ಇಂದು ದಿನಾಂಕ : 03.07.2026 ರಂದು ಮೊರಾರ್ಜಿ ದೇಸಾಯಿ ವಸತಿ ಶಾಲೆ ಮುಚಖಂಡಿ(ಪ. ಜಾತಿ-268) ತಾ/ಜಿ-ಬಾಗಲಕೋಟೆ ವಸತಿ ಶಾಲೆಗೆ ಅನಿರೀಕ್ಷಿತವಾಗಿ ಭೇಟಿ ನೀಡಲಾಯಿತು ಹಾಗೂ 10ನೇ ತರಗತಿ ವಿದ್ಯಾರ್ಥಿಗಳಿಗೆ ವಿಶೇಷ ತರಗತಿ ತೆಗೆದುಕೊಳ್ಳಲಾಯಿತು ಹಾಗೂ ಎಲ್ಲ ಸಿಬ್ಬಂದಿಗಳಿಗೆ ಸಲಹೆ ಸೂಚನೆಗಳನ್ನು ನೀಡಲಾಯಿತು.
ಇಂದು ದಿನಾಂಕ :- 01.07.2026 ರಂದು ಮೊರಾರ್ಜಿ ದೇಸಾಯಿ ವಸತಿ ಶಾಲೆ ಶಿರೂರ ತಾ-ಜಿ -ಬಾಗಲಕೋಟೆ ವಸತಿ ಶಾಲೆಯಲ್ಲಿ 6ನೇ ತರಗತಿಗೆ ಪ್ರವೇಶ ಪಡೆದ ವಿದ್ಯಾರ್ಥಿಗಳ ಸ್ವಾಗತ ಸಮಾರಂಭ ಕಾರ್ಯಕ್ರಮದಲ್ಲಿ ಭಾಗವಹಿಸಲಾಯಿತು.
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆಯ ಅಂಗವಾಗಿ ದಿನಾಂಕ 15 09 2024 ರಂದು ಆಲಮಟ್ಟಿಯಿಂದ ಸಾಲಹಳ್ಳಿಯ ವರೆಗೆ ಮಾನವ ಸರಪಳಿ ಯಶಸ್ವಿಗೊಳಿಸಲು ಕ��ಮಿಡಿ ಕಿಲಾಡಿಗಳು ಖ್ಯಾತಿಯ ದಾನಪ್ಪ ಕೋರಿದರು, @SWDGoK @Captain_Mani72#KarnatakaDemocracyDay2024
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿಬಾಗಲ��ೋಟೆ ಜಿಲ್ಲೆಯಲ್ಲಿ ಆಲಮಟ್ಟಿಯಿಂದ ಸಾಲಹಳ್ಳಿಯ ವರೆಗೆ ಮಾನವ ಸರಪಳಿ ಕಾರ್ಯಕ್ರಮ ಯಶಸ್ವಿಗೊಳಿಸಲು ಮಾನ್ಯ ಅಬಕಾರಿ ಸಚಿವರು ಕರ್ನಾಟಕ ಸರ್ಕಾರ ಬೆಂಗಳೂರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರು ಜಿಲ್ಲೆಯ ಎಲ್ಲ ಜನಸಾಮಾನ್ಯರುಅಧಿಕಾರಿ ಮಿತ್ರರು ಭಾಗವಹಿಸಿ ಕಾರ್ಯಕ್ರಮ ಯಶಸ್ವಿಗೊಳಿಸಲು ಕೋರಿದರು
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆಯ ಅಂಗವಾಗಿ ಜಿಲ್ಲೆಯ ಆಲಮಟ್ಟಿಯಿಂದ ಸಾಲಹಳ್ಳಿಯ ವರೆಗೆ ಮಾನವ ಸರಪಳಿಯನ್ನು ಯಶಸ್ವಿಗೊಳಿಸಲು ಬಾಗಲಕೋಟೆವಿಧಾನಸಭಾ ಕ್ಷೇತ್ರದ ಶಾಸಕರು ಶ್ರೀ ಎಚ್ ವಾಯ್ ಮೇಟಿ ರವರು ಎಲ್ಲ ಜನಸಾಮಾನ್ಯರು ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು ಕೋರಿದರು@SWDGoK@Captain_Mani72#KarnatakaDemocracyDay2024
