ಹಾವೇರಿ ಜಿಲ್ಲೆಯ ರಟ್ಟಿಹಳ್ಳಿಯ ಕಬ್ಬಿಣಕಂತಿಮಠ ಶ್ರೀ ಸಿದ್ದಲಿಂಗೇಶ್ವರ
ಗೋಶಾಲೆಯಲ್ಲೂ ದನಗಳು ಸಾವನ್ನಪ್ಪಿದ ಕಾರಣ ಮರಣೋತ್ತರ ಪರೀಕ್ಷೆ ನಡೆಸಿದಾಗ ಮನುಷ್ಯರು ಎಸೆದ ತಿಂಡಿ ತಿನಿಸುಗಳುಳ್ಳ ಪ್ಲಾಸ್ಟಿಕ್ ದನಗಳು ಯಥೇಚ್ಛವಾಗಿ ತಿಂದಿದ್ದರಿಂದ ಸಾವನಪುತ್ತಿದ್ದವು.ಹಾವೇರಿಯ ಪಶು ಸಂಗೋಪನ ಇಲಾಖೆಯ ಪಶು ವೈದ್ಯರು ಹತ್ತು ದನಗಳಲ್ಲಿ Rumenotomy
On 17th July 2025 Honourable CEO Madam ZP HAVERI visited Polyclinic Hospital of Department of Animal husbandary and Veterinary services HAVERI , appreciated the works done by Doctors and gave valuable suggestions for improvement of Hospital