UGC has formulated Guidelines for Establishment of Research & Development Cell in Higher Education Institutions (HEIs).
For more information please visit => https://t.co/anxEquvXcC
https://t.co/MvFtQUtKge
ಸಹಾಯಕ ಪ್ರಾಧ್ಯಾಪಕರ ನೇಮಕಾತಿಗೆ ತಯಾರಿ ನಡೆಸಿ ನಾಳೆ ಪರೀಕ್ಷೆ ಬರೆಯಲು ಸಿದ್ಧರಾದ ಅಬ್ಯರ್ಥಿಗಳಿಗೆ ಈ ವಿಷಯ ಕೇಳಿ ನಾಳೆ ಹೇಗೆ ಎಂಬ ಪ್ರಶ್ನೆ ಮೂಡಿದೆ. ಇದು ನಿಜವೇ? ಎಂಬುದನ್ನು ಅಧಿಕೃತವಾಗಿ ಇಲಾಖೆಯ ವೆಬ್ಸೈಟ್ ನಲ್ಲಿ / ಮಾಧ್ಯಮ ಮುಖಾಂತರ ತಕ್ಷಣ ಸ್ಪಷ್ಟಪಡಿಸಬೇಕೆಂದು ತಮ್ಮಲ್ಲಿ ಕೋರಿಕೆ
@drashwathcn
https://t.co/MvFtQUtKge
ಸಹಾಯಕ ಪ್ರಾಧ್ಯಾಪಕರ ನೇಮಕಾತಿಗೆ ತಯಾರಿ ನಡೆಸಿ ನಾಳೆ ಪರೀಕ್ಷೆ ಬರೆಯಲು ಸಿದ್ಧರಾದ ಅಬ್ಯರ್ಥಿಗಳಿಗೆ ಈ ವಿಷಯ ಕೇಳಿ ನಾಳೆ ಹೇಗೆ ಎಂಬ ಪ್ರಶ್ನೆ ಮೂಡಿದೆ. ಇದು ನಿಜವೇ? ಎಂಬುದನ್ನು ಅಧಿಕೃತವಾಗಿ ಇಲಾಖೆಯ ವೆಬ್ಸೈಟ್ ನಲ್ಲಿ / ಮಾಧ್ಯಮ ಮುಖಾಂತರ ತಕ್ಷಣ ಸ್ಪಷ್ಟಪಡಿಸಬೇಕೆಂದು ತಮ್ಮಲ್ಲಿ ಕೋರಿಕೆ
@drashwathcn
Today, Prof. M. Jagadesh Kumar, Chairman, UGC will be meeting the Vice-Chancellors of all Central Universities to discuss NEP implementation, online degree programs, issues related to students, faculty recruitment and functioning of the Universities.
To improve access & participation of Persons with Disabilities in HEIs, UGC is inviting suggestions on draft Comprehensive Accessibility Guidelines & Standards for HEIs.
Please visit >https://t.co/XKz5kzQHGJ
#Divyangjan@EduMinOfIndia@MSJEGOI@socialpwds@mamidala90
ರಾಜ್ಯದಲ್ಲಿ ಹಿಂಸಾಚಾರ ನಡೆಯದಂತೆ ಮುಂಜಾಗ್ರತಾ ಕ್ರಮವಾಗಿ ಉನ್ನತ ಶಿಕ್ಷಣ ಇಲಾಖೆ ವ್ಯಾಪ್ತಿಯ ವಿಶ್ವವಿದ್ಯಾಲಯ, ಕಾಲೇಜು ಶಿಕ್ಷಣ ಮತ್ತು ತಾಂತ್ರಿಕ ಶಿಕ್ಷಣ ಇಲಾಖೆಯ ಕಾಲೇಜು, ಡಿಪ್ಲೋಮಾ ಕಾಲೇಜುಗಳಿಗೆ ಅನ್ವಯವಾಗುವಂತೆ ನೀಡಿರುವ ರಜೆಯನ್ನು ಫೆ.16 ವರೆಗೆ ಮುಂದುವರೆಸಲಾಗಿದೆ.
ಕಾನೂನು ಸುವ್ಯವಸ್ಥೆ ಕಾಪಾಡಬೇಕಾಗಿ ಕೋರಿಕೆ. ಮಾಹಿತಿಗಾಗಿ:
High Court of Karnataka has passed an interim order to reopen colleges in uniform without religious dresses.
I welcome this order as it ensures uniformity of dress code in educational institutions. I urge all to maintain peace & harmony in the interest of education of students.
ಆತ್ಮಹತ್ಯೆಗೊಳಗಾದ ಅತಿಥಿ ಉಪನ್ಯಾಸಕಿ ಸೋದರಿ, ಇವರು ಹುದ್ದೆ ಕೈ ತಪ್ಪಿದೆ ಎಂಬ ಕಾರಣದಿಂದಲ್ಲ. ಬದಲಾಗಿ ಕೌಟುಂಬಿಕ ಕಾರಣದಿಂದಾಗಿ ಆತ್ಮಹತ್ಯೆಗೀಡಾಗಿದ್ದಾರೆ.
ಇಂತಹ ಸ್ಥಿತಿ ಆಧುನಿಕ ಯುಗದಲ್ಲೂ ಸಹ ಸ್ತ್ರೀ ಸಮಾಜಕ್ಕೆ ಇನ್ನೂ ಅಂಟಿಕೊಂಡಿರುವುದು ನಾಗರಿಕ ಸಮಾಜ ತಲೆತಗ್ಗಿಸುವ ಸಂಗತಿ.
ಬೇಲೂರಿನ YDD ಸ.ಪ್ರ. ಕಾಲೇಜಿನಲ್ಲಿ ಅ.ಉ.ರಾಗಿ ಕಾರ್ಯ ನಿರ್ವಹಿಸುತ್ತಿದ್ದ ಉಮೆಯಾನಿ ಹುದ್ದೆ ಕೈತಪ್ಪಿದೆ ಎಂದು ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಭಗವಂತ ಇವರ ಆತ್ಮಕ್ಕೆ ಶಾಂತಿ ನೀಡಲಿ.
ಮಿತ್ರರೇ,
ಯಾರೂ ಸಹ ಆತ್ಮಹತ್ಯೆ ದಾರಿ ತುಳಿಯದಿರಿ. ಅಮೂಲ್ಯವಾದ ಜೀವನದಲ್ಲಿ ಎಲ್ಲವೂ ಕ್ಷಣಿಕ, ಯಾವುದೂ ಶಾಶ್ವತವಲ್ಲ.
ಧೈರ್ಯವಿರಲಿ.
@gfgcguests ಸಮಿತಿಯ ಗೌರವಾಧ್ಯಕ್ಷರಾದ ಹಾಗೂ ವಿ.ಪ. ಶಾಸಕರಾದ ಶ್ರೀ @AyanurManjunath ಸರ್ ಅವರು, ಇನ್ನಿತರ ವಿ.ಪ. ಶಾಸಕರುಗಳಾದ ಶ್ರೀ @svsankanur ಶ್ರೀ #ShrikanteGowda ಶ್ರೀ @shashilnamoshi ಅವರೊಂದಿಗೆ ಕೂಡಿಕೊಂಡು
ಕುಮಾರ್ ನಾಯಕ್ ಅವರನ್ನು ಭೇಟಿ ಮಾಡಿ ಅ.ಉ.ರಿಗೆ ಆಗುತ್ತಿರುವ ಸಮಸ್ಯೆಗಳ ಬಗ್ಗೆ ಮಾಹಿತಿ ನೀಡಿದರು.