ಮಾನ್ಯ ಶ್ರೀ ಆನಂದ್ ಸಿದ್ದು ನ್ಯಾಮಗೌಡ ಮಾಜಿ ಶಾಸಕರು ಜಮಖಂಡಿ ಮತಕ್ಷೇತ್ರ ರವರಿಗೆ ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆಯ ನಿಮಿತ್ಯ ಕಾರ್ಯಕ್ರಮದಲ್ಲಿ ಭಾಗವಹಿಸಲು ಆಮಂತ್ರಣ ನೀಡಲಾಯಿತು @SWDGoK@Captain_Mani72#KarnatakaDemocracyDay2024
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆಯ ಬಗ್ಗೆ ಕಮತಗಿ ಪಟ್ಟಣ ಪಂಚಾಯತಿ ವ್ಯಾಪ್ತಿಯಲ್ಲಿ ಜರುಗಿಸಿದ ಪೂರ್ವಭಾವಿ ಸಭೆಯ ವಿವರ @SWDGoK@Captain_Mani72#KarnatakaDemocracyDay2024
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆಯ ಅಂಗವಾಗಿ ದಿನಾಂಕ 15 9 2024 ರಂದು ಆಲಮಟ್ಟಿಯಿಂದ ಸಾಲಹಳ್ಳಿಯ ವರೆಗೆ ಮಾನವ ಸರಪಳಿ ಯಶಸ್ವಿಗೊಳಿಸಲು ಕೋರಿದರು @SWDGoK@Captain_Mani72#KarnatakaDemocracyDay2024
ಅಂತರ್ ರಾಷ್ಟ್ರೀಯ ಪ್ರಜಾ ಪ್ರಭುತ್ವ ದಿನಾಚರಣೆ ಅಂಗವಾಗಿ ಮಾನವ ಸರಪಳಿ ಹೊರಡುವ ರೂಟ್ ಮ್ಯಾಪನಲ್ಲಿ ಬ್ಯಾನರ್ ಅಳವಡಿಸುತ್ತಿರುವ ಅಧಿಕಾರಿ ಮಿತ್ರರು… @SWDGoK@Captain_Mani72#KarnatakaDemocracyDay2024
ಅಂತರ್ ರಾಷ್ಟ್ರೀಯ ಪ್ರಜಾ ಪ���ರಭುತ್ವ ದಿನಾಚರಣೆ ಅಂಗವಾಗಿ ರೂಟ್ ಮ್ಯಾಪನಂತೆ ಮಾರ್ಕ ಮಾಡಲು ತೊಡಗಿರುವ ಅಧಿಕಾರಿ ಮಿತ್ರರು… @SWDGoK @Captain_Mani72#KarnatakaDemocracyDay2024
ಅಂತರ್ ರಾಷ್ಟ್ರೀಯ ಪ್ರಜಾ ಪ್ರಭುತ್ವ ದಿನಾಚರಣೆಯ ಬಾಗಲಕೋಟೆ ಜಿಲ್ಲೆಯಲ್ಲಿ ಪ್ರಾರಂಭವಾಗುವ ಮಾರ್ಗಗಳ ಮಾರ್ಕ ಮಾಡುವ ಪ್ರಕ್ರಿಯೆ @SWDGoK@Captain_Mani72#KarnatakaDemocracyDay2024
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆಯ ಅಂಗವಾಗಿ ದಿನಾಂಕ 15 9 2024 ರಂದು ಆಲಮಟ್ಟಿಯಿಂದ ಸಾಲಹಳ್ಳಿಯ ವರೆಗೆ ಮಾನವ ಸರಪಳಿ ಯಶಸ್ವಿಗೊಳಿಸಲು ಕೋರಿದರು @SWDGoK@Captain_Mani72#KarnatakaDemocracyDay2024