Held a meeting today with the office bearers of the Contract Employees Union working under Rashtriya Arogya Abhiyan at Arogya Soudha.
The meeting was held to address the problems of the contract employees. I have assured my support to the union and will discuss with the concerned authorities to fulfill their demands at the earliest.
Appreciated the role of Contract Employees and encouraged them to continue their selfless service to the public.
@BSBommai@mla_sudhakar ದಯವಿಟ್ಟು ಕಾನೂನಿನಲ್ಲಿ ಅವಕಾಶ ಕಲ್ಪಿಸಿ ಮಾನವೀಯತೆಯ ಆಧಾರದಲ್ಲಿ ಎಲ್ಲಾ NHM ಒಳಗುತ್ತಿಗೆ ನೌಕರರನ್ನು ಖಾಯಂ ಮಾಡಿ ಇತಿಹಾಸವನ್ನು ನಿರ್ಮಿಸಿ 30000 ಕುಟುಂಬಗಳಿಗೆ ಆಸರೆಯಾಗಿ 70% ಮಹಿಳಾ ಸಿಬ್ಬಂದಿಗಳು ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದೇವೆ ನಿಮ್ಮಿಬ್ಬರ ಫೋಟೋ ಪ್ರತಿ ಮನೆಯಲ್ಲಿಟ್ಟು ಪೂಜಿಸುವಂತಾಗಲಿ.
@BSBommai@mla_sudhakar ದಯವಿಟ್ಟು ಕಾನೂನಿನಲ್ಲಿ ಅವಕಾಶ ಕಲ್ಪಿಸಿ ಮಾನವೀಯತೆಯ ಆಧಾರದಲ್ಲಿ ಎಲ್ಲಾ NHM ಒಳಗುತ್ತಿಗೆ ನೌಕರರನ್ನು ಖಾಯಂ ಮಾಡಿ ಇತಿಹಾಸವನ್ನು ನಿರ್ಮಿಸಿ 30000 ಕುಟುಂಬಗಳಿಗೆ ಆಸರೆಯಾಗಿ 70% ಮಹಿಳಾ ಸಿಬ್ಬಂದಿಗಳು ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದೇವೆ ನಿಮ್ಮಿಬ್ಬರ ಫೋಟೋ ಪ್ರತಿ ಮನೆಯಲ್ಲಿಟ್ಟು ಪೂಜಿಸುವಂತಾಗಲಿ
#NHM
ಮಾನ್ಯ @DKShivakumar ಸಾಹೇಬರೆ 30 ಸಾವಿರ NHM ಒಳಗುತ್ತಿಗೆ ನೌಕರರನ್ನು ಈ ಸರ್ಕಾರ ಕಡೆಗಣಿಸಿದೆ, 40 ದಿನಗಳ ಕಾಲ ತಮ್ಮ ನ್ಯಾಯಯುತ ಬೇಡಿಕೆಯಾದ ಖಾಯಂಮಾತಿಗೋಸ್ಕರ ಮುಷ್ಕರ ಮಾಡಿದರು ನಮ್ಮ ಬೇಡಿಕೆಗೆ ಈ ಸರ್ಕಾರ ಮನ್ನಣೆ ಕೊಡಲೇ ಇಲ್ಲಾ.
@KPCCPresident ಸರ್ ಇವಾಗ ನಿಮ್ಮ ಪಕ್ಷದ ಪ್ರಣಾಳಿಕೆಯಲ್ಲಿ ನಮ್ಮ ಬೇಡಿಕೆಯನ್ನು ಹಾಕುವಿರಾ??
#NHM
@BSBommai ಮಾನ್ಯ ಮುಖ್ಯಮಂತ್ರಿಗಳೇ ವೋಟ್ ಗೆ ಯಾವುದು ಬೇಕು ಅದನ್ನ ಜಾರಿ ಮಾಡಿದ್ದೀರಾ ಆದರೆ 30.000 NHM ನೌಕರರು 40 ದಿನಗಳಿಂದ ಮುಷ್ಕರ ಮಾಡಿದ್ದಾರೆ ಅವರ ಬೇಡಿಕೆ ಈಡೇರಿಸಬೇಕು ಅಂತ ನಿಮಗೆ ಅನ್ನಿಸಲಿಲ್ವಾ ಒಬ್ಬ ಜವಾಬ್ದಾರಿಯುತ್ತಾ ಮುಖ್ಯಮಂತ್ರಿಯಾಗಿ ನೀವು ನಡೆದುಕೊಳ್ಳುವ ರೀತಿನ ಇದು ನಮ್ಮಹೆಣ್ಣುಮಕ್ಕಳ ಕಣ್ಣೀರು ಕಾಣಿಸಲಿಲ್ವಾನಿಮಗೆ.
