ಗೋಮಾತೆಯ ಸೇವೆಯಲ್ಲಿ ಶ್ರೀಮಾತೆಯರು:
ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಪೆರಾಜೆ ಗ್ರಾಮದ ಬಳ್ಳಮಜಲು ಮೂಲದ, ಪ್ರಸ್ತುತ ಬೆಂಗಳೂರಿನ ಬನಶಂಕರಿ ನಿವಾಸಿ ಶ್ರೀಮತಿ ಸೀತಾರತ್ನ ವಿ. ಭಟ್, ಬಳ್ಳಮಜಲು ಇವರು ಒಂದು ಗೋವಿನ ರಕ್ಷಣೆಗೆ ಒಂದು ವರ್ಷದ ಮೊತ್ತವನ್ನು ಸಂಗ್ರಹಿಸಿ #ಮಾಸದ_ಮಾತೆ'ಯಾಗಿ ಗುರಿ ತಲುಪಿದ್ದಾರೆ.
#ಮಾತೃತ್ವಮ್
ಸರಿಯಾದ ಸಂಗತಿಗಳು ಇಷ್ಟವಾಗುವುದು ಬಲು ಕಷ್ಟ; ವಿವಿವಿ-ಗುರುಕುಲಗಳ ವಿಷಯದಲ್ಲಿ ಅದು ಆಗುತ್ತಿರುವುದು ನಮ್ಮೆಲ್ಲರ/ಸಮಾಜದ ಮಹಾಭಾಗ್ಯ!
@VVV_University @sb_gurukulam@rj_gurukulam
@SriSamsthana ನಮಗೆ ಮರೆತು ಹೋದುದನ್ನು ನೆನಪಿಸಿ, ಸರಿ ದಾರಿಯಲ್ಲಿ ನಾವು ಮುನ್ನಡೆಯಲು ಹಗಲಿರುಳು ಶ್ರಮಿಸುವ ನಮ್ಮ ಶ್ರೀ ಸದ್ಗುರುವಿನ ಚರಣಕ್ಕೆ ಕೋಟಿ ಕೋಟಿ ಪ್ರಣಾಮಗಳು.
#CoronavirusPandemic
#ಸಾರ್ವಭೌಮ_ಗುರುಕುಲ ದ ಸಮಕಾಲೀನ ಶಾಲಾಶಿಕ್ಷಣ ವಿಭ���ಗದ ಮುಖ್ಯಸ್ಥರನ್ನಾಗಿ @SGBHATnisarga ಆಯ್ಕೆಯಾಗಿದ್ದಾರೆ.
೩೬ವರ್ಷ ಶಿಕ್ಷಕತ್ವದ, ೨೯ವರ್ಷ ಪ್ರಾಂಶುಪಾಲತ್ವದ ಶ್ರೀಮಂತ ಅನುಭವ ಅವರದ್ದು. ಪಾಠಮಾತ್ರವಲ್ಲ, ಪಠ್ಯನಿರ್ಮಾಣದ ಅನುಭವೂ ಅವರದು.
ಮೇ ೩೧ರಂದು ಕವಲಕ್ಕಿಯಲ್ಲಿ ನಿವೃತ್ತಿ; ಜೂನ್ ೧ರಂದು ಅಶೋಕೆಯಲ್ಲಿ ಪ್ರವೃತ್ತಿ.
'ತನ್ನಿಂದ ಏನು ಸಾಧ್ಯ?' ಎಂದುಕೊಂಡೇ ಗುರಿಯನ್ನು ಸಾಧಿಸಿದ ಗೀ���ಾ ಹಾಗೆಂದುಕೊಂಡಿರುವ ಎಲ್ಲ ಸೇವಕ-ಸಾಧಕರಿಗೆ ಸ್ಫೂರ್ತಿ!
#ಮಾಸದ_ಮಾತೆ
@maatrutwam
@ShankaraPeetha
@GeethaPrasas
ಗುರು ಕಾರುಣ್ಯದಿಂದ ಗುರಿ ಸೇರಿದೆ: ಎನ್ನುವ ಗೀತಾ ಪ್ರಸಾದ್ ಪೋಳ್ಯ https://t.co/1fE9ekpKOB
"ರಾಮದೇವರಿಗೆ ವಿಶೇಷ ಭಕ್ಷ್ಯ #ನೈವೇದ್ಯ"
ಶ್ರೀಸಂಸ್ಥಾನದವರ ಸಂಕಲ್ಪದಂತೆ ಹನ್ನೊಂದು ವಿಧದ ಭಕ್ಷ್ಯಗಳನ್ನು ನೈವೇದ್ಯಕ್ಕೆಂದು ತಯಾರಿಸುತ್ತಿದ್ದಾಗ ��� ಶ್ರೀರಾಮನದೇ ಇಚ್ಛೆಯೇನೋ ಎಂಬಂತೆ ಹದಿನಾಲ್ಕು ವಿಧದ ಭಕ್ಷ್ಯಗಳು ತಯಾರುಗೊಂಡು ಅವನಿಗೆ ಸಮರ್ಪಿತಗೊಂಡವು!
ಮತದಾರರೆಂಬ ಭಾರತದ ಭಾಗ್ಯವಿಧಾತರೇ,
ನಾಳೆ ಮಹಾಚುನಾವಣೆಯ ಮತ್ತೊಂದು ಮಹಾಪರ್ವ; ‘ಮತದಾನವನ್ನು ತಪ್ಪದೇ ಮಾಡಬೇಕು ಮತ್ತು ತಪ್ಪಾಗಿ ಮಾಡಬಾರದು’ ಎಂಬ ನಮ್ಮ ಮೊನ್ನೆಯ ಮಾತನ್ನು ಮತ್ತೊಮ್ಮೆ ನೆನಪಿಸಬಯಸುವೆವು..
#MyVoteMyRight