💰ವೈಯಕ್ತಿಕ ಹಣಕಾಸು ನಿಯಮಗಳು!
⬇️ಕೆಲವು ಉಪಯುಕ್ತ ಮತ್ತು ಅತ್ಯಂತ ಪ್ರಮುಖ ನಿಯಮಗಳನ್ನು ಓದಲು ಕೆಲವು ನಿಮಿಷಗಳನ್ನು ವ್ಯಯಿಸಿ!
೧.೭೨ ರ ನಿಯಮ(ಎರಡು ಪಟ್ಟು)
೨. ೧೧೪ ರ ನಿಯಮ(ಮೂರು ಪಟ್ಟು)
೩. ೧೪೪ ರ ನಿಯಮ(ನಾಲ್ಕು ಪಟ್ಟು)
೪. ೭೦ ರ ನಿಯಮ(ಹಣದುಬ್ಬರ)
೫. ೫೦-೩೦-೨೦ ರ ನಿಯಮ
೬. ೩X ತುರ್ತು ನಿಯಮ
೭. ೪೦℅ EMI ನಿಯಮ
೮. ಜೀವ ವಿಮೆ ನಿಯಮ
#ನಮ್ಮಮೆಟ್ರೋ ಬಿಡಿ, ಯಾಕ್ ಕೇಳ್ತೀರಾ?!🤦♂️🚫
ನಮ್ಮ #ಬೆಂಗಳೂರು ಬಸ್ಸುಗಳಲ್ಲೇ ಕನ್ನಡವನ್ನು 🔍 ಹುಡುಕುವ ಹಂತಕ್ಕೆ ನಾವೀಗ ತಲುಪಿದ್ದೇವೆ!🧐 ಇತ್ತೀಚಿನ ಈ ಬಿಎಂಟಿಸಿ (#BMTC) ಟಿಕೆಟ್ ನೋಡಿ...🎟️😳
ಸದ್ಯಕ್ಕೆ ಕೇವಲ ಎರಡೋ ಮೂರೋ ಪದಗಳು ಮಾತ್ರ ಉಳಿದುಕೊಂಡಿವೆ. ಇದೇ ರೀತಿ ಮುಂದುವರಿದರೆ, ಅದೂ ಮಾಯವಾಗುವ ಕಾಲ ದೂರವಿಲ್ಲ!
#ಕನ್ನಡ#Kannada
ಅಹಮದಾಬಾದ್ ಮೆಟ್ರೋ ಟಿಕೆಟ್ ನಲ್ಲಿ ಗುಜರಾತಿ ಮಾತ್ರ ಇದೆ. ಹೊರಗಡೆ ಇಂದ ಬರೋರಿಗೆ ಏನು ತಿಳಿಯಲ್ಲ.
ಅದೇ ನಮ್ಮ ಕರ್ನಾಟಕಕ್ಕೆ ಬಂದಾಗ ಕನ್ನಡದ ಜೊತೆ ಇಂಗ್ಲಿಷ್ ಇದ್ರೂ ಹಿಂದಿ ಬೇಕು ಅಂತಾರೆ.
The energy of global sport, now in Kannada 🔥
From April 1, experience every moment like never before ✨
📞 Contact your Cable or DTH operator to subscribe! 📺
#SonySportsNetwork
😍ಇದೀಗ ನಾನೂ ಕನ್ನಡ ಸಾಹಿತ್ಯ ಪರಿಷತ್ತಿನ ಅಜೀವ ಸದಸ್ಯ!💛❤️
ಆನ್ಲೈನ್ ನೋಂದಣಿ ಪ್ರಕ್ರಿಯೆ ಸುಲಭ, ಸರಳವಾಗಿದ್ದು ಮಾಹಿತಿಯನ್ನು ಕನ್ನಡದಲ್ಲೇ ಭರ್ತಿ ಮಾಡಬಹುದು.
ಸದಸ್ಯತ್ವ ಶುಲ್ಕ : ₹೪೧೦(ಸ್ಮಾರ್ಟ್ ಕಾರ್ಡ್ ಶುಲ್ಕ ಸೇರಿ)
ಬನ್ನಿ #ಕನ್ನಡ ಯುವಜನತೆ ಹೆಚ್ಚಿನ ಪ್ರಮಾಣದಲ್ಲಿ ಸದಸ್ಯರಾಗಿ!
👉https://t.co/5XwK3uQ6aM
#Kannada#ಕರ್ನಾಟಕ
Name : Sristhi
Surname : Jahagirdar
Ethnicity : Marati
Reports to : Some shaake in Hubbali
Job : To divide Kannadigas, To play some unnecessary victim card, To make sure Kannadigas never unite and make it easy for her master who wants North Hindian hegemony.
ಕನ್ನಡಿಗರು ಕಳೆದುಕೊಳ್ಳುತ್ತಾ.....
