ಮಾಲೂರು ತಾಲ್ಲೂಕು ಪಂಚಾಯತಿ ಕಾರ್ಯನಿರ್ವಾಹಣಾಧಿಕಾರಿ ಮತ್ತು ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳ ಅಕ್ರಮಗಳನ್ನು ತನಿಖೆ ಮಾಡಬೇಕೆಂದು ಒತ್ತಾಯಿಸಿ ಪ್ರತಿಭಟನೆ ಮಾಡಿದ್ದಕ್ಕೆ ಸರ್ಕಾರಿ ಕೆಲಸಕ್ಕೆ ಅಡ್ಡಿಪಡಿಸಲಾಗಿದೆ ಎಂದೂ ಕೇಸು ದಾಖಲಿಸಿದ ಮಾಲೂರು ತಾಲ್ಲೂಕು ಪಂಚಾಯತಿ ಇಓ ಕೃಷ್ಣಪ್ಪ ನ್ಯಾಯ ಕೇಳುವುದೇ ತಪ್ಪಾ
@manjujb1 ಭ್ರಷ್ಟರನ್ನು ರಕ್ಷಣೆ ಮಾಡಿ ಪ್ರಶ್ನೆ ಮಾಡುವವರ ಮೇಲೆ ಕೇಸು ದಾಖಲಿಸುವುದೇ ದೇಶದ ಅಭಿವೃದ್ಧಿ ಮತ್ತು ಪ್ರಶ್ನೆ ಮಾಡುವವರನ್ನು ಬೆದರಿಸಿ ಸುಮ್ಮನೆ ಕೂರುವಂತೆ ಮಾಡುವುದೇ ಸರ್ಕಾರದ ಉದ್ದೇಶ
@BJP4Karnataka ಪಿಎಸ್ಸೈ ವಿಚಾರವಾಗಿ "ಊರೆಲ್ಲಾ ಕೊಳ್ಳೆ ಹೊಡೆದ ಮೇಲೆ ಊರಿನ ಬಾಗಿಲು ಮುಚ್ಚಿದ್ರಂತೆ"ಹಾಗೇ ನಮ್ಮ ಸರ್ಕಾರದ ನಿಷ್ಪಕ್ಷಪಾತ ತನಿಖೆ 40/ಕಮೀಷನ್ ತನಿಖೆಗೆ ಎಳ್ಳು ನೀರು ಇನ್ನೂ ಪಿಎಸ್ಸೈ ತನಿಖೆಯು ಅಷ್ಟೇ
@JananigmkG@Raji31310241 ಲೇ ಗಂಜಿ ಗಿರಾಕಿಗಳ ದೇಶದಲ್ಲಿನ ಬಡವರ ಕಷ್ಟ ನಿಮಗೆ ಏನೋಗೊತ್ತು ನಿಮಗೆ ದೇಶದಲ್ಲಿನ ಸರ್ಕಾರಿ ಸೌಮ್ಯದ ಸಂಸ್ಥೆಗಳನ್ನೇಲ್ಲ ಮಾರಾಟ ಮಾಡುತ್ತಿದ್ದಾರೆ ನಿಮ್ಮ ಬುಡಕ್ಕೆ ಬೆಂಕಿ ಬಿದ್ದರು ಪಕ್ಕದಲ್ಲಿರುವ ಜನರ ಬಗ್ಗೆ ಯೋಚನೆ ಮಾಡುವ ನಿನ್ನಂತಹ ಮೂಡ ಮುಂಭಕ್ತರಿಗೆ ಯಾವದರಲ್ಲೂ ಹೊಡೆದರು ತಪ್ಪಿಲ್ಲ ಬಿಡಿ
@Raji31310241@Mohanku44797106 ಏನು ವಾಸ್ತವ ನೀನು ಇನ್ನೂ ತಿನ್ನಲು ಅನ್ನವಿಲ್ಲದೇ,ಇರಲು ಮನೆ ಇಲ್ಲದೇ ಇರುವ ಸಾಮಾನ್ಯ ಜನರ ಪರಿಸ್ಥಿತಿ ನಿನಗೆ ಗೊತ್ತಿಲ್ಲ ಗಾಜಿನ ಮನೆಯಲ್ಲಿ ಕುಳಿತುಕೊಂಡು ತಲೆ ಎಲ್ಲಾ ಮಾತನಾಡುವುದಲ್ಲ ದೇಶದಲ್ಲಿ ಬಡವರು ಎಷ್ಟಿದ್ದಾರೆ ಗೊತ್ತಾ ದಿನ ನಿತ್ಯ ಬಳಸುವ ವಸ್ತುಗಳ ಬೆಲೆ ಗಗನಕ್ಕೆ ಏರಿಕೆ ಕಂಡಿದೆ ಬಡವರ ಕಷ್ಟ ನಿನಗೆ ಏನು ಗೊತ್ತು
