ಕೇಂಬ್ರಿಡ್ಜ್, ಹಾರ್ವರ್ಡ್, ಆಕ್ಸ್ಫರ್ಡ್, ಐಐಎಂ, ಐಐಟಿ, ಬಿಐಟಿ ಮತ್ತು ಎನ್ಐಟಿ ಸೇರಿದಂತೆ ಜಗತ್ತು ಆರ್ಎಸ್ಎಸ್ ಶಾಖೆಗಳ ನಿಯೋಜನೆಯನ್ನು ನೋಡಿ ಆಶ್ಚರ್ಯಚಕಿತವಾಗಿದೆ...
ಅಧ್ಯಕ್ಷರು,
ಪ್ರಧಾನ ಮಂತ್ರಿ,
ಗೃಹ ಸಚಿವರು,
ಉಪ ರಾಷ್ಟ್ರಪತಿ,
ಲೋಕಸಭೆಯ ಸ್ಪೀಕರ್,
ಮತ್ತು—
18 ಮುಖ್ಯಮಂತ್ರಿಗಳು,
29 ರಾಜ್ಯಪಾಲರು,
100,000 ಶಾಖೆಗಳು,
150 ಮಿಲಿಯನ್ ಸ್ವಯಂಸೇವಕರು,
200,000 ಸರಸ್ವತಿ ವಿದ್ಯಾ ಮಂದಿರಗಳು,
500,000 ಶಿಕ್ಷಕರು,
10 ಮಿಲಿಯನ್ ವಿದ್ಯಾರ್ಥಿಗಳು,
ಭಾರತೀಯ ಮಜ್ದೂರ್ ಸಂಘದ 20 ಮಿಲಿಯನ್ ಸದಸ್ಯರು,
10 ಮಿಲಿಯನ್ ಎಬಿವಿಪಿ ಕಾರ್ಯಕರ್ತರು,
150 ಮಿಲಿಯನ್ ಬಿಜೆಪಿ ಸದಸ್ಯರು,
1,200 ಪ್ರಕಾಶನ ಸಂಸ್ಥೆಗಳು,
9,000 ಪೂರ್ಣಾವಧಿ ಕಾರ್ಯಕರ್ತರು,
700,000 ಮಾಜಿ ಸೈನಿಕರ ಮಂಡಳಿಯ ಸದಸ್ಯರು,
ವಿಶ್ವ ಹಿಂದೂ ಪರಿಷತ್ತಿನ (ವಿಶ್ವಾದ್ಯಂತ) 10 ಮಿಲಿಯನ್ ಸದಸ್ಯರು,
3 ಮಿಲಿಯನ್ ಬಜರಂಗದಳ ಕಾರ್ಯಕರ್ತರು,
150,000 ಸೇವಾ ಯೋಜನೆಗಳು,
18 ರಾಜ್ಯಗಳಲ್ಲಿನ ಸರ್ಕಾರಗಳು,
283 ಸದಸ್ಯರು ಸಂಸತ್ತಿನ ಸದಸ್ಯರು (ಲೋಕಸಭೆ),
58 ಸಂಸತ್ ಸದಸ್ಯರು (ರಾಜ್ಯಸಭೆ),
1,460 ಶಾಸಕರು.
