಎಸ್ವೈ ಅವರು ಅಪರೂಪದಲ್ಲೇ ಅಪರೂಪದ ರಾಜಕಾರಣಿ ಎಂದರೆ ತಪ್ಪಾಗಲಾರದು.
- ಶ್ರೀ @BYVijayendra , ರಾಜ್ಯಾಧ್ಯಕ್ಷರು
#HappyBirthdayBSY
ಶಿವರಾತ್ರಿಯಂತಹ ಪವಿತ್ರ ದಿನದಂದೇ ಗದಗ ಜಿಲ್ಲೆಯ ಮುಂಡರಗಿಯಲ್ಲಿ ಶಿವಲಿಂಗ ಮತ್ತು ನಂದಿ ವಿಗ್ರಹ ಭಗ್ನಗೊಳಿಸಿರುವುದು @INCKarnataka ಸರ್ಕಾರದ ಕಾನೂನು ಸುವ್ಯವಸ್ಥೆಯ ಸಂಪೂರ್ಣ ವೈಫಲ್ಯಕ್ಕೆ ಸಾಕ್ಷಿ.
ಸಿಎಂ @siddaramaiah ನವರೇ, ಹಿಂದೂಗಳ ಆರಾಧ್ಯ ದೈವಗಳ ಮೇಲಿನ ನಿರಂತರ ದಾಳಿಗಳು ಕಾಣಿಸುತ್ತಿಲ್ಲವೇ? ಕಿಡಿಗೇಡಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವ ತಾಕತ್ತು ನಿಮ್ಮ ಸರ್ಕಾರಕ್ಕಿದೆಯೇ? ಅಸಮರ್ಥ ಗೃಹಸಚಿವ @DrParameshwara ಅವರೇ ಉತ್ತರಿಸಿ.
#CongressFailsKarnataka
ಬಳ್ಳಾರಿ ಮತ್ತು ಹೊಸಪೇಟೆ ನಡುವೆ ಮೂರನೇ ಮತ್ತು ನಾಲ್ಕನೇ ರೈಲು ಮಾರ್ಗದ ಯೋಜನೆಗೆ ಪ್ರಧಾನಿ ಶ್ರೀ @narendramodi ಅವರ ನೇತೃತ್ವದ ಸಚಿವ ಸಂಪುಟ ಒಪ್ಪಿಗೆ ನೀಡಿದೆ.
ಈ ಹೊಸ ರೈಲು ಮಾರ್ಗ ಯುನೆಸ್ಕೋ ವಿಶ್ವ ಪರಂಪರೆಯ ತಾಣವಾದ ಹಂಪಿ, ಬಳ್ಳಾರಿ ಕೋಟೆ, ದರೋಜಿ ಕರಡಿಧಾಮ, ತುಂಗಭದ್ರಾ ಅಣೆಕಟ್ಟು, ಕೆಂಚನಗುಡ್ಡ, ವಿಜಯ ವಿಠಲ ದೇವಾಲಯ, ಇತ್ಯಾದಿ ಪ್ರಮುಖ ಪ್ರವಾಸಿ ತಾಣಗಳ ಸಂಪರ್ಕವನ್ನು ಸುಧಾರಿಸುತ್ತದೆ.
ರಾಜ್ಯದ ಉಕ್ಕು ಮತ್ತು ಗಣಿಗಾರಿಕಾ ಕೇಂದ್ರವಾದ ಬಳ್ಳಾರಿ ಪ್ರದೇಶದಲ್ಲಿ ದಟ್ಟಣೆಯನ್ನು ನಿವಾರಿಸಿ, ಸರಕು ಸಾಗಣೆಯನ್ನು ಸುಗಮಗೊಳಿಸಲಿದೆ. ವಾರ್ಷಿಕ 25 ಮಿಲಿಯನ್ ಟನ್ ಹೆಚ್ಚುವರಿ ಸರಕು ಸಾಗಣೆಗೆ ಅನುಕೂಲ ಮಾಡಿಕೊಡುತ್ತದೆ. ಈ ಯೋಜನೆಯಿಂದ ಪ್ರತಿ ವರ್ಷ ರೂ. 323 ಕೋಟಿ ಲಾಜಿಸ್ಟಿಕ್ಸ್ ವೆಚ್ಚ ಉಳಿತಾಯವಾಗಲಿದೆ.
ಪಿಎಂ ಗತಿ ಶಕ್ತಿ ರಾಷ್ಟ್ರೀಯ ಮಾಸ್ಟರ್ ಪ್ಲಾನ್ನಡಿ ಈ ಯೋಜನೆಗಳನ್ನು ರೂಪಿಸಲಾಗಿದ್ದು, ಬಹು-ಮೋಡ್ ಸಂಪರ್ಕ ಮತ್ತು ಲಾಜಿಸ್ಟಿಕ್ಸ್ ದಕ್ಷತೆಯನ್ನು ಹೆಚ್ಚಿಸುವ ಗುರಿಯನ್ನು ಹೊಂದಿವೆ.
