ಆದಾಯ ಗಳಿಕೆ ಸವಾಲು: 'ಮಾನಿಟೈಜಿಂಗ್ ಇನ್ ಕುಕಿ ಲೆಸ್ ವರ್ಲ್ಡ್' ವಿಷಯ ಕುರಿತು ಏಷ್ಯಾನೆಟ್ ನ್ಯೂಸ್ ಸಿಬಿಒ ಸಮರ್ಥ್ ಶರ್ಮಾ ಮಾತು. IAMAIನ #PubVision21 ಸಮಾವೇಶದಲ್ಲಿ 11.40 AM-12.30PM ವರೆಗೆ.ವಿಚಾರಗೋಷ್ಠಿಗಾಗಿ ಇಲ್ಲಿ ನೋಂದಾಯಿಸಿ
https://t.co/6pLOx31U3e
@Jayen_Mehta@prasadshejale@TheSunnyNagpal@IAMAIForum
'ಮಾಧ್ಯಮ ಸ್ವಾತಂತ್ರ್ಯ'- ವಿಚಾರ ಮಂಡಿಸಲಿದ್ದಾರೆ ಏಷ್ಯಾನೆಟ್ ನ್ಯೂಸ್ ಸಂಪಾದಕರಾದ ಎಂ.ಜಿ. ರಾಧಕೃಷ್ಣನ್. IAMAIನ #PubVision21 ಸಮಾವೇಶ,ಮಧ್ಯಾಹ್ನ 2.20-3.10ವರೆಗಿನ ವಿಚಾರಗೋಷ್ಠಿ. ಸಮಾವೇಶದಲ್ಲಿ ಭಾಗವಹಿಸಲು ಇಲ್ಲಿ ನೋಂದಾಯಿಸಿ. https://t.co/6pLOx31U3e
@hrvenkatesh@svaradarajan@dhanyarajendran@IAMAIForum
ನವಭಾರತದ ಇಷ್ಟಾನಿಷ್ಟಗಳೇನು' ಎಂದು ವಿವರಿಸಲಿದ್ದಾರೆ ಏಷ್ಯಾನೆಟ್ ನ್ಯೂಸ್ ಡಿಜಿಟಲ್ ಸಿಒಒ ರುಚಿರ್ ಖನ್ನಾ. ಜೂ25ರಂದು IAMAIನ #PubVision21 ಸಮಾವೇಶ, ಮಧ್ಯಾಹ್ನ 12.40-13.30ರ ವರೆಗಿನ ಚರ್ಚಾಗೋಷ್ಠಿ. ಭಾಗವಹಿಸಲು ಇಲ್ಲಿ ನೋಂದಾಯಿಸಿ.
https://t.co/6pLOx31U3e
@ruchirruchir@ByBvRao@sreeraman @ProsaicView @IAMAIForum
''Chalakana niyanthrana thappi bavige bidda auto. 10 mandi durmarana'' I was surprized to read the headline ? how it will cause death of 10 people? read it till end. There were 14 mem in Auto. its a vehicle in which 4can travel at a time.(inclu driver) 4-14. 10 members extra 😟