ಡಿಜಿಟಲ್ ಗುರು ಮತ್ತು ಡಿಜಿಟಲ್ ಇಂಡಿಯಾದ ವಾಸ್ತುಶಿಲ್ಪಿ ನಿಮಗೆ ಸೆಲ್ಯೂಟ್. #VLEs ಡಿಜಿಟಲ್ ಸಿಪಾಯಿಗಳು ಮತ್ತು ಇಡೀ ಡಿಜಿಟಲ್ ಸಮುದಾಯವು ನಿಮ್ಮನ್ನು ಕಳೆದುಕೊಳ್ಳುತ್ತದೆ ಸಾರ್.
*ಸದಾ ನಿಮ್ಮ ಆದರ್ಶಗಳ ಅನುಕರಣೀಯ ಶಿಷ್ಯ.. ಧನ್ಯವಾದಗಳು ಗುರುದೇವ.* ಮತ್ತೆ ವಾಪಸ್ ಬನ್ನಿ
#CSCVLEs can Apply for E Mobility Dealership...with License in
Uttar Pradesh
Karnataka
Kerala
Gujarat
J&K
Jharkhand
Chhattisgarh
Odisha
West Bengal
New Delhi
Only 5 License per state is available so hurry!!! ✍ @[email protected], Select here...#CSCeGov_#dintya15
ಗೆಳೆತನ ಕಳೆದುಕೊಳ್ಳಬಾರದಂತಹ ಒಂದು ನಿಧಿ.
ಗೇಣುಹಾಕಿ ಅಳೆಯದ ಭವ್ಯ ತವರೂರು.
ಗೈರುದಾರಿ ತುಳಿದಲಿ ಎಚ್ಚರಿಸುವ ಮೊದಲ ಎಳೆಯದು.
ಗೊತ್ತು ಗುರಿ ತಲುಪಲು ಸಹಾಯದ ಗೂಡು.
ಗೋಲಕವದು ಆಪತ್ಕಾಲದಲಿ.
ಗೌಪ್ಯತೆಕಾಣದ ಬಟಾಬಯಲದು.
ಆದಿತ್ಯ ಬಿರ್ಲಾ ಹಾಗೂ ಲೇಬರ್ ನೆಟ್ ಸಂಸ್ಥೆಗಳು ನಡೆಸುವ ಉಚಿತ ಕೌಶಲ್ಯ ತರಬೇತಿ ಕೇಂದ್ರದಲ್ಲಿ ಇಂದು ನಡೆದ ಪ್ರಮಾಣ ಪತ್ರ ವಿತರಣಾ ಸಮಾರಂಭದಲ್ಲಿ ಅಥಿತಿಯಾಗಿ ಭಾಗವಹಿಸಿ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಸೇವೆಗಳು ಹಾಗೂ ಕೇಂದ್ರ ಸರ್ಕಾರದ ಉಚಿತ ಕಾನೂನು ನೆರವು, ಮಹಿಳೆಯರಿಗಾಗಿ ಸರ್ಕಾರದ ವಿವಿದ ಯೋಜನೆಗಳ ಕುರಿತು ನೀಡಿದ ಮಾಹಿತಿ ಕಾರ್ಯಾಗಾರ..
Congratulations to Women VLE Mrs.C B Seema , Hassan District for sourcing 4 SHG ans 1 RD leads on this Mega Login Day.ಈ ಮೆಗಾ ಲಾಗಿನ್ ದಿನದಂದು 4 ಎಸ್ಎಚ್ಜಿ ಮತ್ತು 1 ಆರ್ಡಿ ಲೀಡ್ಗಳನ್ನು ಯಶಸ್ವಿಯಾಗಿ ಮಾಡಿದ ಮಹಿಳಾ ವಿಎಲ್ಇ ಶ್ರೀಮತಿ ಸಿ ಬಿ ಸೀಮಾ ಅವರಿಗೆ ಅಭಿನಂದನೆಗಳು. @CscKarnataka@imayankrawat