@CMofKarnataka ಮಾನ್ಯ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಅವರಿಗೆ ನನ್ನ ನಮಸ್ಕಾರ ನಾನೊಬ್ಬ ಕೈಗಾರಿಕಾ ತರಬೇತಿ ಮತ್ತು ಉದ್ಯೋಗ ಇಲಾಖೆಯ ಕಿರಿಯ ತರಬೇತಿ ಅಧಿಕಾರಿ ಹುದ್ದೆಗೆ ಆಯ್ಕೆಗೊಂಡ ಇಲಾಖೆಯಿಂದ ನೇಮಕಾತಿ ಆದೇಶ ಸಿಗದೆ ಪರದಾಡುತ್ತಿರುವ ದುರ್ದೈವಿ ತಾವು ನಮ್ಮಂತಹ ಅಭ್ಯರ್ಥಿಗಳಿಗೆ ನ್ಯಾಯ ಒದಗಿಸಿ ಎಂದು ತಮ್ಮಲ್ಲಿ ವಿನಂತಿ.
@Vijaykarnataka (2) ಇಲಾಖೆಯು ಶೇಕಡಾ 50 ರಷ್ಟು ಅಭ್ಯರ್ಥಿಗಳಿಗೆ ನೇಮಕಾತಿ ಆದೇಶ ನೀಡಿದೆ ಉಳಿದ ಅಭ್ಯರ್ಥಿಗಳಿಗೆ ನೇಮಕಾತಿ ಆದೇಶ ನೀಡಿದೆ ಮಲತಾಯಿ ಧೋರಣೆಯನ್ನು ಅನೂಸ್ರಿಸುತ್ತಿದ್ದು ಕಳೆದ ನವೆಂಬರ್ 2022 ರಿಂದ ನೇಮಕಾತಿ ಆದೇಶ ಸಿಗದೆ ಇನ್ನೊಂದೆಡೆ ಕೆಲಸಕ್ಕೂ ಸೇರಲಾಗದೆ ಪರದಾಡುತ್ತಿದ್ದ ನಮಗೆ ತಮ್ಮ ಮಾದ್ಯಮದ ನ್ಯಾಯ ಕೊಡಿಸಲು ಮನವಿ.
@Vijaykarnataka ಮಾನ್ಯರೆ ನಾನೊಬ್ಬ ಕೆಪಿಎಸ್ಸಿ ಮೂಲಕ ಕೈಗಾರಿಕಾ ತರಬೇತಿ ಮತ್ತು ಉದ್ಯೋಗ ಇಲಾಖೆಯ ಜೊಡನೆಗಾರ ವೃತ್ತಿಯ ಕಿರಿಯ ತರಬೇತಿ ಅಧಿಕಾರಿ ಹುದ್ದೆಗೆ ಅಂತಿಮ ಆಯ್ಕೆ ಪಟ್ಟಿಯಲ್ಲಿ ಆಯ್ಕೆಯಾದ ಅಭ್ಯರ್ಥಿ ಇಲಾಖೆಗೆ ನನ್ನ ಮೂಲ ದಾಖಲಾತಿಗಳನ್ನು ಸಲ್ಲಿಸಿದ್ದು ನನ್ನ ದಾಖಲಾತಿಗಳ ನೈಜತೆ ಸಿಂದುತ್ವ ಪೊಲೀಸ್ ವೇರಿಫಿಕೇಷನ್ ಎಲ್ಲಾ ಮುಗಿದಿದೆ(1)
@siddaramaiah ಇಲಾಖೆಯು ಶೇಕಡಾ 50ರಷ್ಟು ಮಂದಿಗೆ ಮಾತ್ರ ನೇಮಕಾತಿ ಆದೇಶ ನೀಡಿದ್ದು ಉಳಿದ ಅಭ್ಯರ್ಥಿಗಳಿಗೆ ನೇಮಕಾತಿ ಆದೇಶ ನೀಡಿದೆ ಮಲತಾಯಿ ಧೋರಣೆ ಅನುಸರಿಸುತ್ತಿದೆ ನಾವೆಲ್ಲರೂ ನಮ್ಮ ಮೂಲ ದಾಖಲಾತಿಗಳನ್ನು ಇಲಾಖೆಗೆ ಸಲ್ಲಿಸಿ ಸುಮಾರು ಒಂದು ವರ್ಷ ಮುಗಿಯಲು ಬಂದರು ಯಾರು ನಮ್ಮ ಬಗ್ಗೆ ಗಮನ ಹರಿಸುತ್ತಿಲ್ಲ ತಾವು ನಮಗೆ ನ್ಯಾಯ ಕೊಡಿಸುತ್ತಿರೆಂದು ನಂಬಿದ್ದೇವೆ
@siddaramaiah ಸನ್ಮಾನ್ಯ ಮುಖ್ಯಮಂತ್ರಿಗಳಿಗೆ ಹೃತ್ಪೂರ್ವಕ ಅಭಿನಂದನೆಗಳು ಮಾನ್ಯರೆ ತಮ್ಮ ಆಡಳಿತ ಅವಧಿಯಲ್ಲಿ ಕೆಪಿಎಸ್ಸಿ ಮೂಲಕ 2018ರಲ್ಲಿ ಕೈಗಾರಿಕಾ ತರಬೇತಿ ಮತ್ತು ಉದ್ಯೋಗ ಇಲಾಖೆ ಕಿರಿಯ ತರಬೇತಿ ಅಧಿಕಾರಿ ಹುದ್ದೆಗೆ ನೇಮಕಾತಿ ಅಧಿಸೂಚನೆ ಹೊರಡಿಸಲಾಗಿತ್ತು ನಾವೆಲ್ಲ ಅಭ್ಯರ್ಥಿಗಳು ಆಯ್ಕೆಯಾಗಿದ್ದು
