ದಲಿತರ ಅಭಿವೃದ್ಧಿಗೆ ಮೀಸಲಿಟ್ಟ ನಿಧಿ ದುರ್ಬಳಕೆ; ಜನವಸತಿಯೇ ಇಲ್ಲದ ಜಾಗದಲ್ಲಿ ರೂ. 50 ಲಕ್ಷದ ಸಿ.ಸಿ. ರಸ್ತೆ ನಿರ್ಮಾಣ!
ಗ್ರಾಮ ಪಂಚಾಯಿತಿಯಲ್ಲಿ 'ಪ್ರಗತಿ ಕಾಲೋನಿ ಯೋಜನೆ' ಗೋಲ್ಮಾಲ್
@SWDGoK@CMofKarnataka@DC_Bng_Rural@KHMuniyappaklr
https://t.co/srNaglhkWe
ಕನ್ನಡ, ಕರ್ನಾಟಕ, ಕನ್ನಡಿಗರಿಗೆ ನಿರಂತರ ದ್ರೋಹ ಮಾಡಿದ ಬಿಜೆಪಿ ತೊಲಗುವ ಸಮಯ ಬಂದಿದೆ.
ಕಾಂಗ್ರೆಸ್ ಬರಲಿದೆ, ಕರ್ನಾಟಕದ ವೈಭವ ಮತ್ತೆ ಮರುಕಳಿಸಲಿದೆ.
ಕರ್ನಾಟಕದ ಅಸ್ಮಿತೆಯ ಮೇಲೆ ಇನ್ಯಾರೂ ದಾಳಿ ಮಾಡಲಾಗದು, ಕನ್ನಡಿಗರು ಗರ್ವದಿಂದ ತಲೆ ಎತ್ತಿ ನಿಲ್ಲುವ ಗೌರವಯುತ ಆಡಳಿತವನ್ನು ಕಾಂಗ್ರೆಸ್ ನೀಡಲಿದೆ.
ಕಾಂಗ್ರೆಸ್ ಬರಲಿದೆ, ಪ್ರಗತಿ ತರಲಿದೆ.
ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳೇ ಪಂಚಾಯಿತಿಯ ಬಹುತೇಕ ಜವಾಬ್ದಾರಿಗಳನ್ನು ನಿರ್ವಹಣೆ ಮಾಡುತ್ತಿದ್ದಾರೆ. ಸಾರ್ವಜನಿಕರು, ಸಂಘ-ಸಂಸ್ಥೆಗಳು, ಜನಪ್ರತಿನಿಧಿಗಳು ಮತ್ತು ಮೇಲಧಿಕಾರಿಗಳಿಂದ ತಾವು ಅನುಭವಿಸುತ್ತಿರುವ ಒತ್ತಡಗಳ ಬಗ್ಗೆ ಪಿಡಿಒಗಳು ಹೇಳಿದ್ದು ಇಲ್ಲಿದೆ.*
*ಮುಂದೆ ಓದಿರಿ...* https://t.co/XCeXb6zuLB
@lkatheeq@BSBommai
@SaleemAhmadINC@siddaramaiah *ಸಿದ್ದರಾಮಯ್ಯ ಕಾರಿನ ಮೇಲೆ ಮೊಟ್ಟೆ ಎಸೆತ ಪ್ರಕರಣ | ಬಿಜೆಪಿ ಸರ್ಕಾರದ ವಿರುದ್ಧ ಬೀದಿಗಿಳಿದ ಕಾಂಗ್ರೆಸ್ ಮುಖಂಡರು*
*ಸಂಘ ಪರಿವಾರಕ್ಕೆ ಸಂವಿಧಾನದ ಮೇಲೆ ನಂಬಿಕೆ ಇಲ್ಲ: ರಮೇಶ್ಕುಮಾರ್*
*ಬಿಜೆಪಿ ಹೇಡಿಗಳು ಮೊಟ್ಟೆ ಎಸೆಯುವ ಕೆಲಸ ಮಾಡಿದ್ದಾರೆ: ಹರಿಪ್ರಸಾದ್*
https://t.co/r9zL4TJFiQ
@rajanna_rupesh@CMofKarnataka ಅಮಿತ್ ಶಾ ಭಾಗವಹಿಸಿದ್ದ ಕಾರ್ಯಕ್ರಮದಲ್ಲಿ ಪುನಃ ಕನ್ನಡ ಕಡೆಗಣನೆ| ಬೊಮ್ಮಾಯಿ ಮೌನಕ್ಕೆ ಕನ್ನಡಿಗರ ಆಕ್ರೋಶ
