ಅಪ್ಪಟ ಕನ್ನಡಿಗ ಕರ್ನಾಟಕವನ್ನು ರಂಜಿಸುತ್ತಿರುವ ರೈತನ ಮಗ, ಹಳ್ಳಿ ಪ್ರತಿಭೆ ಗಿಲ್ಲಿಯನ್ನು ಸೋಲಿಸಲು ಕಣಕ್ಕೆ ಇಳಿದ ಅಶ್ವಿನಿ ಗೌಡ ಅವರ ಪರವಾಗಿ ಬ್ಯಾಟ್ ಬೀಸುತ್ತಿರುವ ಕೆಲವರು ಹಾಗೂ ಮೋಸದ ಆಟ ಆಡುತ್ತಿರುವ ಬಿಗ್ ಬಾಸ್ ತಂಡ. All vote for Gilli ಸಪೋರ್ಟ್ ಮಾಡೋಣ 👑👑ನಿಜವಾದ ಪ್ರತಿಭೆ ಗಿಲ್ಲಿಯನ್ನು ಗೆಲ್ಲಿಸೋಣ
#BBK12#GilliNata
Ashwini medam 100 movie madiddu nija anasutte prati ondu dina bere bere character modalu prati vara sudeep sir class evag full over acting sympty incharge evare egaaa🤣
#Gilli#Gilli#bbk12
@truancy_26 Nija kavya a hudugi thumb yochane madatale gilli mele nambike ede adare gilli enda kavya annodu avalige e mathu heart agide navu friendship matra nodabeku gilli love madabeku annodu tappu 👍🏻
@David7billa_ ಈ ವಾರ ನೋಡಕೊಂಡು ಹೇಳಬೇಡ ಗುರುವೇ ಮೊದಲಿಂದ್ ಇಲ್ಲಿವರುಗೂ ಒಬ್ಬನೇ ಜನಗಳಿಗೆ ಮನರಂಜನೆ ಕೊಟ್ಟು ಪ್ರತಿಯೊಂದು ಮನೇಲಿ ಗಿಲ್ಲಿ ಗಿಲ್ಲಿ ಅಂತ ಹೇಳತಾರೆ ಅವನೇ ವಿನ್ ಆಗೋದು ಅಶ್ವಿನಿ ಅವರು ಟಾಸ್ಕ್ ಈ ವಾರ ಓಕೆ ಬಟ್ ಅವರ ವ್ಯಕ್ತಿತ್ವ ಸರಿ ಇಲ್ಲ ಹೆಣ್ಣು ಮಕ್ಕಳಿಗೆ ಎಷ್ಟು ಮಾತಾಡಿದ್ದಾರೆ ಅವರು ಅತೀ ಹೆಚ್ಚು ಸುಳ್ಳು ಹೇಳಿದ್ದಾರೆ ಅವರು ಟಾಪ್ 4 ಓಕೆ
Even with that height disadvantage and a petite body, you played reallly really well
Winning doesn’t matter how you play is what really matters👏🏻
My mom said : Gelthalo ilvo alli asht bhaya idru complete madi alli ninthidale alva adhe ondh proud moment 🥹
You deserve it 🫂
Thanks to Gilli❤️
Very well played my girl 🫶🏻🔥
#BBK12 #Kavya #KavyaShaiva
Kavya fans, it’s our time! 🚨
Ignore the fake elimination rumors — they’re meant to demotivate us!
If you believe in Kavya’s journey — Open the app, cast your vote & push her to the finale! 💛🔥 #BBK12#KavyaShaiva#BBKSeason12
@M_schofield0 ಅಯ್ಯೋ ತಗಡೆ ಕಾಲು ಎಳೆದು ಕಾಮಿಡಿ ಮಾಡಿದ್ರೆ ಅವರ ಮನೆಯವರು ಬಂದು ಅವನ್ನ ಆಯ್ಕೆ ಮಾಡತಾರಿಲಿಲ್ಲ ಕ್ಯಾಪ್ಟನ್ ಗೆ ಕಾಮಿಡಿ ಅವನು ಇನ್ನೂವರಿಗೂ ಒಂದೇ ಒಂದು ಡಬಲ್ ಮೀನಿಂಗ್ ಕಾಮಿಡಿ ಮಾಡಿಲ್ಲ ಅಶ್ವಿನಿ ಹಿಸ್ಟರಿ ಇಡೀ ಕರ್ನಾಟಕಕ್ಕೆ ಗೊತ್ತು ಬಿಡಪಾ ಗುರುವೇ ಟಾಸ್ಕ್ 5 % ಲೆಕ್ಕಕೆ ಬರಲ್ಲ ಅತೀ ಹೆಚ್ಚು ಪ್ರತಿ ಶನಿವಾರ ಉಗಸಗೊಂಡಿದು ಗೊತ್ತಿಲ್ಲ 🤣🤣
@Khara_Boondii ಒಂದು ಹೆಣ್ಣಿಗೆ ಹೇಗೆ ಮಾತಾಡುಬೇಕು ಅಂತ ನಿಮ್ಮ ಅಶ್ವಿನಿ ಮೇಡಂ ಹೇಳು ಹಾಗೆ ಅಣ್ಣ ತಂಗಿ ಸಂಬಂಧ ಏನ ಅಂತ ಗೊತ್ತಿಲ್ಲ ಮೇಡಮ್ ಗೆ ಪಾಪ ರಾಶಿಕ ರಘು ಅಣ್ಣ ತೊಡೆ ಬೇಕು ಅಂದಾಗ ಎಲ್ಲಿ ಹೋಗಿದ್ದೆ ಸ್ಲಂ ಅನ್ನೋದು ನಿಮ್ಮ ತಾಯಿ ಅನ್ನೋದು ಇಡೀ ಕರ್ನಾಟಕ ಗೊತ್ತಿದೆ ಬಿಡು ಅಶ್ವಿನಿ ದುಡ್ಡಿನ ಅಹಂಕಾರ ಮದ ಜಾಸ್ತಿ ಇದೆ 😭👎🏻
@ngl__goofy ಬಹುಶಃ bigg ಬಾಸ್ ಅಲ್ಲಿ ನಮ್ಮ ಗಿಲ್ಲಿ ಹೇಳಿದ ಮಾತೆ ಆಗಿದೆ ಕಾವ್ಯ ಟಾಪ್ ತರತೀನಿ ಅಂದ ಆಯ್ತು ನನಗೆ ಹೊರಗೆ ಬರುವಷ್ಟರಲ್ಲಿ ಇನ್ಸ್ಟಾಗ್ರಾಮ್ 1 ಮಿಲಿಯನ್ ಈ ವಾರ ಆಗುತ್ತೆ