#ViksitBharat
Celebrating two years of the PM Surya Ghar: Muft Bijli Yojana! ☀️
Launched in February 2024, this transformative initiative is lighting up homes across India. With subsidies up to ₹78,000 and collateral-free, low-interest loans, it makes clean energy affordable for all. Beyond zero electricity bills, families can earn extra income by selling surplus power back to the grid.
It’s a giant leap toward energy independence and a greener future for India!
ಪ್ರಪಂಚದ ಯಾವುದೇ ರಾಷ್ಟ್ರ ಕೂಡ ನುಸುಳುಕೋರರನ್ನು ಸ್ವಾಗತಿಸುವುದಿಲ್ಲ. ಭಾರತ ಕೂಡ ತನ್ನ ಜನರನ್ನು ಲೂಟಿ ಮಾಡಲು ಮತ್ತು ಬಡವರಿಗಾಗಿ ಇರುವ ಸೇವೆಗಳನ್ನು ಬಳಸಲು ನುಸುಳುಕೋರರಿಗೆ ಎಂದಿಗೂ ಅವಕಾಶ ನೀಡುವುದಿಲ್ಲ.
ನುಸುಳುಕೋರರು ನಮ್ಮ ದೇಶಕ್ಕೆ ದೊಡ್ಡ ಬೆದರಿಕೆಯಾಗಿದ್ದು, ಅವರನ್ನು ವಾಪಸ್ ಕಳುಹಿಸಲೇಬೇಕು.
ನುಸುಳುಕೋರರನ್ನು ರಕ್ಷಿಸಲು ಪ್ರಯತ್ನಿಸುತ್ತಿರುವ ರಾಜಕೀಯ ಪಕ್ಷಗಳ ಬಂಡವಾಳ ಬಯಲು ಮಾಡಬೇಕು.
- ಪ್ರಧಾನಿ ಶ್ರೀ @narendramodi
"ರಾಷ್ಟ್ರ ಮೊದಲು, ನಂತರ ಪಕ್ಷ ಮತ್ತು ಕೊನೆಗೆ ನಾನು" ಎಂಬ ಸಿದ್ಧಾಂತದೊಂದಿಗೆ ನಾವು ಕಾರ್ಯನಿರ್ವಹಿಸುತ್ತೇವೆ.
ಪ್ರಧಾನಿ ಮೋದಿ ಅವರು ನಮ್ಮನ್ನು ಈ ಚಿಂತನೆಯೊಂದಿಗೆ ಬೆಸೆದಿದ್ದಾರೆ.
"ರಾಷ್ಟ್ರ ಮೊದಲು ನೀತಿ"ಯೊಂದಿಗೆ ಕಾರ್ಯನಿರ್ವಹಿಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ.
- ಶ್ರೀ @NitinNabin, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರು
ಭಾರತೀಯ ರಾಜಕೀಯದ ಕ್ರೀಯಾಶೀಲ ಮತ್ತು ದೂರದೃಷ್ಟಿಯುಳ್ಳ ನಾಯಕ ಶ್ರೀ @NitinNabin ಅವರಿಗೆ ಬಿಜೆಪಿಯ ಪೂರ್ಣಕಾಲಿಕ ರಾಷ್ಟ್ರೀಯ ಅಧ್ಯಕ್ಷರ ಜವಾಬ್ದಾರಿ ಲಭಿಸಿರುವುದು ಪಕ್ಷಕ್ಕೆ ಹೊಸ ಚೈತನ್ಯ ನೀಡಿದೆ.
ಪಕ್ಷದ ಭವಿಷ್ಯವನ್ನು ಮತ್ತಷ್ಟು ಬಲಪಡಿಸುವ ಈ ನಿರ್ಧಾರ ಐತಿಹಾಸಿಕವಾದದ್ದು. ಅಭಿನಂದನೆಗಳು!
#NitinNabin#BJP#NewPresident #Leadership #NitinNabinBJP
ಒಬ್ಬ ಸಾಮಾನ್ಯ ಕಾರ್ಯಕರ್ತನಿಂದ ರಾಷ್ಟ್ರೀಯ ನಾಯಕತ್ವದವರೆಗೆ ಏರಿರುವ ಶ್ರೀ @NitinNabin ಅವರ ಈ ಪಯಣ ಅದ್ಭುತ!
ಇದು ಬಿಜೆಪಿಯ ಮೂಲ ಮಂತ್ರಗಳಾದ ಕಠಿಣ ಪರಿಶ್ರಮ, ಶಿಸ್ತು ಮತ್ತು ಸೇವಾ ಮನೋಭಾವಕ್ಕೆ ಹಿಡಿದ ಕೈಗನ್ನಡಿ. ನಿಷ್ಠಾವಂತ ಕಾರ್ಯಕರ್ತರಿಗೆ ಬಿಜೆಪಿಯಲ್ಲಿ ಸದಾ ಅವಕಾಶವಿದೆ ಎಂಬುದಕ್ಕೆ ಇವರೇ ಸಾಕ್ಷಿ.
