ಕರ್ನಾಟಕ ರಾಜ್ಯ ಖನಿಜ ನಿಗಮದ ವ್ಯವಸ್ಥಾಪಕ ನಿರ್ದೇಶಕರಾಗಿ ಕರ್ತವ್ಯ ನಿರ್ವಹಿಸ���ತ್ತಿದ್ದ ದಕ್ಷ, ಪ್ರಾಮಾಣಿಕ ಐಎಎಸ್ ಅಧಿಕಾರಿ ಶ್ರೀ ಮಹಾಂತೇಶ್ ಬೀಳಗಿ ಅವರು ಕಾರು ಅಪಘಾತ ದುರಂತದಲ್ಲಿ ಅಗಲಿದ ಸುದ್ದಿ ತಿಳಿದು ನನಗೆ ತೀವ್ರ ಆಘಾತ ಉಂಟಾಗಿದೆ.
ಸರಳ, ಸಜ್ಜನಿಕೆ ಹಾಗೂ ಜನಾನುರಾಗಿ ಅಧಿಕಾರಿಯಾಗಿದ್ದ ಶ್ರೀ ಬೆಳಗಿ ಅವರು ಬಡಜನರು, ದೀನದಲಿತರು ಹಾಗೂ ದುರ್ಬಲರ ಶ್ರೇಯಸ್ಸಿಗಾಗಿ ನಿಷ್ಠೆಯಿಂದ ಅವಿರತವಾಗಿ ದುಡಿಮೆ ಮಾಡುತ್ತಿದ್ದರು. ಅವರ ದುರ್ಮರಣ ನನಗೆ ವೈಯಕ್ತಿಕವಾಗಿ ಅತೀವ ದುಃಖ ತಂದಿದೆ ಹಾಗೂ ಅವರ ಮರಣ ರಾಜ್ಯಕ್ಕೆ ಭರಿಸಲಾಗದ ನಷ್ಟವಾಗಿದೆ.
ಶ್ರೀಯುತರ ಆತ್ಮಕ್ಕೆ ಚಿರಶಾಂತಿ ಸಿಗಲಿ. ಅವರ ಕುಟುಂಬಕ್ಕೆ ಮತ್ತು ಅಭಿಮಾನಿಗಳು, ಹಿತೈಷಿಗಳಿಗೆ ಈ ದುಃಖವನ್ನು ಭರಿಸುವ ಶಕ್ತಿಯನ್ನು ಆ ಭಗವಂತ ದಯಪಾಲಿಸಲಿ ಎಂದು ಪ್ರಾರ್ಥಿಸುತ್ತೇವೆ.
ಓಂ ಶಾಂತಿ 🙏
Respected Amith Shah Sir/Nalinkumar Sir,
V d health dept NHM insource contract employees Karnatak r in strike since 39th day for Regularisation. Sir v have served as covid warriors n have been serving the community with very minimal pay since frm 15-20yrs.
@CMofKarnataka@mla_sudhakar
ದಯವಿಟ್ಟು ಆರೋಗ್ಯ ಇಲಾಖೆಯ ಎಲ್ಲಾ NHM ಒಳಗುತ್ತಿಗೆ ನೌಕರರನ್ನು ಖಾಯಂ ಮಾಡಿ ಹೊಸ ಇತಿಹಾಸವನ್ನು ದಕ್ಷಿಣ ಭಾರತದಲ್ಲಿ ಸೃಷ್ಟಿಸಿ 60000 ಕುಟುಂಬಗಳಿಗೆ ಆಸರೆಯಾಗಿ ನಿಮ್ಮ ಹೆಜ್ಜೆಯ ಗುರುತುಗಳನ್ನು ಬಿಟ್ಟು ಹೋಗಿ ನಿಮ್ಮ ಹೆಸರು ಅಜರಾಮರವಾಗಿ ಉಳಿಯುತ್ತದೆ.
