#Live
Hon’ble Prime Minister Shri @narendramodi Ji distributes appointment letters to newly recruited youth under the Rozgar Mela
https://t.co/1x5pLJWdTF
It’s OPEN! CSIR SciQuiz 2026 is LIVE!
As we celebrate #CSIR85, here’s your chance to test your knowledge of science, innovation & CSIR.
📅 20–26 Sept 2026
🏆 Exciting chance to win a day visit to a CSIR lab of your interest!
Click here to participate: https://t.co/KIBrc1JVLf
Challenge Yourself. Celebrate Science with Us.
@DrJitendraSingh #CSIRSciQuiz #ScienceForSociety #ScienceForIndia
Climate Impacts पहले से अधिक तीव्रता और बढ़ी हुई Frequency से सामने आ रहे हैं। Food Security, स्वास्थ्य और आजीविका पर भी Climate Change के गंभीर प्रभाव सामने आ रहे हैं। ऐसी जटिल और अनिश्चित चुनौती का समुचित प्रकार से सामना करने के लिए नीतियों और कार्रवाई का एक सुगठित ढाँचा आवश्यक है।
Manuscripts are more than pages—they are living records of knowledge, tradition and history.
In this insightful session, Dr. M. A. Alwar shares valuable lessons from manuscripts and speaks about practices essential for protection and preservation of Manuscripts.
A reminder that safeguarding our manuscripts today means preserving the knowledge of our past for generations to come.
#KarnatakaHeritage #ManuscriptHeritage
#karnatakaarchaeology
ಭಾರತವು 9ನೇ ರಾಷ್ಟ್ರೀಯ ಪೋಷಣ ಮಾಸವನ್ನು ಆಚರಿಸಲು ಒಂದಾಗುತ್ತಿದೆ.
🗓️ ಸೆಪ್ಟೆಂಬರ್ 9 - ಅಕ್ಟೋಬರ್ 8, 2026
ಈ ವರ್ಷದ ಪರಿಕಲ್ಪನೆಯು ಈ ಸಂದೇಶವನ್ನು ಮುನ್ನಡೆಸುತ್ತದೆ:
ನಮ್ಮ ಅಂಗನವಾಡಿ, ನಮ್ಮ ಜವಾಬ್ದಾರಿ
ಪ್ರತಿಯೊಂದು ಊಟ, ಪೋಷಿಸಿದ ಪ್ರತಿಯೊಂದು ಮಗು ಮತ್ತು ಬೆಂಬಲಿಸಿದ ಪ್ರತಿಯೊಬ್ಬ ತಾಯಿ ನಮ್ಮನ್ನು ಆರೋಗ್ಯಕರ ರಾಷ್ಟ್ರದತ್ತ
ಯುಪಿಐ ಮೂಲಕ ದಿನನಿತ್ಯ ಬಿಲ್ ಪಾವತಿಗಳು: ಶೇಕಡಾವಾರು ಆಧಾರಿತ ಶುಲ್ಕವಲ್ಲ,ಬದಲಿಗೆ ನಿಗದಿತ ಎಂಡಿಆರ್.
