Official twitter account of DJ halli Police Station (080-22942550)....ಅವಶ್ಯಕ ಸಂದರ್ಭದಲ್ಲಿ ನಮ್ಮ 112ಗೆ ಕರೆ ಮಾಡಿ Dial Namma-112 in case of emergency. @BlrCityPolice
ಈದ್ಗಾ ಮೈದಾನದ ಮುಖ್ಯಸ್ಥರಾದ ಶ್ರೀ ದರೂಲ್ ಉಲಂ ಖಾದ್ರಿರವರ ಅಂತ್ಯಕ್ರಿಯೆ ನಿಮಿತ್ತ ಸೂಕ್ತ ಬಂದೋಬಸ್ತ್ ಮಾಡಿ ಯಾವುದೇ ರೀತಿಯ ಅಹಿತಕರ ಘಟನೆಗಳು ಸಂಭವಿಸದಂತೆ ನಿಗಾ ವಹಿಸಲಾಗಿರುತ್ತದೆ.
Conducted a Day duty briefing and directed staff to take proactive measures to ensure law and order.
ಹಗಲು ಕರ್ತವ್ಯದ ಸಿಬ್ಬಂದಿಗೆ ಠಾಣಾ ವ್ಯಾಪ್ತಿಯಲ್ಲಿ ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡಲು ಹಾಗೂ ಯಾವುದೇ ಅನಾಹುತ ಘಟನೆಗಳು ಸಂಭವಿಸದಂತೆ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳುವಂತೆ ಸೂಚಿಸಲಾಯಿತು.

Conducted a Night duty briefing and directed staff to take proactive measures to ensure law and order.
ರಾತ್ರಿ ಕರ್ತವ್ಯದ ಸಿಬ್ಬಂದಿಗೆ ಠಾಣಾ ವ್ಯಾಪ್ತಿಯಲ್ಲಿ ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡಲು ಹಾಗೂ ಯಾವುದೇ ಅನಾಹುತ ಘಟನೆಗಳು ಸಂಭವಿಸದಂತೆ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳುವಂತೆ ಸೂಚಿಸಲಾಯಿತು.
A sub-beat level meeting was conducted within the station limits.
ಠಾಣಾ ವ್ಯಾಪ್ತಿಯಲ್ಲಿ ಉಪ ಬೀಟ್ ಮಟ್ಟದ ಸಭೆಯನ್ನು ನಡೆಸಿ ಸಾರ್ವಜನಿಕರ ಅಹವಾಲುಗಳನ್ನು ಆಲಿಸಲಾಯಿತು. ಇದೇ ವೇಳೆ ಸಾರ್ವಜನಿಕರಿಗೆ 112 ತುರ್ತು ಸಹಾಯವಾಣಿ, ಸನ್ಮಿತ್ರ ,ಆಸರೆ ಹಾಗೂ ಇತರೆ ಸಾರ್ವಜನಿಕ ಸುರಕ್ಷತಾ ಕ್ರಮಗಳ ಕುರಿತು ಅರಿವು ಮೂಡಿಸಲಾಯಿತು.
Conducted a Day duty briefing and directed staff to take proactive measures to ensure law and order.
ಹಗಲು ಕರ್ತವ್ಯದ ಸಿಬ್ಬಂದಿಗೆ ಠಾಣಾ ವ್ಯಾಪ್ತಿಯಲ್ಲಿ ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡಲು ಹಾಗೂ ಯಾವುದೇ ಅನಾಹುತ ಘಟನೆಗಳು ಸಂಭವಿಸದಂತೆ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳುವಂತೆ ಸೂಚಿಸಲಾಯಿತು.
ಡಿಜೆ ಹಳ್ಳಿ ಪಿ ಎಸ್ ಠಾಣಾ ವ್ಯಾಪ್ತಿಯಲ್ಲಿ ಈ ದಿನ ಚಿಕ್ಕ ಮೊಹರಂ ಹಬ್ಬದ ಪ್ರಯುಕ್ತ ಬಂದೋಬಸ್ತ್ ಕರ್ತವ್ಯಕ್ಕೆ ಅಧಿಕಾರಿ ಮತ್ತು ಸಿಬ್ಬಂದಿಗಳನ್ನು ನಿಯೋಜಿಸಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಎಚ್ಚರಿಕೆವಹಿಸಿ ಸೂಕ್ತ ಬಂದೋಬಸ್ತ್ ಮಾಡಿರುತ್ತೇವೆ.
Vehicle checking in DJ halli PS limits to ensure public safety and prevention of crime.
ಡಿಜೆ ಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸಾರ್ವಜನಿಕರ ಸುರಕ್ಷತೆಯ ದೃಷ್ಟಿಯಿಂದ ವಾಹನ ತಪಾಸಣೆ ಕಾರ್ಯ ನಡೆಸಲಾಯಿತು..
@dcpeastbcp@blrcitypolice@acpkghalli@djhallips
ಡಿಜೆ ಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಸಾರ್ವಜನಿಕ ಸುರಕ್ಷತೆ ಮತ್ತು ಕಾನೂನು ಸುವ್ಯವಸ್ಥೆ ಕಾಪಾಡಲು ಪುಟ್ ಪ್ಯಾಟ್ರೋಲಿಂಗ್ ಹಾಗೂ ಏರಿಯಾ ಡೊಮಿನೇಷನ್ ಕಾರ್ಯಾಚರಣೆ ನಡೆಸಲಾಯಿತು .
Area domination exercise conducted in DJ Halli Police Station limits to ensure public safety and maintain law & order.