Official Twitter account of East Zone Women Police Station Shivajinagar (080-22942585) | In case of emergency #DialNamma112 | Help us to serve you better |
“Saluting the spirit of India on the 77th Republic Day! 🇮🇳 Together, let’s uphold the values of freedom, unity, and pride."
#RepublicDay#HappyRepublicDay2026
ಪೂರ್ವ ವಿಭಾಗದ ವ್ಯಾಪ್ತಿಯಲ್ಲಿ ವಿಶೇಷ ಕಾರ್ಯಾಚರಣೆ ನಡೆಸಿ,ಸುಮಾರು 400–500 ಕಾರ್ಖಾನೆಗಳು, ಶೆಡ್ಗಳು, ವುಡ್ ವರ್ಕ್ಶಾಪ್ಗಳು ಹಾಗೂ Transport & Logistics ಗೋದಾಮುಗಳನ್ನು ಪರಿಶೀಲಿಸಲಾಗಿದ್ದು, ಸಾರ್ವಜನಿಕ ಸುರಕ್ಷತೆ ಹಾಗೂ ಕಾನೂನು ಸುವ್ಯವಸ್ಥೆ ಕಾಪಾಡುವ ಉದ್ದೇಶದಿಂದ ಅಕ್ರಮ ಚಟುವಟಿಕೆಗಳಿಗೆ ಅವಕಾಶ ನೀಡದಂತೆ ಎಚ್ಚರಿಕೆ ನೀಡಲಾಗಿದೆ.
As a part of the new year ..DCP East celebrates the year by spreading love and happiness with the amazing kids at the Divya Shanti Orphanage.Building bonds, sharing moments, and making memories.🎊🎉
#BCPWelcomesNewYear2025
@CPBlr @AddlCPEast@BlrCityPolice
Today, on #WorldBrailleDay, in a bid to ensure every citizen's safety, Bengaluru City Police introduces 'Braille-Enabled Emergency Contact Cards' for the visually impaired. These cards are will be distributed to visually impaired at every police station and traffic junction jockey, to enable them to get immediate assistance in case of distress. Together, let's build a safer community!
#Braille #WeServeWeProtect
ಇಂದು ವಿಶ್ವ ಬ್ರೈಲ್ ದಿನಾಚರಣೆಯ ಅಂಗವಾಗಿ, ಪ್ರತಿಯೊಬ್ಬ ನಾಗರಿಕರಿಗೆ ಸುರಕ್ಷಿತ ವಾತಾವರಣವನ್ನು ನಿರ್ಮಿಸುವ ನಿಟ್ಟಿನಲ್ಲಿ, ಬೆಂಗಳೂರು ನಗರ ಪೊಲೀಸರು ದೃಷ್ಟಿದೋಷ ಹೊಂದಿರುವವರಿಗಾಗಿ ಬ್ರೈಲ್ ಲಿಪಿಯನ್ನು ಹೊಂದಿರುವ 'ತುರ್ತು ಸಂಪರ್ಕ ಸಹಾಯವಾಣಿ ಕಾರ್ಡ್'ಗಳನ್ನು ಪರಿಚಯಿಸಿದ್ದಾರೆ. ಈ ಕಾರ್ಡ್ಗಳು ಪ್ರತಿ ಪೊಲೀಸ್ ಠಾಣೆಯಲ್ಲಿ ಮತ್ತು ಟ್ರಾಫಿಕ್ ಜಂಕ್ಷನ್ ಜಾಕಿಯಲ್ಲಿ ದೃಷ್ಟಿ ದೋಷ ಹೊಂದಿರುವವರಿಗಾಗಿ ಲಭ್ಯವಿದ್ದು, ಸಂಕಷ್ಟಕ್ಕೀಡಾದಾಗ ತುರ್ತುಸಹಾಯ ಪಡೆಯಲು ನೆರವಾಗುತ್ತವೆ. ಈ ಮೂಲಕ, ಒಟ್ಟಾಗಿ ಸುರಕ್ಷಿತ ಸಮುದಾಯವನ್ನು ನಿರ್ಮಿಸೋಣ!
As diyas shimmer and fireworks light up the sky, may this Deepavali shed the light of prosperity in all your lives.
#Diwali2023#happydiwali
ದೀಪಗಳು ಬೆಳಗುವಂತೆ, ಪಟಾಕಿಗಳು ಆಕಾಶವನ್ನು ತಮ್ಮ ಬೆಳಕಿನಿಂದ ಬೆಳಗುವಂತೆ, ಈ ದೀಪಾವಳಿ ಹಬ್ಬವು ನಿಮ್ಮೆಲ್ಲರ ಜೀವನದಲ್ಲಿ ಸಮೃದ್ಧಿಯ ಬೆಳಕನ್ನು ಚೆಲ್ಲಲಿ.
Just a sneak peek into my world at the K9 training center! From top-notch facilities to action-packed training, it's all about pawsitive vibes.
#PawsOnDuty#BengaluruK9Heroes
Commencing today, Oct 30, 2023, India observes Vigilance Week until November 5, 2023, across the nation.
