@Dopamine_doc Yes, and they might feel things even deeper than adults. Parents shouldn't neglect anything thinking they are just kids. They will not understand.
Today's OPD was heavy on heart. An adult patient sat across from me, struggling to understand why every adult relationship they have feels like a minefield. The root? Decades-old trauma from childhood sexual abuse.
Children rarely have the vocabulary to say, "Someone is hurting me." Instead, they speak through behavior—sudden mood shifts, unexplainable tantrums, or a fierce resistance to a specific person or showing sexualised behaviour.
Tragically, some parents are so neglectful that they ignore these quiet cries for help, choosing instead to control and micromanage their children throughout life rather than actually listening to them.
If we don't decode the quiet behavioral shifts in childhood, we end up trying to heal deep, structural fractures in adulthood.
Look past the surface of a "difficult" child. Your willingness to notice, listen, and protect them today saves them from carrying a silent, heavy burden for the rest of their lives.
#MentalHealthAwareness #TraumaHealing #Parenting #ScienceOfWhy
ನನಗೆ ಮೆಸೇಜ್ ಮಾಡೋರು ಹೇಳೋ ಹೆಚ್ಚು ಕೇಳೋ ವಾಕ್ಯ ,
ಸರ್ ನಾನ್ ಸ್ಟಾಕ್ ತಗೊಂಡಿದ್ ತಕ್ಷಣ ಶೇರ್ ಬೆಲೆ ಕೆಳಗೆ ಬೀಳೋಕೆ ಶುರು ಆಗತ್ತೆ ಅಂತ
ಅದಕ್ಕೆ ನನ್ನ ಮರು ಪ್ರಶ್ನೆ, ನೀವ್ ಶೇರ್ ತಗೊಂಡಿದ್ ಮಾರ್ಕೆಟ್. ಗೆ ಹೇಗೆ ಗೊತ್ತಾಯ್ತ್ ಅಂತ
Retail ಹೂಡಿಕೆದಾರರು ಯಾಕೆ ಹಣ ಗಳಿಸೋಲ್ಲ ಅಂದ್ರೆ ಅವ್ರಿಗೆ ಫ್ರೇಮ್ ವರ್ಕ್ ಇರೋಲ್ಲ,ಅವರು ಯಾವ ತರದ ಟ್ರೇಡರ್ ಅಥವಾ investor ಅನ್ನೋದು ಅವ್ರಿಗೆ ಗೊತ್ತಿರಲ್ಲ
ಎಲ್ಲರೂ ಹೇಳೋದು
👉 "ನನ್ನ ಖರೀದಿ ಬೆಲೆಗೆ ಬಂದ ತಕ್ಷಣ ನಾನು ಎಕ್ಸಿಟ್ ಆಗುತ್ತೇನೆ."
ಈ ಒಂದು ಆಲೋಚನೆಯೇ ಅನೇಕ ಪೋರ್ಟ್ಫೋಲಿಯೊಗಳನ್ನು ವರ್ಷಗಳ ಕಾಲ ಹಾಳು ಮಾಡುತ್ತದೆ.
1️⃣ ನಷ್ಟದ ಹಿಂದೆ ಇರುವ ಮಾನಸಿಕ ಬಲೆಗಳು
🔴 ನಷ್ಟದ ಭಯ
ನಷ್ಟದ ನೋವು, ಲಾಭದ ಸಂತೋಷಕ್ಕಿಂತ ಹೆಚ್ಚು ತೀವ್ರವಾಗಿರುತ್ತದೆ. ಆದ್ದರಿಂದ ಹಲವರು ನಷ್ಟದಲ್ಲಿರುವ ಷೇರನ್ನು ಮಾರಲು ಹಿಂಜರಿಯುತ್ತಾರೆ.
🔴 ಹೂಡಿದ ಶ್ರಮದ ಭ್ರಮೆ
"ಇದರ ಬಗ್ಗೆ ನಾನು ಎಷ್ಟು ರಿಸರ್ಚ್ ಮಾಡಿದ್ದೇನೆ!" ಎಂಬ ಕಾರಣಕ್ಕೆ ನಷ್ಟದಲ್ಲಿದ್ದರೂ ಷೇರನ್ನು ಮಾರೋಲ್ಲ , ಅವರ ಶ್ರಮ ವ್ಯರ್ಥ ಆಗತ್ತೆ ಅಂತ .