✳️ಬೆಂಗಳೂರಿನ ಕೆ.ಆರ್ ಪುರಕ್ಕೆ ನಾನು ಮೊದಲು ಕಾಲಿಟ್ಟಿದ್ದು 2014ರಲ್ಲಿ, ಆಗ ದೇವಸಂದ್ರದ ಬಳಿ ಒಂದು ಮಾನಸ ಬೇಕರಿ ಅಂತ ಇತ್ತು, ಈ ಮಾನಸ ಕನ್ನಡತಿಯಲ್ಲಾ, ಮಲಯಾಳಿ. ಇದರ ಎದುರು ಒಂದು ಬ್ಯಾಗ್ ಹಾಗೂ ಒಂದು ತರಕಾರಿ ಅಂಗಡಿ ಕೂಡ ಅವರದ್ದೇ.
ಕನ್ನಡಿಗರು ಅಲ್ಲೊಂದು ಇಲ್ಲೊಂದು ಸಣ್ಣ ಪೆಟ್ಟಿಗೆ ಅಂಗಡಿಗಳು ಮಾಡಿಕೊಂಡಿದ್ರು.
✳️ಹಾರ್ಡವೇರ್, ಸಿಮೆಂಟ್, ಪ್ಯಾನ್ಸಿ, ಮನೆಗೆ ಬೇಕಾಗಿರುವ ವಸ್ತುಗಳಿಗೆ ಮಾರವಾಡಿಗಳ ಅಂಗಡಿ ಬಿಟ್ಟರೆ ಬೇರೆ ಗತಿಯೇ ಇರಲಿಲ್ಲ.
✳️ಇವರ ನಡುವೆ ತಮಿಳರ ಅಂಬೂರ್, ಗುಜರಿ, ಪೇಪರ್ ಅಂಗಡಿ ತಲೆ ಎತ್ತುತಿದ್ದವು, ತೆಲುಗರ ಟಿಪನ್ ಹೋಟೆಲ್, ದೊಡ್ಡ ದೊಡ್ಡ ಪಿಜಿಗಳು ಮೊದ������ಗುತ್ತಿದ್ದವು.ಹೇಳಿಕೊಳ್ಳುವಂತೆ ಕನ್ನಡಿಗರ ಯಾವ ಉದ್ಯಮೆಯೂ ಕಣ್ಣಿಗೆ ಬೀಳಲಿಲ್ಲ.
✳️2016-17 ರಲ್ಲಿ ಮಾನಸ ಎದುರು ಲೂಲೂ ಬಂದ, ಬೇಕರಿ ಜೊತೆಗೆ ಸಣ್ಣ ರೆಸ್ಟೋರೆಂಟ್, ತುಂಬಾ ರೇಟು ಒಳ್ಳೆಯ ಮಾರ್ಕೆಟಿಂಗ್. ಸುಮಾರು 30 ಕೆಲಸಗಾರರು ಎಲ್ಲರೂ ಅವರೇ,ಲೂಲೂ ಯಾರಂತ ಬಿಡಿಸಿ ಹೇಳಬೇಕಾಗಿಲ್ಲ.
✳️ಲೂಲೂ ಪಕ್ಕಕ್ಕೆ ಒಂದು "ಮಂಗಳೂರು ಪಿಶ್ ಲ್ಯಾಂಡ್" ಬಂತು, ಕನ್ನಡಿಗರದ್ದು ಅಂದುಕೊಂಡ್ರಾ...ಅಲ್ಲ ಮತ್ತೊಂದು ಮಲ್ಲು. ಯಾವ ಮಟ್ಟಕ್ಕೆ ಅಂದ್ರೆ, ಮಲಯಾಳಂನಲ್ಲೇ ಬೋರ್ಡು ಹಾಕುವ ಮಟ್ಟಕ್ಕೆ.ಗ��ಾಟೆ ಆದ್ಮೇಲೆ ತೆಗೆದ.
✳️2018-19 - ಈಗ ದೊಡ್ಡ ಆನೆಯ ಎಂಟ್ರಿ,
ಹೆಸರು TOP MART - 120 ರಿಂದ 150 ಕೆಲಸಗಾರರು, ಎಲ್ಲರೂ ಅವರೇ, ಮಲಯಾಳಿಗರು. ಇವರಿಗೆಲ್ಲಾ ಬೇಸಿಕ್ ಕನ್ನಡ ಕೂಡ ಬರ್ತಾ ಇರಲಿಲ್ಲ.... ಅಲ್ಪ ಸ್ಪಲ್ಪ ಹಿಂದಿ ಮತ್ತೆ ಇಂಗ್ಲೀಶ್.
✳️ತೆಲುಗು, ತಮಿಳು, ಮಲಯಾಳಂ, ಮಾರ್ವಾಡಿ ಎಲ್ಲರೂ ಈಗ ಅವರ ಕುಟುಂಬಗಳನ್ನು ಇಲ್ಲಿಗೆ ಕರೆತಂದು, ವೋಟರ್ ಐಡಿ ಮಾಡಿಸ್ಕೊಂಡು, ಆದಾರ್ ಕಾರ್ಡ್ ನಾ ��ಾಬ ಕೂಡ ಪಡೆಯುತ್ತಿದ್ದಾರೆ!!
