@JIOAIRFIBERIN
Dear JioCare,
network has been dwn for the past 7 days in Mangala Grama, Molakalmuru T, Chitradurga Dist. We've repeatedly informed the local service provider,bt the issue is still unresolved. Wil u deduct the charges for these 7 days of service outage?
Dear @JioCare,
Jio AirFiber in Molakalmuru, Chitradurga is becoming unusable. Poor speeds and freqnt disconnections are affecting work, online classes, & daily life.
Are you fixing the network r politely asking customers to switch providers?
Please resolve this issue immediately.
Dear @JioCare,
ಚಿತ್ರದುರ್ಗ ಜಿಲ್ಲೆ, ಮೊಳಕಾಲ್ಮುರು (PIN: 577535) ಭಾಗದಲ್ಲಿ Jio AirFiber ಸೇವೆಯ ಸ್ಥಿತಿ ತುಂಬಾ ಗಂಭೀರವಾಗಿದೆ.
"AirFiber" ಅಂತ ಕೊಟ್ಟು "No Fiber" ಅನುಭವ ಕೊಡ್ತಿದ್ದೀರಾ?
Network ಸಮಸ್ಯೆಯಿಂದ Work From Home, Online Classes, OTT, Video Calls ಎಲ್ಲವೂ ಅರ್ಧದಲ್ಲೇ ನಿಲ್ಲುತ್ತಿವೆ.
#JioAirFiber
Dear @JioCare
The Jio AirFiber service in Molakalmuru, Chitradurga District (PIN: 577535) is in a terrible state.
Is this really "AirFiber"... or just "No Network in the Air"? 🤔
@Airtel_Presence@airtelindia I’m facing severe network issues in Molakalmuru, Chitradurga,KA.
Call drops and poor internet speed are constant problems. Plz address this urgently as it’s affecting communication. Awaiting your prompt response. #AirtelNetworkIssue
#BJPSadasyata2024
Our Party has faced immense hardships since its foundation, but our Karyakartas persevered to bring it to its grand stature today, says PM Modi
via NaMo App
ಸರ್ಕಾರಿ ಆಸ್ಪತ್ರೆಗಳ ಆವರಣದಲ್ಲಿ ಪ್ರಧಾನ ಮಂತ್ರಿ ಜನೌಷಧಿ ಕೇಂದ್ರಗಳಿಗೆ ಆವಕಾಶ ಕೊಡುವುದಿಲ್ಲ ಎಂದವರೇ ಎಲ್ಲಾ ಸರ್ಕಾರಿ ಆಸ್ಪತ್ರೆಗಳ ಆವರಣದಲ್ಲಿ ಪ್ರಧಾನ ಮಂತ್ರಿ ಜನೌಷಧಿ ಕೇಂದ್ರಗಳ ಸ್ಥಾಪನೆ ಮಾಡಬೇಕು ಆ ರೀತಿ ಬಿಸಿ ಮುಟ್ಟಿಸಬೇಕಿದೆ ಈ ಸರ್ಕಾರಕ್ಕೆ.
Irony !!
Delhi win By Krajiwal in "craze" of fight against corruption; Kejriwal, the leader who was saved by the 'freebies' 2nd time, became a victim of corruption in the same freebies!!
#ArvindKejriwalArrest#DelhiDrama
Tomorrow, 6th August, is a landmark day for the railways sector. At 11 AM, the foundation stone to redevelop 508 railway stations across India will be laid under the historic Amrit Bharat Station Scheme. At a cost of almost Rs. 25,000 crore, the redevelopment will revolutionize how rail infrastructure is imagined in our nation. It will boost 'Ease of Living' and enhance comfort as well as convenience. Special care has also been taken to ensure the stations are in line with local culture, heritage, and architecture.
https://t.co/M62Wv0R7BE
ಮೋದಿ ಜೀ ವಿರುದ್ದ ಮೊಳಕಾಲ್ಮೂರಿನ ಸಂತೆ ಯಲ್ಲಿ "ಕೈ" ಮೌನ ಪ್ರತಿಭಟನಾ ನಾಟಕ !! 🙆♂️
ಈ ನೆಲದ ಸಂವಿಧಾನ & ಕಾನೂನು ಗೌರವಿಸುವ ಮಾತನಾಡುವ "ಕೈ" ಪಕ್ಷ ಅನಗತ್ಯವಾಗಿ ಆದರಣೀಯ ಪ್ರಧಾನಿಗಳಾದ ಶ್ರೀ ನರೇಂದ್ರ ಮೋದಿ ಜೀ ಯವರ ಹೆಸರನ್ನು ರಾ ಗಾ ಅನರ್ಹತೆ ವಿಚಾರಕ್ಕೆ ಎಳೆದು ತರುತ್ತಿರುವುದು ವಿಪರ್ಯಾಸ !!
3 of 1
ಜನರಿಗೆ #ಗ್ಯಾರಂಟಿ ಗಳ ಹೆಸರಲ್ಲಿ "ಕೈ" ಮೋಸ ಮಾಡಿದ್ದು ಸಾಕು ! ಮತ್ತೆ ಇಂತಹ ನಾಟಕ" ಜನಗಳ ಮುಂದೆ ನೆಡೆಯಲ್ಲ ಎಂದು ಹೇಳಲಿಚ್ಛಿಸುತ್ತೇವೆ.
- ಭಾರತೀಯ ಜನತಾ ಪಾರ್ಟಿ
ಮೊಳಕಾಲ್ಮೂರು ವಿ.ಕ್ಷೇತ್ರ
3 of 3
ಇದರಲ್ಲಿ ಮೋದಿ ಯವರ ಅಥವಾ ಪಕ್ಷದ್ದಾಗಲಿ ಯಾವುದೇ ಪಾತ್ರ ಇಲ್ಲ ನ್ಯಾಯಾಲಯ ನೀಡಿರುವ ತೀರ್ಪ ನ್ನು ಮೇಲಿನ ನ್ಯಾಯಾಲಯದಲ್ಲಿ ಪ್ರಶ್ನಿಸುವ ಸಂಪೂರ್ಣ ಹಕ್ಕು ಈ ನೆಲದ ಕಾನೂನು ಎಲ್ಲರಿಗೂ ನೀಡಿದೆ ಎಂದು ನೆನಪಿಸಲಿಚ್ಛಿಸುತ್ತೇನೆ.
ಅದು ಬಿಟ್ಟು ಮೊಳಕಾಲ್ಮೂರಿನ ಸಂತೆ ಯಲ್ಲಿ ಮೌನ ಪ್ರತಿಭಟನಾ ನಾಟಕ ಕೈ ಪಕ್ಷ ಬಿಡಲಿ ಎಂಬುದು ನಮ್ಮ ಇಚ್ಛೆ.
3 of 2