ಭಾರತದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಸಶಸ್ತ್ರ ಕ್ರಾಂತಿಯ ಮೂಲಕ ಬ್ರಿಟೀಷರಿಗೆ ಸಿಂಹ ಸ್ವಪ್ನವಾಗಿದ್ದ, ದೇಶದ ಸ್ವಾತಂತ್ರ್ಯಕ್ಕಾಗಿ ಹುತಾತ್ಮರಾದ ಕ್ರಾಂತಿಕಾರಿ ಚಂದ್ರಶೇಖರ ಆಜಾದ್ ಅವರ ಜನ್ಮ ದಿನದಂದು ಅವರನ್ನು ಗೌರವ ಪೂರ್ವಕವಾಗಿ ಸ್ಮರಿಸುತ್ತೇವೆ.
#ಜೈಭೀಮ್@highlight
23.ಮೇ 1949 ಈ ದಿನ
#ಬಾಬಾ_ಸಾಹೇಬ್_ಅಂಬೇಡ್ಕರ್ ಅವರು
ಸಂವಿಧಾನ ಸಭೆಯಲ್ಲಿ "Constituent Assembly Debates"ಆರ್ಟಿಕಲ್ 101, 102, 103 ಗಳ ಪರ ವಾದ ವಿವಾದಗಳ ಚರ್ಚೆ ಮಾಡಿದರು CAD Vol VIII
#ಜೈಭೀಮ್#jaibhim
ಕತ್ತಲೆಯ ನಡುವೆ ಬೆಳಕಾದವರು,
ಕೋಟಿ ಕೋಟಿ ಜನರ ದನಿಯಾದವರು,
ಸಂವಿಧಾನದ ಸೂತ್ರ ಹೆಣೆದವರು,
ಅಸಮಾನತೆಯ ಸಂಕೋಲೆ ಕಿತ್ತೆಸೆದವರು,
ಸ್ವಾಭಿಮಾನದ ಬೀಜ ಬಿತ್ತಿದ ಮಹಾಮಾನವತಾವಾದಿ
ಡಾ.ಬಾಬಾಸಾಹೇಬ್ ಅಂಬೇಡ್ಕರ್ ಅವರ ಜಯಂತಿಯ ಶತ ಶತ ನಮನಗಳು!!!
💙ಜೈ ಭೀಮ್!!!💙💐💐💐💐
#ಜೈಭೀಮ್#IndianConstitution#drbrambedkar#jayanti#jaibhim
ಭಾರತೀಯ ಸಿನಿಮಾ ರಂಗದ ಧೃವತಾರೆ, ಕರ್ನಾಟಕದ ಸಾಂಸ್ಕೃತಿಕ ನೆನಪು,ಕರ್ನಾಟಕ ರತ್ನ, ಪದ್ಮ ವಿಭೂಷಣ ಡಾ.ರಾಜ್ ಕುಮಾರ್ ಅವರ ಪುಣ್ಯ ಸ್ಮರಣೆಯಂದು ಅವರಿಗೆ ನನ್ನ ಭಾವಪೂರ್ಣ ನಮನಗಳು.
#DrRajkumar#karnataka#india#filmindustry
#ಪೊಲೀಸ್_ಧ್ವಜ_ದಿನಾಚರಣೆ
. 1965 ಏಪ್ರಿಲ್ 2 ರಂದು ಕರ್ನಾಟಕ ರಾಜ್ಯ ಪೊಲೀಸ್ ಕಾಯ್ದೆ ಜಾರಿಯಲ್ಲಿ ಬಂದಿದ್ದು, ಈ ದಿನವನ್ನು ಪೊಲೀಸ್ ಧ್ವಜ ದಿನಾಚರಣೆಯನ್ನಾಗಿ ಆಚರಿಸಿ ಪೊಲೀಸ್ ಸೇವೆಯಲ್ಲಿ ಇರುವವರೆಲ್ಲರೂ ತಮ್ಮನ್ನು ಸೇವೆಗೆ ಪುನರ್ ಸಮರ್ಪಿಸಿಕೊಳ್ಳುವುದಲ್ಲದೇ, ಈ ದಿನವನ್ನು “ಪೊಲೀಸ್ ಕಲ್ಯಾಣ ದಿನ” ವನ್ನಾಗಿ ಕೂಡಾ ಆಚರಿಸಲಾಗುತ್ತದೆ.
ಇಂದು ದೇಶ ಬಲಿದಾನ್ ದಿವಸ್ನ್ನು ಆಚರಿಸುತ್ತಿದೆ. ದೇಶದ ಸ್ವಾತಂತ್ರ್ಯ ಹೋರಾಟದಲ್ಲಿ ಅಚ್ಚಳಿಯದ ಹೆಸರು ಹೊಂದಿರುವ ಕ್ರಾಂತಿವೀರ ಭಗತ್ ಸಿಂಗ್, ರಾಜಗುರು, ಸುಖದೇವ್ ಅವರನ್ನು ಬ್ರಿಟಿಷರು ನೇಣಿಗೇರಿಸಿದ ದಿನವಿಂದು. ಮಹಾನ್ ದೇಶಭಕ್ತರ ತ್ಯಾಗ ಬಲಿದಾನದ ಸ್ಮರಣೆಗೆ ಈ ದಿನವನ್ನು ಆಚರಿಸಲಾಗುತ್ತದೆ.
#inqulabzindabad
ಹತ್ತುಸಾವಿರಕ್ಕೂ ಹೆಚ್ಚು ಅನುಯಾಯಿಗಳೊಂದಿಗೆ ಒಂದು ಬೊಗಸೆ ನೀರು ಕುಡಿಯುವುದರೊಂದಿಗೆ ಸಾರ್ವಜನಿಕ ಸ್ಥಳಗಳಲ್ಲಿರುವ ಕೆರೆ, ಕಟ್ಟೆ, ಭಾವಿಗಳಲ್ಲಿ ದಲಿತರೂ ಸಹ ಇತರರಂತೆ ನೀರನ್ನು ಮುಟ್ಟಿಸಿಕೊಳ್ಳುವ ಮತ್ತು ಉಪಯೋಗಿಸುವ ಹಕ್ಕನ್ನು ಪ್ರತಿಪಾದಿಸಿ, ಇದು ನಮ್ಮೆಲ್ಲರ ಹಕ್ಕು ಎಂದು ಸಾರಿ ಹೇಳಿದರು.
#ಜೈಭೀಮ್