In a dedicated stance against corruption, the officers of the Commissioner of Police office in Bengaluru took a solemn pledge not to accept bribes.
Say no to corruption; commit to the nation
#VigilanceAwarenessWeek2023 #SayNoToCorruption
ಇಂದಿನಿಂದ, ಅಂದರೆ ಅಕ್ಟೋಬರ್ 30, 2023 ರಿಂದ ನವೆಂಬರ್ 5, 2023 ರವರೆಗೆ ಭಾರತವು 'ಭ್ರಷ್ಟಾಚಾರ ವಿರುದ್ಧದ ಜಾಗೃತಿ ಸಪ್ತಾಹ' ವನ್ನು ರಾಷ್ಟ್ರದಾದ್ಯಂತ ಆಚರಿಸಲಾಗುತ್ತದೆ.
ಬೆಂಗಳೂರಿನ ಪೊಲೀಸ್ ಕಮಿಷನರ್ ರವರ ಕಚೇರಿಯ ಅಧಿಕಾರಿಗಳು ಲಂಚ ಸ್ವೀಕರಿಸುವುದಿಲ್ಲ ಎಂದು ಭ್ರಷ್ಟಾಚಾರದ ವಿರುದ್ಧ ಕಂಕಣ ಬದ್ಧರಾಗಿ ಗಂಭೀರ ಪ್ರತಿಜ್ಞೆ ಸ್ವೀಕರಿಸಿದರು.
ಭ್ರಷ್ಟಾಚಾರವನ್ನು ತ್ಯಜಿಸುವ ಮೂಲಕ, ರಾಷ್ಟ್ರದ ಏಳಿಗೆಗೆ ಕಂಕಣ ಬದ್ಧರಾಗೋಣ.
Masika Janasamparka Divasa
Today, @CPBlr took part in #MeetTheBCP event at Dr. B.R Ambedkar Bhavan, Yelahanka interacting with public to hear their grievances and suggestions. Our department has taken note of the issue raised by the public on law and order, alcohol consumption in public places, installation of CCTV, Traffic congestion and others.
Our commitment towards safe Bengaluru remains strong. Let’s unite for safer Bengaluru. Here is the link to the full video: https://t.co/QXLZR4E70C
#WeServeWeProtect
ಮಾಸಿಕ ಜನಸಂಪರ್ಕ ದಿವಸ!
ಇಂದು ಡಾ ಬಿ.ಆರ್. ಅಂಬೇಡ್ಕರ್ ಭವನ, ಯಲಹಂಕದಲ್ಲಿ ನೆರವೇರಿದ #MeetTheBCP ಕಾರ್ಯಕ್ರಮದಲ್ಲಿ ಬೆಂಗಳೂರು ನಗರ ಪೊಲೀಸ್ ಆಯುಕ್ತರಾದ ಬಿ.ದಯಾನಂದ ಅವರು ಭಾಗವಹಿಸಿ, ಸಾರ್ವಜನಿಕರ ಕುಂದುಕೊರತೆಗಳನ್ನು ಆಲಿಸಿ, ಅವರ ಸಲಹೆಗಳನ್ನು ಸ್ವೀಕರಿಸಿದರು.
ಸಾರ್ವಜನಿಕರು ಸೂಚಿಸಿದ ಕಾನೂನು ಸುವ್ಯವಸ್ಥೆ, ಸಾರ್ವಜನಿಕ ಸ್ಥಳಗಳಲ್ಲಿ ಮದ್ಯ ಸೇವನೆ, ಸಿಸಿಟಿವಿ ಅಳವಡಿಕೆ, ಸಂಚಾರ ದಟ್ಟಣೆ ಮತ್ತಿತರ ಸಮಸ್ಯೆಗಳ ಕುರಿತು ನಮ್ಮ ಇಲಾಖೆ ಗಮನ ಹರಿಸಿದೆ.
ಸುರಕ್ಷಿತ ಬೆಂಗಳೂರಿನತ್ತ ನಮ್ಮ ಬದ್ಧತೆ ದೃಢವಾಗಿದೆ. ಸುರಕ್ಷಿತ ಬೆಂಗಳೂರಿಗಾಗಿ ಒಂದಾಗೋಣ.
ನಮ್ಮನ್ನು ಯಾರೂ ಸಹ ಮೀರಲು ಸಾಧ್ಯವಿಲ್ಲ. ವಿಶ್ವಕಪ್ ಕ್ರಿಕೆಟ್ ಪಂದ್ಯಾವಳಿಯ ವೇಳೆಯಲ್ಲಿ ಸುರಕ್ಷಿತ ಮತ್ತು ಶಾಂತಿಯುತ ವಾತಾವರಣವನ್ನು ನಿರ್ಮಿಸಲು ನಾವು ಬದ್ಧರಿದ್ದೇವೆ. ಎಲ್ಲರೂ ಜವಾಬ್ದಾರಿಯುತವಾಗಿ ಕ್ರಿಕೆಟ್ ಪಂದ್ಯಾವಳಿಯನ್ನು ಆನಂದಿಸೋಣ.
#ENGvsSL#WeServeWeProtect