ಅಂತಹ ಸಂಸ್ಥೆಗಳು:
ವನವಾಸಿ ಕಲ್ಯಾಣ ಆಶ್ರಮ,
ವನಬಂಧು ಪರಿಷತ್,
ಸಂಸ್ಕಾರ ಭಾರತಿ,
ವಿಜ್ಞಾನ ಭಾರತಿ,
ಲಘು ಉದ್ಯೋಗ ಭಾರತಿ,
ಸೇವಾ ಸಹಕಾರ್,
ಸೇವಾ ಇಂಟರ್ನ್ಯಾಶನಲ್,
ರಾಷ್ಟ್ರೀಯ ಸೇವಿಕಾ ಸಮಿತಿ,
ಆರೋಗ್ಯ ಭಾರತಿ,
ದುರ್ಗಾ ವಾಹಿನಿ,
ಸಮಾಜಿಕ ಸಮ್ರಸ್ತಾ ಮಂಚ್,
ಸಂಘಟಕ,
ಪಾಂಚಜನ್ಯ,
ಶ್ರೀ ರಾಮ ಜನ್ಮಭೂಮಿ ಮಂದಿರ ನಿರ್ಮಾಣ ಟ್ರಸ್ಟ್,
ದೀನದಯಾಳ್ ಸಂಶೋಧನಾ ಸಂಸ್ಥೆ,
ಭಾರತೀಯ ವಿಚಾರ ಸಾಧನಾ,
ಸಂಸ್ಕೃತ ಭಾರತಿ,
ಭಾರತ ವಿಕಾಸ ಪರಿಷತ್,
ಜಮ್ಮು ಮತ್ತು ಕಾಶ್ಮೀರ ಸ್ಟಡಿ ಸರ್ಕಲ್,
ದೃಷ್ಟಿ ಸಂಸ್ಥಾನ,
ಹಿಂದೂ ಸಹಾಯವಾಣಿ,
ಹಿಂದೂ ಸ್ವಯಂಸೇವಕ ಸಂಘ,
ಹಿಂದೂ ಮುನ್ನಾನಿ,
ಅಖಿಲ ಭಾರತೀಯ ಸಾಹಿತ್ಯ ಪರಿಷತ್ತು,
ಭಾರತೀಯ ಕಿಸಾನ್ ಸಂಘ,
ವಿವೇಕಾನಂದ ಕೇಂದ್ರ,
ತರುಣ್ ಭಾರತ್,
ಅಖಿಲ ಭಾರತೀಯ ಗ್ರಾಹಕ್ ಪಂಚಾಯತ್,
ಹಿಂದೂಸ್ತಾನ್ ಸಮಾಚಾರ,
ವಿಶ್ವ ಸಂವಾದ ಕೇಂದ್ರ,
ಜನಕಲ್ಯಾಣ ಬ್ಲಡ್ ಬ್ಯಾಂಕ್,
ಇತಿಹಾಸ ಸಂಕಲನ ಸಮಿತಿ,
ರಾಷ್ಟ್ರ ಸೇವಿಕಾ ಸಮಿತಿ,
ಸ್ತ್ರೀ ಶಕ್ತಿ ಜಾಗರಣ,
ಏಕಲ್ ವಿದ್ಯಾಲಯ,
ಧರ್ಮ ಜಾಗರಣ್,
ಭಾರತ ಭಾರತಿ,
ಸಾವರ್ಕರ್ ಅಧ್ಯಾಸನ್,
ಶಿವಾಜಿ ಅಧ್ಯಯನ,
ಪತಿತ್ ಪವನ್ ಸಂಘಟನೆ,
ಹಿಂದೂ ಏಕತಾ,
ಮತ್ತು ಲೆಕ್ಕವಿಲ್ಲದಷ್ಟು ಹೆಚ್ಚು.
ಆತ್ಮೀಯ ಸ್ನೇಹಿತರೇ, RSS ಎಂದರೆ ಇದೇ...!
ಇದು ಕಾಂಗ್ರೆಸ್ ಅಥವಾ ಕಮ್ಯುನಿಸ್ಟ್ ಪಕ್ಷವಲ್ಲ, ಇದರ ಬೇರುಗಳನ್ನು ಅಷ್ಟು ಸುಲಭವಾಗಿ ಅಲುಗಾಡಿಸಲು ಆಗುವದಿಲ್ಲ. ಅನೇಕ ಮಹಾನ್ ಯೋಧರು ಆರ್ಎಸ್ಎಸ್ ಇಲ್ಲದ ಭಾರತದ ಕನಸು ಕಂಡಿದ್ದರು ಆದರೆ ಬದಲಾಗಿ ಇಹಲೋಕ ತ್ಯಜಿಸಿದರು. 99 ವರ್ಷ ವಯಸ್ಸಿನ ಆರ್ಎಸ್ಎಸ್ ಇನ್ನೂ ಸಾವಿರಾರು ವರ್ಷಗಳ ಕಾಲ ಭಾರತಕ್ಕೆ ಸೇವೆ ಸಲ್ಲಿಸಲಿದೆ.
ಪರಮ ವೈಭವಂ ನೇತುಮೇ ತತ್ ಸ್ವರಾಷ್ಟ್ರಂ!
(ನಮ್ಮ ರಾಷ್ಟ್ರವು ಅತ್ಯುನ್ನತ ವೈಭವವನ್ನು ಪಡೆಯಲಿ!)
