ನಾಡಿನ ಸಮಸ್ತ ಮುಸ್ಲಿಂ ಬಾಂಧವರಿಗೆ
ಬಕ್ರೀದ್ ಹಬ್ಬದ ಹಾರ್ದಿಕ ಶುಭಾಶಯಗಳು
ತ್ಯಾಗ, ಸಹೋದರತೆ ಮತ್ತು ಮಾನವೀಯ ಮೌಲ್ಯಗಳ ಪ್ರತೀಕವಾದ ಈ ಪವಿತ್ರ ಹಬ್ಬವು
ಎಲ್ಲರ ಜೀವನದಲ್ಲಿ ಶಾಂತಿ, ಸಂತೋಷ ಮತ್ತು ಸಮೃದ್ಧಿಯನ್ನು ತರಲಿ.
ಆಹಾರ ಇಲಾಖೆ ವತಿಯಿಂದ
ಪ್ರೀತಿಯ ಈದ್ ಉಲ್ ಅಧಾ ಶುಭಾಶಯಗಳು
#Bakrid#EidMubarak#FoodDepartment#Karnataka
ಕರ್ನಾಟಕ ರಾಜ್ಯದ ಸನ್ಮಾನ್ಯ ಉಪ ಮುಖ್ಯಮಂತ್ರಿಗಳು ಹಾಗೂ ಕ್ರಿಯಾಶೀಲ ನಾಯಕರಾದ D. K. Shivakumar ಅವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು.
ಜನಪರ ಆಡಳಿತದ ಮೂಲಕ ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಸರ್ಕಾರದ ಸವಲತ್ತುಗಳು ತಲುಪಲಿ ಎನ್ನುವ ನಿಮ್ಮ ಆಶಯ ಸದಾ ಪ್ರೇರಣೆಯಾಗಿದೆ.
#BrandBengaluru#DKS#KarnatakaGovernment#BirthdayWishes
ನಮ್ಮ ಬದುಕಿನ ಮೊದಲ ಪೌಷ್ಟಿಕತಜ್ಞೆ, ನಿಸ್ವಾರ್ಥ ಸೇವೆಯ ಪ್ರತಿರೂಪವೇ ತಾಯಿ. ಕುಟುಂಬದ ಪ್ರತಿಯೊಬ್ಬರ ಆರೋಗ್ಯ ಮತ್ತು ಹಸಿವನ್ನು ನೀಗಿಸುವ ತಾಯಿಯ ಶ್ರಮ ಅಪಾರ.
ಮಮತೆ, ವಾತ್ಸಲ್ಯ, ಮತ್ತು ತ್ಯಾಗದ ಪ್ರತಿರೂಪವಾಗಿರುವ ವಿಶ್ವದ ಎಲ್ಲಾ ತಾಯಂದಿರಿಗೆ "ವಿಶ್ವ ತಾಯಂದಿರ ದಿನದ" ಹೃತ್ತೂರ್ವಕ ಶುಭಾಶಯಗಳು.
#MothersDay2026#FoodDepartment
ರಾಷ್ಟ್ರಗೀತೆಯನ್ನು ರಚಿಸಿದ ಮಹಾನ್ ಸಾಹಿತಿ, ಶ್ರೇಷ್ಠ ದಾರ್ಶನಿಕ ಹಾಗೂ ನೊಬೆಲ್ ಪ್ರಶಸ್ತಿ ಪುರಸ್ಕೃತರಾದ Rabindranath Tagore ಅವರ ಜನ್ಮದಿನದಂದು ಅವರನ್ನು ಗೌರವಪೂರ್ವಕವಾಗಿ ಸ್ಮರಿಸುತ್ತೇವೆ.
ಅವರ ಸಾಹಿತ್ಯ, ಚಿಂತನೆಗಳು ಮತ್ತು ಮಾನವೀಯ ಮೌಲ್ಯಗಳು ಇಂದಿಗೂ ಸಮಾಜಕ್ಕೆ ಪ್ರೇರಣೆಯಾಗಿವೆ.
#RabindranathTagore#GuruDeva
🌍 INTERNATIONAL LABOUR DAY | ವಿಶ್ವ ಕಾರ್ಮಿಕ ದಿನ 🌾
ದೇಶದ ಪ್ರಗತಿಗಾಗಿ ನಿರಂತರವಾಗಿ ಶ್ರಮಿಸುತ್ತಾ ಮಹತ್ವದ ಕೊಡುಗೆಯನ್ನು ನೀಡುತ್ತಿರುವ ಅಸಂಖ್ಯಾತ ಕಾರ್ಮಿಕರಿಗೆ ಹೃತ್ಪೂರ್ವಕ ವಂದನೆಗಳು ಹಾಗೂ ವಿಶ್ವ ಕಾರ್ಮಿಕ ದಿನದ ಹಾರ್ದಿಕ ಶುಭಾಶಯಗಳು.
ಅನ್ನದಾತರು, ಕಾರ್ಮಿಕರು ಮತ್ತು ಶ್ರಮಜೀವಿಗಳ ಪರಿಶ್ರಮವೇ ನಮ್ಮ ಸಮಾಜದ ಶಕ್ತಿ.