@mla_sudhakar@BJP4Karnataka ಮಾನ್ಯ ಸಚಿವರು ಯುವ ಕರ್ನಾಟಕದ ನಿರ್ಮಾಣ ಮಾಡುವ ಮೊದಲು ಕರ್ನಾಟಕದ ಯುವಕರು ಕಷ್ಟಪಟ್ಟು ಲೋಕ ಸೇವಾ ಆಯೋಗದ ಕಿರಿಯ ತರಬೇತಿ ಅಧಿಕಾರಿ ಹುದ್ದೆಯ ಆಯ್ಕೆ ಪಟ್ಟಿಯಲ್ಲಿ ಆಯ್ಕೆಯಾದ ಅಭ್ಯರಥಿಗಳಿಗೆ ನೇಮಕಾತಿ ಆದೇಶ ನೀಡುವ ಮೂಲಕ ಯುವ ಜನತೆಗೆ ಭವಿಷ್ಯಕ್ಕೆ ದಾರಿ ಮಾಡಿಕೊಟ್ಟರೆ ಬಿಜೆಪಿ ಸರ್ಕಾರಕ್ಕೆ ಒಳ್ಳೆಯದಾಗುತ್ತೆ 🙏
@BSBommai ಮಾನ್ಯ ಮುಖ್ಯಮಂತ್ರಿಗಳೆ ಕೈಗಾರಿಕ ತರಬೇತಿ ಮತ್ತು ಉದ್ಯೋಗ ಇಲಾಖೆಯ ಕಿರಿಯ ತರಬೇತಿ ಅಧಿಕಾರಿ ಹುದ್ದೆಗೆ ನೇಮಕಾತಿ ಆದೇಶ ನೀಡದೆ ಮಲತಾಯಿ ಧೋರಣೆ ಅನುಸರಿಸುತ್ತಿರುವ ಅಧಿಕಾರಿಗಳು ಒಂದೆಡೆ ಮತ್ತೆ 7 ನೇ ವೇತನ ಆಯೋಗದ ಪರಿಷ್ಕರಣೆಗೆ ಸರ್ಕಾರಿ ನೌಕರರ ಸಾಮೂಹಿಕ ಗೈರುಹಾಜರಾತಿ ಇದು ತಮ್ಮ ಮುಂದಿನ ಚುನಾವಣೆಯ ಮೇಲೆ ಪ್ರಭವಾಬಿರಲಿದೆ 🙏
@BJP4Karnataka ಇದರ ಉತ್ತರ ನಮಗೆ ಗೊತ್ತಿಲ್ಲ ಆದರೆ ಕರ್ನಾಟಕ ಲೋಕ ಸೇವಾ ಆಯೋಗ ನಡೆಸಿದ ಸ್ಪರ್ಧಾತ್ಮಕ ಪರೀಕ್ಷೆ ಯಲ್ಲಿ ಆಯ್ಕೆಯಾದ ನಂತರ ಕೂಡ ಕಿರಿಯ ತರಬೇತಿ ಅಧಿಕಾರಿ ಹುದ್ದೆಗೆ ನೇಮಕಾತಿ ಆದೇಶ ನೀಡದೆ ಮಲತಾಯಿ ಧೋರಣೆ ಅನುಸರಿಸುತ್ತಿರುವ ಅಧಿಕಾರಿಗಳ ವಿರುದ್ದ ಕ್ರಮ ಕೈಗೊಳ್ಳಲು ಅಗದ ಸರಕಾರ ನಮ್ಮೆಲ್ಲರ ನೆಚ್ಚಿನ ಬಿಜೆಪಿ ಸರಕಾರ ಅಂತ ನಮಗೊತ್ತು 🙏
@Rajeev_GoI Cence from last 2 months they are not issued appointment order we are already resigned from our old jobs and now they are playing with our future please do the needful for us
@Rajeev_GoI respected sir i am a selected candidate for junior training officer from Karnataka public service commission for department of industrial training and employment under skill development but the department issued appointment order for 50% candidate but now they stopped
