#ನೆನಪಿನಲ್ಲಿಡಿ_ಮಹಾನಾಯಕನ_ಹೋರಾಟದ_ಈ_ದಿನವನ್ನು
ಇಂದಿಗೆ ಸರಿಯಾಗಿ ತೊಂಬತ್ನಾಲ್ಕು ವರ್ಷಗಳ ಹಿಂದೆ ದಿನಾಂಕ 20.3.1928 ರಂದು ರಾಯಗಡ ಜಿಲ್ಲೆಯ ಮಹಾಡ್ ನ ಚೌದಾರ್ ಕೆರೆಯಲ್ಲಿ ನೀರು ಕುಡಿಯುವ ಮೂಲಕ ಬಾಬಾಸಾಹೇಬರು ನಡೆಸಿದ ಆಂದೋಲನ ಈ ದೇಶದ ಶೋಷಿತರ, ಶೂದ್ರರ, ಪಾಲಿಗೆ ಐತಿಹಾಸಿಕ ಘಟನೆಯಾಗಿದೆ
I stand strong against the #VoteChori by Election Commission of India. Manipulation of Voter Rolls and tampering with the Voting Rights of the common people, is not at all acceptable.
I extend my appeal to the Election Commission @ECISVEEP clink the link
https://t.co/XN5m6IaxjD
ಬಂಧುಗಳೇ ಈ ದಿನ ನಮ್ಮ ಇರಸಂದ್ರ ಯಲ್ಲಮ್ಮ ದೇವಿ ಸೇವಾ ಟ್ರಸ್ಟ್ (ರಿ ) ಅನ್ನು ಸ್ಥಾಪನೆ ಮಾಡಲು ಪ್ರಮುಖ ಕಾರಣ ಟ್ರಸ್ಟಿನ ��ಲ್ಲಾ ಪದಾಧಿಕಾರಿಗಳಿಗೂ ನನ್ನ ಧನ್ಯವಾದಗಳು.. ಇದೇ ರೀತಿ ಎಲ್ಲರು ಸಹಕರಿಸಬೇಕೆಂದು ನಮ್ಮ ಮನವಿ ಮತ್ತು ದೇವಿಯ ಕೃಪೆ ಎಲ್ಲಾ ನಮ್ಮ ಜನಾಂಗದವರಿಗೆ ಆ ದೇವಿಯ ಕೃಪೆ ಇರಲಿ ಎಂದು ಈ ಮೂಲಕ ಪ್ರಾರ್ಥಿಸುತ್ತೇನೆ..🙏🏻Dr Lohit
#Warm birthday greetings to Shri Rahul Gandhi ji
#Your unwavering commitment to the values espoused in #the Constitution of India and #your emphatic compassion for the #millions of unheard voices,
#I wish you a long, healthy and happy life ahead.
#ಕರ್ನಾಟಕದಿಂದ ಐವರು ಸಚಿವರು
#ಒಬಿಸಿ(OBC), ಎಸ್ಸಿ (SC), ಎಸ್ಟಿ (ST )ಮತ ಹಾಕುವ ಸೀಮಿತ ಅಧಿಕಾರವನ್ನು ಬಿಜೆಪಿಗೆ ನೀಡುವುದಿಲ್ಲ...ನಮ್ಮ ಜನಕ್ಕೆ ಯಾವಾಗ ಬುದ್ಧಿ ಬರುತ್ತೋ😌#Dr Lohit muniyappa #President#K.P.C.C Doctor's cell #kolar District
ನಾವು ಬುದ್ಧ ಪೂರ್ಣಿಮೆಯಂದು ನಮ್ಮ ಬೆಚ್ಚಗಿನ ಶುಭಾಶಯಗಳನ್ನು ಸಲ್ಲಿಸುತ್ತೇವೆ.
ಸೌಹಾರ್ದತೆ, ಭ್ರಾತೃತ್ವ ಮತ್ತು ಸದ್ಗುಣದ ಜೀವನವಿರಲಿ.
#Dr Lohit Muniyappa, #President, #
#K.P.C.C Doctor's cell, #kolar District and
#All India Professionals'cell, #Member, New Delhi💐🙏🏻
#ನಾನು ರಾಜಕೀಯ ಕ್ಷೇತ್ರ ಆಯ್ಕೆ ಮಾಡಿಕೊಳ್ಳಲು ಪ್ರೇರಕ ಶಕ್ತಿಯಾದವರು ಮಾಜಿ ಪ್ರಧಾನಿ #ಶ್ರೀ ದಿ. ರಾಜೀವ��� ಗಾಂಧಿ ಅವರು. #ಅವರ ದೂರದೃಷ್ಟಿಯಿಂದಲೇ #ಭಾರತದಲ್ಲಿ ತಂತ್ರಜ್ಞಾನದ ಕ್ರಾಂತಿ ಹಾಗೂ ಸ್ವಾವಲಂಬನೆಯ ಉದಯವಾಯಿತು. ಬೆಂಗಳೂರು #ಇಂದು ಐಟಿ ಸಿಟಿಯಾಗಲು ಕಾರಣ ಅವರೇ. ಅವರ ಪುಣ್ಯಸ್ಮರಣೆಯಂದು ಗೌರವಪೂರ್ವಕ ನಮನ ಸಲ್ಲಿಸುತ್ತೇನೆ.
#My gimmick is my guarantee.
#Dr Lohit Muniyappa, #President, #
#K.P.C.C Doctor's cell, #kolar District and
#All India Professionals'cell, #Member, New Delhi
ನಮ್ಮ ಸರ್ಕಾರದ ಮುತುವರ್ಜಿಯಿಂದಾಗಿ
ಕರ್ನಾಟಕದ ಹೆಮ್ಮೆಯ Nandini
ಈಗಾಗಲೇ ದೇಶಗಳಲ್ಲಿ ಮಾರುಕಟ್ಟೆ ವಿಸ್ತರಿಸಿಕೊಂಡಿರುವ ನಂದಿನಿ ಈಗ ಟಿ20 ವರ್ಲ್ಡ್ ಕಪ್ ಕ್ರಿಕೆಟ್ನಲ್ಲಿ ಐರ್ಲ್ಯಾಂಡ್ , ಸ್ಕಾಟ್ಲ್ಯಾಂಡ್ ತಂಡಗಳಿಗೆ ಪ್ರಾಯೋಜಕತ್ವ ಪಡೆಯುವ ಮೂಲಕ ಯಾವುದೇ ಖಾಸಗಿ ಕಂಪೆನಿಗಳಿಗೂ ಕಡಿಮೆ ಇಲ್ಲದಂತೆ ಮಾರುಕಟ್ಟೆಯನ್ನು ವಿಸ್ತರಿಸಿಕೊಳ್ಳುತ್ತಿದೆ
sea ambulance means a ship or boat which has a single hull of not less than seven metres in length and which is lawfully authorized to be used as an ambulance.
@RahulGandhi@kharge@ProfCong#Thank you Hon shri PRAVEEN CHAKRAVARTY sir for considering me as
#TOP PERFORMER of
#All India Professional Congress KARNATAKA,
Kolar District 💐🙏🏻
# at the AICC HQs in New Delhi,
#Thank you Hon shri PRAVEEN CHAKRAVARTY sir for considering me as
#TOP PERFORMER of
#All India Professional Congress KARNATAKA,
Kolar District 💐🙏🏻