#NitinNabin#BJP #KaryakartaToLeader
भाजपा के राष्ट्रीय अध्यक्ष का कार्यभार संभालने पर नितिन नबीन जी को बहुत-बहुत बधाई एवं शुभकामनाएं। वे इस अहम पद पर पहुंचने वाले पार्टी के सबसे युवा नेता हैं। अपने अथक परिश्रम और समर्पण भाव से संगठन के दायित्वों को पूरी जिम्मेदारी के साथ निभाते हुए उन्होंने यहां तक का सफर तय किया है। मुझे पूरा विश्वास है कि उनका ऊर्जावान नेतृत्व, संगठनात्मक क्षमता और कार्यकर्ताओं से गहरा जुड़ाव पार्टी को और अधिक सशक्त बनाएगा। उनके नेतृत्व में भाजपा के सभी कार्यकर्ता नए जोश और उत्साह से राष्ट्रसेवा और जनसेवा के अपने संकल्प को पूरा करने में कोई कोर-कसर नहीं छोड़ेंगे।
@BJP4India@NitinNabin
Best wishes to Shri Pralhad Joshi Ji on his birthday. His efforts to boost sustainable living by focusing on renewable energy are admirable. He is actively engaged in protecting consumer rights as well as ensuring food security for our people. Praying for his long and healthy life.
@JoshiPralhad
ಕಬ್ಬು ಬೆಳೆಗಾರರ ವಿಚಾರದಲ್ಲಿ ಸಿಎಂ ಸಿದ್ದರಾಮಯ್ಯ ಅವರು ಹಸಿ ಸುಳ್ಳು ಹೇಳುತ್ತಿದ್ದಾರೆ. ರೈತರನ್ನು ಜೊತೆಗೂಡಿಸಿ ಸಂಧಾನ ನಡೆಸಿ ಸಮಸ್ಯೆ ಬಗೆಹರಿಸುವುದು ಬಿಟ್ಟು ಮತ್ತಷ್ಟು ಗೊಂದಲ ಸೃಷ್ಟಿಸುತ್ತಿದ್ದಾರೆ. ಮುಖ್ಯಮಂತ್ರಿಗಳು ಚಿಲ್ಲರೆ ರಾಜಕಾರಣವನ್ನು ಬಿಡಬೇಕು.
- ಶ್ರೀ @JoshiPralhad , ಕೇಂದ್ರ ಸಚಿವರು
#CongressFailsKarnataka #ರೈತವಿರೋಧಿಕಾಂಗ್ರೆಸ್
ರಾಜ್ಯದ ಅಭಿವೃದ್ಧಿ ಕಡೆ ಗಮನ ಕೊಡದ ಕಾಂಗ್ರೆಸ್ ನಾಯಕರು ಕುರ್ಚಿ ಪೈಪೋಟಿಗೆ ಬಿದ್ದಿದ್ದಾರೆ. ರಾಜ್ಯದಲ್ಲಿ ಅಭಿವೃದ್ಧಿಗಿಂತ ಭ್ರಷ್ಟಾಚಾರ ಹೆಚ್ಚಾಗಿದೆ, ಕಾಂಗ್ರೆಸ್ ಸರ್ಕಾರ ಜನರ ಪಾಲಿಗೆ ಶಾಪವಾಗಿ ಪರಿಣಮಿಸಿದೆ.
- ಶ್ರೀ @BYVijayendra , ರಾಜ್ಯಾಧ್ಯಕ್ಷರು
ಕಬ್ಬು ಬೆಳೆಗಾರರ ನ್ಯಾಯಯುತ ಹೋರಾಟವನ್ನು ಕಾಂಗ್ರೆಸ್ ಸರ್ಕಾರ ಹಗುರವಾಗಿ ಪರಿಗಣಿಸಬಾರದು. ಸಂಜೆಯೊಳಗೆ ರೈತರ ಬೇಡಿಕೆಗಳನ್ನು ಈಡೇರಿಸದಿದ್ದರೆ ನಾವು ಸ್ಥಳ ಬಿಟ್ಟು ಕದಲುವುದಿಲ್ಲ.
- ಶ್ರೀ ವಿಜಯೇಂದ್ರ ಯಡಿಯೂರಪ್ಪ, ರಾಜ್ಯಾಧ್ಯಕ್ಷರು
#CongressFailsKarnataka#ರೈತವಿರೋಧಿಕಾಂಗ್ರೆಸ್#BJPWithFarmers
कटिहार में जिस बड़ी संख्या में माताएं-बहनें आशीर्वाद देने पहुंचीं, उससे साफ है कि बिहार के मेरे परिवारजनों ने जंगलराज और पंजे वालों को पूरी तरह से नकार दिया है।