🔴 ಅಸಲು ಬಂದರೆ ಸಾಕು ಎನ್ನುವ ಮನಸ್ಥಿತಿ (Get-Even Syndrome)
ಲಾಭ ಗಳಿಸುವ ಗುರಿ ಬದಲಿಗೆ, "ನನ್ನ ಖರೀದಿ ಬೆಲೆಗೆ ಬಂದರೆ ಸಾಕು" ಎಂಬ ನಿರೀಕ್ಷೆಯಲ್ಲಿ ವರ್ಷಗಟ್ಟಲೆ ಕಾಯುತ್ತಾರೆ.
⚠️ ನೆನಪಿಡಿ:
ಭರವಸೆ (Hope) ಒಂದು ಹೂಡಿಕೆ ತಂತ್ರವಲ್ಲ.
ಹಾಗಿದ್ರೆ ಮಾಡಬೇಕು
2️⃣ ಸ್ಟಾಪ್-ಲಾಸ್
ಸ್ಟಾಪ್-ಲಾಸ್ ಎಂದರೆ ಸೋಲು ಅಲ್ಲ.
ಅದು ನಿಮ್ಮ ಬಂಡವಾಳಕ್ಕೆ ನೀವು ಮಾಡಿಸುವ ವಿಮೆ (Insurance).
ಒಂದು ಷೇರಿನಲ್ಲಿ 50% ನಷ್ಟವಾದರೆ, ಅದನ್ನು ಮರಳಿ ಪಡೆಯಲು 100% ಲಾಭ ಬೇಕಾಗುತ್ತದೆ.
ಶಿಸ್ತುಬದ್ಧ ಹೂಡಿಕೆದಾರ:
✅ ನಷ್ಟವನ್ನು 5–8% ಗೆ ಸೀಮಿತಗೊಳಿಸುತ್ತಾನೆ
✅ ಬಂಡವಾಳವನ್ನು ಉತ್ತಮ ಅವಕಾಶಗಳಿಗೆ ವರ್ಗಾಯಿಸುತ್ತಾನೆ
✅ ಮುಂದಿನ ಅವಕಾಶದತ್ತ ಗಮನಹರಿಸುತ್ತಾನೆ
ಭಾವನಾತ್ಮಕ ಹೂಡಿಕೆದಾರ:
❌ 40–60% ನಷ್ಟ
❌ ಹಣವನ್ನು ವರ್ಷಗಳ ಕಾಲ ಬ್ಲಾಕ್ ಮಾಡುತ್ತಾನೆ
❌ ಪ್ರತಿದಿನ ಬೆಲೆ ನೋಡುತ್ತಾ ಒತ್ತಡ ಅನುಭವಿಸುತ್ತಾನೆ
ಸ್ಟಾಕ್ ಮೇಲೆ ನಾವು attachment ಬೆಳೆಸ್ಕೊ ಬಾರದು , ಹೋದ್ಸಲ ಒಳ್ಳೆ return ಕೊಟ್ಟಿತ್ತು ಈ ಸಲ ಹಾಗೆ ಆಗ್ಬಹುದು ನೋಡೋಣ
ನಾನು ನನ್ನ ಸ್ವಿಂಗ್ ಟ್ರೇಡಿಂಗ್ ಕೋರ್ಸ್ ನಲ್ಲಿ ಅತಿ ಹೆಚ್ಚು ಒತ್ತು ಕೊಡೋದು Risk Management ಟಾಪಿಕ್ ಬಗ್ಗೆ .
ಕ್ಯಾಪಿಟಲ್ ಉಳಿಸಿಕೊಳ್ಳೋದು first motto.
Follow me @kaase_baasu
Telegram in Bio.
ಸುಮಾರು 400 ಸ್ಟಾಕ್ಸ್ ಚೆಕ್ ಮಾಡ್ದೆ , ಒಂದಷ್ಟು ಹೈ ಕ್ವಾಲಿಟಿ ಸ್ವಿಂಗ್ ಸೆಟ್ ಅಪ್ ಕಾಣಿಸ್ತಿದೆ . ಕನಿಷ್ಠ 50 FOLLOWERS ಮತ್ತೆ 50 🔁🔁🔁🔁 REPOST ಬಂದ್ರೆ ಶೇರ್ ಮಾಡ್ತೀನಿ . ಹೆಚ್ಚು ಜನಕ್ಕೆ ತಲುಪಲಿ .