🚩🚩 ಭಾರತ ಮಾತೆಗೆ ಜಯ!! 🚩🚩
🇮🇳🕉️ ಜೈ ಹಿಂದ್ ಜೈ ಭಾರತ್ 🕉️🇮🇳
🇮🇳🕉️ ಜೈ ಮಾ ಭಾರತಿ 🕉️🇮🇳
🙏 ದಯವಿಟ್ಟು RSS ಬಗ್ಗೆ ಈ ಜ್ಞಾನವನ್ನು ನಿಮ್ಮ ಕುಟುಂಬ ಮತ್ತು ಆತ್ಮೀಯ ಸ್ನೇಹಿತರೊಂದಿಗೆ ಹಂಚಿಕೊಳ್ಳಿ. 🙏
ಯತ್ನಾಳ್ ಸರ್ ಅಷ್ಟು ಸ್ಪಷ್ಟವಾಗಿ ಹೇಳಿದ್ದಾರೆ ಸನಾತನ ಧರ್ಮಿಯರು ಅಂತ ಜೊತೆಗೆ ದಲಿತ ಮಹಿಳೆಯರಿಗೂ ಅವಕಾಶ ಇದೆ ಅಂತ ಆದರೂ ಕೆಲ ಕಿಡಿಗೇಡಿಗಳು ಫೇಕ್ ವಿಡಿಯೋ ಹರಿ ಬಿಟ್ಟು ಧ್ವೇಷ ಹರಡಲು ನೋಡಿದ್ದಾರೆ
@BasanagoudaBJP ಸರ್ ಆ ಕಿಡಿಗೇಡಿಗಳಿಗೆ ಬುದ್ಧಿ ಕಲಿಸುವವರೆಗೆ ಈ ವಿಷಯ ಇಲ್ಲಿಗೆ ಬಿಡಬೇಡಿ ಇನ್ನೊಮ್ಮೆ ಈ ತರ ಯೋಚನೆ ಮಾಡಕ್ಕೆ ಭಯ ಪಡಬೇಕು
ಸನ್ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ಸಿದ್ದರಾಮಯ್ಯನವರೆ, ನನ್ನ ಪ್ರೀತಿಯ ಕರ್ನಾಟಕದ ಕಾನೂನು ಸುವ್ಯವಸ್ಥೆಯನ್ನು ರೌಡಿ ಎಲಿಮೆಂಟ್ ಗಳ ಕೈಗೆ ಕೊಟ್ಟು ಗೂಂಡಾ ರಾಜ್ಯವನ್ನಾಗಿ ಮಾಡಿದ್ದೀರಿ. ನ್ಯಾಯಯುತ ಹೋರಾಟ ಮಾಡುತ್ತಿದ್ದ ಪಂಚಮಶಾಲಿ ಹೋರಾಟಗಾರರ ಮೇಲೆ ಲಾಠಿ ಚಾರ್ಜ್ ಮಾಡಲಾಯಿತು.
ಇಂದು ಬೆಳಗಾವಿಯ ಸುವರ್ಣ ಸೌಧದ ಒಳಗೆ ನಿಮ್ಮ ಪಕ್ಷದ ಗೂಂಡಾಗಳನ್ನು ಬಿಟ್ಟು ನನ್ನ ಮೇಲೆ ಹಲ್ಲೆ ನಡೆಸಲು ಪ್ರಯತ್ನ ನಡೆಸಿದಿರಿ. ಒಬ್ಬ ಜನ ಪ್ರತಿನಿಧಿಗೆ ರಕ್ಷಣೆ ಕೊಡಲಾಗದ ನಿಮ್ಮ ಸರ್ಕಾರ ಇನ್ನು ಜನ ಸಾಮಾನ್ಯರನ್ನು ಹೇಗೆ ಕಾಪಾಡಿತು? ಸುವರ್ಣ ಸೌಧದ ಹೊರಗಡೆ ಶಾಂತಿಯುತ ಹಾಗು ನ್ಯಾಯಯುತ ಹೋರಾಟ ಮಾಡುವವರಿಗೆ ಲಾಠಿಯೇಟು, ರೌಡಿಗಳಿಗೆ ಸುವರ್ಣ ಸೌಧದ ಒಳಗೆ ಪ್ರವೇಶ, ಅಬ್ಬಾ ನಿಮ್ಮ ಸದಾಡಳಿತದ ಲಕ್ಷಣವೇ!!!! ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ ಎನ್ನುವುದಕ್ಕೆ ಇದಕ್ಕಿಂತ ಉದಾಹರಣೆ ಬೇಕೇ?
