ತೀಸ್ತಾ ಸೆಟೆಲ್ವಾಡ್ ಬಂಧನವು, ಪ್ರಜಾಪ್ರಭುತ್ವದ ಕಗ್ಗೊಲೆಯ ಹಾದಿಯಲ್ಲಿ ಫ್ಯಾಸಿಸ್ಟರ ಮತ್ತೊಂದು ಹೆಜ್ಜೆಯನ್ನು ಸಾಕ್ಷೀಕರಿಸಿದೆ. ಸಂವಿಧಾನವನ್ನು ತಿರುಚಲು ಹೊರಟವರಿಂದ, ಅಭಿವ್ಯಕ್ತಿ ಸ್ವಾತಂತ್ರ್ಯ ಹತ್ತಿಕ್ಕುವ ಪ್ರಯತ್ನ ಎಗ್ಗಿಲ್ಲದೆ ಸಾಗುತ್ತಿದೆ. ನ್ಯಾಯದ ಧ್ವನಿಯಾಗಿರುವ ತೀಸ್ತಾ ಸೆಟೆಲ್ವಾಡ್ ಬಂಧನ ಖಂಡನೀಯ
#StandWithTeestaSatelvad
@FarzanaNWF @utkhader ನೀವು ಕರ್ನಾಟಕದಲ್ಲಿ ಇಲಿ ತರ ಇದ್ದಿರಾ.. ನಮ್ಮ ಸಮುದಾಯದ ಹೆಣ್ಣು ಮಕ್ಕಳು ನಮ್ಮ ಸಮುದಾಯದ ಎಲ್ಲರೂ ನಿಮ್ಮ ತರ ಇಲಿಯಲ್ಲ ..ನಾವು ಯಾವತ್ತಿದ್ದರೂ ಹುಲಿ ನಾವು ಟಿಪ್ಪು ಸಂತತಿ ನಿಮ್ಮ ಹಾಗೆ ಸಂಗಿಗಳ ಹಿಂಬಾಲಕರಲ್ಲ...
ಮುಸ್ಲಿಂ ಸಮುದಾಯಕ್ಕೆ ಹುಸಿ ಭರವಸೆಗಳನ್ನು ನೀಡಿ ಅಧಿಕಾರಗಿಟ್ಟಿಸಿಕೊಂಡಿರುವ ಸನ್ಮಾನ್ಯ @utkhader ರವರೇ, ಮುಸ್ಲಿಂ ಹೆಣ್ಮಕ್ಕಳಿಗಿರುವ ಹಿಜಾಬ್ ನ ಪ್ರಾಮುಖ್ಯತೆ, ಹೆಣ್ಣು ಮಗಳ ತಂದೆಯಾಗಿರುವ ನಿಮಗಿಂತ ಚೆನ್ನಾಗಿ ಯಾರು ಬಲ್ಲರು? ಮೂಲಭೂತ ಹಕ್ಕನ್ನೇ ವ್ಯಂಗ್ಯ ಮಾಡುವ ನಿಮ್ಮ ಹೇಡಿತನದ ಹೇಳಿಕೆ ಯಾರನ್ನು ಮೆಚ್ಚಿಸಲಿಕ್ಕೆ??
ಬುದ್ದಿವಂತರ ಜಿಲ್ಲೆ ಬೆಳ್ತಂಗಡಿಯಲ್ಲಿ ಬಿಜೆಪಿ ಮುಖಂಡ ನೇತೃತ್ವದ ತಂಡದಿಂದ ಅದಿವಾಸಿ ಮಹಿಳೆಯನ್ನು ಅರೆಬೆತ್ತಲೆಗೊಳಿಸಿ ವಿಡಿಯೋ ಮಾಡುವ ಮೂಲಕ ನಾಗರಿಕ ಸ��ಾಜ ತಲೆ��ಗ್ಗಿಸುವಂತಾಗಿದೆ. ಬಿಜೆಪಿಯ ಪುಂಡರು ದಲಿತರನ್ನು ಅಸ್ಪೃಶ್ಯತೆಯಿಂದ ಕಾಣುತ್ತಿರುವುದು ಖಂಡನೀಯ. ಪೋಲಿಸ್ ಇಲಾಖೆ ಆರೋಪಿಗಳನ್ನು ತಕ್ಷಣ ಬಂಧಿಸಬೇಕು.#belthangadypolice
The Modi govt must stop stoking anti-Muslim sentiment. Violence during Ram Navami rallies is nothing but part of a conspiracy involving top BJP and RSS leaders. #ResistAntiMuslimViolence#IndiaWithPFI
ಇದುವರೆಗೆ ಸಂತೋಷನ ಹೆಗಲ ಮೇಲಿದ್ದ ಕೇಸರಿ ಶಾಲು ಇಂದು ಆತನ ಕೊರಳನ್ನೇ ಬಿಗಿದು ಪ್ರಾಣ ಕಸಿದುಕೊಂಡಿದೆ. ಶಾಲುಹಾಕಿಸಿ ಸಾವಿನ ವ್ಯಾಪಾರ ನಡೆಸಿದವರು ಕಮಿಷನ್ ಪಡೆದು ಐಶಾರಾಮಿ ಜೀವನ ನಡೆಸ���ತ್ತಿದ್ದಾರೆ. ಫ್ಯಾಶಿಸಂ ಎಂದರೆ ಇದೇ ಅಲ್ಲವೇ?!
#ArrestEshwarappa
#JuaticeForSanthoshPatil
*ಕೇವಲ ಹಿಂದೂಗಳ ಕೊಲೆಯಲ್ಲಿ ರಾಜಕಾರಣ ಮಾಡಿ
ಮುಸ್ಲಿಮರನ್ನು ಧ್ವೇಷಿಸಿ ತನ್ನ ಜೀವನವನ್ನು ಸಾಗಿಸುತ್ತಿದ್ದ ಈಶ್ವರಪ್ಪನ ಹಣದಾಸೆಗೆ ಬಲಿಯಾಯಿತು ಹಿಂದೂ ಜೀವವೊಂದು*
#ArrestEshwarappa#JusticeForSanthoshPatil
Almighty. On the first Friday in #Ramadan we ask You to make it easy for us to do good & help us avoid the bad in all situations. Grant us success in this life & the next. Bless us, guide us, & unite our hearts. Make us among those who put full trust in You for everything.
"I condemn the weird entities which is trying to stop muslims from doing business here, Muslims from ages have saved 1000s of Hindus in Belur, They have all rights to live along with us, They are our brothers, I am a Farmer, without Muslims I am nothing,"
1/2
Why is it that Humanitarian grounds don’t apply to Siddique Kappan? A journalist who went to report on the Hathras incident? Whereas Sulli Deals and Bulli Bai criminals are granted bail by the Court on humanitarian grounds. #ReleaseAllPoliticalPrisoners