ನಾವೆಲ್ಲರೂ ಬಾವುಟ ಹಾರಿಸಿಕೊಂಡು ಕೂತಿದ್ದಿವಿ.
ನಾವು ನಮ್ಮ ಊರಲ್ಲೇ ಉದ್ಯಮಿಗಳಾಗುವುದು ಯಾವಾಗ?
ಇದು ಕೆ ಆರ್ ಪುರದ ಕತೆಯಲ್ಲ.... ಇಡೀ ಕರ್ನಾಟಕದ ಕತೆ.
ಯೋಚಿಸಿ, ನಮ್ಮ ಕನ್ನಡ ಸಮುದಾಯ ಯಾಕಿಂಗೆ?
@gemsofbabus_ Hyderabad is Best city in India👌
All IT companies have office here. Everyone can communicate in Urdu, Central part of India, no traffic jam, no water scarcity, very friendly & educated people, best infra, less cost of living, tasty food etc...
Bengaluru is worst in every aspect.
@appudynasty1 Never used that app till date and don't even want to use it unless mandatory 😛
It is using that pe symbol in some language, which always reminds me, why the hell should I use this?!
ಇಂತಹವುಗಳಿಗೆಲ್ಲ ಅನ್ನ, ಗಾಳಿ, ನೀರು ಕೊಟ್ಟು ಸಾಕಿರೋದು ನಮ್ ನೆಲ.
ನಮ್ಗೆ ಮೊದ್ಲು ಕನ್ನಡ, ಕೊನೇನೂ ಕನ್ನಡ. ಅಷ್ಟೇ
೮. ಜೀವ ವಿಮೆ ನಿಯಮ:
ನಿಮ್ಮ ವಾರ್ಷಿಕ ಆದಾಯದ ೨0 ಪಟ್ಟು ವಿಮಾ ಮೊತ್ತವನ್ನು ಯಾವಾಗಲೂ ಹೊಂದಿರಿ!
🤗�� ಬಹುಮುಖ್ಯವಾದ ಸಂದೇಶವನ್ನು ತಾಳ್ಮೆಯಿಂದ ಓದಿದ್ದಕ್ಕಾಗಿ ಧನ್ಯವಾದಗಳು!
ನೀವು ಆರ್ಥಿಕ ಸ್ವಾವಲಂಬನೆಯತ್ತ ಎರಡು ಹೆಜ್ಜೆ ಮುಂದೆ ಸಾಗಿರುವಿರಿ!!😇🙏
ಹೆಚ್ಚಿನ ಕನ್ನಡಿಗರ ತಲುಪುವಿಕೆಗಾಗಿ ಮರುಟ್ವೀಟ್ ಮಾಡಿ! 🎇
#ಕನ್ನಡ 💛❤️ #ಕನ್ನಡಿಗ
💰ವೈಯಕ್ತಿಕ ಹಣಕಾಸು ನಿಯಮಗಳು!
⬇️ಕೆಲವು ಉಪಯುಕ್ತ ಮತ್ತು ಅತ್ಯಂತ ಪ್ರಮುಖ ನಿಯಮಗಳನ್ನು ಓದಲು ಕೆಲವು ನಿಮಿಷಗಳನ್ನು ವ್ಯಯಿಸಿ!
೧.೭೨ ರ ನಿಯಮ(ಎರಡು ಪಟ್ಟು)
೨. ೧೧೪ ರ ನಿಯಮ(ಮೂರು ಪಟ್ಟು)
೩. ೧೪೪ ರ ನಿಯಮ(ನಾಲ್ಕು ಪಟ್ಟು)
೪. ೭೦ ರ ನಿಯಮ(ಹಣದುಬ್ಬರ)
೫. ೫೦-೩೦-೨೦ ರ ನಿಯಮ
೬. ೩X ತುರ್ತು ನಿಯಮ
೭. ೪೦℅ EMI ನಿಯಮ
೮. ಜೀವ ವಿಮೆ ನಿಯಮ
೭. ೪೦% EMI ನಿಯಮ:
EMI ಗಳಲ್ಲಿ ನಿಮ್ಮ ಆದಾಯದ ೪೦% ಅನ್ನು ಎಂದಿಗೂ ಮೀರಿ ಹೋಗಬೇಡಿ.
ನೀವು ತಿಂಗಳಿಗೆ ೫0,000 ಗಳಿಸುತ್ತೀರಿ ಎಂದು ಭಾವಿಸಿದರೆ ನೀವು ೨0,000 ಕ್ಕಿಂತ ಹೆಚ್ಚು EMI ಗಳನ್ನು ಹೊಂದಿರಬಾರದು.
ಈ ನ���ಯಮವನ್ನು ಸಾಮಾನ್ಯವಾಗಿ ಹಣಕಾಸು ಕಂಪನಿಗಳು ಸಾಲ ನೀಡಲು ಬಳಸುತ್ತವೆ. ನಿಮ್ಮ ಹಣಕಾಸಿನ ನಿರ್ವಹಣೆಗೆ ನೀವು ಇದನ್ನು ಬಳಸಬಹುದು!