As a beautiful family of elephants crosses the railway track at Madukkarai in Coimbatore, an AI-powered early warning system by the Tamil Nadu Forest Department ensures their safe passage, a sight that fills the heart with warmth.
What better tribute to elephants on the #WorldElephantDay than guaranteeing their right to a safe life. Since November 2023, this system has ensured zero elephant deaths on the tracks. We have installed 12 towers and 24 thermal cameras on constant watch, 6,592 elephants have crossed safely. Saluting forest rangers, track watchers, guards, loco pilots and officers who are making this possible. Lets do more of these interventions to ensure long term survival of these beautiful elephant families. Video rights - @tnforestdept
#ElephantDay #elephants #worldelephantday2025 #wildlifeconservation @WWFINDIA@IUCN@wii_india
ಮೊಹಮ್ಮದ್ ನಲಪಾಡ್ ಸಂದರ್ಶನ ಮಾಡೊ ಅಂತ ಚಾಕರಿ ರಷ್ಮಿಗ�� ಯಾಕೆ ಬೇಕಿತ್ತು? ಅವನು ಏನು ಕನ್ನಡ ನೆಲ ಜಲ ಭಾಷೆಗೆ ಏನಾದ್ರು ಹೋರಾಟ ಮಾಡಾವ್ನ? ಇಲ್ಲ ಉತ್ತಿ ಬಿತ್ತಿ ರೈತರ ಕಷ್ಟ ತಿಳ್ಕಂಡವನ?
ಭಾನುವಾರ ಸಂಜೆ 5 ಘಂಟೆಯ ನಂತರ ಇರುವ ಶೋ ಗಳ ವಿವರ.
ಹೈದರಾಬಾದಿನಲ್ಲಿ ಯಶಸ್ವಿ ಕನ್ನಡ ಚಿತ್ರ ಸೂಫ್ರೊಂಸೋ ಗೆ 6 ಆಟಗಳು.
ಬೆಂಗಳೂರಿನಲ್ಲಿ ಹರಿಹರ ವೀರಮಲ್ಲು ತೆಲುಗು ಚಿತ್ರಕ್ಕೆ 116 ಆಟಗಳು.
ಬೆಂಗಳೂರು ನಿಜಕ್ಕೂ ಕನ್ನಡಿಗರ ಊರೇ? ತೆಲುಗು ಚಿತ್ರಗಳ ಆಕ್ರಮಣ ಹೇಗಿದೆ. ಕನ್ನಡ ಚಿತ್ರಗಳನ್ನು ಮಾತ್ರ ತೆಲುಗು ನಾಡಿನಲ್ಲಿ ಮಟ್ಟ ಹಾಕುತ್ತಾರೆ.
A group of people threw confetti during a screening of Hari Hara Veera Mallu in the UK, disrupting the show. The staff rightly stopped the film and called them out. This kind of hooliganism is unacceptable and deserves strong condemnation.
Telugu ppl watched KGF & Kantara in Telugu dub — not in Kannada. But we've been watching Telugu films in KA since Independence, that too without #DubbingInKannada!
These folks enjoy everything KA offers — jobs, land, water, roads — but won’t even respect the language of the land?
Along with Rajkumar, GV Iyer and Narasimharaju, TN Balakrishna revived the Kannada film industry in 1960 by producing Ranadheera Kanteerava. The versatile actor of over 500 films, started the Abhiman Studio 51 years ago, and forged the Kannada film industry to take roots in Bengaluru. The studio wasn't profitable and he managed it from the money he earned from acting. His samadhi now lies at a corner of the same studio. Today marks his 30th death anniversary. (Vishnuvardhan was also cremated in this studio).
