@alokkumar6994 Education has no age bar ..... congratulations sir
But steal others opportunities too ...🤣🤣
If you act like all role what about aspirants????
ಸರಕಾರದ ಹಣ ಲೂಟಿ ಮಾಡಿ ಕಲಬುರ್ಗಿಯಿಂದ ಕೊಗಲತೆಯಲ್ಲೇ 25ರಿಂದ 30ಎಕರೆ 3ರಿಂದ ನಾಲ್ಕು ಕೋಟಿ ಜಮೀನು ಖರೀದಿ ಮಾಡಿದ್ದಾನೆ ಈಗಾಗಲೇ ಇವನು DHO ಆಗಿ 2ವರ್ಷ ಆಗಿದೆ ಅದೇ ಜಾಗದಲ್ಲಿ ಮುಂದುವರೆಯಲು ಜಾತಿ ನಾಯಕರನ್ನು ಬಳಸಿಕೊಂಡು ಬಿಸಾಡುತ್ತಿದ್ದಾನೆ ಇಂಥವರಿಂದ ಸಮಾಜಕ್ಕೆ ಏನು ಕೊಡುಗೆ ಇಲ್ಲ @PriyankKharge ಕಿತ್ತು ಬಿಸಾಕಿ
ರೇವಣಸಿದ್ದಪ್ಪ ಎಂಬ ರೌಡಿ ವಿರುದ್ಧ ಸುಮಾರು ಪ್ರಕರಣ ದಾಖಲಾಗಿದ್ದು ಒಂದೇ ಒಂದು ಪ್ರಕರಣದಲ್ಲಿ ಇವನನ್ನು ಪೊಲೀಸರು ಬಂಧಿಸಿಲ್ಲ ಇದರ ಹೊರತಾಗಿ 19 ರಂದು ಕೊಲೆ ಯತ್ನ ಪ್ರಕರಣ ನೆಲೋಗಿ ಠಾಣೆಯಲ್ಲಿ ದಾಖಲಾಗಿದ್ದು ಇ��್ಲಿಯವರೆಗೆ ಬಂಧಿಸಿಲ್ಲ ಕಾನೂನು ಪೊಲೀಸರ ತಕ್ಕಂತೆ ಕುಣಿಯುತ್ತದೆ ಅನ್ನೋದಕ್ಕೆ ಇದೊಂದು ಉದಾಹರಣೆ @PriyankKharge @masaleemips @DgpKarnataka @KarnatakaCops
@siddaramaiah ದೇಶದ ಸಂಸತ್ತು ಅನಧಿಕೃತವಾಗಿ ಪ್ರವೇಶ ಮಾಡಿದರೆ ದೇಶದ ವಿರುದ್ಧ ಕೂಗು ಕೂಗಿದರೆ ಭಯೋತ್ಪಾದಕರನ್ನು ಬೆಂಬಲಿಸಿದರೆ ಕಪಾಳಕ್ಕೆ ಅಸ್ಟೇ ಅಲ್ಲ ಮೆಟ್ಟ ತಗೊಂಡು ಹೊಡೀತಾರೆ... ಸಿದ್ದರಾಮಣ್ಣ ನಿನ್ನ ತರ ಅವರು ಮತಕ್ಕಾಗಿ ಏನು ಬೇಕಾದರೂ ಸಹಿಸುವರಲ್ಲ
....
Kalaburagi raid raises serious concerns. After conducting a raid in Kalburgi the concerned WCD official has reportedly transfred to Bidar now returned to Kalaburagi on OOD
Requesting urgent intervention by @CMofKarnataka, Chief Secretary, @WCDKarnataka and @LokayuktaKarnataka
@Dev_Fadnavis@CMOMaharashtra@MahaChiefSec@dadajibhuse After visiting board Physically handed over to student parents Yesterday its suggestions to maharshtara Govt kindly impliment Digital India effectively and instruct all officails to pick the Land line 🙏🙏 @FadnavisDev & @MahaChiefSec Made efforts after Expiry of deadline
Urgent intervention requested. @Dev_Fadnavis@CMOMaharashtra@MahaChiefSec@dadajibhuse#MSBSHSE Kindly issue the Migration Certificate of Ms. Jiya Vijaykumar Shidli immediately. Her admission in Karnataka may be cancelled due to administrative delay. Please protect the student's
200 ಕೋಟಿಯಲ್ಲ 500 ಕೋಟಿ ಕೊಟ್��ರು ಕೆಲವರು ಮಂತ್ರಿಗಳು ಆಗಲ್ಲ.....???
ಅನ್ನೋ ಮಾತು ಹರಿದಾಡುತ್ತಿದೆ
ಏಕೆಂದರೆ ಅಬಿವೃದ್ಧಿ ಮಾಡದೆ ಕಾಲಹರಣ ಮಾಡುವ ಪಕ್ಷ ಬೆಳೆಸದವರನ್ನು ಕಾಂಗ್ರೆಸ್ ಪಕ್ಷ ಎಂದಿಗೂ ಸಹಿಸುವುದಿಲ್ಲ
@ajaydharamsingh @PriyankKharge
@kcvenugopalmp @DKShivakumar
@PriyankKharge@priyankkharge PDS rice meant for poor beneficiaries is allegedly being illegally diverted and transported to Solapur. Urgent action is needed to strengthen checks at Jewargi, stop smuggling, seize illegal consignments, and prosecute those involved.
ಜೇವರ್ಗಿ ಪ��್ಟಣದಲ್ಲಿ ಸಾರ್ವಜನಿಕ ವಿತರಣೆಗೆ ಇರುವ ಅಕ್ಕಿ ಕಾಳಸಂತೆಯಲ್ಲಿ ಖರೀದಿಸಿ ಸೋಲಾಪುರಕ್ಕೆ ಮಾರಾಟಮಾಡುತ್ತಿದ್ದಾರೆ ಇದರಲ್ಲಿ ಎಲ್ಲರ ಅಧಿಕಾರಿಗಳ ಕೈವಾಡವಿದೆ
ಒಮ್ಮೊಮ್ಮೆ ಸರ್ಕಾರಿ ಗೌಡೌನ್ ನಿಂದ ನಾಪತ್ತೆ ಮಾಡುತ್ತಿದ್ದಾರೆ ,, ಗೃಹ ಸಚಿವರು @PriyankKharge ಸ್ವಲ್ಪ ಗಮನ ಹರಿಸಿ ಕಟ್ಟುನಿಟ್ಟಿನ ಸಂದೇಶ ರವಾನಿಸಿ