ಬೆಂಗಳೂರಿನಲ್ಲಿ ಊರ ಹಬ್ಬ ಮಾಡಿದ್ರೆ ವಲಸಿಗರಿಗೆ ತೊಂದರೆ! ಇನ್ನು ಕೆಲವೇ ವರ್ಷಗಳು ಅಷ್ಟೇ. ಕರ್ನಾಟಕದ ಯಾವ ಹಳ್ಳಿಯಲ್ಲೂ ಊರ ಹಬ್ಬ ಮಾಡದಂಗೆ ಹಿಂದಿ ಹೈಕಮಾಂಡ್ ಪಕ್ಷಗಳು ವಲಸಿಗರನ್ನು ತುಂಬಿಸುತ್ತವೆ.
#ಎಚ್ಚರಿಕೆ_ಕನ್ನಡಿಗ#ನಮ್ಮನಾಡು_ನಮ್ಮಆಳ್ವಿಕೆ
Rajesh Exports was scamming from years and these SEBI officials had one job to audit him.
But they did is to sleep until one investor complained about the numbers of Rajesh Mehta 's company.
SEBI should be held responsible. All the corrupt officials needs to be jailed.
#LIC #RajeshExportsNews
ಸುಮಾರು 400 ಸ್ಟಾಕ್ಸ್ ಚೆಕ್ ಮಾಡ್ದೆ , ಒಂದಷ್ಟು ಹೈ ಕ್ವಾಲಿಟಿ ಸ್ವಿಂಗ್ ಸೆಟ್ ಅಪ್ ಕಾಣಿಸ್ತಿದೆ . ಕನಿಷ್ಠ 50 FOLLOWERS ಮತ್ತೆ 50 🔁🔁🔁🔁 REPOST ಬಂದ್ರೆ ಶೇರ್ ಮಾಡ್ತೀನಿ . ಹೆಚ್ಚು ಜನಕ್ಕೆ ತಲುಪಲಿ .
TELEGRAM link in bio
Follow @kaase_baasu
CMs come and go.
Governments change.
Political trends change.
But your EMI, bills and responsibilities never take a holiday.
Only thing that matters most is your skill and earning power.
Focus on skills, learning and wealth creation.
Rest everything is pure noise.
#KarnatakaPolitics #Politics #FocusOnYourself
Very few handful farmers earn like corporate employees. The reality is that 95% of farmers are struggling just to survive, facing weather risk, price uncertainty, debt, and unstable income.
Farming isn't a fixed monthly salary job.
Don't confuse exceptions with reality.
📍ಬಿಡದಿ AI ಸಿಟಿ ಹೆಸರಿನಲ್ಲಿ ರೈತರ ಬದುಕಿನ ಮೇಲೆ ದಾಳಿ?
ಬೈರಮಂಗಲ – ಕುಂಚಗಾರನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಳ್ಳಿಗಳು ಇಂದು ಮಲೆನಾಡಿನಂತೆ ಹಸಿರಿನಿಂದ ಕಂಗೊಳಿಸುತ್ತಿವೆ. ಇಲ್ಲಿ ರೈತರು ಅತ್ತಾರು ಬೆಳೆಗಳು, ರೇಷ್ಮೆ, ಹೈನುಗಾರಿಕೆ ಸೇರಿದಂತೆ ಕೃಷಿ ಆಧಾರಿತ ಬದುಕನ್ನು ಕಟ್ಟಿಕೊಂಡಿದ್ದಾರೆ.
ಆದರೆ “ಇಲ್ಲಿ ರೈತರು ಇಲ್ಲ, ಯಾರು ಉಳಿಮೆ ಮಾಡುತ್ತಿಲ್ಲ” ಎಂದು ಉಪಮುಖ್ಯಮಂತ್ರಿ D. K. Shivakumar ನೀಡುತ್ತಿರುವ ಹೇಳಿಕೆಗಳು ನಾಡಿನ ಜನರಿಗೆ ತಪ್ಪು ಮಾಹಿತಿಯನ್ನು ನೀಡುವಂತಿವೆ.
ಪ್ರತ್ಯಕ್ಷವಾಗಿ ರಾಜ್ಯದ ಜನರಿಗೆ ಸತ್ಯವನ್ನು ತೋರಿಸಲು ಕರ್ನಾಟಕ ರಾಜ್ಯ ಸಮಿತಿ ಪಕ್ಷ ಸ್ಥಳಕ್ಕೆ ಭೇಟಿ ನೀಡಿದ್ದು, ರೈತರು ಹೇಗೆ ದುಡಿದು ಬದುಕು ಕಟ್ಟಿಕೊಂಡಿದ್ದಾರೆ ಎಂಬುದನ್ನು ಜನರಿಗೆ ತೋರಿಸುತ್ತಿದೆ.
