ರಾಜ್ಯದಾದ್ಯಂತ ನಡೆಯುತ್ತಿರುವ ಎಸ್ಐಆರ್ ಪ್ರಕ್ರಿಯೆಯ ಅಂಗವಾಗಿ ನನ್ನ ಸ್ವಗ್ರಾಮ ಮಂಚನಹಳ್ಳಿಯ ನಮ್ಮ ಮನೆಗೆ ಆಗಮಿಸಿದ ಚುನಾವಣಾ ಆಯೋಗದ ಅಧಿಕಾರಿಗಳಿಗೆ ಅಗತ್ಯ ಮಾಹಿತಿಗಳು ಹಾಗೂ ದಾಖಲೆಗಳನ್ನು ಸಲ್ಲಿಸಿದ ಸಂದರ್ಭ.
ವಿಶೇಷ ತೀವ್ರ ಪರಿಷ್ಕರಣಿ ಎಸ್ಐಆರ್ ನಲ್ಲಿ ನಮ್ಮ ಮತಗಟ್ಟೆ ಪದ್ಮನಾಭನಗರ ಕ್ಷೇತ್ರದ 14ರಲ್ಲಿ (ಈಗಿನ ಇಟ್ಟಮಡು ವಾರ್ಡ್) ಮತಗಟ್ಟೆ ಅಧಿಕಾರಿಯ ಇಂದ Enumaration ಅರ್ಜಿ ಪಡೆದು ತುಂಬಲಾಯಿತು.
ಪ್ರತಿಯೊಬ್ಬರು ಅರ್ಜಿ ತುಂಬಲೇಬೇಕು ತಮ್ಮ ಮತವನ್ನು ಉಳಿಸಿಕೊಳ್ಳಲೇಬೇಕು
ವಿ ಗಿರೀಶ್ ಕುಮಾರ್
ಗಂಗಾವತಿ ತಾಲೂಕಿನಲ್ಲಿ BLA 2 ತರಬೇತಿ ಶಿಬಿರದಲ್ಲಿ ಮಾಜಿ ಸಚಿವ ಅಮರೇಗೌಡ ಬಯ್ಯಾಪುರ , ಸಂಸದ ರಾಘವೇಂದ್ರ ಹಿಟ್ನಾಳರವರ ಆಯೋಜನೆಯಲ್ಲಿ bla 2ಗಳು ಭಾಗವಹಿಸಿದ್ದರು.
ಕೆಪಿಸಿಸಿ ವಿ ಗಿರೀಶ್ ಕುಮಾರ್ ವಕ್ತಾರೆ ಶೈಲಜಾ ಹಿರೇಮಠ್, ವಿಷಯ ಮಂಡಿಸಿದರು
ಭೀಮೇಶ್ ರಾಕೇಶ್ ಅವರು ಕೆಪಿಸಿಸಿ ಇಂದ ಹಾಜರಿದ್ದರು
लोकसभा में नेता प्रतिपक्ष के रूप में आज दो साल पूरे हुए।
इन दो सालों का हर दिन एक ही काम रहा - हर भारतीय की आवाज़ को सत्ता तक पहुँचाना।
NEET के छात्रों की लड़ाई हो, वोट चोरी का पर्दाफाश हो या संविधान की रक्षा, हर मोर्चे पर आपके साथ खड़ा रहा, आज भी हूं, हमेशा रहूंगा।
सड़क से संसद तक, आपका भरोसा ही मेरी सबसे बड़ी ताक़त है। सफ़र लंबा है, पर संकल्प वही, आपके लिए हर लड़ाई लड़ता रहूँगा।
जय हिंद। जय संविधान। 🇮🇳
विस्तार में पढ़ें: https://t.co/vyj9WhFIhO
ಬಿಜೆಪಿ ಹಾಗೂ ಆರ್ ಎಸ್ಎಸ್ ನವರು ಕುತಂತ್ರಿಗಳು. ಎಸ್ಐಆರ್ ಮೂಲಕ ತಮ್ಮನ್ನು ಟೀಕೆಸುವ ಖ್ಯಾತನಾಮರ ಹೆಸರನ್ನು ಮತಪಟ್ಟಿಯಿಂದ ಕೈ ಬಿಟ್ಟಿದ್ದಾರೆ. ನಾವು ಎಸ್ ಐಆರ್ ಗೆ ವಿರೋಧ ಮಾಡುವುದಿಲ್ಲ. ಪ್ರತಿ ವರ್ಷ ಜನವರಿಯಲ್ಲಿ ಸಮಗ್ರ ಮತದಾರರ ಪಟ್ಟಿ ಪರಿಶೀಲನೆ ಆಗುತ್ತದೆ. ನಕಲಿ ಮತದಾರರು ಹಾಗೂ ಸತ್ತವರ ಹೆಸರನ್ನು ಮತಪಟ್ಟಿಯಿಂದ ತೆಗೆಯುವುದನ್ನು ಸ್ವಾಗತಿಸುತ್ತೇವೆ. ದೇಶದಲ್ಲಿ ಅತಿ ಹೆಚ್ಚು ನಕಲಿ ಮತದಾರರನ್ನು ಹೊಂದಿರುವುದೇ ಬಿಜೆಪಿ. ಆದರೆ ಈ ಎಸ್ಐಆರ್ ಮೂಲಕ ನೈಜ್ಯ ಮತದಾರರ ಮತದಾನದ ಹಕ್ಕು ಕಸಿಯುವುದನ್ನು ನಾವು ವಿರೋಧಿಸುತ್ತೇವೆ.
