"ನಿನ್ನ ಕಠಿಣ ಪರಿಶ್ರಮದಿಂದ ನೀನು ಎಂದಿಗೂ ಕೈಬಿಡದಂತಹ ನಿಷ್ಠಾವಂತ ಅಭಿಮಾನಿಗಳನ್ನು ಗಳಿಸಿದ್ದೀಯ. ನಿನಗೆ ಇಂತಹ ಅಭಿಮಾನಿಗಳು ಇರುವುದನ್ನು ನೋಡಿ ನಮಗೆ ತುಂಬಾ ಸಂತೋಷವಾಗುತ್ತದೆ.
ಶೀಘ್ರದಲ್ಲೇ ನಿನ್ನನ್ನು ದೊಡ್ಡ ಪರದೆಯಲ್ಲಿ ನೋಡಲು ನಾವು ಕಾತರದಿಂದ ಕಾಯುತ್ತಿದ್ದೇವೆ." ❤️💯✊🏻
#palaar#gilli#Kfi
Old One Edit 🩷🤌🏻
@Gilli_Trends#HappyBirthdayPalaarGilli
ದೂರ ಇದ್ದರೂ ಅಭಿಮಾನ ಪ್ರೀತಿಗೆ ಅಂತರವಿಲ್ಲ,ನಿಮ್ಮ ಹೆಸರೇ ಸಾಕು — ಹೃದಯದಲ್ಲಿ ಭಯವಿಲ್ಲ!
ನಮ್ಮ ಹೃದಯದಲ್ಲಿ ನಿಮ್ಮ ಸ್ಥಾನ ಯಾರೂ ತೆಗೆದುಕೊಳ್ಳಲ್ಲ.
ನಿಮ್ಮ ಸಿನೆಮಾ ನಿಮ್ಮ ಬೆಳವಣಿಗೆ,
ನಿಮ್ಮ ಮಾತು ನಮ್ಮಗೆಲ್ಲ ಪ್ರೇರಣೆ.
ಹುಟ್ಟುಹಬ್ಬದ ಶುಭಾಶಯಗಳು ಬಾಸ್ 😊💐
#HappyBirthdayPalaarGilli
ದೂರ ಇದ್ದರೂ ಅಭಿಮಾನ ಪ್ರೀತಿಗೆ ಅಂತರವಿಲ್ಲ,ನಿಮ್ಮ ಹೆಸರೇ ಸಾಕು — ಹೃದಯದಲ್ಲಿ ಭಯವಿಲ್ಲ!
ನಮ್ಮ ಹೃದಯದಲ್ಲಿ ನಿಮ್ಮ ಸ್ಥಾನ ಯಾರೂ ತೆಗೆದುಕೊಳ್ಳಲ್ಲ.
ನಿಮ್ಮ ಸಿನೆಮಾ ನಿಮ್ಮ ಬೆಳವಣಿಗೆ,
ನಿಮ್ಮ ಮಾತು ನಮ್ಮಗೆಲ್ಲ ಪ್ರೇರಣೆ.
ಹುಟ್ಟುಹಬ್ಬದ ಶುಭಾಶಯಗಳು ಬಾಸ್ 😊💐
#HappyBirthdayPalaarGilli
ನಮ್ಮ ಅಭಿಮಾನ , ನಮ್ಮ ಚಪ್ಪಾಳೆ , ನಮ್ಮ ಕೂಗು , ನಮ್ಮ ಪ್ರಾರ್ಥನೆ , ನಮ್ಮ ಪ್ರೀತಿ , ನಮ್ಮ ವಿಶ್ವಾಸ - ಎಂದೆಂದು ನಿಮಗಾಗಿ ನಿಮ್ಮ ಜೊತೆ .
ಹುಟ್ಟು ಹಬ್ಬದ ಹಾರ್ದಿಕ ಶುಭಾಶಯಗಳು ಅಣ್ಣ🫶🏻💯😊
#HappyBirthdayPalaarGilli
ಏಟರ್ಸ್ Namm Boss Na ನೋಡಿ ನೀವು ಎಷ್ಟ ಉರ್ಕೋತಿರೋ ಅದರ 10ಪಟ್ಟು ಉರಸ್ತೀನೀ ನಿಮ್ನ 🤫🤙🏻✊🏻...
BBK12 one Man Show Gilli 🤙🏻
Reality show CEO GilliNata 👑🦁
ಜೀವನದಲ್ಲಿ ಒಂದು ಸರ್ತಿ ಬರ್ತಡೇ ಆಚರಿಸಿಕೊಳ್ಳದೆ ಇರುವ ವ್ಯಕ್ತಿ ಇವಾಗ ಅವನ ಬರ್ತಡೆ ನಾ ಇಡೀ ಕರ್ನಾಟಕ ಆಚರಿಸುತ್ತದೆ 🥵
#HappyBirthdayPalaarGilli
ಹುಟ್ಟು ಹಬ್ಬದ ಹಾರ್ದಿಕ ಶುಭಾಶಯಗಳು ಬಾಸ್ 💯😊🫶🏻
ಜೀವ ಇರೋವರೆಗೂ ಇರ್ತೀವಿ ನಿನ್ನ ಹಿಂದೆ 🫶🏻😊❤️🩹😘
#HappyBirthdayPalaarGilli
ನಮ್ಮ ತಂದೆ ಯಾವಾಗಲು ಹೇಳೋರು ಜನರನ್ನ ಆಳೋರಿಗೆ ಪೊಲಿಟಿಕಲ್ ಪವರ್ ಬೇಕು ಅಂತ. ನಾವು ಜನರನ್ನ ಪ್ರೀತಿಸೋರು ನಮಗೆ ವಿಲ್ ಪವರ್ ಇದ್ರೆ ಸಾಕು.
ನಾ ಬರ್ತಾ ಇದೀನಿ ಚಿನ್ನ 🫶🏻💯
#HappyBirthdayPalaarGilli#palaar#Gilli
ಇನ್ನು ಇಷ್ಟು ದಿನ ನಮ್ಮ Boss ಸೋಶಿಯಲ್ ಮೀಡಿಯಾ online ಆಕ್ಟಿವ್ ಇದ್ದಿಲ್ಲ ಆವಾಗ್ಲೇ ಹಬ್ಬ ಮಾಡಿವಿ...
ಇವಾಗ ನಮ್ಮ bossdu ಮೂವಿ ಅನ್ನಸ್ಮೆಂಟ್ ಬರ್ತಾ ಇದೆ ಅಂದ್ರೆ ಮಾರಿ ಹಬ್ಬ ಮಾಡ್ತೀವಿ...
👿☠️🌝
#HappyBirthdayPalaarGilli#palaar
ಇನ್ನು ಇಷ್ಟು ದಿನ ನಮ್ಮ Boss ಸೋಶಿಯಲ್ ಮೀಡಿಯಾ online ಆಕ್ಟಿವ್ ಇದ್ದಿಲ್ಲ ಆವಾಗ್ಲೇ ಹಬ್ಬ ಮಾಡಿವಿ...
ಇವಾಗ ನಮ್ಮ bossdu ಮೂವಿ ಅನ್ನಸ್ಮೆಂಟ್ ಬರ್ತಾ ಇದೆ ಅಂದ್ರೆ ಮಾರಿ ಹಬ್ಬ ಮಾಡ್ತೀವಿ...
👿☠️🌝