ನಾಡಿನ ಸಮಸ್ತ ಜನತೆಗೆ ಜಗಜ್ಯೋತಿ ಬಸವಣ್ಣನವರ ಜಯಂತಿಯ ಹಾರ್ದಿಕ ಶುಭಾಶಯಗಳು.
ಸಮಾನತೆ, ಸಹೋದರತ್ವ ಮತ್ತು ಶಾಂತಿಯ ಸಂದೇಶ ಸಾರಿದ ಬಸವಣ್ಣನವರ ಬೋಧನೆಗಳು ಎಲ್ಲಾ ಕಾಲಕ್ಕೂ ಅನುಕರಣೀಯ. “ಕಾಯಕವೇ ಕೈಲಾಸ” ಎಂಬ ತತ್ವದೊಂದಿಗೆ ಸಮಾನತೆ ಮತ್ತು ಸೇವಾ ಮನೋಭಾವದ ಸಮಾಜ ನಿರ್ಮಾಣಕ್ಕೆ ನಾವು ಕೈಜೋಡಿಸೋಣ.
#BasavaJayanti#KayakaveKailasa
ಇಂದು ವಸಂತನಗರದಲ್ಲಿರುವ ಆಹಾರ ಮತ್ತು ನಾಗರಿಕ ಸರಬರಾಜು ನಿಗಮ ಕಚೇರಿಯಲ್ಲಿ ಮಾನ್ಯ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಸಚಿವರಾದ ಶ್ರೀ ಕೆ.ಹೆಚ್. ಮುನಿಯಪ್ಪ ಅವರ ನೇತೃತ್ವದಲ್ಲಿ IOC,BPC,HPC,GAIL ನ ತೈಲ ಸಂಸ್ಥೆಗಳ ಅಧಿಕಾರಿಗಳೊಂದಿಗೆ ಎಲ್ಪಿಜಿ ಸಿಲಿಂಡರ್ ಹಾಗೂ ಆಟೋ ಎಲ್ಪಿಜಿ ಸಂಬಂಧಿತ ಸಮಸ್ಯೆಗಳ ಕುರಿತು ಮಹತ್ವದ ಸಭೆ ನಡೆಯಿತು.
ನಾಡಿನ ಸಮಸ್ತ ಜನತೆಗೆ ಶ್ರೀ ಹನುಮಾನ ಜಯಂತಿಯ ಹಾರ್ದಿಕ ಶುಭಾಶಯಗಳು
ಅಂಜನೇಯಸ್ವಾಮಿಯ ಆಶೀರ್ವಾದದಿಂದ ಎಲ್ಲರಿಗೂ ಆರೋಗ್ಯ, ಶಕ್ತಿ ಮತ್ತು ಸಮೃದ್ಧಿ ಲಭಿಸಲಿ.
#HanumanJayanti#FoodDepartment
Hon. Minister Shri @KHMuniyappaklr avaru joined a Zoom meeting today to discuss the expansion of PNG services and the upkeep of essential services. He thanked Hon. PM Shri @narendramodi ji and the central departments for their support.
https://t.co/ORllCRnHWH
At Vidhana Soudha, a video conference chaired by PM Narendra Modi was held. Karnataka was represented by Minister K. H. Muniyappa.
Discussed LPG supply—Centre assured adequate availability. Urged 20% increase for hotels. Emphasized solar & biogas to boost energy production.
ನಾಡಿನ ಸಮಸ್ತ ಜನತೆಗೆ ಯುಗಾದಿ ಹಬ್ಬದ ಹಾರ್ದಿಕ ಶುಭಾಶಯಗಳು!
ಈ ಹೊಸ ವರ್ಷವು ಎಲ್ಲರ ಜೀವನದಲ್ಲಿ ಆರೋಗ್ಯ, ಸಂತೋಷ, ಶಾಂತಿ ಮತ್ತು ಯಶಸ್ಸು ಸದಾ ನೆಲೆಸಿರಲಿ.
#ಯುಗಾದಿಶುಭಾಶಯಗಳು#Ugadi#Ugadi2026
ಬೆಂಗಳೂರು ವಸಂತನಗರದ ಕರ್ನಾಟಕ ಆಹಾರ ನಾಗರಿಕ ಸರಬರಾಜು ನಿಗಮ ನಿಯಮಿತ ಕಚೇರಿಯಲ್ಲಿ ಸಚಿವರಾದ ಕೆ. ಹೆಚ್. ಮುನಿಯಪ್ಪ ಅವರ ನೇತೃತ್ವದಲ್ಲಿ ರಾಜ್ಯದಲ್ಲಿ ಎಲ್ಪಿಜಿ ಸಿಲಿಂಡರ್ ಸಮಸ್ಯೆಗಳ ಕುರಿತು ಐಒಸಿ, ಎಚ್ಪಿಸಿ, ಬಿಪಿಸಿ ಹಾಗೂ ಗೇಲ್ ಅಧಿಕಾರಿಗಳೊಂದಿಗೆ ಮಹತ್ವದ ಸಭೆ ನಡೆಯಿತು.
#KHMuniyappa#FoodDepartment#LPG#Karnataka