15 ಆಗಸ್ಟ್ , ಒಂದ್ ಕಡೆ 74 ಸ್ವಾತಂತ್ರ್ಯ ದಿನಾಚರಣೆಯ ಉಲ್ಲಾಸ, ಉಸಿರು ಬಿಡದೆ ಸುರಿಯುತ್ತಿದ್ದ ಜಡಿ ಮಳೆ, ಒಂದ್ ಸ್ವಲ್ಪ ಟೀ ಕುಡಿದು ಅಳಿಯಂದಿರ ಜೊತೆ ಆಟವಾಡ್ತಾ ಸಮಯಕ್ಕೆ ಬಾಯ್ ಹೇಳ್ತಾ ಇದ್ವು.
ರಾತ್ರೀನು ಆಗಿಬಿಡ್ತು,ಅಂತರ್ಜಾಲ ಆನ್ ಮಾಡಿ ಏನ್ ನಡೆದಿದೆ ಅಂತ ಇಣುಕಿ ನೋಡೋಣ ಅಂತ ಡಿಸೈಡ್ ಆಯ್ತು.ಆಗ ಪರದೆ ಮೇಲೆ ಬಂದಿದ್ದೆ #DhoniRetires
ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯವು (ವಿಟಿಯು) ತನ್ನ ವ್ಯಾಪ್ತಿಯಲ್ಲಿನ ಎಲ್ಲ ಸ್ವಾಯತ್ತ ಎಂಜಿನಿಯರಿಂಗ್ ಕಾಲೇಜುಗಳಲ್ಲಿ ಕನ್ನಡ ಭಾಷೆಯನ್ನು ಕಡ್ಡಾಯಗೊಳಿಸಿದೆ.
#VTU#Kannada#Engineering#BE
https://t.co/SiPmlFwGou
#ನಮ್ಮೂರ_ಬ್ಯಾಂಕುಗಳಲ್ಲಿ_ಕನ್ನಡ
ಕರ್ನಾಟಕದ ಬ್ಯಾಂಕುಗಳಲ್ಲಿ ಕನ್ನಡವನ್ನು ಪ್ರಜ್ಞಾಪೂರ್ವಕವಾಗಿ ಕಡೆಗಣಿಸಲಾಗುತ್ತಿದೆ. ಇನ್ನು ಬೆಂಗಳೂರು ನಗರದಲ್ಲಿಯಂತೂ ಕೇಳುವುದೇ ಬೇಡ.
ಬ್ಯಾಂಕುಗಳಲ್ಲಿ ಹಿಂದಿ & ಇಂಗ್ಲೀಷ್ ಮಾತ್ರ ಗೊತ್ತಿರುವ ಸಿಬ್ಬಂದಿಯನ್ನು ನಿಯೋಜಿಸಿ ಅನ್ಯಾಯ, ಅಗೌರವ...
@krs_party ಅಭಿಯಾನದ ವಿವರ:
https://t.co/xGXnInL4nX
@s_amarkrishna ಕಚ್ಚಾಟ, ನಿಂದನೆ, ಬೈಗುಳ, ತಪ್ಪು ಮಾಹಿತಿ ತುಂಬಿ ತುಳುಕುವ ಟ್ವಿಟ್ಟರ್ ಲೋಕದಲ್ಲಿ ಒಳ್ಳೆಯದನ್ನೇ ಆಯ್ಕೆ ಮಾಡಿ, ಸ್ವಚ್ಚ ಸುಂದರ ಮಾಹಿತಿಯನ್ನೆ ಮನೆಗೆ ತೆಗೆದಕೊಂಡು ಹೋಗಿ ಸಾರ್ 🙏.
Just heard a child saying
" mummy nan kadenu antah cycle edre chennagi irtit alla ".
.
.
Me : This materialistic world has created feeling of inequality among children's too. 😞
@naanuvinay ರಾಜಕೀಯ ಪಕ್ಷಗಳು, ನಾಯಕರು, ವಿಚಾರವಾದಿಗಳು, ಹೊಸ ಸಿದ್ಧಾಂತಗಳು ಬಂದು ಹೋಗುತ್ತವೆ ಆದರೆ ನಮ್ಮ ಭಾಷೆ ಯಾರ ಪ್ರವಾಹಕ್ಕೂ ಸಿಲುಕದೆ ತನ್ನ ಅಸ್ತಿತ್ವ ವನ್ನ ಕಾಯ್ದುಕೊಂಡರೆ ಮಾತ್ರ ನಮ್ಮ ಏಳಿಗೆ ಸಿದ್ಧ ಸಾಧ್ಯ. ಇದು ನಮ್ಮ ನಿಷ್ಠೆ ನಮ್ಮ ಭಾಷೆಗೆ ಇದ್ದಾಗ ಮಾತ್ರ ಆಗುತ್ತದೆ.(ಸ್ವಾರ್ಥಕ್ಕೆ ಇಲ್ಲಿ ಜಾಗವಿಲ್ಲ)
Jaitley in Parliament made an impassioned plea to do away with post retirement jobs&a Lutyens bungalow for judges since it influences pre retirement judgements&is a threat to Independence of the Judiciary. Hmmm! Wonder which judges retired & got jobs? Which were their judgements?
@naanuvinay Same hear.
ಕನ್ನಡ ಭೌಗೋಳಿಕ ಪ್ರದೇಶ ಛಿದ್ರ ವಾಗಬಹುದು ಅಥವಾ ಕನ್ನಡ ಕಲಿಯೋದು ಕಡ್ಡಾಯವಲ್ಲ, ಭಾಷೆ ಬಳಕೆ ಕಮ್ಮಿ ಆದ್ರೆ ? ಇಂತವೇಲ್ಲ ಯೋಚನೆ ಮಾಡಿದಾಗ ಮನಸ್ಸು ವಿಲಿವಿಲಿ ಅಂತ ಒದ್ದಾಡಿ, ಕರ್ನಾಟಕ ಏಕೀಕರಣ ಗೋಸ್ಕರ ವೆಂಕಟರಾಯರು, ದೇಶಪಾಂಡೆ ಮುಂತಾದವರು ಮಾಡಿದ ನಿಸ್ವಾರ್ಥ ಹೋರಾಟ ಕಣ್ಣಿಗೆ ಬಂದು, ಛೇ where we are heading ಅನ್ಸುತ್ತೆ.