ನಾನು ಮುಖ್ಯಮಂತ್ರಿ ಹುದ್ದೆಯಿಂದ ಕೆಳಗಿಳಿದು ಹನ್ನೆರೆಡು ದಿನಗಳು ಕಳೆದವು, ಇಂದಿಗೂ ಪ್ರೀತಿ - ಅಭಿಮಾನದೊಂದಿಗೆ ದೂರದ ಊರುಗಳಿಂದ ಬಂದು ನನ್ನನ್ನು ಭೇಟಿಯಾಗುವ ಜನರ ಸಂಖ್ಯೆ ದಿನ ಹೋದಂತೆ ಹೆಚ್ಚುತ್ತಲೇ ಇದೆ. ನನ್ನ ಬದುಕಿನ ಸಾರ್ಥಕ ಕ್ಷಣಗಳಿವು.
ನಿಮ್ಮೆಲ್ಲರ ಬೆಟ್ಟದಷ್ಟು ಪ್ರೀತಿ ಕಂಡು ಎದೆ ಭಾರವಾಗಿದೆ.
ಹೃದಯದಿಂದ ಧನ್ಯವಾದ ❤
> My name is Khan,
> I am from India.
> I am a Muslim.
> I help 10 lakh+ poor children study online & ofline for just ₹200 and get them big government jobs.
> I opened the world's lowest-cost hospital for the poor, and that is my crime,
"Today, all the national media of India is after me. The people who should have spoken against the Indian government and raised the voice of the poor common people are instead after me.
India's national media's biggest enemy right now is a teacher.
India's famous teacher Khan Sir (Faizal Khan) is.
The one who has produced the highest number of State Police and SI Police officers.
Khan Sir teaches for only ₹200 and helps children from poor families get the highest number of government jobs.
He teaches those poor families whose parents cannot even afford to buy clothes for their children and cannot properly feed them.
Khan Sir opened a hospital for the poor by teaching in coaching institutes.
Where poor people get a blood test for ₹7. An X-ray for ₹35. An ECG for ₹100. An MRI for ₹300. A CT scan examination for ₹900.
As a teacher, Khan Sir is providing so many facilities to the poor from his own money, which the government should have done.
Khan Sir is going to open a very big college for the poor, where children from poor families will study at the lowest cost in the world and receive excellent education. There, library, food, everything will be available to children for ₹10.
Today, Khan Sir is being trolled the most in India.
The Indian national media, which does not show the courage to ask even a single question to the Indian government Mr Modi,
No matter how many problems there are in the country - corruption, pollution, exam paper leaks - they do not ask any questions, but today they are after Khan Sir.
Is the government's crime so little that he is charging only ₹200 to provide education to the poor?
He is providing expensive hospital tests to the poor at the lowest prices in the world.
Is there any teacher in the world who teaches children for ₹200 and helps them get government jobs?
Khan Sir should open his branches globally - America, Canada, UK, London - and teach children at the lowest fees in the world.
At present, only his thousands of students are there to support Khan Sir, who are ready to give their lives for him.
All the other people are busy trying to prove him anti-government.
Everyone wants a teacher like Khan Sir to go to jail.
Do you know Khan Sir...?
1951ರಲ್ಲಿ ಸಂಸತ್ತು ಅಂಗೀಕರಿಸಿದ ಮೂಲ Representation of the People Act (RPA) ಪ್ರಕಾರ, ರಾಜ್ಯಸಭೆಗೆ ಆಯ್ಕೆಯಾಗಬೇಕಾದ ವ್ಯಕ್ತಿ ಆ ರಾಜ್ಯದ ಮತದಾರರಾಗಿರಬೇಕು ಎಂಬುದು ಸ್ಪಷ್ಟವಾಗಿತ್ತು.
ಆದರೆ 2003ರಲ್ಲಿ (ಬಿಜೆಪಿ ಸರ್ಕಾರ) ಅದನ್ನು ತಿದ್ದುಪಡಿ ಮಾಡಿ ರಾಜ್ಯವನ್ನು ತೋಟದಪ್ಪನ ಛತ್ರ ಮಾಡಿತು.
