Apr 4: Govt bans Hydroxychloroquine exports
Apr 6: Trump asks Modi to lift export ban. Threatens to retaliate if ban is not lifted
Apr 7: Modi allows exports
56-inch succumbed in just a day. What if India needs it in a large quantities, sooner than later?
Earlier thali bajao, and people took procession on streets. Now diya jalao hope bhakts do not burn neighbourhoods. Instead of putting measures to fight #covid19 he want the citizens to do such acts. Who is real #pappu now?@narendramodi#PutNationOverPublicity
2018 ನವೆಂಬರ್ 20 ರಂದು ಮಂಗಳೂರಿನಲ್ಲಿ ಪತ್ರಿಕಾಗೋಷ್ಟಿ ನಡೆಸಿದ ಕಾಂಗ್ರೇಸ್ನ ಯುವ ಮುಖಂಡರಿಬ್ಬರು ದೇಶದ ಬ್ಯಾಂಕಿಗ್ ವ್ಯವಸ್ಥೆ ದುರ್ಬಲಗೊಂಡಿದೆ, ಬ್ಯಾಂಕ್ಗಳು ಅಪಾಯದಲ್ಲಿವೆ ಎಂದು ಎಚ್ಚರಿಸಿದ್ದರು. ಇವತ್ತಿನ ಸ್ಥಿತಿ ಅದುವೇ ಆಗಿದೆ. ಇವರಿಗೆ ಒಂದೂವರೆ ವರ್ಷದ ಹಿಂದೆ ದೂರದೃಷ್ಟಿ ಹಾಗೂ ಅಪಾಯದ ಮುನ್ಸೂ��ನೆ ಸರಕಾರಕ್ಕೆ ಇರಲಿಲ್ಲವೇ?
Chief Justice of India+CJ Delhi High Court must intervene to stop arbitrary & vindictive transfer of #JusticeMuralidhar otherwise message will go that BJP drunk on power can run a bulldozer over scales of justice anytime to demolish rule of law not suited to BJP style of politics
ದೇಶದ ಜನರು ಜಾತ್ಯಾತೀತೆಯನ್ನು ಬಯಸುತ್ತಿದ್ದಾರೆ ಎಂಬುದನ್ನು ಕಳೆದ ಒಂದು ವರ್ಷದಲ್ಲಿ ಭಾರತದಲ್ಲಿ ನಡೆದ ಚುನಾವಣೆಗಳು ಸಾಬೀತುಪಡಿಸಿವೆ. ಬಿ.ಜೆ.ಪಿಯ ಕೋಮುವಾದ ದಿನದಿಂದ ದಿನಕ್ಕೆ ನೆಲೆ ಕಳೆದುಕೊಳ್ಳುತ್ತಿದೆ.
'ಕ್ಯಾಬಿನೆಟ್' ಗೆ ಹೊಸ ಸಚಿವರ ಸ��ರ್ಪಡೆಯಲ್ಲಿ 'ಮಿತ್ರ ಮಂಡಳಿ' ಮೇಲುಗೈ ಪಡೆದಿದೆ. ಹಾಗಾದರೆ ಅತೀ ಹೆಚ್ಚು ಸ್ಥಾನಗಳಿರುವ ��ಿ.ಜೆ.ಪಿ ಶಾಸಕರ ಪರಿಸ್ಥಿತಿ ನೋಡಿದಾಗ ಪ್ರಜಾಪ್ರಭುತ್ವದ ಅಣಕದಂತೆ ಕಂಡು ಬರುತ್ತಿದೆ.
ಅನಂತ್ ಕುಮಾ��್ ಹೆಗಡೆ ಬಗ್ಗೆ ಇನ್ನೂ ಬಿ.ಜೆ.ಪಿ ಕ್ರಮ ಕೈಗೊಂಡಿಲ್ಲ. ಮಹಾತ್ಮ ಗಾಂಧೀಜಿಯವರನ್ನು ವಿಶ್ವದ ನೂರಕ್ಕೂ ಅಧಿಕ ದೇಶಗಳು ಗೌರವಿಸಿವೆ. ಇಂತಹ ಸಂದರ್ಭದಲ್ಲಿ ದೇಶದ ಬಗ್ಗೆ ಅಭಿಮಾನ ಇದ್ದರೆ ಬಿ.ಜೆ.ಪಿ ಅನಂತ್ ಕುಮಾರ್ ಹೆಗಡೆಯವರ ವಿರುದ್ಧ ಕ್ರಮ ಕೈಗೊಳ್ಳಬೇಕು.
