ಕೆಎಎಸ್ (KAS) ಸೇರಿದಂತೆ ಸರ್ಕಾರದ ವಿವಿಧ ಹುದ್ದೆಗಳನ್ನು ನೇಮಕಾತಿ ಮಾಡೋ ಆಯೋಗದಲ್ಲಿ ಎಸ್ಸೆಸೆಲ್ಸಿ ಫೇಲಾದವರು..!!ಕೆಪಿಎಸ್ಸಿಯಲ್ಲಿ ಉದ್ಭವಿಸಿದ ಪ್ರತಿಭೆಗಳು.
ಜಗತ್ತಿನ 8ನೇ ಅದ್ಭುತ ಶಹಬಾಸ್ KPSC 🤦♀️🤦♀️
ನಾಡು ನುಡಿಯ ವಿಷಯದಲ್ಲಿ ತಮ್ಮ ಬದ್ಧತೆ ಕೇವಲ ಟ್ವಿಟ್ಟರ್, ಭಾಷಣಗಳಿಗೆ ಮಾತ್ರ ಸೀಮಿತವಾಗದಿರಲಿ ಮಾನ್ಯ @siddaramaiah ನವರೇ..
ತಮ್ಮ ರಾಜಕೀಯ ಗುರುಗಳಾದ
ದಿ. ರಾಮಕೃಷ್ಣ ಹೆಗಡೆಯವರು ಮೊದಲ ಬಾರಿ ತಮಗೆ ಕನ್ನಡ ಕಾವಲು ಸಮಿತಿ ಅಧ್ಯಕ್ಷರನ್ನಾಗಿ ಮಾಡಿದ್ದು ಕನ್ನಡ ಭಾಷೆಯ ಉಳಿವಿಗಾಗಿ.
ರಾಜ್ಯಾದ್ಯಂತ KAS ಅಭ್ಯರ್ಥಿಗಳಿಗೆ ಆದ ಅನ್ಯಾಯದ ಕುರಿತು ಇಷ್ಟೊಂದು ದೊಡ್ಡಮಟ್ಟದಲ್ಲಿ ಸುದ್ಧಿಯಾಗುತ್ತಿದ್ದರೂ ತೊರ್ಪಡಿಕೆಗೆ ಸಂಧಿ ಸಮಾಸ ಪ��ಠ ಮಾಡುವ ಕನ್ನಡದ ಮುಖವಾಡ ಧರಿಸಿರುವ ಮಾನ್ಯ ಮುಖ್ಯಮಂತ್ರಿಗಳಾದ @siddaramaiah ಜಾಣ ಕುರುಡರಂತೆ ವರ್ತಿಸುತ್ತಿರುವುದಕ್ಕೆ ನಮ್ಮ ಧಿಕ್ಕಾರವಿರಲಿ😡😡😡
#KPSCMosa
#KPSCDroha
#KPSCScam
ಬರೀ ಕಳಂಕಿತ ಅಭ್ಯರ್ಥಿಗಳ ವಿರುದ್ಧ ಕ್ರಮ ತಗೊಂಡ್ರೆ ಸಾಲದು ಇಡೀ ಅಕ್ರಮ ಜಾಲವನ್ನೇ ಬುಡಸಮೇತ ಕ���ತ್ತು ಹಾಕಬೇಕು.
ಕೆಎಎಸ್ ನಲ್ಲಿ, CTI ನಲ್ಲಿ ಸಹ ಅಕ್ರಮ ನಡೆದಂತೆ ಕಾಣುತ್ತಿದೆ. ಅದನ್ನು ಸಿಐಡಿ ತನಿಖೆ ಮಾಡ್ಬೇಕು.
ನಿಯತ್ತಾಗಿ ಪಾಸ್ ಆದವರನ್ನು ರಕ್ಷಣೆ ಮಾಡಿ ಕಳ್ಳರನ್ನು ಓಡಿಸಬೇಕು
#KPSCMosa
#KPSCDroha
सभी भारतवासियों को इजरायल की ओर से स्वतंत्रता दिवस की हार्दिक शुभकामनाएं |
🇮🇱🤝🇮🇳
ಆತ್ಮೀಯ ಭಾರತ, ಸ್ವಾತಂತ್ರ್ಯ ದಿನ ಶುಭಾಷಯಗಳು!
ವಿಧೇಯಪೂರ್ವಕವಾಗಿ, ಇಸ್ರೇಲ್
🇮🇱🤝🇮🇳
प्रिय भारता
स्वातंत्र्यदिनाच्या हार्दिक शुभेच्छा!
🇮🇱🤝🇮🇳
সকল ভারতীয়কে স্বাধীনতা দিবসের শুভেচ্ছা জানা�� |
ನನ್ನ ಈ ಕೆಳಗಿನ ಪೋಸ್ಟ್ ಇಷ್ಟೇ ಪ್ರಾದೇಶಿಕತೆ ಮರೆಯ ಬೇಡಿ ಅನ್ನೋದು ಯಾವುದೇ ಜಾತಿಯವರು ಇರಲಿ ಧರ್ಮದವರು ಇರಲಿ ಅವರು ಯಾವುದೇ ದೇವರನ್ನು ಪ್ರೀತಿಸಲಿ ಪೂಜಿಸಲಿ ಆದರೆ ಪ್ರಾದೇಶಿಕತೆ ಬಿಟ್ಟು ಕೊಡಬಾರದು ಅನ್ನೋದೇ #ಉದ್ದೇಶ ತಿಳಿದುಕೊಳ್ಳಿ,
��ೇವರ ಬಗ್ಗೆ ಹೇಳುವಷ್ಟು ದೊಡ್ಡವನು ಅಲ್ಲ ಅಸ್ಟು ತಿಳುವಳಿಕೆ ಕೂಡ ಇಲ್ಲ ಅದನ್ನ ತಿಳಿದುಕೊಳ್ಳಿ #ವಿದ್ವಾಂಸರೇ 💛❤️🙏🏻
#ಪ್ರಾದೇಶಿಕತೆಮರೆಯದಿರಿ
ದಿವಂಗತ ಪತ್ನಿಯ ವ್ಯಾಕ್ಸ್ ಪ್ರತಿಮೆ ಮಾಡಿದ್ದರ ಹಿಂದಿನ ಭಾವನೆಗಳು ಅಮೋಘವಾದದ್ದು. ಅದರ ಜೊತೆಗೆ ಕರ್ನಾಟಕದ ಕಲಾವಿದ ರಂಗಣ್ಣನವರು ಮಾಡಿರುವ,ನೈಜವ್ಯಕ್ತಿಗೆ ಸೆಡ್ಡು ಹೊಡೆಯುವಂತೆ ಇರುವ ಪ್ರತಿಮೆ ಅಪ್ರತಿಮ. ಫ್ರಾನ್ಸ್ನಿಂದ ಬಂದು ಇಂತಹ ಮೂರ್ತಿ ಮಾಡುವದು ಕೇಳಿದ್ದೆ. ರಂಗಣ್ಣ ಅವರನ್ನು ಪ್ರೋತ್ಸಾಹಿಸಿ ಸರ್ .@CMofKarnataka@CTRavi_BJP