ಈ ವಿಷಯದ ಬಗ್ಗೆ ಕನ್ನಡಿಗರು ಧ್ವನಿ ಎತ್ತಿರುವ ಈ ಹೊತ್ತಿನಲ್ಲಿ, ಉರ್ದು ನ್ಯಾಷನಲ್ ಕಾಂಗ್ರೆಸ್ ಮತ್ತು ಮರಾಠಿ ಜನತಾ ಪಕ್ಷಗಳು ಆ ತಿದ್ದುಪಡಿಯನ್ನು ಹಿಂತೆಗೆದು ಮೂಲ ನಿಯಮವನ್ನು ಪುನಃ ಜಾರಿಗೆ ತರಬೇಕು ಎಂಬ ಒತ್ತಾಯವೂ ಇದೆ.
ಎಲ್ಲಾ ರಾಜ್ಯಗಳ ಹಕ್ಕುಗಳನ್ನು ಕಾಪಾಡುವ ನೈಜ ಬದ್ಧತೆಯನ್ನು ತೋರಿಸುತ್ತಿರುವುದು #ನಮ್ಮನಾಡು_ನಮ್ಮಆಳ್ವಿಕೆ
ಹಿಂದಿ ಹೈಕಮಾಂಡ್ ಯಾರಿಗೂ ಒಳ್ಳೇದಲ್ಲ. ಈ ವಿಷಯದಲ್ಲಿ ಕನ್ನಡಿಗರನ್ನು ಎಲ್ಲರೂ ಬೆಂಬಲಿಸಬೇಕು. ಇದು ಭಾರತದ ಭದ್ರತೆಗಾಗಿ ನಾವು ಮಾಡುತ್ತಿರುವ ಹೋರಾಟ.
#WithdrawYourNominationKhera
#SayNoToPawanKhera
ನಮ್ಮ ಜನ ಉದ್ದಾರ ಆಗಲ್ಲ, ಇವರು ಬುದ್ಧಿ ಕಲಿಯಲ್ಲ, ತಮಗೆ ಹಾಕಿದ ಹಾರದಿಂದ ಸೇಬು ಹಣ್ಣನ್ನು ಕಿತ್ತು, ಕಚ್ಚಿ, ಅದನ್ನೇ ಜನರ ಮೇಲೆ ಎಸೆಯುವ ಇಂತಹ ನಾಯಕರನ್ನ ತಲೆ ಮೇಲೆ ಹೊತ್ತು ಮೆರೆಸುವ ನಮ್ಮ ಜನರಿಗೆ ಏನ್ನನ್ನಬೇಕು, ಅಂಧಾಭಿಮಾನದ ಪರಮಾವಧಿ ಇದು.🤦♂️
#DKShivakumar#Karnataka
ಮಾನ್ಯ ಗೃಹ ಸಚಿವರಾದ ಶ್ರೀ @PriyankKharge ಅವರೇ ಪೊಲೀಸ್ ಕಾನ್ಸ್ಟೇಬಲ್ (PC) ನೇಮಕಾತಿ ಪರೀಕ್ಷೆಯ ಶುಲ್ಕವು ಕಳೆದ ಬಾರಿ ₹400 ಆಗಿದ್ದು, ಈ ಬಾರಿ @KEA_karnataka ವತಿಯಿಂದ ಅದನ್ನು ₹750ಕ್ಕೆ ಹೆಚ್ಚಿಸಲಾಗಿದೆ. ಈ ಶುಲ್ಕ ಹೆಚ್ಚಳವು ಬಡ ಹಾಗೂ ಗ್ರಾಮೀಣ ಪ್ರದೇಶದ ಲಕ್ಷಾಂತರ ವಿದ್ಯಾರ್ಥಿಗಳ ಹಾಗೂ HK ಭಾಗದ ವಿದ್ಯಾರ್ಥಿಗಳ ಮೇಲೆ ಹೆಚ್ಚುವರಿ ಆರ್ಥಿಕ ಹೊರೆಯನ್ನು ಉಂಟುಮಾಡಿದೆ.
