ಕೊರೋನಾದಂತಹ ಶತಮಾನದ ಅತ್ಯಂತ ಭೀಕರ ಸಾಂಕ್ರಾಮಿಕ ಪಿಡುಗಿಗೆ ಪ್ರಧಾನಿ @narendramodi ಅವರ ಸರ್ಕಾರ ಕೇವಲ 11 ತಿಂಗಳಲ್ಲಿ ಲಸಿಕೆ ಕಂಡುಹಿಡಿದು, ಸಮರೋಪಾದಿಯಲ್ಲಿ 100 ಕೋಟಿಗೂ ಹೆಚ್ಚು ಭಾರತೀಯರಿಗೆ ಮೂರು ಡೋಸ್ ಲಸಿಕೆ ಒದಗಿಸಿದ್ದರಿಂದಲೇ ಇಂದು ನಮ್ಮ ಜನಜೀವನ, ಆರ್ಥಿಕತೆ ಇಷ್ಟು ಬೇಗ ಸಹಜ ಸ್ಥಿತಿಗೆ ಮರಳಲು ಸಾಧ್ಯವಾಗಿದೆ.
ಪ್ರಧಾನಿ ಮೋದಿ ಅವರ ದಿಟ್ಟ ನಾಯಕತ್ವ ಇಲ್ಲದ ಕೊರೋನಾ ಪರಿಸ್ಥಿತಿಯನ್ನು ಊಹಿಸಲೂ ಅಸಾಧ್ಯ. ಕೊರೋನಾ ವಿರುದ್ಧದ ಸಮರದಲ್ಲಿ ಕರ್ನಾಟಕದ ಜನತೆಗೆ ಸಣ್ಣ ಅಳಿಲು ಸೇವೆ ಸಲ್ಲಿಸಲು ಅವಕಾಶ ದೊರೆತಿದ್ದು ನನ್ನ ಜೀವನದ ಸಾರ್ಥಕ ಕ್ಷಣಗಳಲ್ಲೊಂದು ಎಂದು ಭಾವಿಸಿದ್ದೇನೆ.
ತಪಸ್ವೀ ಜೈನ ಮುನಿಗಳ ಮಂತ್ರ ಪಠಣ ಮಾಡುತ್ತಿದ್ದಂತೆ ಕಾಲಿಗೆ ಗಾಯವಾಗಿದ್ದ ಗೊ ಮಾತೆ ಹೇಗೆ ಏಳುತ್ತದೆ ನೋಡಿ ಇದಲ್ಲವೇ 🙏👇 ಸನಾತನ ಧರ್ಮದ ಶಕ್ತಿ 🚩 ಸಕಲ ಜೀವರಾಶಿಗಳಿಗೆ ಒಳಿತು ಬಯಸುವ ಕಲಿಸಿ ಕೊಡುವ ಧರ್ಮ ನಮ್ಮದು 🚩
ನನ್ನ ಆಪ್ತ ಸ್ನೇಹಿತರಲ್ಲೊಬ್ಬರು, ನನ್ನ ‘ಮೆಜೆಸ್ಟಿಕ್’ ಚಿತ್ರದ ನಿರ್ದೇಶಕರು ಪಿ.ಎನ್ ಸತ್ಯ ಇಂದು ನಮ್ಮಿಂದ ದೈಹಿಕವಾಗಿ ದೂರವಾಗಿದ್ದಾರೆ. ಈ ನಷ್ಟವನ್ನು ಸಹಿಸಿಕೊಳ್ಳುವ ಶಕ್ತಿ ದೇವರು ಅವರ ಕುಟುಂಬಕ್ಕೆ ನೀಡಲಿ. ಸತ್ಯ ರವರ ಆತ್ಮಕ್ಕೆ ಶಾಂತಿ ಸಿಗಲಿ