ಮಾನ್ಯ @CTRavi_BJP ಅವರು ಹಿರಿಯ ಶಾಸಕರಾಗಿ ಸುದೀರ್ಘ ಅನುಭವ ಹೊಂದಿದ ಸುಸಂಸ್ಕೃತ ಭಾಷೆ ಬಳಸುವ ಉತ್ತಮ ವಾಕ್ಪಟು. ಸಭ್ಯತೆಯ ಎಲ್ಲೆಮೀರಿ ಪದ ಸಂಸ್ಕೃತಿ ಇಲ್ಲದವರಂತೆ ಮಾತನಾಡಿದವರಲ್ಲ.
ಇಂದು ವಿಧಾನಪರಿಷತ್ತಿನಲ್ಲಿ ನಡೆದಿರುವ ಘಟನೆಯ ವೇಳೆ ಮಾನ್ಯ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರನ್ನು ಕುರಿತ ಪದಬಳಕೆಯ ಸಂಬಂಧ ಈಗಾಗಲೇ ಸೂಕ್ತ ಸ್ಪಷ್ಟನೆ ನೀಡಿ ಆರೋಪ ನಿರಾಕರಿಸಿದ್ದಾರೆ.
ಮಾತೆಯನ್ನು ಪೂಜಿಸುವ ಸಂಸ್ಕಾರದ ನೆಲೆಗಟ್ಟಿನ ಸಂಘಟನೆಯಿಂದ ಬೆಳೆದು ಬಂದಿರುವ ಸಿಟಿ ರವಿ ಅವರನ್ನು ಕುರಿತು ಕಾಂಗ್ರೆಸ್ಸಿಗರು ವಿಧಾನಪರಿಷತ್ತಿನಲ್ಲಿ ನಡೆದ ಪ್ರತಿಭಟನೆಯ ವೇಳೆ ಬಳಸಿರುವ 'ಕೊಲೆಗಡುಕ' ಎಂಬ ಪದ ಸಹಜವಾಗಿಯೇ ಅವರ ಸಹನೆಯನ್ನು ಕೆಣಕಿರಬಹುದು.
ಯಾವುದಾದರೂ ಒಂದು ವಿಷಯವನ್ನು ಸೃಷ್ಟಿಸಿ ಗದ್ದಲವೆಬ್ಬಿಸಿ ತಮಗೆ ಸುತ್ತಿಕೊಂಡಿರುವ ಅಭಿವೃದ್ಧಿ ವಿರೋಧಿ ಆಡಳಿತದ ಅಲೆಯ ವಿರುದ್ಧದ ಹಾಗೂ ಭ್ರಷ್ಟಾಚಾರದ ಹಗರಣಗಳ ಸುರುಳಿಯ ವಿಷಯವನ್ನು ಜನಮಾನಸದ ದಿಕ್ಕು ತಪ್ಪಿಸಲು ಅನಗತ್ಯ ಗೊಂದಲ ಸೃಷ್ಟಿಸುವ ಹೊಸ ವರಸೆಯನ್ನು ಕಾಂಗ್ರೆಸ್ಸಿಗರು ಶುರುವಿಟ್ಟುಕೊಂಡಿದ್ದಾರೆ.
ಇಂದಿನ ಘಟನೆಯ ಹಿನ್ನೆಲೆಯಲ್ಲಿ ವಿಧಾನಮಂಡಲದೊಳಗೆ ಸಿ.ಟಿ. ರವಿ ಅವರ ಮೇಲೆ ಮಾರ್ಷಲ್ ಗಳ ಸಮ್ಮುಖದಲ್ಲೇ ಗೂಂಡಾಗಳಿಂದ ಹಲ್ಲೆಗೆ ಯತ್ನ ನಡೆದಿರುವ ಘಟನೆ ಪ್ರಜಾಪ್ರಭುತ್ವ ವ್ಯವಸ್ಥೆಯ ಮೇಲಿನ ನೇರ ದಾಳಿಯಾಗಿದೆ.
