ಮನುಷ್ಯ ಧರ್ಮವನ್ನು ಪ್ರೀತಿಸುದರೊಂದಿಗೆ ನಾವೆಲ್ಲರೂ ಮಾನವೀಯತೆ ಸೇವೆಯನ್ನು ಮಾಡೋಣ.
ಸರ್ವರಿಗೂ ಅರೋಗ್ಯವನ್ನು ಆ ಸೃಷ್ಟಿಕರ್ತನು ಕರುಣಿಸಲಿ ಎಂಬ ಪ್ರಾರ್ಥನೆಯೊಂದಿಗೆ ನಾಡಿನ ಸಮಸ್ತ ಜನತೆಗೆ ಈದ್-ಉಲ್- ಫಿತ್ರ್ ಶುಭಾಶಯಗಳು.
ಮಂಗಳೂರಿಗೆ ಆಕ್ಸಿಜನ್ ಕಳುಹಿಸಿಕೊಟ್ಟ ಬಹರೈನ್ ದೇಶಕ್ಕೆ ಅಭಿನಂದನೆಗಳು ಮತ್ತು ಆ ಆಕ್ಸಿಜನ್ ಹೊತ್ತು ತಂದ ಹಡಗಿನ ಮುಂದೆ ನಿಂತು ಫೋಟೋ ಹೊಡೆಸಿಕೊಂಡ ಸಂಸದ ನಳಿನ್ ಕಟೀಲ್, ಮಂತ್ರಿ ಕೋಟಾ ಶ್ರೀನಿವಾಸ್, ಎಂ.ಎಲ್.ಎ ಭರತ್ ಶೆಟ್ಟಿ, ವೇದ ವ್ಯಾಸ್ ಕಾಮತ್, ಮೇಯರ್ ಪ್ರೇಮಾನಂದ ಶೆಟ್ಟಿ ಅ��ರಿಗೂ ಡಬಲ್ ಅಭಿನಂದನೆಗಳು.
#ಸೋಂಕಿತಸರ್ಕಾರ
ಒಂದು ಆನೆ ಸ್ಪೋಟಕ ತುಂಬಿದ ಅನಾನಸು ತಿಂದು ಸತ್ತಾಗ ಮರುಕಪಟ್ಟ ಮಹಾನ್ ನಟರು,ಕ್ರಿಕೆಟಿಗರು...ಇದೀಗ ದೇಶದಲ್ಲಿ ಕೋವಿಡ್ ನಿಂದ ಸರಿಯಾದ ಚಿಕಿತ್ಸೆ, ಆಕ್ಸಿಜನ್ ಸಿಗದೇ ಸಾವಿರಾರು ಜನ ಮೃತಪಟ್ಟದ್ದು ಇವರಿಗೆ ಕಾಣದೆ ಇರುವುದು ವಿಪರ್ಯಾಸವೆ ಸರಿ..😞
#COVIDEmergency2021.
ಒಂದು ಆನೆ ಸ್ಪೋಟಕ ತುಂಬಿದ ಅನಾನಸು ತಿಂದು ಸತ್ತಾಗ ಮ��ುಕಪಟ್ಟ ಮಹಾನ್ ನಟರು,ಕ್ರಿಕೆಟಿಗರು...ಇದೀಗ ದೇಶದಲ್ಲಿ ಕೋವಿಡ್ ನಿಂದ ಸರಿಯಾದ ಚಿಕಿತ್ಸೆ, ಆಕ್ಸಿಜನ್ ಸಿಗದೇ ಸಾವಿರಾರು ಜನ ಮೃತಪಟ್ಟದ್ದು ಇವರಿಗೆ ಕಾಣದೆ ಇರುವುದು ವಿಪರ್ಯಾಸವೆ ಸರಿ..😞
ರೋಗಿಗಳನ್ನು ಸಂದರ್ಶಿಸಲು ತೆರಳುವಾಗ ಹಣ್ಣುಹಂಪಲು ಕೊಂಡುಕೊಂಡು ಹೋಗುವ ಕಾಲ ಮುಗಿಯಿತು... ಸದ್ಯ ಭಾರತದಲ್ಲಿ ರೋಗಿಗಳನ್ನು ಕಾಣಲು ಬರು��� ಬಂಧುಗಳ ಸ್ಥಿತಿ ಇದು.. 😔
#OxygenShortage
ನಗರಗಳಿಗೆ ಹಳ್ಳಿಗಳಿಂದ ತರಕಾರಿ ವಾಹನಗಳು ತಡರಾತ್ರಿ ಬರುವುದು ತಿಳಿಯದ ಹಾಗೂ ಕೊತ್ತಂಬರಿ ಸೊಪ್ಪು ಬಿರಿಯಾನಿಗೆ ಮಾತ್ರ ಸೀಮಿತ ಎಂದು ಭಾವಿಸಿ ಟ್ರೊಲ್ ಮಾಡುತ್ತಿರುವ ಪೇಪರ್ ಮೇಲಿನ ಗ್ರ್ಯಾಜುಯೆಟ್ ಗಳೆಲ್ಲರಿಗೂ ಮೂರು ನಿಮಿಷಗಳ ಮೌನ ಪ್ರಾರ್ಥನೆ.😔
ನಗರಗಳಿಗೆ ಹಳ್ಳಿಗಳಿಂದ ತರಕಾರಿ ವಾಹ���ಗಳು ತಡರಾತ್ರಿ ಬರುವುದು ತಿಳಿಯದ ಹಾಗೂ ಕೊತ್ತಂಬರಿ ಸೊಪ್ಪು ಬಿರಿಯಾನಿಗೆ ಮಾತ್ರ ಸೀಮಿತ ಎಂದು ಭಾವಿಸಿ ಟ್ರೊಲ್ ಮಾಡುತ್ತಿರುವ ಪೇಪರ್ ಮೇಲಿನ ಗ್ರ್ಯಾಜುಯೆಟ್ ಗಳೆಲ್ಲರಿಗೂ ಮೂರು ನಿಮಿಷಗಳ ಮೌನ ಪ್ರಾರ್ಥನೆ