ಯಾರಿಗೂ ಬೇಡವಾದ ಆನೆಗಳು!
ಹಾಸನ ಜಿಲ್ಲೆಯ ಸಕಲೇಶಪುರ ಮತ್ತು ಬೇಲೂರು ಭಾಗಗಳಲ್ಲಿ ಹೆಚ್ಚುತ್ತಿರುವ ಮಾನವ-ಆನೆ ಸಂಘರ್ಷದ ಕುರಿತು ವನ್ಯಜೀವಿ ತಜ್ಞ ಸಂಜಯ್ ಗುಬ್ಬಿ ಅವರು ಬರೆದಿರುವ ವಿಶ್ಲೇಷಣಾತ್ಮಕ. ಲೇಖನ...
#ವಿಕಫೋಕಸ್@Vijaykarnataka@Sudarshanvk2@kolgarkeerthi
ಸಿಎಂ ಜಪಾನ್ ಭೇಟಿ ಬಳಿಕ ನಾವು ಗ್ರಹಿಸಬೇಕಾಗಿರುವುದು ಏನನ್ನು ?
ಸ್ವಚ್ಛತೆ, ಸಮಯಪಾಲನೆ, ಪರಸ್ಪರ ಗೌರವ ಮತ್ತು ನಾಗರಿಕ ಜವಾಬ್ದಾರಿ ಜಪಾನ್ನಲ್ಲಿ ದೈನಂದಿನ ಬದುಕಿನ ಭಾಗವಾಗಿವೆ; ಯಂತ್ರಗಳು ಬರಬಹುದು, ಆದರೆ ಕಸ ವಿಂಗಡಣೆ ಮತ್ತು ಸಾರ್ವಜನಿಕ ಸ್ವತ್ತು ಕಾಪಾಡುವ ಮನೋಭಾವ ನಮ್ಮಲ್ಲಿ ಮೂಡಬೇಕು.
#ವಿಕಫೋಕಸ್@Vijaykarnataka@VKReaders
ಎಲ್ಲರ ಬಾಳಿಗೂ ಒಂದೇ ಬೆಳಕು !
ನಮ್ಮ ಸಂವಿಧಾನವು ಜನಸಾಮಾನ್ಯರ ಜೀವನದಲ್ಲಿ ಹೇಗೆ ಬದಲಾವಣೆಗಳನ್ನು ತಂದಿದೆ ಗೊತ್ತೆ ?
ಡಾ. ಬಿ.ಆರ್.ಅಂಬೇಡ್ಕರ್ ರಚಿತ ನಮ್ಮ ಸಂವಿಧಾನ, ಕೇವಲ ಕಾನೂನು ಪುಸ್ತಕವಲ್ಲ; ಅದು ಭಾರತೀಯರಿಗೆ ಘನತೆ, ಸಮಾನತೆ ಹಾಗೂ ಸ್ವಾವಲಂಬನೆಯ ಬದುಕನ್ನು ಕಟ್ಟಿಕೊಟ್ಟ ಆಶಾಕಿರಣವೂ ಹೌದು !