@NHM
ಮಾನ್ಯ ಮುಖ್ಯಮಂತ್ರಿಗಳೇ,ಆರೋಗ್ಯ ಇಲಾಖೆಯ #NHM ಒಳಗುತ್ತಿಗೆ ನೌಕರರಾದ ನಾವು 38 ದಿನಗಳಿಂದ ಖಾಯಂ ಹುದ್ದೆಗಾಗಿ ಮುಷ್ಕರ ನಡೆಸುತ್ತಿದ್ದೇವೆ,ದಯವಿಟ್ಟು ನಮ್ಮ ಅಳಲನ್ನು ಅರ್ಥ ಮಾಡ್ಕೊಳ್ಳಿ,ಬರುವ ಸಂಪುಟ ಸಭೆಯಲ್ಲಿ ನಮ್ಮ ಖಾಯಮಾತಿಯ ಬಗ್ಗೆ ನಿರ್ಧಾರ ಕೈಗೊಂಡು ನಮ್ಮ 2 ಲಕ್ಷ ಕುಟುಂಬ ಸದಸ್ಯರಿಗೆ ಸಂತೋಷದ ಸುದ್ದಿಯನ್ನು ಕೊಡಿ ದೇವರೇ 🙏@BSBommai
ಮಾನ್ಯ @CMofKarnataka ಅವರೆ ರಾಜ್ಯದಲ್ಲಿ 29ನೆ ದಿನ ಹೋರಾಟ,@Naveen_Odisha ಕೇಂದ್ರ ಮತ್ತು ರಾಜ್ಯ ಸರಕಾರ ಸಹಯೋಗದಿಂದ ನಡೆಯುತ್ತಿರುವ 57k #NHM ಸೇವೆ ಖಾಯಂ ಮಾಡಿದ್ದು ಗೊತ್ತಿಲ್ಲವೆ? @narendramodi ಅವರೆ ��ಿಮಗೆ ಹೃದಯ ಇದೇನಾ ?11ನೆ ಬಾರಿ ರಾಜ್ಯಕ್ಕೇ ಬಂದಿದ್ದು ಚುನಾವಣೆಗೆ ಮಾತ್ರ ಅಂತ ಸಾಬೀತು ಮಾಡಿದ್ರಿ. ಇನ್ನಾದರೂ 30k #NHM ನೌಕರರನ್ನು ಖಾಯಂ ಮಾಡಿ @CMofKarnataka ಅವರೆ ಪಾಪ ಕಳಕೊಳ್ಳಿ.
ರಾಜ್ಯದ NHM ಒಳಗುತ್ತಿಗೆ ನೌಕರರು ಇವತ್ತು ಉಪವಾಸ ಸತ್ಯಾಗ್ರಹ ಅಮ್ಮಿಕೊಂಡಿದ್ದು, ಸದರಿ ದಿನ ಆರೋಗ್ಯ ಇಲಾಖೆಗೆ ಕರಾಳ ದಿನವೆಂದು ಕರೆಯಬಹುದು,NHM ನೌಕರರ ಗೋಳು ಸರಕಾರಕ್ಕೆ ಏಕೇ ಅರಿವ��ಗುತ್ತಿಲ್ಲ, ಮಾನ್ಯ ಮುಖ್ಯಮಂತ್ರಿಗಳೇ ಮತ್ತು ಆರೋಗ್ಯ ಸಚಿವರೇ ನಮಗೆ ��ಿಷವಾದ್ರು ಕೊಡಿ ಸ್ವಾಮಿ.
ಬೆಂಗಳೂರಿನ ವಿಧಾನಸೌಧದಲ್ಲಿ ಇಂದು ನಡೆದ ಬಜೆಟ್ ಅಧಿವೇಶನದ ಹತ್ತನೇ ದಿನದ ಕಲಾಪದಲ್ಲಿ ಪಾಲ್ಗೊಂಡು, ಚುಕ್ಕೆ ಗುರುತಿನ ಪ್ರಶ್ನೆಯ ವೇಳೆ ಮಾತನಾಡಿ, ರಾಜ್ಯದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಎನ್.ಹೆಚ್.ಎಂ ನೌಕರರನ್ನು ಕೂಡಲೇ ಖಾಯಂಗೊಳಿಸಬೇಕು ಎಂದು ಸರ್ಕಾರವನ್ನು ಒತ್ತಾಯಿಸಿದೆ.
ರಾಜ್ಯದ NHM ಒಳಗುತ್ತಿಗೆ ನೌಕರರ ಕಾಯಾಮಾತಿ ಬೇಡಿಕೆ ಪರ ದ್ವನಿ ಎತ್ತಲು ಪ್ರತಿಭಟನಾ ಸ್ಥಳಕ್ಕೆ ಧಾವಿಸಿ,ಬೆಂಬಲ ನೀಡಿ ಬೇಡಿಕೆ ಕೂಡಲೇ ಈಡರಿಸಬೇಕಾಗಿ ರಾಜ್ಯ ಸರ್ಕಾರಕ್ಕೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಕೇಳಿಕೊಂಡ ಚಲನಚಿತ್ರ ನಟ ಅನಿರುದ್ಧ ರವರ ಕ್ಷಣ. ಧನ್ಯವಾದಗಳು !
ಮಾನ್ಯ ಮುಖ್ಯಮಂತ್ರಿಗಳೇ ಹಾಗೂ ಆರೋಗ್ಯ ಸಚಿವರೇ,ನೀವು ಎಂತಹ ಕಲ್ಲು ಮನಸ್ಸು ನಿಮ್ಮದು, ನಾವು ಕೂಡ ಮನುಷ್ಯರಲ್ಲವೇ ? ನಮ್ಮ ಕೂಗು, ಅಳಲು ತಮಗೆ ಕೇಳಿಸುತ್ತಿಲ್ಲವೆ?, ನಮ್ಮ ಬೇಡಿಕೆ ಒಂದೇ ಸ್ವಾಮಿ ಕಾಯಂ ಹುದ್ದೆ, ನಮಗೆ ಬೇರೆ ಏನೂ ಬೇಡ ಸ್ವಾಮಿ 🙏 @CMofKarnataka@mla_sudhakar@BSBommai