ಪಾರ್ವತಮ್ಮನವರಿಗೆ ಕನ್ನಡ ಸಾಹಿತ್ಯ ಓದುವ ಹವ್ಯಾಸವಿತ್ತು. ತಾವು ಓದಿ ಮೆಚ್ಚಿದ ಕತೆಗಳಲ್ಲಿ ಸಿನಿಮಾ ಮಾಡಲು ಲಾಯಕ್ಕಾದವುಗಳಿಗೆ ಚಿತ್ರ��ತೆ ಮಾಡುವ ಹೊಣೆಯನ್ನು ಚಿ.ಉದಯಶಂಕರ್ ರಿಗೆ ನೀಡುತ್ತಿದ್ದರು. ಹಾಗಾಗಿ, 80 ಹಾಗೂ 90ರ ದಶಕದಲ್ಲಿ ಅವರ ಬ್ಯಾನರ್ ಅಡಿ ಬಂದ ಯಾವ ಸಿನಿಮಾ ಕೂಡ ನಮಗೆ ನಿರಾಸೆ ಮೂಡಿಸಲಿಲ್ಲ. Quality content #Vajreshwari
#Karnataka | The discovery of an inscription, dating back to the age of Maurya emperor Ashoka, first put Maski in #Raichur district on the #archaeological map. Now, a team of more than 20 researchers from the #UnitedStates of America, Canada, and India has found evidence that there was a human settlement in the town dating as far back as 4,000 years!
https://t.co/Wzdw4ZhWDC
ಎಲ್ಲಾ ಕನ್ನಡಪರ ಮನಸುಗಳಲ್ಲಿ 'ನಮ್ಮ ನಾಡು ನಮ್ಮ ಆಳ್ವಿಕೆ'ಯ ಮನವಿ.
ರಾಜ್ಯದಲ್ಲಿ ದ್ವಿಭಾಷಾ ನೀತಿ ಜಾರಿಯ ಹೋರಾಟ ಇದೀಗ ನಿರ್ಣಾಯಕ ಹಂತ ತಲುಪಿದೆ. ಈ ಕುರಿತ ನಮ್ಮ ಪಿಟಿಶನ್ನಿಗೆ ಈಗಾಗಲೇ 47 ಸಾವಿರ��್ಕೂ ಹೆಚ್ಚು ಜನ ಸಹಿ ಮಾಡಿ ಬೆಂಬಲಿಸಿದ್ದಾರೆ. ಸದ್ಯದಲ್ಲೇ ಈ ಪಿಟಿಷನನ್ನು ಸರ್ಕಾರಕ್ಕೆ ಸಲ್ಲಿಸಲಿದ್ದೇವೆ. ಆದ್ದರಿಂದ ಇದೀಗ 'ಸ್ಲಾಗ್ ಓವರ್' ಮಾದರಿಯಲ್ಲಿ ಕೊನೆಹಂತದಲ್ಲಿ ಆದಷ್ಟು ಹೆಚ್ಚು ಸಹಿ ಮಾಡಿಸುವ ಯೋಜನೆ ನಮ್ಮದು. ಇನ್ನೂ ಸಹಿ ಮಾಡದವರು ಈ ಕೂಡಲೇ ಸಹಿ ಮಾಡಿ. ಅದಕ್ಕಿಂತ ಮುಖ್ಯವಾಗಿ ಈಗಾಗಲೇ ಸಹಿ ಮಾಡಿದ/ ಮಾಡದ ಎಲ್ಲಾ ಕನ್ನಡಪರರು ದಯಮಾಡಿ ಈ ಪೋಸ್ಟ್ ಅನ್ನು ಪೂರ್ತಿಯಾಗಿ copy ಮಾಡಿ (ಶೇರ್ ಮಾಡುವುದು ಬೇಡ, ರೀಚ್ ಕಡಿಮೆ) ನೇರವಾಗಿ ನಿಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳಿ ಹಾಗೂ ನಿಮ್ಮ ಬಳಗಕ್ಕೂ ಸಹಿ ಮಾಡಲು ಆಗ್ರಹಿಸಿ.
ಈ ಒಂದು ಹೋರಾಟದಲ್ಲಿ ನಮ್ಮೊಂದಿಗೆ ಕೈ ಜೋಡಿಸಿ.
ಒಗ್ಗಟ್ಟಾಗಿ ಯಶಸ್ಸು ಸಾಧಿಸೋಣ.
Lets do it 👍🙏😍💪🏻
ಸಹಿ ಮಾಡಿ, ಸಹಿ ಮಾಡಿಸಿ 👉 https://t.co/nSfiehrp7r
#ದ್ವಿಭಾಷಾ_ನೀತಿ
#ನಮ್ಮನಾಡು_ನಮ್ಮಆಳ್ವಿಕೆ
#NaNNA
#TwoLanguagePolicy