ಅನ್ನದಾತರ ಫಲವತ್ತಾದ ಜಮೀನಿಗೆ ಚಪ್ಪಡಿ ಕಲ್ಲು ಎಳೆಯುವ ರಾಜ್ಯ ಸರ್ಕಾರದ ಕ್ರಮ ಖಂಡನೀಯ.
ರೈತರ ಬದುಕು ಉಳಿಯಬೇಕು, ಕೃಷಿಭೂಮಿ ಉಳಿಯಬೇಕು! ✊🌱
#SaveFarmers #Bidadi #KRSParty #ಬೈರಮಂಗಲ #ಕುಂಚಗಾರನಹಳ್ಳಿ #AIcity #ರೈತರಹೋರಾಟ #Karnataka #Farmland #DKShivakumar
26.05.2026
ಕನ್ನಡಲ್ಲಿ ಸ್ಟಾಕ್ ಮಾರ್ಕೆಟ್ ಬಗ್ಗೆ ಬರೆಯೋ (ಅಂದ್ರೆ ಪ್ರತಿ ದಿನ ಪೋಸ್ಟ್ ಮಾಡೋರು 5-6) ಇರಬಹುದು , ಅವಾಗವಾಗ ಪೋಸ್ಟ್ ಮಾಡೋರು ಒಂದ್ 10 ಖಾತೆ ಹೆಚ್ಚ್ ಅಂದ್ರೆ . ಕೆಳಗಿನ ಲಿಂಕ್ ನಲ್ಲಿ ಮಾಡಿರೋ ವಿಡಿಯೋ ನೋಡಿ , ಈ ವಿಡಿಯೋ ಮಾಡೋಕ್ ಮುಂಚೆ ಸುಮಾರ್ 2-3 ಘಂಟೆ ತಯಾರಿ ಮತ್ತೆ ವಿಡಿಯೋ ಮಾಡಿ ಎಡಿಟ್ ಮಾಡಿ ಹಾಕೋ ಹೊತ್ತಿಗೆ 3-4 ಗಂಟೆ ಶ್ರಮ. ನನ್ನದು ಸ್ವಾರ್ಥ ಇಲ್ಲ ಅಂತ ಏನಿಲ್ಲ, ಅಕೌಂಟ್ ಗ್ರೋ ಮಾಡಬೇಕು ಅನ್ನೋದು ಎಲ್ಲರಿಗು ಇರತ್ತೆ , ಆದ್ರೆ ಇಲ್ಲಿ ನಾನು ವಿಡಿಯೋ ನ paywall ಹಿಂದೆ ಇಟ್ಟಿಲ್ಲ, ಫ್ರೀ ಇದೆ , ಆದ್ರೂ 566 ವ್ಯೂ ಈಗ್ಲೂ ,
566 ವ್ಯೂ ನಲ್ಲಿ ಒಂದ್ 50 ಜನ ಅವ್ರಿಗೆ ಈ ಮಾಹಿತಿ ಇಷ್ಟ ಆಯ್ತು ಅಂತ REPOST ಮಾಡಿದ್ರೆ ಒಂದಷ್ಟು ಸಾವಿರ ಜನಕ್ಕೆ ತಲುಪಿರೋದು .
ನಾನು ಖಾತೆ ಶುರು ಮಾಡಿದ್ಮೇಲೆ ಒಂದಷ್ಟು ಒಳ್ಳೆ ಹೊಸ ಖಾತೆಗಳು ಬಂದ್ವು ಆದ್ರೆ ಅವ್ರು ಈಗ ನಿಲ್ಸ್ ಬಿಟ್ಟಿದ್ದಾರೆ
X ಅಲ್ಗಾರಿತಮ್ ಹೇಗೆ ಕೆಲಸ ಮಾಡತ್ತೆ ಅಂದ್ರೆ, ಪೋಸ್ಟ್ ಹಾಕಿದ ಮೊದಲ ಒಂದು ಘಂಟೆ ಲಿ ಅದು ಒಂದ್ 200-300 ಜನಕ್ಕೆ ತೋರಿಸತ್ತೆ , ಮೊದಲ ಒಂದು ಗಂಟೆ ಲಿ ಒಂದ್ 50 ಲೈಕ್ಸ್ , 50 🔁🔁🔁 repost ಬಂದ್ರೆ ಒಂದಷ್ಟು ಸಾವಿರ ಜನಕ್ಕೆ ತೋರಿಸತ್ತೆ , ಒಂದಷ್ಟು ಸಾವಿರ ದಲ್ಲಿ 100 repost ಬಂದ್ರೆ views multiply ಆಗತ್ತೆ .