₹2,000 ಕ್ಕಿಂತ ಹೆಚ್ಚಿನ ಅರ್ಹ ವಿದ್ಯುತ್,ನೀರು ಮತ್ತು ಪೈಪ್ಲೈನ್ ನೈಸರ್ಗಿಕ ಅನಿಲ ಪಾವತಿಗಳಿಗೆ, ಪ್ರತಿ ವಹಿವಾಟಿಗೆ ₹5 ರ ನಿಗದಿತ ಎಂಡಿಆರ್ ಅನ್ವಯಿಸುತ್ತದೆ.₹2,000 ಕ್ಕಿಂತ ಕಡಿಮೆ ಮೊತ್ತದ ಪಾವತಿಗಳಿಗೆ 0% ಎಂಡಿಆರ್ ಇರುತ್ತದೆ,
ನಿಮಗೆ ಗೊತ್ತೇ❓
₹2,000 ಕ್ಕಿಂತ ಹೆಚ್ಚಿನ ವಹಿವಾಟುಗಳಿಗೆ, ವಹಿವಾಟಿನ ಮೊತ್ತ ಎಷ್ಟೇ ಇದ್ದರೂ, ರೈಲ್ವೆ, ಟೆಲಿಕಾಂ ಸೇವೆಗಳು, ವಿಮೆ ಮತ್ತು ಇಂಧನದಂತಹ ನಿರ್ದಿಷ್ಟ ವ್ಯಾಪಾರಿ ವರ್ಗಗಳಿಗೆ ಪ್ರತಿ ವಹಿವಾಟಿಗೆ ಕೇವಲ ₹5 ರ ನಿಗದಿತ ಎಂಡಿಆರ್ ಅನ್ವಯಿಸುತ್ತದೆ.
#UPI#DigitalPayments#UPIPayments#MDR@UPI_NPCI
🔰ಎಂಡಿಆರ್ ಎಲ್ಲಿ ಅನ್ವಯಿಸುತ್ತದೆ ಮತ್ತು ವಿಭಿನ್ನ ಪಾವತಿಗಳಿಗೆ ಇದರ ಅರ್ಥವೇನು ಎಂಬುದನ್ನು ಅರ್ಥಮಾಡಿಕೊಳ್ಳಿ.
▪️ಆಯ್ದ ಪಾವತಿ ವರ್ಗಗಳಿಗೆ ಅನ್ವಯಿಸುವ 0.4% ಎಂಡಿಆರ್ ಚೌಕಟ್ಟಿನಿಂದ ಹಿಡಿದು, ಮುಂಬರುವ ಬದಲಾವಣೆಗಳ ಬಗ್ಗೆ ಹಾಗೂ ಹೆಚ್ಚಿನ ಯುಪಿಐ ಬಳಕೆದಾರರಿಗೆ ಯಾವುದು ಉಚಿತವಾಗಿ ಉಳಿಯುತ್ತದೆ ಎಂಬುದರ ವಿವರ ಇಲ್ಲಿದೆ.
#UPI
🔰ಯುಪಿಐ ಮತ್ತು ಎಂಡಿಆರ್: ಏನು ಬದಲಾಗುತ್ತಿದೆ? 💳📲
▪️ಎಂಡಿಆರ್ ಎಂದರೆ ಏನು, ಇದು ಎಲ್ಲಿ ಅನ್ವಯಿಸುತ್ತದೆ ಮತ್ತು ದೈನಂದಿನ ಯುಪಿಐ ಪಾವತಿಗಳಿಗೆ ಇದರ ಅರ್ಥವೇನು?
👇 ಸಣ್ಣ ವ್ಯಾಪಾರಿಗಳನ್ನು ಹೇಗೆ ಸುರಕ್ಷಿತವಾಗಿಡಲಾಗಿದೆ ಎಂಬುದನ್ನು ಒಳಗೊಂಡಂತೆ, ಸರಳ ವಿವರಣೆ ಇಲ್ಲಿದೆ.
#UPI#DigitalPayments#UPIPayments#MDR
ನೀರು ಉಳಿಸುವುದು ಪ್ರತಿಯೊಬ್ಬರ ಕರ್ತವ್ಯವಾದಾಗ ಜಲ ಭದ್ರತೆ ಮತ್ತಷ್ಟು ಬಲಗೊಳ್ಳುತ್ತದೆ. 💧
#JalSanchayJanBhagidari ಯೋಜನೆಯು ಪಾರಂಪರಿಕ ಜ್ಞಾನವನ್ನು ವೈಜ್ಞಾನಿಕ ಯೋಜನೆಯೊಂದಿಗೆ, ಸ್ಥಳೀಯ ಮಾಲೀಕತ್ವವನ್ನು ಸಾಂಸ್ಥಿಕ ಬೆಂಬಲದೊಂದಿಗೆ ಹಾಗೂ ವೈಯಕ್ತಿಕ ಕ��ರ್ಯವನ್ನು ಸಾಮೂಹಿಕ ಫಲಿತಾಂಶಗಳೊಂದಿಗೆ ಸಂಯೋಜಿಸುತ್ತಿದೆ.