TELEGRAM link in bio
Follow @kaase_baasu
ಕನ್ನಡಲ್ಲಿ ಸ್ಟಾಕ್ ಮಾರ್ಕೆಟ್ ಬಗ್ಗೆ ಬರೆಯೋ (ಅಂದ್ರೆ ಪ್ರತಿ ದಿನ ಪೋಸ್ಟ್ ಮಾಡೋರು 5-6) ಇರಬಹುದು , ಅವಾಗವಾಗ ಪೋಸ್ಟ್ ಮಾಡೋರು ಒಂದ್ 10 ಖಾತೆ ಹೆಚ್ಚ್ ಅಂದ್ರೆ . ಕೆಳಗಿನ ಲಿಂಕ್ ನಲ್ಲಿ ಮಾಡಿರೋ ವಿಡಿಯೋ ನೋಡಿ , ಈ ವಿಡಿಯೋ ಮಾಡೋಕ್ ಮುಂಚೆ ಸುಮಾರ್ 2-3 ಘಂಟೆ ತಯಾರಿ ಮತ್ತೆ ವಿಡಿಯೋ ಮಾಡಿ ಎಡಿಟ್ ಮಾಡಿ ಹಾಕೋ ಹೊತ್ತಿಗೆ 3-4 ಗಂಟೆ ಶ್ರಮ. ನನ್ನದು ಸ್ವಾರ್ಥ ಇಲ್ಲ ಅಂತ ಏನಿಲ್ಲ, ಅಕೌಂಟ್ ಗ್ರೋ ಮಾಡಬೇಕು ಅನ್ನೋದು ಎಲ್ಲರಿಗು ಇರತ್ತೆ , ಆದ್ರೆ ಇಲ್ಲಿ ನಾನು ವಿಡಿಯೋ ನ paywall ಹಿಂದೆ ಇಟ್ಟಿಲ್ಲ, ಫ್ರೀ ಇದೆ , ಆದ್ರೂ 566 ವ್ಯೂ ಈಗ್ಲೂ ,
566 ವ್ಯೂ ನಲ್ಲಿ ಒಂದ್ 50 ಜನ ಅವ್ರಿಗೆ ಈ ಮಾಹಿತಿ ಇಷ್ಟ ಆಯ್ತು ಅಂತ REPOST ಮಾಡಿದ್ರೆ ಒಂದಷ್ಟು ಸಾವಿರ ಜನಕ್ಕೆ ತಲುಪಿರೋದು .
ನಾನು ಖಾತೆ ಶುರು ಮಾಡಿದ್ಮೇಲೆ ಒಂದಷ್ಟು ಒಳ್ಳೆ ಹೊಸ ಖಾತೆಗಳು ಬಂದ್ವು ಆದ್ರೆ ಅವ್ರು ಈಗ ನಿಲ್ಸ್ ಬಿಟ್ಟಿದ್ದಾರೆ
X ಅಲ್ಗಾರಿತಮ್ ಹೇಗೆ ಕೆಲಸ ಮಾಡತ್ತೆ ಅಂದ್ರೆ, ಪೋಸ್ಟ್ ಹಾಕಿದ ಮೊದಲ ಒಂದು ಘಂಟೆ ಲಿ ಅದು ಒಂದ್ 200-300 ಜನಕ್ಕೆ ತೋರಿಸತ್ತೆ , ಮೊದಲ ಒಂದು ಗಂಟೆ ಲಿ ಒಂದ್ 50 ಲೈಕ್ಸ್ , 50 🔁🔁🔁 repost ಬಂದ್ರೆ ಒಂದಷ್ಟು ಸಾವಿರ ಜನಕ್ಕೆ ತೋರಿಸತ್ತೆ , ಒಂದಷ್ಟು ಸಾವಿರ ದಲ್ಲಿ 100 repost ಬಂದ್ರೆ views multiply ಆಗತ್ತೆ .
ಬೇಕಿದ್ರೆ ಈ ಪೋಸ್ಟ್ ನಲ್ಲಿ ಪ್ರಯೋಗ ಮಾಡೋಣ , 100🔁🔁🔁 repost ಬರ್ಲಿ ಎಷ್ಟ್ ಜನಕ್ಕೆ ತಲುಪತ್ತೆ ಅಂತ ನಿಮಗೆ ಆಶ್ಚರ್ಯ ಆಗತ್ತೆ .
