"ಪಂಚಮ ಅಧ್ಯಾಯ" ಶೀರ್ಷಿಕೆಯನ್ನು ಲೋಕಾರ್ಪಣೆ ಮಾಡಿ ಕೊಟ್ಟ ನಮ್ಮ ಪ್ರೀತಿಯ ಸಂಗೀತ ನಿರ್ದೇಶಕರು, ಹಿನ್ನಲೆ ಗಾಯಕರು ಹಾಗು ಸಾಹಿತಿಗಳಾದ ವಾಸುಕಿ ವೈಭವ್ ಸರ್ ರವರಿಗೆ ಗೀತಾ ಫಿಲ್ಮ್ಸ್ ವತಿಯಿಂದ ಧನ್ಯವಾದಗಳು. @vasukivaibhav#panchamaadhyaya#geethafilms#kannadamovies
"ಪಂಚಮ ಅಧ್ಯಾಯ" ಶೀರ್ಷಿಕೆಯನ್ನು ಲೋಕಾರ್ಪಣೆ ಮಾಡಿ ಕೊಟ್ಟ ನಮ್ಮ ಪ್ರೀತಿಯ ಕನ್ನಡ ಚಲನಚಿತ್ರದ ನಿರ್ದೇಶಕರಾದ "ಸಿಂಪಲ್ ಸುನಿ" ಸರ್ ರವರಿಗೆ ಗೀತಾ ಫಿಲ್ಮ್ಸ್ ವತಿಯಿಂದ ಧನ್ಯವಾದಗಳು. @SimpleSuni sir
"ಪಂಚಮ ಅಧ್ಯಾಯ" ಶೀರ್ಷಿಕೆಯನ್ನು ನಿಮ್ಮ ಪ್ರೀತಿ ಮತ್ತು ಸಹಕಾರದೊಂದಿಗೆ ಬಹಿರಂಗ ಪಡಿಸುತ್ತಿದ್ದೇವೆ. ಶೀರ್ಷಿಕೆಯನ್ನು ಬಿಡುಗಡೆ ಮಾಡಿದ @simplesuni sir @vasukivaibhav sir @UrsPramodShetty sir ರವರೆಗೆ ನಮ್ಮ ಚಿತ್ರತಂಡದಿಂದ ಧನ್ಯವಾದಗಳು
"ಪಂಚಮ ಅಧ್ಯಾಯ" ಶೀರ್ಷಿಕೆಯನ್ನು ನಿಮ್ಮ ಪ್ರೀತಿ ಮತ್ತು ಸಹಕಾರದೊಂದಿಗೆ ಬಹಿರಂಗ ಪಡಿಸುತ್ತಿದ್ದೇವೆ. ಶೀರ್ಷಿಕೆಯನ್ನು ಬಿಡುಗಡೆ ಮಾಡಿದ @simplesuni sir @vasuki_vaibhav_ sir @pramodshettyk sir ರವರೆಗೆ ನಮ್ಮ ಚಿತ್ರತಂಡದಿಂದ ಧನ್ಯವಾದಗಳು
ಅಭಿನಂದನ್ ಅರಸ್ ಮತ್ತು ತಂಡದವರಿಂದ ಕನ್ನಡಕ್ಕೆ ಮತ್ತೊಂದು ಅಂಥೊಲೋಜಿ ಸಿನಿಮಾ “ಪಂಚಮ ಅಧ್ಯಾಯ”.
ಚ���ತ್ರದ ವಿಶಿಷ್ಟವಾದ ಫಸ್ಟ್ ಲುಕ್ ನಿಮಗಾಗಿ.
#PanchamaAdhyaya #Cineloka
@Geethafilms
#ಪಂಚಮ_ಅಧ್ಯಾಯ, ಪ್ರತಿಭಾವಂತ ತಂಡದ ಚೊಚ್ಚಲ ಸಿನೆಮಾ. ವಿಶಿಷ್ಟ ಹಾಗೂ ವಿಭಿನ್ನ ರೀತಿಯಲ್ಲಿ ತಯಾರಾದ, ಸೆನ್ಸಾರ್ ಮಂಡಳಿಯ ಪ್ರಶಂಸೆಗೆ ಪಾತ್ರವಾದ, ಗೀತಾ ಫಿಲ್ಮ್ಸ್ ನಿರ್ಮಾಣದ ಚಿತ್ರ. ಎಂದಿನಂತೆ ನಿಮ್ಮ ಪ್ರೋತ್ಸಾಹ ಹಾಗೂ ಆಶೀರ್ವಾದ ಸದಾ ಸದಭಿರುಚಿ ಕನ್ನಡ ಚಿತ್ರಗಳ ಮೇಲಿರಲಿ 🙏
#NamCinema#geethafilms#Panchamaadyaya@Geethafilms
*ವಾಸ್ತವತೆಗಿದೆ ನೂರು ಮುಖವಾಡ, ಸ್ಪಷ್ಟತೆ ಎಂಬುದು ಇನ್ನೂ ನಿಗೂಢ!!* Breaking Free from Society's Clutches.
Title Revealing on Tomorrow at 10.20am
Need all your support for this one🥰
#GeethaFilms#TitleLaunch