@HariprasadBK2
ಕೆಪಿಸಿಸಿ ಅಧ್ಯಕ್ಷರು.
ಕನಕಗಿರಿ ವಿಧಾನಸಭಾ ಕ್ಷೇತ್ರ ಕಾರಟಗಿಯಲ್ಲಿ ಮಾನ್ಯ ಮಾಜಿ ಸಚಿವರಾದ ಶಿವರಾಜ್ ತಂಗಡಗಿ ಯವರ ನೇತೃತ್ವದಲ್ಲಿ ಬಿಎಲ್ಎ ಟು ಕಾರ್ಯಾಗಾರವನ್ನು ನಡೆಸಲಾಯಿತು. ಮಾಜಿ ಸಚಿವರಾದ ಅಮರೇಗೌಡ ಬಯ್ಯಾಪುರ ಉಪಸ್ಥಿತಿಯಲ್ಲಿ ಎದ್ದೇಳು ಕರ್ನಾಟಕದ ನೂರ್ ಶ್ರೀಧರ್, ಕೆಪಿಸಿಸಿ ಯ ವಿ ಗಿರೀಶ್ ಕುಮಾರ್ ಮತ್ತು ಶೈಲಜಾ ಹಿರೇಮಠ ವಿಷಯ ಮಂಡಿಸಿದರು, ಭೀಮೇಶ್ ರಾಕೇಶ್
ಕೊಪ್ಪಳ ಜಿಲ್ಲೆ ಕುಷ್ಟಗಿ ವಿಧಾನಸಭಾ ಕ್ಷೇತ್ರದ ಬಿ ಎಲ್ ಎ 2 ತರಬೇತಿ ಶಿಬಿರವನ್ನು ನಡೆಸಿಕೊಡಲಾಯಿತು. ಮಾಜಿ ಸಚಿವರಾದ ಶಿವರಾಜ್ ತಂಗಡಗಿ ಹಾಗೂ ಅಮರೇಗೌಡ ಬಯ್ಯಾಪುರ ಸೇರಿದಂತೆ ಮುಖಂಡರು ಉಪಸ್ಥಿತರಿದ್ದರು.
कोटा के लिए निकल चुका हूँ पर दिल में दो नाम गूंज रहे हैं: उमेश और रिया।
कल, सीकर में उमेश और देहरादून में रिया - दोनों ने Re-NEET के दबाव में अपनी ज़िंदगी ख़त्म कर ली।
22 और 23 साल के बच्चे - जिन्हें सपनों के खुले आसमान में उड़ना था वो इस अन्यायी व्यवस्था से हार गए।
ये मौतें एक टूटी, भ्रष्ट व्यवस्था की देन हैं। और इसके ज़िम्मेदार हैं मोदी सरकार और शिक्षा मंत्री धर्मेंद्र प्रधान जिन्होंने छात्रों की रक्षा करने के बजाय, बार-बार पेपर लीक, परीक्षा कुप्रबंधन, और भविष्य के सदागरों को संरक्षण दिया।
आज कोटा से हम वो लड़ाई शुरू करेंगे जिसका एक ही मक़सद है - किसी बच्चे के सपने ऐसे टूटने न पाएं, किसी माँ-बाप को फिर कभी अपने बच्चे को इस तरह खोना न पड़े।
हर परिवार की यह पीड़ा अब ‘छात्रों की गूंज’ बनकर पूरे देश में गूंजेगी।
#ChhatronKiGoonj
ಕೆಪಿಸಿಸಿ ಸಾಮಾಜಿಕ ಮಾಧ್ಯಮ ವಿಭಾಗ ಬೆಂಗಳೂರು ದಕ್ಷಿಣ ಜಿಲ್ಲೆ ವ್ಯಾಪ್ತಿಯ ಬೆಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರ ದ ಪದಾಧಿಕಾರಿಗಳ ಹಾಗೂ ಡಿಕೆ ಹರಿಪ್ರಸಾದ್ ರವರ ಪದಗ್ರಹಣದ ಪೂರ್ವಭಾವಿ ಸಭೆಯು ಜಿಲ್ಲಾಧ್ಯಕ್ಷರಾದ ವಿ ಗಿರೀಶ್ ಕುಮಾರ್ ನೇತೃತ್ವದಲ್ಲಿ ನಡೆಯಿತು.