ಅರಶಿನ, ಗೋಡಂಬಿ ಉತ್ಪಾದನೆ ಹೆಚ್ಚಾಗಿದೆ ಎಂದು ಸುಳ್ಳು ಭಾಷಣ ಮಾಡಿದ ಮೋದಿಯವರೇ, ಎಥೋಪಿಯದಂತಹ ದೇಶಗಳಿಂದ ಆಮದು ಹೆಚ್ಚಾಗಿದೆ. ದೇಶದ ಉತ್ಪಾದನೆ ಕಡಿಮೆಯಾಗಿದೆ. ಇದು ನಿಮಗೆ ಗೊತ್ತಿಲ್ಲವೆ ? ಗೊತ್ತಿಲ್ಲದಿದ್ದರೆ ನಮ್ಮ ದಕ್ಷಿಣ ಕನ್ನಡದ ಗೋಡಂಬಿ ಕಾರ್ಖಾನೆಗಳ ಮಾಲೀಕರನ್ನು ಸಂಪರ್ಕಿಸಿ.
ಕಾಫಿ, ರಬ್ಬರ್ ಬೆಳೆಗಾರರು ಉತ್ತಮ ಸ್ಥಿತಿಯಲ್ಲಿದೆ ಎಂದು ತುಮಕೂರಿನಲ್ಲಿ ಭಾಷಣ ಬಿಗಿದ ಮೋದಿಯವರೇ, ಒಂದು ಸಲ ಸುಳ್ಯ, ಪುತ್ತೂರು, ಬೆಳ್ತಂಗಡಿ ರಬ್ಬರ್ ಹಾಗೂ ಕೊಡಗಿನ ಕಾಫಿ ಬೆಳೆಗಾರರನ್ನು ಭೇಟಿಯಾಗಿ ಚರ್ಚಿಸಿ. ಎಲ್ಲಿ ಬೆಳೆಗಾರರು ಉತ್ತಮ ಸ್ಥಿತಿಯಲ್ಲಿದ್ದಾರೆ ನೋಡಿ. ಸುಳ್ಳು ಭಾಷಣ ನಿಲ್ಲಿಸಿ.
ಪ್ರಪಂಚದ ಬಹುದೊಡ್ಡ ಇತಿಹಾಸ ಇರುವ ಪಕ್ಷ ಭಾರತ ದೇಶವನ್ನು ಬಲಿದಾನಗಳ ಮೂಲಕ ರಕ್ಷಣೆ ಮಾಡುತ್ತಾ ಬಂದಿದೆ. ಈ ಪರಂಪರೆಯನ್ನು ಮುಂದುವರಿಸುವ ಬದ್ಧತೆಯೊಂದಿಗೆ ಸಂಸ್ಥಾಪನಾ ದಿನವನ್ನು ಆಚರಿಸುತ್ತಿದ��ದೇವೆ.
ರಾಜ್ಯದಲ್ಲಿ ಭೀಕರ ಪ್ರವಾಹ ಜನರು ತತ್ತರಿಸಿ ಹೋಗಿದ್ದಾರೆ. ರಾಜ್ಯದ ಆಡಳಿತ ನಡೆಸುವವರು 100 ದಿನದ ಸಂಭ್ರಮ ಆಚರಣೆಗೆ ಫೋಟೋ ತೆಗೆಸುವಲ್ಲಿ ನಿರತರಾಗಿದ್ದಾರೆ. ರಾಜ್ಯವನ್ನು ದೇವರೆ ಕಾಪಾಡಬೇಕು.
'ಕುಣಿಯಲು ಗೊತ್ತಿಲ್ಲದವ ನೆಲ ಡೊಂಕು' ಎಂದನಂತೆ ಹಾಗಿದೆ ನಿರ್ಮಲಾ ಸೀತಾರಾಮನ್ ವಿಷಯ. ವಿರೋಧ ಪಕ್ಷಗಳನ್ನು ಪದೇ ಪದೇ ಯಾಕೆ ದೂರುತ್ತೀರಿ ಮೇಡಂ ? ನಿಮಗೆ ಅಧಿಕಾರ ಇದೆ ನಡೆಸಿ, ಇಲ್ಲವಾದರೆ ರಾಜೀನಾಮೆ ಕೊಟ್ಟ��� ಹೊರ ಬನ್ನಿ...