ಛೀ... ಥೂ ನಾಚಿಕೆಗೆಟ್ಟ ಜನ, ಯಾರ್ ಗುರು ಬಾಬು ಭಯ್ಯ.. ಇವನಿಗೂ ಕರ್ನಾಟಕಕ್��ೂ ಏನು ಸಂಬಂಧ....
ಇದನ್ನು ಟ್ವೀಟ್ ಮಾಡಿದ ಗೌರವಾನ್ವಿತರೇ, ನಿಮಗೆ ಗೊತ್ತಿಲ್ಲದಿದ್ದರೆ ಕೇಳಿ ನೀವು ಹಾಸ್ಯತ್ಮಕವಾಗಿ ಹೇಳಬೇಕು ಎಂದುಕೊಂಡರೆ, ಮುಸುರಿ ಕೃಷ್ಣಮೂರ್ತಿ, ದೊಡ್ಡಣ್ಣ, ಟೆನ್ನಿಸ್ ಕೃಷ್ಣ, ಉಮಾಶ್ರೀ, ಚಿಕ್ಕಣ್ಣ, ... ಹೀಗೆ ಹಲವಾರು ಕಲಾವಿದರಿದ್ದಾರೆ.
@YouTubeIndia ಕನ್ನಡದಲ್ಲಿ ಯೂಟ್ಯೂಬ್ ಶಾರ್ಟ್ಸ್ ವರ್ಕ್ ಶಾಪ್ ಗಳು ಯಾಕಿಲ್ಲ??? ಕನ್ನಡದಲ್ಲೂ ತುಂಬಾ ಜನ ಕ್ರೀಯೇಟರ್ಸ್ ಇದಾರೆ...
Why YouTube shorts workshops are not there in Kannada??? @TeamYouTube@YTCreatorsIndia
@RCBTweets ಪದೇ ಪದೇ ಹಿಂದಿಯನ್ನು ನಮ್ಮ ಮೇಲೆ ಯಾಕೆ ಹೇರುತ್ತಿದ್ದೀರಾ? ತ್ರಿಭಾಷಾ ಸೂತ್ರವನ್ನು Anthem ನಲ್ಲೂ ಅಚ್ಚು ಕಟ್ಟಾಗಿ ಪಾಲಿಸ್ತೀರಲ್ರೋ...😡 @RCBTweets give me one reason why you added Hindi in RCB anthem
#StopHindiImposition
ಎಲ್ಲಾ ಕನ್ನಡ ಬಂಧುಗಳಿಗೆ ವರಮಹಾಲಕ್ಷ್ಮಿ ಹಬ್ಬದ ಹಾರ್ಧಿಕ ಶುಭಾಶಯಗಳು. ಸರ್ವರಿಗೂ ಸುಖ, ಶಾಂತಿ, ನೆಮ್ಮದಿ ಪ್ರಾಪ್ತಿಯಾಗಲಿ ಎಂದು ಪ್ರಾರ್ಥಿಸುತ್ತೇನೆ. #Varamahalakshmi#echokannada#Ravikumarlj
*ಶಿಕ್ಷಣದಲ್ಲಿ ದ್ವಿಭಾಷಾ ನೀತಿ ಬೇಕು - ತ್ರಿಭಾಷಾ ನೀತಿ ಬೇಡ* ಎಂದು ರಾಜ್ಯ ಸರ್ಕಾರಕ್ಕೆ ಒತ್ತಾಯಿಸಿ.
ಇದೇ ದಿನಾಂಕ ೦೯/೦೭/೨೦೨�� ರಿಂದ ೧೦/೦೭/೨೦೨೦ ವರೆಗೆ ನಿರಂತರ ೨೪ ಘಂಟೆಗಳ ಟ್ಟಿಟ್ಟರ್ ಅಭಿಯಾನ,
ಹಿಂದಿ ಹೇರಿಕೆ ಸಮರ ತಂಡ ಎಲ್ಲರೂ ಕೈ ಜೊಡಿಸಿ....
#ಶಿಕ್ಷಣದಲ್ಲಿಹಿಂದಿಬೇಡ
#nohindhiineducation
ಮಹಾರಾಷ್ಟ್ರದ ಹುಪರಿ ನಗರದಲ್ಲಿ ಜೈನ ಬಸದಿಯ ಜೀರ್ಣೋದ್ಧಾರಕ್ಕಾಗಿ ನೆಲ ಅಗೆಯುವಾಗ, ಅಲ್ಲಿ 900 ವರ್ಷ ಹಳೆಯ ಜೈನ ಮೂರ್ತಿಗಳು ದೊರೆತಿದ್ದು, ಆ ಮೂರ್ತಿಗಳ ಮೇಲೆ ��ರುವ ಅಕ್ಷರಗಳು ಹಳಗನ್ನಡ ಭಾಷೆಯಲ್ಲಿವೆ.
ಹುಪರಿ ನಗರವು ಕರ್ನಾಟಕದ ಗಡಿಯಿಂದ ಕೇವಲ 4 ಕಿ.ಮೀ. ದೂರದಲ್ಲಿದೆ ಹಾಗೂ ನಿಪ್ಪಾಣಿಯಿಂದ 27 ಕಿ.ಮೀ. ದೂರದಲ್ಲಿದೆ.
ಕೃಪೆ - ಗೌತಮ ಹಂಜೆ