All men have 3 letters in them that a woman believes .... LIE.. and all the women have 5 letters that the men break easily TRUST..
Never trust a man again!!
ಪ್ರೇಮದಲ್ಲೂ ಆಧ್ಯಾತ್ಮವಿದೆ!! ಅದೊಂದು ಕಾಲದಲ್ಲಿ ಕಣ್ಣಿನಲ್ಲಿ ಕಂಡ ಮಾತು ಕೂಡ ಅರ್ಥವಾಗುತ್ತಿತ್ತು.. ಇಂದಿನ ಕಾಲದಲ್ಲಿ ಕನ್ನಡದಲ್ಲಿ ಮಾತನಾಡಿದರು ಪ್ರೀತಿಯ ಭಾಷೆ ಅರ್ಥವಾಗುವುದಿಲ್ಲ!! ಪ್ರೇಮದಲ್ಲೂ ಆಧ್ಯಾತ್ಮವಿದೆ!! ಆಧುನಿಕ ಪ್ರೇಮಿಗಳಿಗೆ ತಿಳಿಯದಂತೆ ಅಗಾಧವಾಗಿ ಆಧ್ಯಾತ್ಮವಿದೆ!!!
#lifeisbeautiful#Trending
Once someone told me.. In a day of 24 hours, you can't be happy all 24 hours!! After hearing this the way I see my day has totally changed. I realised if an hour of my day isn't going as I expect it to be then I don't have to think about it the remaining 23 hours! Harsh right!
यारा तुम हमे छोड़ना मत कभी, छोड़े तो दया करके मन बदल लेना।। मन बदले तो वापस बुलालेना।। अगर बुलानेकी हक नहीं समझता!! तो वह कह भी चीन लेना।।
बस समाज जान बिन तुम्हारे दिल नहीं लगता, बिन तुम्हारे किसी बात न दिल पे लगता।।
ಕಡಲಾಳ ಅರಿಯದೇ ಇದ್ದರೂ, ಕಡಲನ್ನು ಅಪ್ಪುವ ಆಸೆ.. ಪ್ರೀತಿಯ ತೂಕ ಅರಿತರು ಪ್ರೀತಿಸಲು ಹೆದರುವ ಜೀವವೊಂದು ಕಡಲನ್ನು ಕೇಳಿತು ನಿನ್ನಂತೆ ನನಗೂ ಆಳವಾದ ಧೈರ್ಯ ನೀಡು, ನಿನ್ನಂತೆ ನಿಷ್ಕಲ್ಮಶವಾದ ಪ್ರೀತಿ ಯಾವುದೆಂದು ತೋರಿಸಿಕೊಂಡು❤️❤️
It's not how you feel about something is what's bothering you! It's your tolerance that's stupidity and narcissism that's making you feel a certain way! And that's what is bothering.
#lifeisbeautiful
I don't hate you or anything about you!! It's just the way things turned around just because someone wanted to have a clean start!!
Ifykyk!!
#LifeisBeautiful
Not everyone you love will love you back..
Not everyone you pray for will pray for you back..
Not everyone you encourage would encourage you back..
Not everyone you hate will hate you back..
Not everything you see is true, just don't assume! Ask it out loud!
#LifeisBeautiful
ಅತಿಯಾದ ಅಸೋಹೆ ಮನಶ್ಶಾಂತಿಯನ್ನು ಕೆಡಿಸುವುದಲ್ಲದೆ ಶಾರೀರಿಕ ಆರೋಗ್ಯ ಹಾಗೂ ಆತ್ಮವಿಶ್ವಾಸವನ್ನು ಕೆಡಿಸುತ್ತದೆ. ಇನ್ನೊಬ್ಬರನ್ನು ನೋಡಿ.. ಅಯ್ಯೋ ಅವರಿಗೇನು ಕಮ್ಮಿ ಎಂದು ಯೋಚಿಸದೆ ಅಥವಾ ಅವರು ಹೀಗೆಯೇ ಎಂದು ಅಸಹ್ಯ ಪಡುವುದಕ್ಕಿಂದ ಅವರನ್ನು ನೋಡಿ ಕಲಿಯಲು ಏನಾದರೂ ಇದೆಯೇ ಎಂದು ಯೋಚಿಸಿದರೆ ಒಳ್ಳೆಯದೇ ನಡೆಯುತ್ತದೆ.
ಹೆಂಡತಿಯೊಬ್ಬಳ ಯೋಚನೆ, ಗಂಡನ ಬದುಕಲ್ಲಿ ಬೆಳೆಗೂ ಜ್ಯೋತಿ ಆಗುವ ಆಸೆಯಲ್ಲಿ ಬಂದ ಅವಳಿಗೆ, ಅವನ ಬದುಕಿನ ಕಡು ದರಿದ್ರವಾದೆನಲ್ಲ ಎಂಬ ಭಾವನೆ...
ಹೀಗೆ ಅಲಕ್ಷ್ಮಿಯ ಹೊತ್ತು ತಂದ ಹೆಂಡತಿಯ ಯೋಚನೆ.. ನನ್ನ ಆಗಮನದಿಂದ ಹೀಗೇಕೆ ಭೀಕರ ನೋವಿನಲ್ಲಿ ಬಿದ್ದ ನನ್ನ ಗಂಡ!! ಬಹುಶಃ ನಾನೇ ಹೊತ್ತು ತಂದ ವರದಕ್ಷಿಣೆಯ ಚೀಲದಲ್ಲಿ ಇದ್ದುದು ಇದೇ ಇರಬಹುದೇನೋ!
ಎಲ್ಲರನ್ನೂ ಪ್ರೀತಿಸಿ ಆದರೆ, ಅವರು ತಿರುಗಿ ಕೊಡುವ ಪ್ರೀತಿಯನ್ನು ನಂಬುವಾಗ ಜಾಗ್ರತೆ ಇರಲಿ, ಕೆಲವರು ಮೇಲ್ನೋಟಕಷ್ಟೆ ಪ್ರೀತಿಸುತ್ತಾರೆ ಹಿಂದೆ ನಿಮ್ಮನ್ನು ಕೇವಲ ಹೀಯಾಳಿಸುವುದಷ್ಟೇ ಅವರ ಕೆಲಸ. ಅಂಥವರನ್ನು ದೂರ ಮಾಡಿ. ಎಂದಿಗೂ ಅಂಥವರಿಗೆ ನಿಮ್ಮ ಬದುಕಿನ ಮುಖ್ಯ ಪಾತ್ರಗಳನ್ನು ಕೊಡಬೇಡಿ.