Good morning @iamRashmika#ಸಾನ್ವಿ ಯನ್ನು ನೋಡಿದ ತಕ್ಷಣ ಬರುವ ಮೊದಲ ಭಾವನೆ
ಬೆಳಗೆದ್ದು ಯಾರ ಮುಖವ ನಾನು ನೋಡಿದೆ
ಅಂದಾನೋ ಅದೃಷ್ಟನೋ ಮುಂದೆ ಕುಂತಿದೆ
5 ವರ್ಷಗಳಾದರೂ ಈ ಸಲುಗನ್ನು ಯಾರು ಮರೆತಿಲ್ಲ ಹಾಗೂ ಮರೆಯುವುದಿಲ್ಲ
ಎಲ್ಲೆ #ಸಾನ್ವಿ ಎಂಬ ಹೆಸರು ಕೇಳಿದರೂ ಕಾಣಿಸುವುದು ನೀವೇ
#5GloriousYearsOfRashmika#RashmikaMandanna