Regarding the letter written by @secretarykpsc honorable governor @TCGEHLOT should immediately clarify your stand to the people and students of the state.
All Karnataka State Student association will stand in support of @secretarykpsc#removekpscchairman
21 ರಂದು ನಡೆಯಲಿರುವ CTI ಪ್ರಶ್ನೆ ಪತ್ರಿಕೆ ಸೋರಿಕೆ ಆಗಿದೆ ಎಂಬ ವದಂತಿ ಹರಡುತ್ತಿದ್ದು ಹಾಗೂ ಅದಕ್ಕೆ ಸಂಬಂಧಿಸಿದಂತೆ ಟೆಕ್ಸ್ಟ್ & ವಾಯ್ಸ್ ಮೆಸೇಜ್ಗಳು ಲೀಕ್ ಆಗಿದ್ದು ಸ್ಪರ್ಧಾರ್ಥಿಗಳು ಗೊಂದಲಕ್ಕೆ ಇಡಾಗಿದ್ದಾರೆ. ದಯವಿಟ್ಟು ಇದಕ್ಕೆ ಸ್ಪಷ್ಟನೆ ನೀಡಿ. @secretarykpsc@KpscSecretary#kpsc@AKSSAofficial@CMofKarnataka
KPSC ಅಧ್ಯಕ್ಷರು ಮತ್ತು ಸದಸ್ಯರು ಹಲವಾರು ಹೆಚ್ಚುವರಿ ಆಯ್ಕೆ ಪಟ್ಟಿ ಅಂತಿಮ ಪಟ್ಟಿ, ಹಾಗೂ ಹೊಸ ನೇಮಕಾತಿ ಅಧಿಸೂಚನೆಗಳಿಗೆ ಅನುಮೋದನೆ ನೀಡದೆ, ವಿದ್ಯಾರ್ಥಿಗಳ ಜೀವನದ ಜೊತೆ ಚೆಲ್ಲಾಟವಾಡುತ್ತಿದ್ದಾರೆ, ಸರ್ಕಾರ ಕೂಡಲೇ ಸೂಕ್ತ ಕ್ರಮ ತೆಗೆದುಕೊಂಡು ಇವರನ್ನು ಅಧಿಕಾರದಿಂದ ವಜಾ ಗೊಳಿಸುವಂತೆ ರಾಷ್ಟ್ರಪತಿಗಳಿಗೆ ಒತ್ತಾಯಿಸಬೇಕು @CMofKarnataka
#WeStandWithKPSCsecretary#KPSC ಯನ್ನು ಸುಧಾರಣೆ ಮಾಡಲು ಪ್ರಯತ್ನಿಸುವ ದಕ್ಷ, ಪ್ರಾಮಾಣಿಕ ಅಧಿಕಾರಿಗಳಿಗೆ ಬೆಂಬಲ ನೀಡುವ ಬದಲು ಅವರ ಕಾರ್ಯಗಳಿಗೆ ಅಡ್ಡಿಪಡಿಸಲಾಗ್ತೀದೆ.
ಈ ಹಿಂದೆ KPSC ಯಲ್ಲಿ ಹಲವಾರು ಸುಧಾರಣೆ ತಂದಿದ್ದ ಮಾನ್ಯ ವಿಕಾಸ್ ಕಿಶೋರ್ ಸುರಳ್ಕರ ಅವರನ್ನು ವರ್ಗಾವಣೆ ಮಾಡಲಾಗಿತ್ತು. @CMofKarnataka@DKShivakumar
#WeStandWithKPSCsecretary#KPSC ಯನ್ನು ಸುಧಾರಣೆ ಮಾಡಲು ಪ್ರಯತ್ನಿಸುವ ದಕ್ಷ, ಪ್ರಾಮಾಣಿಕ ಅಧಿಕಾರಿಗಳಿಗೆ ಬೆಂಬಲ ನೀಡುವ ಬದಲು ಅವರ ಕಾರ್ಯಗಳಿಗೆ ಅಡ್ಡಿಪಡಿಸಲಾಗ್ತೀದೆ.
ಈ ಹಿಂದೆ KPSC ಯಲ್ಲಿ ಹಲವಾರು ಸುಧಾರಣೆ ತಂದಿದ್ದ ಮಾನ್ಯ ವಿಕಾಸ್ ಕಿಶೋರ್ ಸುರಳ್ಕರ ಅವರನ್ನು ವರ್ಗಾವಣೆ ಮಾಡಲಾಗಿತ್ತು.
