ದಲಿತ ವಿದ್ಯಾರ್ಥಿ ಪರಿಷತ್ - DVP ಒಂದು ಸಾಮಾಜಿಕ ಸಂಘಟನೆ ಆಗಿದ್ದು, ಇದು ಶೋಷಿತ ವರ್ಗದ ವಿದ್ಯಾರ್ಥಿ ಯುವಜನರ ಸಮಗ್ರ ಅಭಿವೃದ್ಧಿಗಾಗಿ, ಹಕ್ಕುಗಳಿಗಾಗಿ ಹೋರಾಡುತ್ತಿರುವ ಸಂಘಟನೆಯಾಗಿದೆ.
DVP ಕಲಬುರಗಿ : ಹಾಸ್ಟೆಲ್ ವಿದ್ಯಾರ್ಥಿನಿಯ ಮೇಲೆ ವಾರ್ಡನ್ ಹಲ್ಲೆ ನಡೆಸಿದ್ದು ಖಂಡನೀಯ
ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಚಿವರಾದ ಮಾನ್ಯ @Shivaraj@sstangadagi ರವರೆ, ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವರಾದ ಮಾನ್ಯ @PriyankKharge ರವರೆ ಈ ಕುರಿತು ಸೂಕ್ತ ಕ್ರಮ ಕೈಗೊಳ್ಳ�� ಎಂದು ತಮ್ಮಲ್ಲಿ ಆಗ್ರಹಿಸುತ್ತವೆ.
#DVP
ಮಾನ್ಯ @CMahadevappa ರವರೆ ಸಮುದಾಯದ ಆಸ್ತಿ ಆಗುವ ಭವಿಷ್ಯದ ವಿದ್ಯಾರ್ಥಿ ಯುವಜನರೆ ನೀವು ಜವಾಬ್ದಾರಿ ಹೊತ್ತಿರುವ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳು ಶೌಚಾಲಯಕ್ಕೆ ಬಳಸುವ ನೀರಿನಿಂದ ಅಡುಗೆ ಮಾಡಿ ನೀಡುತ್ತಿದ್ದಾರೆ. ಇಂದು ಖಂಡನೀಯ ಕೃತ್ಯ, ಕೊಡಲೇ ತಾವು ಎಚ್ಚೆತ್ತುಕೊಂಡು ಈ ಬಗ್ಗೆ ಕ್ರಮ ಕೈಗೊಳ್ಳಿ.
#DVP#Student#DVPForStudents
ಸುಳ್ಳ��� ಮಾಹಿತಿ ನೀಡಿ ವಿದ್ಯಾರ್ಥಿಗಳಿಗೆ ಪ್ರವೇಶ ನೀಡಿ ಈಗ ಏಕಾಏಕಿ 3 ವರ್ಷಗಳ ವಸತಿ ಶುಲ್ಕ ಕಟ್ಟಲು ಒತ್ತಡ ಹೇರುತ್ತಿರುವ ಅಕ್ಕ ಮಹಾದೇವಿ ಮಹಿಳಾ ವಿಶ್ವ ವಿದ್ಯಾಲಯದ ನಡೆ ಖಂಡನೀಯ.
@CMofKarnataka @siddaramaiah
ಅಕ್ಕ ಮಹಾದೇವಿ ಮಹಿಳಾ ವಿಶ್ವ ವಿದ್ಯಾಲಯದಲ್ಲಿನ ವಿಧ್ಯಾರ್ಥಿನಿಯರ ಸಮಸ್ಯೆ ಬಗೆಹರಿಸಲು ವಿಜಯಪುರ ಲೋಕಸಭಾ ಸದಸ್ಯರಾದ ಸನ್ಮಾನ್ಯ ರಮೇಶ್ ಜಿಗಜಿಣಗಿ ಅವರಿಂದ ಮಾನ್ಯ ಮುಖ್ಯಮಂತ್ರಿಗಳಾದ @siddaramaiah ರವರೆ ಪತ್ರ...
ಮಾನ್ಯ ಮುಖ್ಯಮಂತ್ರಿಗಳೆ ದಯವಿಟ್ಟು ಇದನ್ನು ಗಮನಿಸಿ @CMofKarnataka#DVP#student#DVPForStudents
ಡಾ. ಬಿ.ಆರ್. ಅಂಬೇಡ್ಕರ್ ಅವರ ಜೀವನಾಧಾರಿತ ಸ್ಪರ್ಧಾತ್ಮಕ ಪರೀಕ್ಷೆ ನಡೆಸುವ ಮೂಲಕ ದಲಿತ ವಿಧ್ಯಾರ್ಥಿ ಪರಿಷತ್ ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ಗಮನ ಸೆಳೆಯುತ್ತಿದೆ.
ಪ್ರಥಮ ಬಹುಮಾನ 3 ಲಕ್ಷ
ದ್ವಿತೀಯ ಬಹುಮಾನ 2 ಲಕ್ಷ
ತೃತೀಯ ಬಹುಮಾನ 1 ಲಕ್ಷ
https://t.co/3xb3Ofu6XZ
Team #DVP
ದೇಶದ ಹೆಮ್ಮೆಯ ಉದ್ಯಮಿ ರತನ್ ಟಾಟಾ ಅವರ ನಿಧನದ ಸುದ್ದಿ ದುಃಖವುಂಟುಮಾಡಿದೆ. ಟಾಟಾ ಸಂಸ್ಥೆಯ ಮೂಲಕ ಲಕ್ಷಾಂತರ ಜನರಿಗೆ ಉದ್ಯೋಗ ನೀಡಿದ್ದು ಮಾತ್ರವಲ್ಲ, ಭಾರತದ ಉದ್ಯಮ ವಲಯವನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೊಸ ಎತ್ತರಕ್ಕೆ ಕೊಂಡೊಯ್ದ ದೂರದೃಷ್ಟಿಯ ರತನ್ ಟಾಟಾ ��ವರಿಗೆ ಭಾವಪೂರ್ಣ ಶ್ರದ್ಧಾಂಜಲಿ 💐 🙏
#DVP #Tata #RatanTata #Rip