"ಯಾದಗಿರಿ ಜಿಲ್ಲೆಯ ಅಭಿವೃದ್ಧಿ ಹಿತದೃಷ್ಟಿಯಿಂದ ಶಹಾಪುರ ಶಾಸಕ ಹಾಗೂ ಮಾಜಿ ಸಚಿವ ಶರಣಬಸಪ್ಪಗೌಡ ದರ್ಶನಾಪುರ ಅವರಿಗೆ ರಾಜ್ಯ ಸಚಿವ ಸಂಪುಟದಲ್ಲಿ ಸ್ಥಾನ ನೀಡಬೇಕು. ಇದು ಜಿಲ್ಲೆಯ ಜನರ ನ್ಯಾಯಯುತ ಹಕ್ಕು ಮತ್ತು ಬೇಡಿಕೆ."✊
ಹೈದರಾಬಾದ್ ಕರ್ನಾಟಕದ ಗರ್ವ, ರೈತಪರ ಹೋರಾಟದ ಪ್ರತೀಕ,
ಸರಳ–ಸೌಜನ್ಯ ರಾಜಕಾರಣಿ, ಅಭಿವೃದ್ಧಿಯ ಶಿಲ್ಪಿ
*ಸಣ್ಣ ಕೈಗಾರಿಕಾ ಹಾಗೂ ಸಾರ್ವಜನಿಕ ಉದ್ದಿಮೆಗಳ ಸಚಿವರು*
*ಸನ್ಮಾನ್ಯ ಶ್ರೀ ದರ್ಶನಾಪುರ ಸರ್* ಅವರಿಗೆ ಹುಟ್ಟು ಹಬ್ಬದ ಶುಭಾಶಯಗಳು. 💓🎉
ದೇವರು ನಿಮಗೆ ಅಪಾರ ಆಯುರಾರೋಗ್ಯ ಹಾಗೂ ಇನ್ನಷ್ಟು ಜನಸೇವೆ ಮಾಡುವ ಶಕ್ತಿ ನೀಡಲಿ. 🙏
ಮುಂಚಿತವಾಗಿ ಹುಟ್ಟು ಹಬ್ಬದ ಹಾರ್ಧಿಕ ಶುಭಾಶಯಗಳು ಸರ್..
ಜನರ ಮಧ್ಯೆಯೆ ಬೆರತು ಸತತವಾಗಿ ಐದು ಬಾರಿ ಶಾಸಕರಾಗಿ, ಸಚಿವರಾಗಿ ಶಹಾಪೂರಿನ ಜನತೆಯ ನೆಚ್ಚಿನ ಶಾಸಕರಾದ #SBdarshanapur ಸರ್ ಯವರಿಗೆ ಹುಟ್ಟು ಹಬ್ಬದ ಸಂಭ್ರಮ ಜೀವನದಲ್ಲಿ ಇನ್ನಷ್ಟು ಯಶಸ್ಸು ನಿಮ್ಮದಗಲಿ.
ನಿಮ್ಮ.
#ವಿಶಾಲ್_. ಜಿಂದೆ
ಗ್ರಾಮ ಪಂಚಾಯಿತಿಗೆ ಸ್ವಂತ ಕಟ್ಟಡದ ಕನಸು ನನಸಾಗಿದೆ!
ಗೋಗಿಪೇಟ ಗ್ರಾಮದ ಬಹುದಿನಗಳ ಬೇಡಿಕೆಯಾದ ಗ್ರಾ. ಪಂ. ಸ್ವಂತ ಕಟ್ಟಡದ ಕನಸು ನನಸಾಗಿರುವುದು ನಿಜಕ್ಕೂ ಸಂತೋಷದ ವಿಷಯ. ಈ ಕಾರ್ಯವನ್ನು ಯಶಸ್ವಿಯಾಗಿ ನೆರವೇರಿಸಲು ಶ್ರಮಿಸಿದ ಸನ್ಮಾನ್ಯ ಶ್ರೀ ಶರಣಬಸಪ್ಪಗೌಡ ದರ್ಶನಪುರ ಸಾಹೇಬ್ ರಿಗೆ ಗ್ರಾಮಸ್ಥರ ಪರವಾಗಿ ತುಂಬು ಹೃದಯದ ಧನ್ಯವಾದಗಳು.
❤️💐👏
For A Better & Developed India 🇮🇳
ನಿಮ್ಮ ಮತವೂ ಸೇರಿ ಪ್ರತಿ ಮತವೂ ಎಣಿಕೆಯಾಗುತ್ತದೆ. ಒಂದು ಮತವೂ ದೊಡ್ಡ ಬದಲಾವಣೆಗೆ ಕಾರಣವಾಗಬಹುದು.
ಬನ್ನಿ ನಮ್ಮ ಹಕ್ಕು ಚಲಾಯಿಸೋಣ.
#LokSabhaElection2024
ಯುವಕರ ಉಜ್ವಲ ಭವಿಷ್ಯಕ್ಕಾಗಿ G.ಕುಮಾರ ನಾಯಕ ಅವರನ್ನು ಬೆಂಬಲಿಸಿ.
ಕ್ರಮ ಸಂಖ್ಯೆ • 1
ಗುರುತು • ಹಸ್ತ
ಜಿ.ಕುಮಾರ ನಾಯಕ ಗೆಲ್ಲಬೇಕು, ರಾಯಚೂರು & ಯಾದಗಿರಿ ಬೆಳೆಯಬೇಕು.
ಕಾಂಗ್ರೆಸ್ ಬರಲಿದೆ.. ಪ್ರಗತಿ ತರಲಿದೆ..
