ಈ ಬಿಜೆಪಿಯವರು ನಾವ್ ಕಟ್ಟಿಸಿರೋ airport ನಲ್ಲೇ ಇಳಿತಾರೆ, ನಾವ್ ಕಟ್ಟಿಸಿರೋ ರೋಡ್ ನಲ್ಲಿ ಓಡಾಡ್ತಾರೆ, ನಾವ್ ಕಟ್ಟಿಸಿರೋ ಆಸ್ಪತ್ರೆಯಲ��ಲಿ ಅಡ್ಮಿಟ್ ಆಗ್ತಾರೆ ಮತ್ತೆ ಏನ್ ಮಾಡಿದ್ದೀರಿ ಅಂತ ನಮಗೆ ಕೇಳ್ತಾರೆ. ಆರ್ಟಿಕಲ್ 371 J ವಿರೋಧ ಮಾಡಿದವರು ನಮಗೆ ಪಾಠ ಹೇಳೋಕೆ ಬರ್ತಾರೆ : ಪ್ರಿಯಾಂಕ್ ಖರ್ಗೆ
ಮಹಾತ್ಮ ಗಾಂಧಿ ಹಾಗೂ ಅವರನ್ನು ಕೊಂದ ಗೋಡ್ಸೆ ಅವರ ರಾಜಕೀಯದ ಕಾವಲುದಾರಿಯಲ್ಲಿ ನಾವು ನಿಂತಿದ್ದೇವೆ. ಈಗಿನ ಧಾರ್ಮಿಕ ರಾಜಕಾರಣ ಪರಿಸ್ಥಿತಿಯಲ್ಲಿ ದನ ಕೊಂದವರು ಜೈಲಿಗೆ ಹೋಗುತ್ತಾರೆ, ಮನುಷ್ಯರನ್ನು ಕೊಂದವರು ಪ್ರಧಾನಮಂತ್ರಿ ಹಾಗೂ ಸಿಎಂ ಹುದ್ದೆಗೆ ಕೂರುತ್ತಿದ್ದಾರೆ.
@HariprasadBK2
ಕೆಪಿಸಿಸಿ ಅಧ್ಯಕ್ಷರು
ಕಾಲೇಜಿನಲ್ಲಿ ಪಾಠ ಹೇಳಿಕೊಡುವ ಗುರುಗಳಿಗೆ ಕೈ ಕಚ್ಚಿ ಓಡಿ ಹೋಗಿದ್ದ ಸುಮಾರ್ ಚಾಮಿ, ಈಗ ತನ್ನ ಚೇಲಾಗಳನ್ನು ಆಡಳಿತ ಶಾಸಕರ ಮೇಲೆ ಛೂ ಬಿಟ್ಟು ಚಪ್ಪಲಿಯಲ್ಲಿ ದಾಳಿ ಮಾಡುವಂತೆ ಹೇಳಿಕೊಡದೇ ಇರುವರೇ ?
ಆತನ ಬುದ್ಧಿ ಯಾವ ಮಟ್ಟದಲ್ಲಿತ್ತು ಅನ್ನೋದನ್ನ ಅಂದಿನ ಪೊಲೀಸರೇ ವಿವರಿಸಿದ್ದಾರೆ ಓದಿಕೊಳ್ರೋ ಜಾಂಡೀಸ್ ರೋಗಿಗಳಾ,,
@omkar_nagaraj@INCIndia@PriyankKharge ದನಕಾಯೋದು ಒಂದ ಕೆಲಸ ಕಣೋ.
ಯಾರು ಕೊಟ್ಟಿದು ಗೊತ್ತು ಯಾರು oppose ಮಾಡಿದ್ದು ಗೊತ್ತು!
ಮುಚ್ಕೊಂಡು ಸರಿ ಲೇ ಕಾಂಗಿ.
ದಾನ ಮಾಡಿದವರಿಗೆ ರಸೀದಿ ಕೊಟ್ಟಾರ.
Useless fellow s😂