ಸ್ಟುಡಿಯೋಗಳು, ಎಐ ಪ್ರಯೋಗಾಲಯಗಳು, ತರಗತಿ ಕೊಠಡಿಗಳು ಮತ್ತು ನವೋದ್ಯಮ ಪ್ರೋತ್ಸಾಹಕ ಕೇಂದ್ರಗಳು — ಇವೇ ಭಾರತದ ಮುಂದಿನ ಆರ್ಥಿಕ ಅಧ್ಯಾಯವನ್ನು ರೂಪಿಸುತ್ತಿರುವ ತಾಣಗಳು. ಒ.ಪಿ. ಜಿಂದಾಲ್ ಗ್ಲೋಬಲ್ ವಿಶ್ವವಿದ್ಯಾಲಯದಲ್ಲಿ ಆಯೋಜಿಸಲಾಗಿದ್ದ 'ಜಿಂದಾಲ್ ಪಾಲಿಸಿ ಕಾನ್ಕ್ಲೇವ್'ನ ಉದ್ಘಾಟನಾ ಗೋಷ್ಠಿಯಲ್ಲಿ "ಕಾನೂನು, ನೀತಿ ಮತ್ತು
1/3
ಸ್ವಚ್ಛತೆಯು ಜಾಗೃತಿಯಿಂದ ಪ್ರಾರಂಭವಾಗುತ್ತದೆ ಮತ್ತು ಭಾಗವಹಿಸುವಿಕೆಯ ಮೂಲಕ ಬೆಳೆಯುತ್ತದೆ.
#SHS2026 ಜನರನ್ನು ಮತ್ತು ಜನ ಭಾಗೀದಾರಿಯನ್ನು ಕೇಂದ್ರವಾಗಿರಿಸಿಕೊಂಡು, ಘನತ್ಯಾಜ್ಯ ನಿರ್ವಹಣೆ ನಿಯಮಗಳು 2026, ಭಾಗೀದಾರರ ಜವಾಬ್ದಾರಿಗಳು ಹಾಗೂ ಮೂಲದಲ್ಲೇ ತ್ಯಾಜ್ಯ ವಿಂಗಡಣೆಯ ಕುರಿತು ಜಾಗೃತಿ ಮೂಡಿಸುತ್ತಿದೆ.
ತ್ಯಾಜ್ಯವನ್ನು ಸರಿಯಾಗಿ ವಿಂಗಡಿಸುವ��ದು ಉತ್ತಮ ತ್ಯಾಜ್ಯ ನಿರ್ವಹಣೆಯತ್ತ ಮೊದಲ ಹೆಜ್ಜೆಯಾಗಿದೆ ♻️
ಘನತ್ಯಾಜ್ಯ ನಿರ್ವಹಣೆ ನಿಯಮಗಳು, 2026ರ ಅಡಿಯಲ್ಲಿ, ಘನತ್ಯಾಜ್ಯವನ್ನು ವಿಂಗಡಿಸುವಲ್ಲಿ ವಸ್ತು ಮರುಪಡೆಯುವಿಕೆ ಸೌಲಭ್ಯಗಳು (MRFs) ನಿರ್ದಿಷ್ಟ ಪಾತ್ರವನ್ನು ಹೊಂದಿ��್ದು, ಮರುಬಳಕೆ ಮಾಡಬಹುದಾದ ವಸ್ತುಗಳ ಉತ್ತಮ ಪ್ರತ್ಯೇಕತೆ ಮತ್ತು
#AsianGames2026 ರ ಮಹಿಳೆಯರ 10 ಮೀಟರ್ ಏರ್ ರೈಫಲ್ ವೈಯಕ್ತಿಕ ವಿಭಾಗದಲ್ಲಿ ಬೆಳ್ಳಿ ಪದಕ ಗೆದ್ದ ಭಾರತದ ಶೂಟಿಂಗ್ ತಾರೆ ಎಲವೇನಿಲ್ ವಲರಿವನ್ ಅವರಿಗೆ ಹೃತ್ಪೂರ್ವಕ ಅಭಿನಂದನೆಗಳು!
