ಸಕ್ಕರೆ ನಾಡು ಮಂಡ್ಯದಲ್ಲಿ ಐದು ರೂಪಾಯಿ ಡಾಕ್ಟ್ರು ಎಂದೇ ಪ್ರಸಿದ್ದರಾಗಿರುವ ಚರ್ಮರೋಗ ವೈದ್ಯ ಡಾ. ಶಂಕರೇ ಗೌಡರು ಶುಲ್ಕವಾಗಿ ಕೇವಲ 5 ರೂಪಾಯಿ ಪಡೆಯುತ್ತಾರೆ. ಸಿಎನ್ಎನ್ - ನ್ಯೂಸ್18 ವಾಹಿನಿಯು ಸಾಮಾಜಿಕ ಬದಲಾವಣೆಯ ವಿಭಾಗದಲ್ಲಿ ಇವರಿಗೆ ‘ಇಂಡಿಯನ್ ಆಫ್ ದ ಇಯರ್' ಪ್ರಶಸ್ತಿ ನ��ಡಿ ಗುರುತಿಸಿರುವುದು ಬಹಳ ಹೆಮ್ಮೆಯ ವಿಷಯ.
Heartwarming to learn that Dr. Venugopal, a Medical Officer at our Holalur PHC (Shivamogga Taluk) provides lunch for the needy at ₹10; everyday!
Change does indeed begin with us
1/2 ಕರ್ನಾಟಕ ರಾಜ್ಯದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು ವೈದ್ಯರ ಅತಿ ದೊಡ್ಡ ನೇರ ನೇಮಕಾತಿ ಪ್ರಕ್ರಿಯೆಯನ್ನು ಅತ್ಯಂತ ವೇಗವಾಗಿ,ನ್ಯಾಯಯುತವಾಗಿ,ಯಾವುದೇ ಗೊಂದಲಗಳಿಗೆ ಆಸ್ಪದ ಕೊಡದೆ ದಾಖಲೆಯ ಸಮಯದಲ್ಲಿ ಪೂರ್ಣಗೊಳಿಸಿದ್ದು,ಇದಕ್ಕೆ ಹಗಲಿರುಳು ಶ್ರಮಿಸಿದವರು ಸಮರ್ಥ ಅಧಿಕಾರಿಗಳಾದ ಮಂಜುನಾಥ ಸ್ವಾಮಿರವರು KAS,ಸದಸ್ಯ ಕಾರ್ಯದರ್ಶಿಗಳು DRC
KARNATAKA wins the 'Best State' award for its fight against Covid in the 'Healthgiri awards' instituted by the India Today Group! I dedicate this award to all the health workers of Karnataka! @narendramodi@CMofKarnataka@mansukhmandviya#IndiaToday#COVID19
With utmost humility and on behalf of all our corona warriors, I accept @IndiaToday's recognition for Karnataka as the 'Best State Combating Covid-19.'
I thank PM @narendramodi Ji for his compassionate & visionary leadership in this battle against pandemic.
#HealthGiriAwards21
ಕೊರೊನಾ ನಿರ್ವಹಣೆಯಲ್ಲಿ ಕರ್ನಾಟಕ ಅತ್ಯುತ್ತಮ ರಾಜ್ಯ ಎಂದು ಗುರುತಿಸಿ ಇಂಡಿಯಾ ಟುಡೆ ಸಂಸ್ಥೆ ನೀಡಿರುವ ಪ್ರಶಸ್ತಿಯನ್ನು ಅತ್ಯಂತ ವಿನೀತ ಭಾವದಿಂದ ಸ್ವೀಕರಿಸಿದ್ದೇನೆ.
ಕಳೆದ ಒಂದೂವರೆ ವರ್ಷದಿಂದ ರಾಜ್ಯದ ಜನತೆಯ ಆರೋಗ್ಯ, ಸುರಕ್ಷತೆಗಾಗಿ ಅವಿರತ ಸೇವೆ ಸಲ್ಲಿಸುತ್ತಿರುವ ಎಲ���ಲ ಕೊರೊನಾ ಯೋಧರಿಗೆ ಈ ಗೌರವ ಸಲ್ಲುತ್ತದೆ.
