@siddaramaiah ವಿಷ್ಣು ಸಾಯುಜ್ಯವನ್ನು ಸೇರಿದ ಶ್ರೀ ಸುಬ್ರಹ್ಮಣ್ಯ ಧಾರೇಶ್ವರರ ಧಿವ್ಯ ಆತ್ಮಕ್ಕೆ ಚಿರಶಾಂತಿ ಪ್ರಾಪ್ತವಾಗಲಿ ಎಂಬ ಪ್ರಾರ್ಥನೆಯೊಂದಿಗೆ, ಭಾವಪೂರ್ಣ ಶ್ರಧ್ದಾಂಜಲಿ💐🙏💐🕉️🔯
@AsianetNewsSN 250ಕ್ಕೂ ಮಿಕ್ಕಿ ಕರ್ನಾಟಕದ ವಿವಿಧ ನ್ಯಾಯಾಲಯಗಲ್ಲಿ ಕೇಸ್ ಇರುವ...ಗೋವಿನ ಹೆಸರಲ್ಲಿ ಕೋಟಿ ಕೋಟಿ ದುಡ್ಡು ಬಾಚಿ ಸರಕಾರದಿಂದಲೂ ಕೋಟಿ ಕೋಟಿ ಅನುದಾನ ಪೀಕಿ ..ಕೊನೆಗೆ ಗೋ ಸ್ವರ್ಗವನ್ನು ರೆಸಾರ್ಟ್ ಆಗಿ ಪರಿವರ್ತನೆ ಮಾಡಿದ ಈ ಖಾವಿ ದು ಈಗ ಈ ಉವಾಚ ..ಅದನ್ನು ನೀವು Hilight @suvarna 24x7 shame on u
@CMofKarnataka@BSBommai@JnanendraAraga@karkalasunil
Do Moodabidre Alwa Group of Education Institutions have exceptions from Rule or orders of Karnataka Govt ? They never declared Holidays from Wednesday All classes are Running vtout any fear It's really surprise n shock
*ಭಾವಪೂರ್ಣ ಶ್ರದ್ಧಾಂಜಲಿ !*
ಸೇನಾ ಪಡೆಗಳ ಮುಖ್ಯಸ್ಥರಾದ (CDS General) *ಬಿಪಿನ್ ರಾವತ್* ಇಂದು ಹೆಲಿಕಾಪ್ಟರ್ ದುರಂತದಲ್ಲಿ ಇಹಲೋಕ ತ್ಯಜಿಸಿರುವುದು ತುಂಬಾ ದುಃಖಕರವಾದ ವಿಷಯ !!
ದುರಂತದಲ್ಲಿ ಮಡಿದ ಎಲ್ಲಾ ವೀರರಿಗೂ ಭಾವಪೂರ್ಣ ಶ್ರದ್ದಾಂಜಲಿ !! 😭
☮️☮️☮️
ಕೋಟಪೂಜಾರ್ರು ಬೊಗಳೆ ಬಿಟ್ಟ ಹಾಗೆ ಆಗಲ್ಲ ಇದು. ಹಾಗೆ ಆದರೆ ಭಾರತದಲ್ಲಿ ದಿನಕ್ಕೊಂದು ಕಾನೂನು ಬರುತ್ತಿತ್ತು. ಒಬ್ಬೊಬ್ಬ ಸಚಿವರು ದಿನಕ್ಕೆ ನೂರಾರು ಹೇಳಿಕೆಗಳನ್ನು ಕೊಡುತ್ತಾರೆ. ವಿಧಾನಪರಿಷತ್ತು ಸಚಿವ ಸಂಪುಟ ಅನುಮೋದನೆ ಇದೆ ಅಲ್ಲಿ ಪಾಸಾದ ಮಸೂದೆಗಳು ಕಾರ್ಯರೂಪಕ್ಕೆ ಅದೆಷ್ಟು ಬಾರದೆ ಇದೆ @rohinisindhuri@CMofKarnataka@BSYBJP
ಯಾವಾಗ ಕರ್ನಾಟಕದಲ್ಲಿ ಜನತಾ ಕರ್ಫ್ಯೂ ಪ್ರಾರಂಭವಾಯಿತು ಅಲ್ಲಿಂದ ಕೋವಿಡ್ ಟೆಸ್ಟಿಂಗ್ ಅನ್ನು ಪ್ರತಿ ಪ್ರೈಮರಿ ಹೆಲ್ತ್ ಸೆಂಟರ್ ಗಳಲ್ಲಿ ಕೇವಲ ಐವತ್ತು ಜನರಿಗಷ್ಟೇ ಸೀಮಿತಗೊಳಿಸಿ ಟೆಸ್ಟಿಂಗ್ ತಡೆಹಿಡಿದು ಸುಳ್ಳನ್ನು ಹೇಳಿ ಜನರನ್ನು ಮೋಸ ಮಾಡುವ ಪ್ರಯತ್ನ ಸರಕಾರದ್ದು @siddaramaiah@DKShivakumar@KPCCPresident@hd_kumaraswamy