ಗೂಂಡಾಗಿರಿ ರಾಜಕಾರಣಕ್ಕೆ ಹೆಸರಾಗಿರುವ ಕಾಂಗ್ರೆಸ್ಸಿಗರು ವಿಧಾನಮಂಡಲದೊಳಗೂ ಕೂಡ ಗೂಂಡಾಗಳನ್ನು ಕರೆತಂದು ದಾಂಧಲೆ ಎಬ್ಬಿಸುವ ಮಟ್ಟಿಗೆ ಪರಿಸ್ಥಿತಿ ಸೃಷ್ಟಿಸುತ್ತಿದ್ದಾರೆ ಎಂದರೆ ಇನ್ನು ಜನಸಾಮಾನ್ಯರ ಪಾಡೇನು ಎಂಬ ಆತಂಕ ರಾಜ್ಯದ ಜನತೆಯನ್ನು ಕಾಡದೇ ಇರದು.
ಪೊಲೀಸ್ ಸರ್ಪಗಾವಲಿನ ಸುವರ್ಣಸೌಧದೊಳಗೆ ಗೂಂಡಾಗಿರಿ ನಡೆಸಲು ಮಾನ್ಯ ಸಿಟಿ ರವಿ ಅವರ ಮೇಲೆ ಹಲ್ಲೆ ನಡೆಸಲು ಪ್ರಚೋದನೆ ನೀಡಿರುವ ಹಿಂದಿನ ಶಕ್ತಿ ಯಾವುದು ಎಂಬುದರ ಬಗ್ಗೆ ಉಭಯ ಸದನಗಳ ಸಭಾಧ್ಯಕ್ಷರು ಮತ್ತು ಸಭಾಪತಿಗಳು ಕೂಡಲೇ ತನಿಖೆ ನಡೆಸಿ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸುತ್ತೇನೆ. ಸಿಟಿ ರವಿ ಅವರ ಮೇಲೆ ಹಲ್ಲೆ ನಡೆಸಲು ಮುಂದಾದ ಗೂಂಡಾಗಳನ್ನು ಬಂಧಿಸಿ ಕಠಿಣ ಕ್ರಮ ಕೈಗೊಳ್ಳದಿದ್ದರೆ @BJP4Karnataka ಈ ವಿಷಯವನ್ನು ಗಂಭೀರವಾಗಿ ತೆಗೆದುಕೊಳ್ಳಲಿದೆ.
ಭ್ರಷ್ಟ @INCKarnataka ಸರ್ಕಾರದ ದುರಾಡಳಿತದಲ್ಲಿ ಎಲ್ಲೆಲ್ಲಿಯೂ ಆ ದಿನಗಳ ಕೊತ್ವಾಲ್ ಮಾಡೆಲ್ ವಿಜೃಂಭಿಸುತ್ತಿದೆ.
ಪರಿಷತ್ ಸದಸ್ಯ @CTRavi_BJP ಅವರ ಮೇಲೆ ಸುವರ್ಣಸೌಧದ ಮೊಗಸಾಲೆಯಲ್ಲಿ ಸಚಿವೆ @laxmi_hebbalkar ಅವರ ಆಪ್ತ ಸಹಾಯಕ ಸಂಗನಗೌಡ ಮಾರಣಾಂತಿಕ ಹಲ್ಲೆ ನಡೆಸಲು ಮುಂದಾಗಿದ್ದು ಅಕ್ಷಮ್ಯ ಅಪರಾಧ!!
ಸಿಎಂ @siddaramaiah ಅವರೆ, ಕೂಡಲೇ ಸುವರ್ಣಸೌಧದಲ್ಲಿ ದಾಂಧಲೆ ಹಾಗೂ ಕೊಲೆ ಮಾಡಲು ಯತ್ನಿಸಿದ ಗೂಂಡಾಗಳನ್ನು ಬಂಧಿಸಿ.
#CongressFailsKarnataka #GoondaRaj #RowdyRahul
ಬ್ರಷ್ಟಾಚಾರದ ಮತ್ತು ರೌಡಿಸಂ ಸರ್ಕಾರ ರಾಜ್ಯದ ಆಡಳಿತದಲ್ಲಿ ಅಧಿಕಾರಕ್ಕೆ ಬಂತು ಮತ್ತೆ ನಾವು ನಂಬಿದ ಪಕ್ಷ ವಿರೋಧಪಕ್ಷದ ಸ್ಥಾನವನ್ನು ಕಂಡು ಭ್ರಷ್ಟರ ಕೈಯಲ್ಲಿ ನೀಡಿತು.... ಹೀಗಾಗಿ ನಮ್ಮ ಪರಿಸ್ಥಿತಿ ಅಧೋಗತಿ...ನಾವೇಲ್ಲ ದುರ್ದೈವಿಗಳು
ಪರಶುರಾಮ ವಿಗ್ರಹದ ಶಿಲ್ಪಿ ಕೃಷ್ಣ ನಾಯಕ್ ಮೇಲೆ ಪೊಲೀಸರ ಹಲ್ಲೆ.