#HealthGiriAwards21
ಆರೋಗ್ಯ ಇಲಾಖೆಯಲ್ಲಿ ನಮ್ಮ ಹೆಮ್ಮೆಯ ಆರೋಗ್ಯ ಸಚಿವರಿಗೆ ಹೆಲ್ತ್ ಗಿರಿ ಅವಾರ್ಡ್ಸ್-2021 ಲಭಿಸಿರುವುದು ತುಂಬಾ ಸಂತೋಷದ ವಿಚಾರ ಹಾಗೂ ಈ ಅವಾರ್ಡ್ಸ್ ನ್ನು ನಮ್ಮ ಎಲ್ಲ ಆರೋಗ್ಯ ಇಲಾಖೆ ಸಿಬ್ಬಂದಿಗಳಿಗೆ ಸಮರ್ಪಿಸಿರುವ ನಮ್ಮ ಹೆಮ್ಮೆಯ ನೆಚ್ಚಿನ ಆರೋಗ್ಯ ಸಚಿವರಿಗೆ ಮತ್ತೊಮ್ಮೆ ಅಭಿನಂದನೆಗಳು @mla_sudhakar@CMofKarnataka@PMOIndia
As part of our preparedness to prevent and mitigate third wave of Covid-19, Government had decided to extend the service of 4,961 doctors and other staff, who were recruited on temporary contract basis during the first and second wave, till 31-12-21 for a period of three months.
ಕೊರೊನಾ ಮೂರನೆ ಅಲೆ ತಡೆ ಮತ್ತು ನಿಯಂತ್ರಣದ ನಿಟ್ಟಿನಲ್ಲಿ ಆರೋಗ್ಯ & ಕುಟುಂಬ ಕಲ್ಯಾಣ ಇಲಾಖೆಯ ವಿವಿಧ ಆಸ್ಪತ್ರೆಗಳಲ್ಲಿ ಮೊದಲನೆ ಹಾಗೂ ಎರಡನೆ ಅಲೆ ಸಂದರ್ಭದಲ್ಲಿ ತಾತ್ಕಾಲಿಕವಾಗಿ ಗುತ್ತಿಗೆ ಆಧಾರದ ಮೇಲೆ ನೇಮಿಸಿಕೊಳ್ಳಲಾಗಿದ್ದ 4,961 ವೈದ್ಯರು/ಸಿಬ್ಬಂದಿಗಳ ಸೇವೆಯನ್ನು 31-12-21 ರವರೆಗೆ 3 ತಿಂಗಳ ಅವಧಿಗೆ ಮುಂದುವರೆಸಲು ನಿರ್ಧರಿಸಲಾಗಿದೆ.
1/3) ನಿನ್ನೆ ನಡೆದ ಮಹಾ ಲಸಿಕಾ ಮೇಳವು ಕರ್ನಾಟಕ ರಾಜ್ಯ ಆರೋಗ್ಯ ಇಲಾಖೆಯ ಸಾಮರ್ಥ್ಯವನ್ನು ಜಗತ್ತಿಗೆ ತೋರಿಸಿದೆ, ಇಂದು ಆರೋಗ್ಯ ಇಲಾಖೆಯು ಹಿಂದೆಂದಿಗಿಂತಲೂ ಅತ್ಯಂತ ಸಮರ್ಥವಾಗಿದೆ ಅದಕ್ಕೆ ಪ್ರಮುಖ ಕಾರಣಗಳು
1. ನೇರ ನೇಮಕಾತಿ ಮೂಲಕ 1500 ಕ್ಕೂ ಹೆಚ್ಚು ವೈದ್ಯರನ್ನು ಗ್ರಾಮೀಣ ಪ್ರದೇಶಗಳ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ನಿಯೋಜಿಸಿರುವುದು.
2/3) 2. ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಉತ್ಸಾಹಿ ಯುವ ವೈದ್ಯರ ನೇತೃತ್ವದಲ್ಲಿ ವೈದ್ಯಕೀಯ ಸಿಬ್ಬಂದಿಗಳ ತಂಡ ಅತ್ಯಂತ ಯಶಸ್ವಿಯಾಗಿ ಕಾರ್ಯ ನಿರ್ವಹಿಸುತ್ತಿರುವುದು.
3. ತಾಲೂಕು ಮತ್ತು ಜಿಲ್ಲಾ ಆರೋಗ್ಯಾಧಿಕಾರಿಗಳ ಕಾರ್ಯದಕ್ಷತೆ, ಅನುಭವ, ಮತ್ತು ಉತ್ತಮ ಆಡಳಿತ.
4.ಅಂತರ್ ಇಲಾಖಾ ಸಮನ್ವಯತೆ