ಹಿಂದೂಗಳು ಮಾತ್ರ ಬೇರೆ ಧರ್ಮಗಳಿಗೆ ಮತಾಂತರ ಆಗುತ್ತಾರೆ ಅದೇ ಬೇರೆ ಧರ್ಮದವರು ಹಿಂದೂ ಧರ್ಮಕ್ಕೆ ಯಾಕೆ ಮತಾಂತರ ಆಗುವುದಿಲ್ಲ ಯಾಕೆಂದರೆ ಮತಾಂತರ ಆದರೇ ಯಾವ ವರ್ಣಕ್ಕೆ ಸೇರಬೇಕು ಇನ್ನೂ ಬ್ರಾಹ್ಮಣರ ವರ್ಣಕ್ಕೆ ಸೇರಿಸುವುದಿಲ್ಲ ಯಾಕೆಂದರೆ ಉಳಿದ ವರ್ಣಗಳಿಗಿಂತ ಶ್ರೇಷ್ಠ ವರ್ಣ ಬ್ರಾಹ್ಮಣ ವರ್ಣ ಎಂಬುದೇ ಬ್ರಾಹ್ಮಣರ ವಾದ ಉಳಿದವರೆಲ್ಲಾ ಕನಿಷ್ಠ
ಹಿಂದೂ ಎಂದರೆ ಯಾರು? ಬ್ರಾಹ್ಮಣರನ್ನು ಹೊರತು ಪಡಿಸಿ ವೈಶ್ಯರು,ಕ್ಷತ್ರಿಯರು, ಶೂದ್ರರ ಸ್ಥಾನ ಯಾವುದು? ಹೆಸರಿಗೆ ಮಾತ್ರ "ನಾವೆಲ್ಲರೂ ಹಿಂದೂ"" ನಾವೆಲ್ಲರೂ ಒಂದು" ಎಂಬುದು ಕಾಕತಾಳೀಯ ಅಷ್ಟೇ ಒಟ್ಟಿನಲ್ಲಿ ಬ್ರಾಹ್ಮಣರ ಅಡಿಯಾಳುಗಳೇ ವೈಶ್ಯರು,ಕ್ಷತ್ರಿಯರು ಮತ್ತು ಶೂದ್ರರು
@Rckannadiga2 ಯಾವಾಗ ಆರ್,ಎಸ್,ಎಸ್, ಭಜರಂಗ ದಳ ಮತ್ತು ಸಂಘ ಪರಿವಾರಗಳ ಕೈವಾಡ ಇರೋದು ಗೊತ್ತಾದ ತಕ್ಷಣ ಕರೋನ ಎಲ್ಲೆಡೆ ನಾಲ್ಕನೇ ಅಲೆ ಪ್ರಾರಂಭವಾಗಿದೆ ಎಂದೂ ಸುದ್ದಿ ಪ್ರಸಾರ ಪ್ರಾರಂಬಿಸಿದರು ಇದೆಲ್ಲಾ ಸತ್ಯವನ್ನು ಮರೆಮಾಚುವ ಹುನ್ನಾರ ನಮ್ಮನ್ನಾಳುತ್ತಿರುವ ಸರ್ಕಾರಗಳ ಹಿಡನ್ ಅಜೆಂಡಾ ಅಡಗಿದೆ
ಜೆಡಿಎಸ್ ಪಕ್ಷ"ಜನತಾ ಜಲಧಾರೆ" ರಾಜ್ಯದಲ್ಲಿ ಒತ್ತುವರಿ ಆಗಿರುವ ರಾಜಕಾಲುವೆ,ಕೆರೆ ಒತ್ತುವರಿಯನ್ನು ತೆರುವುಗೊಳಿಸಲು ರಾಜ್ಯ ಸರ್ಕಾರದ ಮೇಲೆ ಒತ್ತಡ ಹಾಕಿ ನಂತರ ಜಲಧಾರೆ ತಾನಾಗಿಯೇ ಬರುತ್ತೇ