ಕೇಂದ್ರ ಸಂಸ್ಕೃತಿ ಸಚಿವಾಲಯ ಆಯೋಜಿಸಿದ್ದ "ಸಂಕಲ್ಪದಿಂದ ಸಿದ್ಧಿ" ಕಾರ್ಯಕ್ರಮ
ಸರ್ಕಾರದಿಂದ ಕನ್ನಡ ನಿರ್ಲಕ್ಷ್ಯಕ್ಕೆ ಕನ್ನಡಿಗರ ವಿರೋಧ; ಸಿಎಂಗೆ ನೆಟ್ಟಿಗರಿಂದ ತರಾಟೆ
https://t.co/mGtS4KMZEh
@rajanna_rupesh@karkalasunil@CMofKarnataka ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವೆಬ್ಸೈಟಿನಲ್ಲಿ ‘ಹಿಂದಿ ಪ್ರಚಾರ’: ಬಿಜೆಪಿಯಿಂದ ಪದೇಪದೆ ಕನ್ನಡಕ್ಕೆ ಅಪಮಾನ
ಕೇಂದ್ರ ಮತ್ತು ರಾಜ್ಯದ ಬಿಜೆಪಿ ಸರ್ಕಾರಗಳಿಂದ ಪದೇಪದೆ ಕನ್ನಡಕ್ಕೆ ಅಪಮಾನ
ದೇಶದಾದ್ಯಂತ ‘ಅಜಾದಿಕಾ ಅಮೃತ ಮಹೋತ್ಸವ’ ಹೆಸರಿನಲ್ಲಿ ಹಿಂದಿ ಹೇರಿಕೆ
https://t.co/jYYDvs0i3M
@rajanna_rupesh@karkalasunil@CMofKarnataka ಈ ದಿನ.ಕಾಮ್ ವರದಿಯ ‘ಫಲಶ್ರುತಿ’: ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವೆಬ್ಸೈಟ್ನಲ್ಲಿದ್ದ ಹಿಂದಿ ಮಾಯ!
ಇಲಾಖೆ ವೆಬ್ಸೈಟ್ನಲ್ಲಿದ್ದ ಹಿಂದಿ ಪೋಸ್ಟರ್ ಬಗ್ಗೆ ಸುದ್ದಿ ಪ್ರಕಟಿಸಿದ್ದ ‘ಈ ದಿನ.ಕಾಮ್’
ಹಿಂದಿ ಹೇರಿಕೆ ವಿರೋಧಿಸಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಟ್ವೀಟ್
https://t.co/C6knSbfNkt
ಪಠ್ಯ ಪುಸ್ತಕ ವಿವಾದಕ್ಕೆ ಇಂದು ಹೊಸ ತಿರುವು ಪಡೆದಿದೆ. ಪರಿಷ್ಕೃತ ಪಠ್ಯದಲ್ಲಿ ತನ್ನ ಪಾಠ ಇರುವುದು ಬೇಡ ಎಂದು ದೇವನೂರು ಹೇಳಿದ್ದಾರೆ. ಈ ವಿವಾದ ಏನು? ಯಾಕೆ ಮಹತ್ವ ಪಡೆದುಕೊಂಡಿದೆ? ಯಾಕೆ ಟೀಕೆ ಏಕೆ? ಸರ್ಕಾರ ಹೇಳುತ್ತಿರುವುದು ಎಷ್ಟು ನಿಜ? @eedinanews ಈ ಕುರಿತು ಪ್ರಕಟಿಸಿರುವ ಸುದ್ದಿಗಳ ಥ್ರೆಡ್ ಇಲ್ಲಿದೆ
https://t.co/xbemh2zRAs