ಇವತ್ತಿಗೆ ಈ ಖಾತೆ ತೆರೆದು ಒಂದು ವರ್ಷ ಆಗಿದೆ ಅಂತ X ನೆನಪಿಸ್ತು , ಒಂದು ವರ್ಷದಲ್ಲಿ ಸ್ಟಾಕ್ ಮಾರ್ಕೆಟ್ ಹಾಗು ಪರ್ಸನಲ್ ಫೈನಾನ್ಸ್ ಬಗ್ಗೆ ನನ್ನ ಕೈಲಾದದನ್ನ ಹಂಚೋ ಪ್ರಯತ್ನ ಮಾಡಿದ್ದೀನಿ ಅನ್ನೋ ತೃಪ್ತಿ ಇದೆ ೨ ಮಿಲಿಯನ್ ನೋಟಗಳು , ೨ ಸಾವಿರಕ್ಕೂ ಹೆಚ್ಚು ಪೋಸ್ಟ್ ಗಳು , ಬಹಳಷ್ಟು ಜನ ಇನ್ಬಾಕ್ಸ್ ನಲ್ಲಿ ಸಹ ಹಂಚಿಕೊಂಡ್ದಿದೀರಿ , ನನ್ನ ಪೋಸ್ಟ್ ಗಳನ್ನ ಓದಿ ಇತರರಿಗೂ ಹಂಚಿದವರಿಗೆ ನನ್ನ ತುಂಬು ಹೃದಯದ ಧನ್ಯವಾದಗಳು .
ಕನ್ನಡದ ಒಂದು ದೊಡ್ಡ ಸ್ಟಾಕ್ ಮಾರ್ಕೆಟ್ ಬಳಗ ಆಗಬೇಕು .
ಅದಕ್ಕೆ ಈ ವರ್ಷದ ಹಲವಾರು ಯೋಜನೆಗಳಲ್ಲಿ , ಸ್ವಿಂಗ್ ಟ್ರೇಡಿಂಗ್ ಹೇಳಿಕೊಡ್ಬೇಕು ಅಂತ ಮೇ ತಿಂಗಳಲ್ಲಿ ಒಂದು ಬ್ಯಾಚ್ ಮಾಡಿದೆ ಅವರಿಂದ ಒಳ್ಳೆ ರೆಸ್ಪಾನ್ಸ್ ಸಿಕ್ಕಿದೆ . ಮುಂದುವೆರೆಸೋ ಇರಾದೆ ಇದೆ . ಆಸಕ್ತಿ ಇದ್ದವ್ರು ಮೆಸೇಜ್ ಮಾಡಬಹುದು ಅಥವಾ ಕೆಳಗೆ ಒಂದು ಗೂಗಲ್ ಫಾರ್ಮ್ ಇದೆ , ಅದನ್ನ ತುಂಬಬಹುದು .
#MyXAnniversary
ಈ ರೀತಿ ಫೀಡ್ಬಾಕ್ ಬಂದಾಗ ಹೇಳಿ ಕೊಟ್ಟಿದಕ್ಕೂ ಸಾರ್ಥಕ ಅನ್ಸತ್ತೆ.
ಸ್ವಿಂಗ್ ಟ್ರೇಡಿಂಗ್ ಕಲಿಯೋಕೆ ಆಸಕ್ತಿ ಇರೋರು ಇಲ್ಲಿ ಅಥವಾ ಟೆಲಿಗ್ರಾಂ ನಲ್ಲಿ ಮೆಸೇಜ್ ಮಾಡಬಹುದು.
https://t.co/wxwvCrTx4G
Your brain isn't a laptop. Stop treating it like one. 🧠🚫
We try to "force" focus like we’re clicking a refresh button, then get frustrated when we crash. But your brain has a biological manual—and most of us are ignoring it.
If you want to win, stop "hustling" and start managing the hardware. ⚙️
The 4 Essential Bio-Hacks:
1️⃣ The "Optical" Focus Reset
Your eyes are literally "on-set" brain tissue. Staring at a wide, scrolling screen scatter-brains you.
The Hack: Stare at a single point for 30 seconds. This triggers Norepinephrine, physically forcing your brain into a "narrow-focus" state.
2️⃣ The "No-Coffee" Gap ☕️
Drinking caffeine the second you wake up masks fatigue; it doesn't fix it.
The Hack: Get 10 minutes of sunlight before your first sip. This clears Adenosine (the sleepiness molecule) naturally and sets your 16-hour timer for perfect sleep tonight.
3️⃣ The Dopamine "Starter Motor"
Stop waiting for "the mood" to strike. Motivation is a reward for *starting*, not a prerequisite.
The Hack: Do the "shamefully small" version of your task. That tiny win triggers a dopamine hit that lowers the friction for the big task.
4️⃣ NSDR (The Brain's "Clear Cache")
Fatigue is just neural "trash" buildup.