ಸರ್ಕಾರಿ ಉದ್ಯೋಗದ ಕನಸು ಹೊಂದಿರುವ ಅನೇಕ ಅಭ್ಯರ್ಥಿಗಳು ಆರ್ಥಿಕವಾಗಿ ಹಿಂದುಳಿದ ಕುಟುಂಬಗಳಿಂದ ಬಂದವರಾಗಿದ್ದು, ಪರೀಕ್ಷಾ ಶುಲ್ಕದ ಈ ಏರಿಕೆ ಅವರಿಗೆ ತೊಂದರೆಯಾಗುತ್ತಿದೆ. ಆದ್ದರಿಂದ ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ, ಪೊಲೀಸ್ ಕಾನ್ಸ್ಟೇಬಲ್ ಪರೀಕ್ಷೆಯ ಶುಲ್ಕವನ್ನು ಕಡಿತಗೊಳಿಸಿ ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ ಅಗತ್ಯ ಕ್ರಮ ಕೈಗೊಳ್ಳುವಂತೆ ಮಾನ್ಯ @PriyankKharge ಹಾಗೂ @DgpKarnataka ಅವರಲ್ಲಿ ವಿನಂತಿಸುತ್ತೇವೆ.
ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಸರ್ಕಾರ ಹಾಗೂ ಸಂಬಂಧಪಟ್ಟ ಅಧಿಕಾರಿಗಳು ಕೂಡಲೇ ಮಧ್ಯಪ್ರವೇಶಿಸಿ ನ್ಯಾಯ ಒದಗಿಸಬೇಕು.
#ReducePCExamFee #KEA #PoliceConstableRecruitment #StudentsVoice @Nishkama_Karma1
ಬಿಡದಿ ಟೌನ್ ಶಿಪ್ ವಿರೋಧಿಸಿ ರೈತರು ಕಳೆದ 450 ದಿನಗಳಿಂದ ಧರಣಿ ಮಾಡುತ್ತಿದ್ದಾರೆ. ಫಲವತ್ತಾದ ಭೂಮಿಯನ್ನು ಸ್ವಾಧೀನ ಮಾಡಿಕೊಳ್ಳುವ ನಿರ್ಧಾರ ವಿವೇಚನಾರಹಿತವಾದದ್ದು. ಸರ್ಕಾರ ರಿಯಲ್ ಎಸ್ಟೇಟ್ ಲಾಬಿಗೆ ಶರಣಾಗಿದೆ.
ಬಿಡದಿಯ ಮಣ್ಣಿನ ಗುಣ ವಿಶಿಷ್ಟವಾಗಿದೆ. ಇಲ್ಲಿ ವಿವಿಧ ಬೆಳೆಗಳನ್ನು ಬೆಳೆಯಬಹುದು (multi cropping). ಬಿಡದಿಯಿಂದ ನಿತ್ಯ 6 ಲಕ್ಷ ಲೀಟರ್ ಹಾಲು ಬೆಂಗಳೂರಿಗೆ ಸರಬರಾಜು ಆಗುತ್ತದೆ. 2 ಲಕ್ಷ ತೆಂಗಿನ ಮರಗಳಿವೆ. ಬಿಡದಿಯಲ್ಲಿ ಯಾರೂ ರೈತರೇ ಇಲ್ಲ, ನಾವು ಟೌನ್ ಶಿಪ್ ಮಾಡುತ್ತೇವೆ ಎಂಬ ಸರ್ಕಾರದ ವಾದಕ್ಕೆ ಯಾವುದೇ ಹುರುಳಿಲ್ಲ.
ಫಲವತ್ತಾದ ಭೂಮಿ ಸರ್ಕಾರದ ಕೈ ವಶವಾಗಲು ಬಿಡುವುದಿಲ್ಲ. ಹೋರಾಟ ನಿಶ್ಚಿತ. ಬಿಡದಿಯ ರೈತರೊಂದಿಗೆ ನಾನು ಇದ್ದೇನೆ.
#BidadiTownshipBeda I #CongressFailsKarnataka I #GBIT