@drashwathcn ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರು 2013ರಲ್ಲಿ ಜೆ ಓ ಸಿ ಅಥಿತಿ ಬೋಧಕರಾಗಿ ಕಾರ್ಯ ನಿರ್ವಹಿಸುತ್ತಿದ್ದ ಹಲವಾರು ಜನರನ್ನ ಖಾಯಂ ಗೊಳಿಸಿ ಅವರ ಜೀವನಕ್ಕೆ ದಾರಿಯದರು ಆದರೆ ಈಗ kpsc ಯಿಂದ ಕಷ್ಟ ಪಟ್ಟು ಸ್ಪರ್ಧಾತ್ಮಕ ಪರೀಕ್ಷೆ ಬರೆದು ಅಂತಿಮ ಆಯ್ಕೆ ಪಟ್ಟಿಯಲ್ಲಿ ಆಯ್ಕೆಯಾಗಿದ್ದರು ನೇಮಕಾತಿ ಆದೇಶ ಸಿಗುತ್ತಿಲ್ಲ ಎನ್ನುವುದು ವಿಪರ್ಯಾಸ
@drashwathcn ಮಾನ್ಯ ಸಚಿವರು ಕಾಂಗ್ರೆಸ್ ಪಕ್ಷದ ತಪ್ಪುಗಳನ್ನ ಗುರುತಿಸುವುದರ ಬದಲು ತಮ್ಮ ಅಧೀನದಲ್ಲಿರುವ ಕೈಗಾರಿಕಾ ತರಬೇತಿ ಮತ್ತು ಉದ್ಯೋಗ ಇಲಾಖೆಯ ಕಿರಿಯ ತರಬೇತಿ ಅಧಿಕಾರಿ ಹುದ್ದೆಗೆ ನೇಮಕಾತಿ ಆದೇಶ ನೀಡದೆ ಮಲತಾಯಿ ಧೋರಣೆ ಅನುಸರಿಸುತ್ತಿರುವ ಅಧಿಕಾರಿಗಳ ಮೇಲೆ ಕ್ರಮ ಕೈಗೊಂಡು ಬಡ ಅಭ್ಯರ್ಥಿಗಳ ಭವಿಷ್ಯ ಭಧ್ರಗೊಳಿಸುವುದು ಉತ್ತಮ ಕೆಲಸ 🙏
@mla_sudhakar@ckb_utsava ಸಚಿವರು ಕ್ರೀಡೋತ್ಸವ ನೋಡ್ತಾ ಇದ್ದೀರಿ ಆದರೆ ಸರ್ಕಾರ ಮತ್ತು ಕೈಗಾರಿಕಾ ತರಬೇತಿ ಮತ್ತು ಉದ್ಯೋಗ ಇಲಾಖೆಯು ಕಿರಿಯ ತರಬೇತಿ ಅಧಿಕಾರಿ ಹುದ್ದೆಗೆ ನೇಮಕಾತಿ ಆದೇಶ ನೀಡದೆ ಅಭ್ಯರ್ಥಿಗಳನ್ನು ಥ್ರೋಬಾಲ್ ಹಾಗೆ ಒಂದು ಕಡೆಯಿಂದ ಮತ್ತೊಂದು ಕಡೆ ಅಲೆದಾಡಿಸಿ ಆನಂದ ಪಡೆದುಕೊಳ್ಳುತ್ತಿದೆ. ನಿಜಕ್ಕೂ ಸರ್ಕಾರ ಅಭ್ಯರ್ಥಿಗಳ ಗೋಳು ನೋಡದಿರುವುದು ವಿಪರ್ಯಾಸ
@BSBommai ಕಿರಿಯ ತರಬೇತಿ ಅಧಿಕಾರಿ ಹುದ್ದೆಗೆ ಕರ್ನಾಟಕ ಲೋಕ ಸೇವಾ ಆಯೋಗ ನಡೆಸಿದ ಸ್ಪರ್ಧಾತ್ಮಕ ಪರೀಕ್ಷೆ ಬರೆದು ಅಂತಿಮ ಆಯ್ಕೆ ಪಟ್ಟಿಯಲ್ಲಿ ಆಯ್ಕೆಯಾದ ನಂತರ ಕೂಡ ಪ್ರಧಾನ ಕಾರ್ಯದರ್ಶಿ ಸೆಲ್ವ ಕುಮಾರ ಸಾಹೇಬ್ರು ಅನಾವಶ್ಯಕವಾಗಿ ಮಧ್ಯ ಪ್ರವೇಶಿಸಿ ನೇಮಕಾತಿ ಆದೇಶ ನೀಡುವುದನ್ನು ತಡೆಹಿಡಯಲು ಕಾರಣ ಏನು? ಇದರಲ್ಲಿ ಏನೋ ಹುನ್ನಾರ ನಡೆಯುತ್ತಿದೆ?