The Hack: 10 minutes of Non-Sleep Deep Rest (NSDR) isn't a nap; it’s a biological system reboot. It "re-primes" your neurons to process data again.
The Bottom Line:
Discipline is a finite resource. Neurobiology is a renewable one. Stop fighting your chemistry and start using it.
Which one of these are you trying tomorrow morning? 👇
#Neuroscience #Biohacking #ScienceOfWhy #MentalPerformance #Productivity
Why "Getting What You Want" never feels as good as you expected. 🏃♂️💨
You finally get the promotion, the car, or the "perfect" apartment. You feel amazing for a week... and then, you’re back to your baseline.
This isn't a glitch in your personality.
It’s Hedonic Adaptation (The Happiness Treadmill).
Your brain is biologically wired for survival, not permanent bliss. From an evolutionary standpoint, a satisfied caveman is a vulnerable caveman. To keep you moving, your brain "resets" your emotional baseline.
The Neuro-Switch:
Dopamine is the "Chase Chemical." It’s about the anticipation of the reward. Once you get it, the dopamine drop is inevitable.
Serotonin & Oxytocin are the "Stay Chemicals." They provide the long-term calm, but they are quieter and harder to trigger than the loud "rush" of a new purchase.
How to step off the treadmill:
1️⃣ Seek Variety: The brain adapts to "static" things (a new car) faster than "dynamic" things (a new hobby or travel).
2️⃣ Prioritize 'Micro-Joys': Frequent, small positive events are more effective at raising your baseline than one "big" win.
3️⃣ Practice Voluntary Discomfort: Occasionally going without your usual comforts "resets" your dopamine receptors, making the everyday feel special again.
Your brain is designed to keep you searching. The trick is to stop expecting the "finish line" to be a permanent state.
#Neuroscience #BehavioralScience #Happiness #ScienceOfWhy #MentalHealth
Why you make "bad" choices after 6 PM (it’s not a lack of willpower). 🧠🧵
Ever notice how you can resist a donut at 9 AM, but by 9 PM you’re clicking "Add to Cart" on things you don't need?
Meet Decision Fatigue.
Your Prefrontal Cortex (the brain’s CEO) is responsible for logical reasoning and impulse control. But this "CEO" has a very expensive battery. Every choice you make—from choosing an outfit to drafting an email—drains it.
When your cognitive battery hits 5%, your brain switches to "Power-Save Mode":
1. Impulsivity: You choose the path of least resistance (junk food, impulse buys).
2. Psychic Paralysis: You can’t even decide what to watch on Netflix, so you just stare at the menu.
Your brain isn't "failing" you; it’s just trying to conserve energy.
The Fix:
✅ Automate the trivial: Reduce minor choices (meals/outfits) to save fuel.
✅ The 11 AM Rule: Make your highest-stakes decisions early.
✅ Don't negotiate with yourself at night: Your brain is a "bad narrator" when it’s tired.
Stop blaming your character. Start managing your biology.
#Neuroscience #BehavioralScience #DecisionFatigue #ScienceOfWhy
If you do choose to drink, use these techniques to mitigate the "tax":
Hydration is the key, drink enough water.
No more than one standard drink per hour.
Stop all intake 3 hours before bed.
The 4-Day Reset: Aim for 4 consecutive dry days a week for hepatic recovery.
Global health bodies (including the WHO) now state: The only truly safe amount of alcohol is zero.
Does this mean you can never have a toast? Not necessarily.
But we have to move from "This is healthy" to "I am making an informed choice about a calculated risk."
ಬಹಳಷ್ಟು ದಿನಗಳಿಂದ ಡಿಎಂ ನಲ್ಲಿ ಒಂದು ಕೋರ್ಸ್ ರೀತಿಯಲ್ಲಿ swing/momentum ಟ್ರೇಡಿಂಗ್ ಹೇಳಿ ಕೊಡ್ತೀರಾ ಅಂತ ಮೆಸೇಜ್ ಬಂದಿತ್ತು
ನನ್ನ ಕೆಲಸದ ಮದ್ಯೆ ಇದು ಕಷ್ಟ ಅಂತ ಸುಮ್ಮನಾಗಿದ್ದೆ
ಈಗ ಒಂದು ಬ್ಯಾಚ್ ಮಾಡೋಣ ಅಂತ ಪೋಲ್ ಕೇಳಿದ್ದೆ ಟೆಲಿಗ್ರಾಂ ನಲ್ಲಿ
ನಿಮಗೂ ಆಸಕ್ತಿ ಇದ್ರೆ DM ಮೆಸೇಜ್ ಮಾಡಿ