ತಮ್ಮ ಸಮವಸ್ತ್ರ ಕಳಚಿ ಲಾಠಿ ಬದಲು ಮಚ್ಚು, ದೊಣ್ಣೆ ಹಿಡಿದು ರೌಡಿಗಳಾಗಿ!
ರಾಜ್ಯ ಸರ್ಕಾರದ ದ್ವೇಷ ರಾಜಕಾರಣ ಅವರ ಕೈಗೊಂಬೆಗಳಂತೆ @KarnatakaCops@MangaluruPolice ಪೊಲೀಸರು ನಾಗರೀಕರ ಅಥವಾ ಮೇಲಿಂದ ಬಂದವರಾ?
ಸಮವಸ್ತ್ರ ಕಳಚಿದ ಮೇಲೆ ನಿಮಗೂ ಸಾಮಾನ್ಯ ನಾಗರೀಕರಿಗೂ ವ್ಯತ್ಯಾಸ ಇಲ್ಲ ನೆನಪಿರಲಿ..!
ಬಾಂಗ್ಲಾದೇಶದಲ್ಲಿ ಹಿಂದೂ ಮನೆಗೆ ಬೆಂಕಿ! ಮನೆಯೊಳಗಿದ್ದ ಹಿಂದೂ ಹುಡುಗಿ ಕಿರುಚುತ್ತಾ ಅಳುತ್ತಾಳೆ. ಆದರೆ ಮೂಲಭೂತವಾದಿ ಮುಸ್ಲಿಮರು ತಲೆ ಕೆಡಿಸಿಕೊಂಡಿಲ್ಲ. ಅಷ್ಟಕ್ಕೂ ಈ ಹಿಂದೂ ಕುಟುಂಬಗಳ ತಪ್ಪೇನು? ಇವತ್ತು ಬಾಂಗ್ಲಾದೇಶದಲ್ಲಿ ನಡೆದ ಹಿಂದೂ ಹತ್ಯಾಕಾಂಡವನ್ನು ಇಡೀ ಜಗತ್ತು ನೋಡುತ್ತಾ ಮೌನವಾಗಿದೆ! ಅದು ನಾಚಿಕೆಗೇಡು.
ಪಂಜಾಬಿನಲ್ಲಿ ನಿರಂಕಾರಿಗಳು ಹಾಗೂ ಸಂಪ್ರದಾಯಿವಾದಿಗಳ ಸಂಘರ್ಷವಾಯಿತು.
ಇದರಿಂದ ಹಿಂದೂಗಳ ಹತ್ಯೆಗಳಾದವು
ಪೂರ್ವ ಪಾಕಿಸ್ತಾನದಲ್ಲಿ, ಬಂಗಾಳಿ ಹಾಗೂ ಪಂಜಾಬಿ ಸಂಘರ್ಷವಾಯಿತು
ಇದರಿಂದ ಹಿಂದೂಗಳ ಹತ್ಯೆಗಳಾದವು
ಮೋಪ್ಲಾ ಮುಸಲ್ಮಾನರು ಹಾಗೂ ಬ್ರಿಟಿಷ್ ಸಂಘರ್ಷವಾಯಿತು
ಇದರಿಂದ ಹಿಂದೂಗಳ ಹತ್ಯೆಗಳಾದವು
ಈಗ ಬಾಂಗ್ಲಾದೇಶದಲ್ಲಿ ವಿದ್ಯಾರ್ಥಿಗಳು ಹಾಗೂ ಸರ್ಕಾರದೊಂದಿಗೆ ಸಂಘರ್ಷವಾಗುತ್ತಿದೆ
ಇಲ್ಲೂ ಕೂಡ ಹಿಂದೂಗಳ ಹತ್ಯೆಯಾಗುತ್ತಿದೆ.
ಇವರ ಗುರಿ ಯಾರು ಎಂದು ಬಿಡಿಸಿ ಹೇಳಬೇಕಾಗಿಲ್ಲ.