ರಾಯಚೂರು ಲೋಕಸಭಾ ಚುನಾವಣೆ ಪ್ರಯುಕ್ತ ಇಂದು ನಡೆದ ಪ್ರಜಾಧ್ವನಿ-2 ಸಮಾವೇಶದಲ್ಲಿ ಪಾಲ್ಗೊಂಡು ಲೋಕಸಭಾ ಚುನಾವಣೆಯ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾದ ಜಿ ಕುಮಾರ್ ನಾಯಕ ಸರ್ ಅವರಿಗೆ ಶುಭ ಕೋರಿದೆವು..
ಡಾ. ಬಿ. ಆರ್. ಅಂಬೇಡ್ಕರ್ ಅವರ ಸಾಮಾಜಿಕ, ಆರ್ಥಿಕ ಮತ್ತು ಕಾನೂನಿಗೆ ಸಂಬಂಧಿಸಿದ ದೃಷ್ಟಿಕೋನವು ಎಲ್ಲರನ್ನೊಳಗೊಂಡ ಸಮಾಜ ನಿರ್ಮಾಣ ಮತ್ತು ರಾಷ್ಟ್ರದ ಉತ್ತಮ ಆಡಳಿತದ ದಿಕ್ಕಿನೆಡೆಗೆ ನಮಗೆ ಮಾರ್ಗದರ್ಶನ ನೀಡುತ್ತದೆ. ಭಾರತ ರತ್ನ ಬಾಬಾಸಾಹೇಬ್ ಡಾ. ಬಿ. ಆರ್. ಅಂಬೇಡ್ಕರ್ ಅವರ ಜಯಂತಿಯಂದು ಶತ ಶತ ಪ್ರಣಾಮಗಳು. #AmbedkarJayanti
@IYCKarnataka ರೇಷನ್ ಕಾರ್ಡ್ ಸಂಖ್ಯೆ 300800193242, ನಮ್ಮ ತಾಯಿ ಅವ್ರಿಗೆ ಇಲ್ಲಿಯವರೆಗೆ 1 ರೂಪಾಯಿ ಕೂಡ ಬಂದಿಲ್ಲ ದಯವಿಟ್ಟು ಬರುವ ಹಾಗೆ ಸಹಾಯ ಮಾಡಿ ತಾಲೂಕ ಸಿಡಿಪಿಒ ,ಜಿಲ್ಲಾ ಪಂಚಾಯತ್ ಸಿಡಿಪಿಒ ಎಲ್ಲಾ ಸುಮಾರು ಕಡೆ ವಿಚಾರಿಸಿದರು ಸರಿಯಾಗಿ ಸ್ಪಂದಿಸುತ್ತಿಲ್ಲ...
ಇಂದು ಶುಕ್ರವಾರ ದಿನಾಂಕ 29-03-2023 ರಂದು ಬೆಳಗ್ಗೆ 11:00 ಗಂಟೆಗೆ ಅರಬೊಳ ಕಲ್ಯಾಣ್ ಮಂಟಪ ದಲ್ಲಿ #ಲೋಕಸಭಾ ಚುನಾವಣಾ_ಪೂರ್ವ_ಸಿದ್ಧತಾ_ಸಭೆ ಯನ್ನು ಕರೆಯಲಾಗಿದ್ದು, ಕ್ಷೇತ್ರದ ಎಲ್ಲ ಹಿರಿಯರು, ಮುಖಂಡರು ಹಾಗೂ ಕಾರ್ಯಕರ್ತ ಬಂಧುಗಳು ಆಗಮಿಸಬೇಕಾಗಿ ವಿನಂತಿಸುತ್ತೇನೆ.🙏🏻
@Congress shahapur
ಹೈದರಾಬಾದ ಕರ್ನಾಟಕದ ಧ್ವನಿ, ರೈತ ನಾಯಕ, ಸರಳ-ಸೌಜನ್ಯ ರಾಜಕಾರಣಿ,
ಸಣ್ಣ ಕೈಗಾರಿಕಾ ಹಾಗೂ ಸಾರ್ವಜನಿಕ ಉದ್ದಿಮೆಗಳ ಸಚಿವರು ಶ್ರೀ ಶರಣಬಸಪ್ಪ ಗೌಡ ದರ್ಶನಾಪುರ ಸರ್ ಅವರಿಗೆ ಹುಟ್ಟು ಹಬ್ಬದ ಶುಭಾಶಯಗಳು.
ದೇವರು ನಿಮಗೆ ಉತ್ತಮ ಆಯುರಾರೋಗ್ಯ, ನೆಮ್ಮದಿ ಕರುಣಿಸಿ ದೀರ್ಘಕಾಲ ರಾಜಕೀಯ ಸೇವೆ ಮಾಡುವಂತಾಗಲಿ ಎಂದು ಭಗವಂತನಲ್ಲಿ ಪ್ರಾರ್ಥಿಸುವೆ.❤️
@CMofKarnataka@siddaramaiah ನಾನು ಕಾಂಗ್ರೆಸ್ ಪಕ್ಷದ ಕಾಯಕರ್ತ ಇನ್ನೂ ನಂಗೆ ಗೃಹಲಕ್ಷ್ಮಿ ಯೋಜನೆ ಯ ಹಣ ಬಂದಿರುವುದಿಲ್ಲ ಸಿಡಿಪಿಒ ಅಧಿಕಾರಿಗಳು ಸಮರ್ಪಕವಾಗಿ ಮಾಹಿತಿ ನೀಡುತ್ತಿಲ್ಲ.... 300800142768