“ನಾವ್ ಯಾರು ಅಂಥ ನಾವೇ ಹೇಳ್ಕೋಬಾರ್ದು, ನಮ್ಮನ್ನ ನೋಡಿ ಕ್ರಿಕೆಟ್ ಫ್ಯಾನ್ಸ್ ಗೆ ಗೊತ್ತಾಗ್ಬೇಕು, ಇವ್ರು ಪಕ್ಕಾ ಆರ್ ಸಿಬಿ ಟೀಮ್ ಅಂಥ” ಎಂದು ಹೇಳ್ತಿದಾರಾ @imVkohli?
@rajasthanroyals ವಿರುದ್ಧ @RCBTweetsಗೆ ಭರ್ಜರಿ 8 ವಿಕೆಟ್ ಜಯ
ಗೆಲುವಿನ ಬಗ್ಗೆ ನಿಮ್ಮ ಅಭಿಪ್ರಾಯವೇನು? ಕಮೆಂಟ್ ಮಾಡಿ
#Dream11IPL#RCBvRR
“ಯಾರೂ ತಿಳಿಯರು ನಿಮ್ಮ ಭುಜಬಲದ ಪರಾಕ್ರಮ,
ಸಮರದೋಳ್ ಆರ್ಜಿಸಿದ 'ಚಾಲೆಂಜರ್ಸ್'ನ ಮರ್ಮ” ಅಂತಿದ್ದಾರಾ RCB ಫ್ಯಾನ್ಸ್?
@ChennaiIPL ವಿರುದ್ಧ @RCBTweets ಗೆ 37 ರನ್ ಗೆಲುವು
ಪಂದ್ಯದ ಬಗ್ಗೆ ನಿಮ್ಮಅಭಿಪ್ರಾಯ ಕಮೆಂಟ್ ಮಾಡಿ.
#Dream11IPL#CSKvRCB
For a fantastic 63(45) that set the tone for our run chase and some brilliant catches in the field, Devdutt Padikkal is deservedly the Top Performer against RR. 👏🏻 👏🏻
#PlayBold#IPL2020#WeAreChallengers#Dream11IPL
ಇಂದು ಶನಿವಾರ.. ಶುಭವ ತರಲಿ ವಾರ..
ಇವತ್ತು ನಮ್ಮೂರ ಟೀಮ್ @RCBtweets ಮ್ಯಾಚ್ ಆಡೋಕೆ ಮೈದಾನಕ್ಕೆ ಇಳೀತಿದೆ. ಅಬುದಾಬಿ ಮೈದಾನದಲ್ಲಿ ಕೊಹ್ಲಿ ಟೀಮ್ ಗೆ ಎದುರಾಗಿ ನಿಂತಿದೆ @Rajasthanroyals
ವಿಜಯಮಾಲೆ ಯಾರ ಮುಡಿಗೇರಲಿದೆ? ಕಮೆಂಟ್ ಮಾಡಿ
ವೀಕ್ಷಿಸಿ, #RCBvRR
ಮ.3.30ಕ್ಕೆ
ಸ್ಟಾರ್ ಸ್ಪೋರ್ಟ್ಸ್ 1 ಕನ್ನಡದಲ್ಲಿ
#Dream11IPL