@uluvarehwc@BSBommai@BJP4Karnataka ಸರ್ಕಾರದ ಮೇಲೆ ಇದ್ದ ಭರವಸೆ ನುಚ್ಚು ನೂರಾಯಿತು, ಮಾನ್ಯ ಮುಖ್ಯಮಂತ್ರಿಗಳು @BSBommai@CMofKarnataka ಅವರು ಕೋವಿಡ್ ವಾರಿಯರ್ಸ್ ಗಳಿಗೆ ಒಳ್ಳೆ ಭವಿಷ್ಯ ಕಟ್ಟಿಕೊಡುತ್ತಾರೆ ಅಂತ ನಂಬಿಕೆಯಿಂದ 40 ದಿನಗಳ ಕಾಲ ಮುಷ್ಕರ ಮಾಡಿದ್ರು ಕೂಡ ನಮ್ಮ ಬೇಡಿಕೆಗಳಿಗೆ ನಾವೇ ಆರಿಸಿ ತಂದ ಸರ್ಕಾರ ಸ್ಪಂದಿಸಲಿಲ್ಲ,
@anandstsdbp1234@CMofKarnataka@mla_sudhakar@NHM ದಯವಿಟ್ಟು ಆರೋಗ್ಯ ಇಲಾಖೆಯ ಎಲ್ಲಾ NHM ಒಳಗುತ್ತಿಗೆ ನೌಕರರನ್ನು ಖಾಯಂ ಮಾಡಿ ಹೊಸ ಇತಿಹಾಸವನ್ನು ದಕ್ಷಿಣ ಭಾರತದಲ್ಲಿ ಸೃಷ್ಟಿಸಿ 60000 ಕುಟುಂಬಗಳಿಗೆ ಆಸರೆಯಾಗಿ ನಿಮ್ಮ ಹೆಜ್ಜೆಯ ಗುರುತುಗಳನ್ನು ಬಿಟ್ಟು ಹೋಗಿ ನಿಮ್ಮ ಹೆಸರು ಅಜರಾಮರವಾಗಿ ಉಳಿಯುತ್ತದೆ
@CMofKarnataka@mla_sudhakar
ದಯವಿಟ್ಟು ಆರೋಗ್ಯ ಇಲಾಖೆಯ ಎಲ್ಲಾ NHM ಒಳಗುತ್ತಿಗೆ ನೌಕರರನ್ನು ಖಾಯಂ ಮಾಡಿ ಹೊಸ ಇತಿಹಾಸವನ್ನು ದಕ್ಷಿಣ ಭಾರತದಲ್ಲಿ ಸೃಷ್ಟಿಸಿ 60000 ಕುಟುಂಬಗಳಿಗೆ ಆಸರೆಯಾಗಿ ನಿಮ್ಮ ಹೆಜ್ಜೆಯ ಗುರುತುಗಳನ್ನು ಬಿಟ್ಟು ಹೋಗಿ ನಿಮ್ಮ ಹೆಸರು ಅಜರಾಮರವಾಗಿ ಉಳಿಯುತ್ತದೆ.
@NHM
@mla_sudhakar@BJP4Karnataka ಒಳ್ಳೆಯ ಕೆಲಸ ಮಾಡಿದ್ದೀರಿ ಅದರ ಬಗ್ಗೆ ಎರಡು ಮಾತಿಲ್ಲ ಆದರೆ ಅದೇ ಕೋವಿಡ್ ಸಂದರ್ಭದಲ್ಲಿ ಎನ್ ಹೆಚ್ ಎಂ ಒಳಗುತ್ತಿಗೆ ನೌಕರರ ಸೇವೆಯನ್ನು ಪರಿಗಣಿಸಿ ಎಲ್ಲಾ ಎನ್ ಹೆಚ್ ಎಂ ಒಳಗುತ್ತಿಗೆ ನೌಕರರನ್ನು ಖಾಯಂ ಮಾಡಿ ಮತ್ತೊಂದು ಇತಿಹಾಸವನ್ನು ದಕ್ಷಿಣ ಭಾರತದಲ್ಲಿ ಸೃಷ್ಟಿಸಿ ಜನಮಾನದಲ್ಲಿ ಉಳಿಯುತ್ತದೆ 60000 ಕುಟುಂಬಗಳು ನಿಮ್ಮನ್ನು ಪೂಜಿಸುವಂತಾಗಲಿ.