ನಿಮ್ಮ ಅತ್ಯುತ್ತಮ ಸಾಧನೆ & ಸಮರ್ಪಣಾಭಾವವು ದೇಶಕ್ಕೆ ಅಪಾರ ಹೆಮ್ಮೆಯನ್ನು ತಂದಿದೆ. ಮುಂಬರುವ ದಿನಗಳಲ್��ಿ ನಿಮಗೆ ನಿರಂತರ ಯಶಸ್ಸು ಸಿಗಲಿ ಎಂದು ಹಾರೈಸುತ್ತೇವೆ
Heartiest congratulations to our champions Elavenil Valarivan, Sonam Maskar and Vidarsa K Vinod on winning the Silver Medal in the Women’s 10m Air Rifle Team event at the #AsianGames2026!
Wishing our champions and the entire Indian contingent many more moments of glory in the days ahead.
#Cheer4Bharat #AsianGames2026
@mlkhattar@shripadynaik@MinOfPower@PowerPib ಎಲ��ಇಡಿ ಬೆಳಕಿನೊಂದಿಗೆ ಬೆಳಗುತ್ತಿದೆ ಭಾರತದ ಭವಿಷ್ಯ.
ಉಜಾಲಾ ಯೋಜನೆಯಡಿ 36.87 ಕೋಟಿಗೂ ಹೆಚ್ಚು ಎಲ್ಇಡಿ ಬಲ್ಬ್ ಗಳನ್ನು ವಿತರಿಸಲಾಗಿದ್ದು, ಪ್ರತಿವರ್ಷ 48.42 ಶತಕೋಟಿ ಕಿ.ವ್ಯಾ. ನಷ್ಟು ವಿದ್ಯುತ್ ಉಳಿತಾಯವಾಗುತ್ತಿದೆ. ಈ ಮೂಲಕ ವಿದ್ಯುತ್ ದಕ್ಷತೆಯು ದೇಶಾದ್ಯಂತ ದೊಡ್ಡ ಆಂದೋಲನವಾಗಿ ಬದಲಾಗಿದೆ.
#VikasKiPower #PowerForIndia
@mlkhattar@shripadynaik@MinOfPower@PowerPib ಭಾರತದ ಸೌರಶಕ್ತಿ ಪಯಣವು ಎಂದಿಗಿಂತಲೂ ಹೆಚ್ಚು ಪ್ರಕಾಶಮಾನವಾಗಿ ಬೆಳಗುತ್ತಿದೆ!
ಮಾರ್ಚ್2014 ರಲ್ಲಿದ್ದ 2.82 ಗಿಗಾವ್ಯಾಟ್ ಸೌರಶಕ್ತಿ ಸಾಮರ್ಥ್ಯವು ಜುಲೈ 2026 ರ ವೇಳೆಗೆ 164.59 ಗಿಗಾವ್ಯಾಟ್ ಗೆ ಏರಿಕೆಯಾಗಿದ್ದು, ಶುದ್ಧ ಹಾಗೂ ಸುಸ್ಥಿರ ಭವಿಷ್ಯಕ್ಕೆ ನೆರವಾಗುತ್ತಿದೆ.
#VikasKiPower#PowerForIndia