#ವಿಕಫೋಕಸ್@Vijaykarnataka
ಬಾಟಲಿ ನೀರಿನ ಸುರಕ್ಷತೆ, ಸತ್ಯಾಸತ್ಯತೆ
ಸಭೆ-ಸಮಾರಂಭಗಳು, ಹೋಟೆಲ್ಗಳು ಮತ್ತು ಗೂಡಂಗಡಿಗಳಲ್ಲಿ ಬಾಟಲಿ ನೀರಿನ ಬಳಕೆ ಹೆಚ್ಚುತ್ತಿರುವ ಈ ಸಂದರ್ಭದಲ್ಲಿ, ಶುದ್ಧತೆಯ ಹೆಸರಿನಲ್ಲಿ ಮಾರಾಟವಾಗುತ್ತಿರುವ ನೀರಿನಲ್ಲಿ ಕ್ಯಾನ್ಸರ್ಕಾರಕ ಅಂಶಗಳು ಪತ್ತೆಯಾಗಿರುವ ವರದಿಗಳು ಆತಂಕ ಮೂಡಿಸಿವೆ. ಇದರ ಪ್ರಮುಖ ಅಂಶಗಳು: #ವಿಕಫೋಕಸ್@Vijaykarnataka
ಬಲಗೊಳ್ಳುತ್ತಿರುವ ಅಮೆರಿಕನ್ ಡಾಲರ್, ಬಡ್ಡಿದರ ಏರಿಕೆಯ ನಿರೀಕ್ಷೆ ಹಾಗೂ ಹೂಡಿಕೆದಾರರ ಲಾಭದ ಕಾಯ್ದುಕೊಳ್ಳುವಿಕೆಯಿಂದಾಗಿ ಚಿನ್ನದ ದರ ಇಳಿಕೆಯಾಗಿದೆ. ವರ್ಷದ ಆರಂಭದ ಮೋದಿ ಮನವಿಯೂ ಇದಕ್ಕೆ ಸಹಕಾರಿಯಾಗಿದೆ.
ಇದರಿಂದ ದೇಶದ ವಿದೇಶಿ ವಿನಿಮಯ ಹಾಗೂ ರೂಪಾಯಿ ಮೇಲಿನ ಒತ್ತಡವೂ ತಗ್ಗಿದೆ. ಈ ಕುರಿತು #ವಿಕಫೋಕಸ್@Vijaykarnataka@VKReaders
ಹವಾಮಾನ ಬದಲಾವಣೆ, ಮಳೆ ಕೊರತೆ ಮತ್ತು ಜನಸಂಖ್ಯೆಯ ಹೆಚ್ಚಳದ ಹಿನ್ನೆಲೆಯಲ್ಲಿ, ಸಿಂಧೂ ಜಲ ಒಪ್ಪಂದದ ಕುರಿತು ಭಾರತ ಸರ್ಕಾರ ತಳೆದಿರುವ ನಿಲುವನ್ನು ಆಧರಿಸಿ ಕಾವೇರಿ ನೀರು ಹಂಚಿಕೆಯನ್ನು ಮರುಪರಿಶೀಲಿಸಲು ಮತ್ತು ಸಂಕಷ್ಟ ಸೂತ್ರ ರಚಿಸಲು ಕರ್ನಾಟಕ ಸುಪ್ರೀಂಕೋರ್ಟ್ನಲ್ಲಿ ವಾದ ಮಂಡಿಸಬಾರದೇಕೆ ? #ವಿಕಫೋಕಸ್@Vijaykarnataka@VKReaders
ಮೈಸೂರೊಳಗೆ ತಾರಾಮಂಡಲ: ಬೆಟ್ಟದ ತಪ್ಪಲಲ್ಲಿ ₹115 ಕೋಟಿ ವೆಚ್ಚದಲ್ಲಿ ನಿರ್ಮಾಣಗೊಂಡಿರುವ ಎಲ್ಇಡಿ ಬಾಗಿದ ಗುಮ್ಮಟ ತಾರಾಲಯ ಅಂತರಿಕ್ಷ ವಿಜ್ಞಾನದ ಕೌತುಕಗಳನ್ನು ಅನಾವರಣಗೊಳಿಸಲಿದೆ.
ಭಾರತೀಯ ಖಗೋಳ ಭೌತವಿಜ್ಞಾನ ಸಂಸ್ಥೆ, ಮೈಸೂರಿನ ಕಾಸ್ಮೋಸ್ ಸಂಸ್ಥೆಗಳ ಸಹಭಾಗಿತ್ವದಲ್ಲಿ ಇದು ರೂಪುಗೊಂಡಿದೆ. #ವಿಕಸೈನ್ಸ್_ಕೆಫೆ@Vijaykarnataka