@CMofKarnataka@DKShivakumar
Covid-19 ಕಾರಣದಿಂದಾಗಿ ಹಿಂದಿನ SSLC ವಿದ್ಯಾರ್ಥಿಗಳಿಗೆ ಪರೀಕ್ಷೆ ನಡೆಸದೆ, ಉತ್ತೀರ್ಣಗೊಳಿಸಲಾಗಿದೆ ಇದರಿಂದ ಅವರ ಅಂಕಗಳು ಅಧಿಕವಾಗಿವೆ, ಇದರಿಂದ ಒಬ್ಬ ಪ್ರಾಮಾಣಿಕ ಸ್ಪರ್ಧಾರ್ಥಿಗೆ ಅನ್ಯಾಯವಾಗಲಿದೆ, ದಯವಿಟ್ಟು ಸರ್ಕಾರ ಇದನ್ನು ಹಿಂಪಡೆಯಲಿ @aranya_kfd@eshwar_khandre@CMofKarnataka
ಅರಣ್ಯ ಇಲಾಖೆ ಹೊರಡಿಸಿರುವ ಅರಣ್ಯ ವೀಕ್ಷಕರ ಹುದ್ದೆ ನೇಮಕಾತಿಯನ್ನು ಯಾವುದೇ ಪರೀಕ್ಷೆ ಇಲ್ಲದೆ SSLC ಅಂಕಗಳನ್ನು ಪರಿಗಣಿಸಿ ಆಯ್ಕೆ ಮಾಡುತ್ತಿರುವುದು ಖಂಡನಿಯ, ಇದರಿಂದ ಪ್ರಾಮಾಣಿಕವಾಗಿ ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರಿ ನಡೆಸುತ್ತಿರುವ ವಿದ್ಯಾರ್ಥಿಗಳಿಗೆ ತೊಂದರೆಯಾಗಲಿದೆ, 1/1
@CMofKarnataka@aranya_kfd@eshwar_khandre
KPSC needs REFORMS...
VIKAS sir doing it EFFICIENTLY... Mean time transfer of him , made aspirants to think about credibility of any govt .
We urge govt to bring him back for same post and position.
WE WANT JUSTICE ....
kPSC aspirants shocked. The Secretary Vikas Kishor Suralkar who was introducing Innovative steps in his attempt to make KPSC more Transparant, Accountable & Responsive transferred. This is how this govt recognises good officers & promote good practises.
ಜಿಡ್ಡು ಹಿಡಿದಿದ್ದ ಕರ್ನಾಟಕ ಲೋಕಸೇವಾ ಆಯೋಗವನ್ನು (KPSC) ತೀವ್ರಗತಿಯಲ್ಲಿ ಸುಧಾರಿಸಿದ ಪ್ರಾಮಾಣಿಕ ಅಧಿಕಾರಿ ವಿಕಾಸ್ ಸುರಳ್ಕರ್ ಅವರ ವರ್ಗಾವಣೆ ಖಂಡನೆಯ, ದಯವಿಟ್ಟು ಸರ್ಕಾರ ಇದನ್ನು ಹಿಂಪಡೆದು ಅವರನ್ನು ಮತ್ತೆ KPSC ಕಾರ್ಯಾಧ್ಯಕ್ಷರಾಗಿ ಮುನ್ನಡೆಸಬೇಕು @CMofKarnataka#kpsc@PriyankKharge
KPSC ಯಲ್ಲಿ ತನ್ನ ಕೆಲಸ ಮಾಡದೆ ಕಡತಗಳ ಮೇಲೆ ತಿಂಗಳು ಗಟ್ಟಲೆ ಕ್ರಮ ಜರುಗಿಸದೆ ಹಾಗೂ ಎಲ್ಲರ ಸಮ್ಮುಖ ಮೀಟಿಂಗ್ ನಲ್ಲಿ ಅಭ್ಯರ್ಥಿಗಳ ಆಯ್ಕೆ ಪಟ್ಟಿ ಚರ್ಚಿಸುವುದು ಬೇಡ ವೈಯಕ್ತಿಕವಾಗಿ ಚರ್ಚಿಸೋಣ ಎಂದು ಹೇಳುವ ಈ ಶಿವಶಂಕರಪ್ಪ ಸಾಹುಕಾರ್ ನನ್ನು ಕೂಡಲೇ ಬೇರೆ ಇಲಾಖೆಗೆ ವರ್ಗಾವಣೆ ಮಾಡಬೇಕಾಗಿ ಆಗ್ರಹಿಸುತ್ತೇವೆ
#westandwithKPSCsecretary
ಮಾನ್ಯ KPSC ಅಧ್ಯಕ್ಷರೇ ಎಲ್ಲವು ನಿಮ್ಮ ಅಭಿಪ್ರಾಯದಂತೆ ನಡೆಯಬೇಕೆಂದರೆ Secretary ಯ ಕೆಲಸವಾದರು ಏನು? ಸುಮ್ಮನೆ ಸಹಿ ಮಾಡುವುದೇ? ಸತ್ಯವತಿಯ ಅವಧಿಯಲ್ಲಿ ಸುಮ್ಮನಿದ್ದ ನೀವು, ಇಂದು ನಿಮ್ಮ ಭ್ರಷ್ಟಾಚಾರಕ್ಕೆ ನಮ್ಮ ಹೆಮ್ಮಯ Secretary ಅವರಿಂದ ಸಹಮತಿ ಸಿಗುತ್ತಿಲ್ಲ ಎನ್ನುವುದು ಗೊತ್ತಿರುವ ವಿಚಾರವೇ ಆಗಿದೆ. #westandwithKPSCsecretary