ಬೇಕಿದ್ರೆ ಈ ಪೋಸ್ಟ್ ನಲ್ಲಿ ಪ್ರಯೋಗ ಮಾಡೋಣ , 100🔁🔁🔁 repost ಬರ್ಲಿ ಎಷ್ಟ್ ಜನಕ್ಕೆ ತಲುಪತ್ತೆ ಅಂತ ನಿಮಗೆ ಆಶ್ಚರ್ಯ ಆಗತ್ತೆ .
ನೀವು ದಿನವಿಡೀ ಮೊಬೈಲ್ನಲ್ಲಿ ರೀಲ್ಸ್, ಶಾರ್ಟ್ಸ್ ಅಂತ 2 ರಿಂದ 3 ಗಂಟೆಗಳ ಕಾಲ ಸ್ಕ್ರೋಲ್ (Scroll) ಮಾಡ್ತಾ ಸೋಶಿಯಲ್ ಮೀಡಿಯಾದಲ್ಲಿ ಸಮಯ ಕಳೆಯುತ್ತಿದ್ದೀರಿ. ದಿನದಲ್ಲಿ 2 ಗಂಟೆ ಅಂದ್ರೆ ಅದೇನು ಮಹಾ ಅನ್ಸುತ್ತೆ ಅಲ್ವಾ?
ಆದರೆ, ಒಮ್ಮೆ ಲೆಕ್ಕ ಹಾಕಿ ನೋಡಿ...
> 📊 ದಿನಕ್ಕೆ 2- 3 ಗಂಟೆ ಅಂದರೆ, ವರ್ಷಕ್ಕೆ ಬರೋಬ್ಬರಿ 730 ರಿಂದ 1095 ಗಂಟೆಗಳು
ಒಂದು ವರ್ಷದ ಈ ಸಾವಿರಾರು ಗಂಟೆಗಳು ಎಷ್ಟು ಶಕ್ತಿಶಾಲಿ ಗೊತ್ತಾ? ಈ ಸಮಯದಲ್ಲಿ ನೀವು ಮನಸ್ಸು ಮಾಡಿದರೆ.
- ಅನೇಕ ಪುಸ್ತಕಗಳನ್ನು ಓದಿ ಮುಗಿಸಬಹುದು
- ಪುಸ್ತಗಳಿಂದ ಪಡೆದ ಜ್ಞಾನವನ್ನು ನಿಮ್ಮ ಜೀವನದಲ್ಲಿ ಅಳವಡಿಕೆ ಮಾಡಿಕೊಳ್ಳಬಹುದು.
- ಪ್ರತಿದಿನ ನೂರಾರು ಸ್ಟಾಕ್ ಮಾರ್ಕೆಟ್ ಚಾರ್ಟ್ಗಳನ್ನು (Stock Market Charts) ಆಳವಾಗಿ ಸ್ಟಡಿ ಮಾಡಿ, ಪ್ರೈಸ್ ಆಕ್ಷನ್ ಮತ್ತು ಚಾರ್ಟ್ ಪ್ಯಾಟರ್ನ್ಗಳನ್ನು ಕರಗತ ಮಾಡಿಕೊಳ್ಳಬಹುದು!
- ಪ್ರತಿದಿನ ಜಿಮ್ಗೆ ಹೋಗಿ ನಿಮ್ಮ ಆರೋಗ್ಯವನ್ನು (Fitness)ಸಂಪೂರ್ಣವಾಗಿ ಸುಧಾರಿಸಿಕೊಳ್ಳಬಹುದು.
ಇದು ಯಾಕೆ ಇಷ್ಟೊಂದು ಅಪಾಯಕಾರಿ?
ಇಂದು ನಾವು ಮಾಹಿತಿಯ ಈ ವಿಷಮಯ ಸ್ಥಿತಿಯಲ್ಲಿ (Information Overload) ಇದ್ದೇವೆ. ನಮಗೆ ಎಲ್ಲಾ ಮಾಹಿತಿಯೂ ಸಿಗಬಹುದು, ಆದರೆ ನೆನಪಿಡಿ- ಎಲ್ಲಾ ಮಾಹಿತಿಯೂ ಜ್ಞಾನವಲ್ಲ!
ಬೇರೆಯವರ ಕಂಟೆಂಟ್ ನೋಡ್ತಾ ನಿಮ್ಮ ಸಮಯ ಕಳೆಯುವುದಕ್ಕಿಂತ, ಅದೇ ಸಮಯದಲ್ಲಿ ನಿಮ್ಮ ಕೌಶಲ್ಯವನ್ನು (Skill) ಹೆಚ್ಚಿಸಿಕೊಂಡು ನೀವು ನಿಮ್ಮ ಜೀವನವನ್ನು ಮತ್ತಷ್ಟು ಸುಧಾರಣೆ ಮಾಡಿಕೊಳ್ಳಬಹುದು.