@BSBommai ಮಾನ್ಯ ಮುಖ್ಯಮಂತ್ರಿಗಳು ಯುವಜನತೆಯ ಪ್ರಗತಿಯ ಬಗ್ಗೆ ಮತುಡುತ್ತಿರಿ ಆದರೆ ತಮ್ಮ ಸರ್ಕಾರದ ಕೈಗಾರಿಕಾ ತರಬೇತಿ ಮತ್ತು ಉದ್ಯೋಗ ಇಲಾಖೆಯ ಕಿರಿಯ ತರಬೇತಿ ಅಧಿಕಾರಿ ಹುದ್ದೆಗೆ ಕರ್ನಾಟಕ ಲೋಕ ಸೇವಾ ಆಯೋಗದಿಂದ ಆಯ್ಕೆಯಾಗಿ ನೇಮಕಾತಿ ಆದೇಶ ನೀಡದೆ ಅಭ್ಯರ್ಥಿಗಳಿಗೆ ಮಲತಾಯಿ ಧೋರಣೆ ಅನುಸರಿಸುತ್ತಿರುವ ಅಧಿಕಾರಿಗಳ ಮೇಲೆ ಗಮಹರಿಸುವುದು ಯಾವಾಗ?
@BSYBJP#JTO ಮಾನ್ಯ ಮಾಜಿ ಮುಖ್ಯಮಂತ್ರಿಗಳು ನಿಮ್ಮ ಆಡಳಿತ ಅವಧಿಯಲ್ಲಿ ರಾಜ್ಯದ ಜನತೆಗೆ ಬಹಳಷ್ಟು ಒಳ್ಳೆಯ ಕೆಲಸ ಮಾಡಿದ್ದೀರಿ ಆದರಿಗೆ ಸರ್ಕಾರ ಮಾನವೀಯತೆ ಮರೆತಿದೆ ಎಂದೆನಿಸುತ್ತಿದೆ ಕಿರಿಯ ತರಬೇತಿ ಅಧಿಕಾರಿ ಹುದ್ದೆಗೆ ಕರ್ನಾಟಕ ಲೋಕ ಸೇವಾ ಆಯೋಗದಿಂದ ಆಯ್ಕೆಗೊಂಡ ಶೇಕಡ ಅರ್ಧ ಅಭ್ಯರ್ಥಿಗಳಿಗೆ ನೇಮಕಾತಿ ಆದೇಶ ನೀಡದೆ ಮಲತಾಯಿ ಧೋರಣೆ ತೋರುತ್ತಿದೆ.
@BSBommai ಕಿರಿಯ ತರಬೇತಿ ಅಧಿಕಾರಿ ಹುದ್ದೆಗೆ ಕರ್ನಾಟಕ ಲೋಕ ಸೇವಾ ಆಯೋಗದಿಂದ ನಡೆಸಲಾದ ಸ್ಪರ್ಧಾತ್ಮಕ ಪರೀಕ್ಷೆ ಬರೆದು ಅಂತಿಮ ಆಯ್ಕೆ ಪಟ್ಟಿಯಲ್ಲಿ ಆಯ್ಕೆಯಾದ ನಂತರವೂ ಇಲಾಖೆ ಅರ್ಧ ಅಭ್ಯರ್ಥಿಗಳಿಗೆ ನೇಮಕಾತಿ ಆದೇಶ ನೀಡದೆ ಕಳೆದ ಎರಡು ತಿಂಗಳಿಂದ ಅವರ ಬದುಕಿನ ಜೊತೆ ಚೆಲ್ಲಾಟವಾಡುತ್ತಿದೆ ಇಲಾಖೆ ಸಚಿವರು ಕೂಡ ಇದರ ಬಗ್ಗೆ ಗಮನ ಹರಿಸುತ್ತಿಲ್ಲ.