ನಿಮ್ಮ ಜೀವನದ ಅತ್ಯಮೂಲ್ಯ ಸಮಯವು ನಿಮಗೆ ಗೊತ್ತಿಲ್ಲದೆ Slow Poison ತರ ಕಳೆದು ಹೋಗ್ತಾ ಇದೆ.
ಆದ್ದರಿಂದ ಸೋಶಿಯಲ್ ಮೀಡಿಯಾವನ್ನು ನಿಮ್ಮ ಬೆಳವಣಿಗೆಗೆ ಬಳಸಿ, ಅದರ ದಾಸರಾಗಬೇಡಿ. ನಿಮ್ಮ ಜೀವನದ ಅತ್ಯಮೂಲ್ಯ ಸಮಯ ನಿಮ್ಮ ಕೈಯಲ್ಲಿದೆ!
Like, Share, Retweet ❤️ 💚
My PM never misses a camera angle,
but misses every press conference where questions aren’t pre approved.
The man runs from journalists
like a toddler caught red handed with crayons and zero excuses.
ಕಾಮೆಡಿ ಎಂಥ ಗೊತ್ತಾ, ದೇಶದ ಒಳಗೆ ಈ bvc ಗಳು ನಿರಂತರವಾಗಿ ಮಾಡುವುದೇ ಗಾಂಧಿ ದ್ವೇಷ ಗಾಂಧಿ ಸಿದ್ಧಾಂತಗಳ ದ್ವೇಷ, ಅಷ್ಟೇ ಏಕೆ ಗಾಂಧಿ ಕೊಂದ ಗೋಡ್ಸೆ ಯನ್ನು ಕೊಂಡಾಡುವುದು. ಬುದ್ಧನನ್ನು ಟೀಕಿಸುವುದು ದ್ವೇಷಿಸುವುದು, ಅಂಬೇಡ್ಕರ್ ನಿಂದನೆ, ಸಂವಿಧಾನದ ನಿಂದನೆ.
ಆದ್ರೆ ದೇಶದ ಹೊರಗೆ ಬಂದಾಗ ಇವಕ್ಕೆ ಗಾಂಧಿ ಅಂಬೇಡ್ಕರ್ ಬುದ್ಧ ಸಂವಿಧಾನವೇ ಬೇಕು.
ಅಂದ ಹಾಗೆ ರಾಮಾಯಣ ಹೆಂಗಿತ್ತು ಅಂತ ಪ್ರಶ್ನೆ ಕೇಳಿದ್ರೆ ಉಪ್ಪುಪ್ಪಾಗಿತ್ತು ಅಂತ ಉತ್ತರಿಸಿದ ಹಾಗಿದೆ. ಇದಕ್ಕಿಂತ ನಮ್ ಶೋಭಕ್ಕ ಚೆನ್ನಾಗಿ ಉತ್ತರ ಕೊಟ್ಟಿರೋರು.
ಅಯ್ಯೋ!
Primeminister of India, Narendra Modi, would not take my question, I was not expecting him to.
Norway has the number one spot on the World Press Freedom Index, India is at 157th, competing with Palestine, Emirates & Cuba.
It is our job to question the powers we cooperate with.
ಸಿಇಟಿ ಪರೀಕ್ಷೆಯ ವೇಳೆ ಒಬ್ಬ ವಿದ್ಯಾರ್ಥಿಯ ಜನಿವಾರ ಬಿಚ್ಚಿಸಿದರು ಎಂದು ಹಾದಿ ರಂಪ-ಬೀದಿ ರಂಪ ಮಾಡಿದ್ದ ರಾಜ್ಯ ಬಿಜಿಪಿಯ ಯಾವೊಬ್ಬ ನಾಯಕನೂ ಕೇಂದ್ರ ಸರ್ಕಾರದ ಅವ್ಯವಸ್ಥೆಯಿಂದ 20 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ಮರುಪರೀಕ್ಷೆ ಬರೆಯುವಂತಾದ್ದರ ಬಗ್ಗೆ ಮಾತಾಡಿದ್ದನ್ನು ಕಂಡಿರಾ?
ನಾಳೆ ಮೋದಿ ಕರ್ನಾಟಕವನ್ನು ಮಾರಿದರೂ, ಇದು ದೇಶದ ಹಿತದೃಷ್ಟಿಯಿಂದ ತೆಗೆದುಕೊಂಡ ಸೂಕ್ತ ಕ್ರಮ ಎಂದೇ ನಮ್ಮ ರಾಜ್ಯದ ಬಿಜೆಪಿ ನಾಯಕರು ಸಮರ್ಥಿಸಿಕೊಳ್ಳುತ್ತಾರೆ. ಆ ಮಟ್ಟದ ಶುದ್ಧ ಅಪ್ರಯೋಜಕರು ಪ್ರತಿಯೊಬ್ಬರು #NEET