#KarnatakaElections2018 No one is concerned Natural Rubber growing farmers.V R more than 60,000 families, about 2 lac voters. V suffer since 5yrs & no one considered our demand for support price.announce package 2 us
Dear Modiji.More than 60,000 farmers families in Karnataka depends on Natural Rubber.V demand support price for N.R. kindly consider & announce to save us
"This Govt is adding to the existing problems of Annadatas"
Last year Govt announced loan waiver for poor farmers! Only 35% of the money was released till Feb'18.
Many farmers are still waiting for the loan waiver & same time they are denied new loans.
#NeverForgetNeverForgive
*Sunday Gou Card*
22/4/2018
*ಗೋಸ್ವರ್ಗ*
ಒಂದು ದೊಡ್ಡ ಗೋಧಾಮ, ಗೋಸ್ವರ್ಗವು ಭಾನ್ಕುಳಿ, ಸಿದ್ದಾಪುರ(ಕರ್ನಾಟಕ) ದಲ್ಲಿ ಶ್ರೀ ರಾಮಚಂದ್ರಾಪುರಮಠದಿಂದ ಸ್ಥಾಪನೆಯಾಗುತ್ತಿದೆ. ಗೋವುಗಳಿಗೆ ಸ್ವತಂತ್ರ ಜೀವನ ಇದರ ಮುಖ್ಯ ಉದ್ದೇಶ.
#ProtectWithPen
ಕಳೆದವರ್ಷ ಶಂಕರಪಂಚಮಿಯಲ್ಲಿ ಮಾತೆಯರಿಗೆ ಒಂದು ವರ್ಷದಲ್ಲಿ 45 ಲಕ್ಷ ಶಿವಪಂಚಾಕ್ಷರ ಸ್ತೋತ್ರ ಪಠಣದ ಗುರಿನೀಡಿದ್ದೆವು; ಅವರು ಸಾಧಿಸಿದ್ದು ಒಂದು ಕೋಟಿ, ಇಪ್ಪತ್ತೊಂದು ಲಕ್ಷ, ಐವತ್ತೆಂಟು ಸಾವಿರದ ನೂರ ಹತ್ತು!
ಕೃತಯುಗವನ್ನು ಮರಳಿ ತರುವವರಿವರು!
#ಶಂಕರಪಂಚಮಿ
SriSriShivakumarSwamiji, SiddharudhaMatha, Bidar - exhuded excellence in studies in Kashi, spent entire life in propagation of ShankaraPhilosophy, built an empire from scratch:
Very pleased to confer ShankaraKinkaraAward, in memory of AdiShankaracharya, on such noble soul today!
ಬೀದರಿನ ಸಿದ್ಧಾರೂಢ ಮಠದ ಶಿವಕುಮಾರ ಸ್ವಾಮಿಗಳು ಕಾಶಿಯಲ್ಲಿ ಶಾಸ್ತ್ರಾಧ್ಯಯನಗೈದು ಸೈ ಎನಿಸಿಕೊಂಡವರು; ಬದುಕಿಡೀ ಶಾಂಕರತತ್ವ-ಪ್ರಸಾರದಲ್ಲಿಯೇ ಮುಳುಗಿದ್ದವರು; ಬರೀ ಶೂನ್ಯದಿಂದ ಆರಂಭಿಸಿ ಧಾರ್ಮಿಕ ಸಾಮ್ರಾಜ್ಯವೊಂದನ್ನೇ ಕಟ್ಟಿದವರು:
ಶ್ರೀಶಂಕರರ ನೆನಪಿನಲ್ಲಿ ನೀಡಲ್ಪಡುವ ಶಂಕರಕಿಂಕರ ಪ್ರಶಸ್ತಿಯನ್ನು ಇಂದು ಅವರಿಗೆ ನೀಡಿ ಸಂತೋಷಪಟ್ಟೆವು!
While the ray called Guru entered Dasharatha's kingdom, may the ray of #RaamaRashmi enter our inner kingdoms to ward off the inner darkness...
https://t.co/SmckY2YtOP
ತನ್ನ ಮುತ್ತಿನ ಕಿವಿಯೋಲೆಗಳನ್ನು ಕಳಚಿ ನಮ್ಮ ಪಾದಮೂಲದಲ್ಲಿಟ್ಟು, ಕಣ್ಣೀರಿಟ್ಟು, ಕವಿತಾ ನುಡಿದಿದ್ದು: "ಸಂಸ್ಥಾನ, ಇದು #ಗೋಸ್ವರ್ಗ ದ ಮಹತ್ಕಾರ್ಯಕ್ಕೆ ಅಲ್ಪ ಕಾಣಿಕೆ; ಇನ್ನೆಷ್ಟೋ ಸಮರ್ಪಿಸುವ ಆಸೆ; ಆದರೆ #ಈಗ ನನ್ನ ಬಳಿ ಇರುವುದಿಷ್ಟೇ"
ಮೊದಲ ಸ್ವರಕ್ತ_ಲಿಖಿತ #ಅಭಯಾಕ್ಷರ ಬರೆದ ಗೋಕಿಂಕರ ಸುರೇಶ ಹೆಗಡೆಯ ಮಗಳು ಹೀಗೆ ತಾನೇ ಇರಲು ಸಾಧ್ಯ!
ತನ್ನ ಮುತ್ತಿನ ಕಿವಿಯೋಲೆಗಳನ್ನು ಕಳಚಿ ನಮ್ಮ ಪಾದಮೂಲದಲ್ಲಿಟ್ಟು, ಕಣ್ಣೀರಿಟ್ಟು, ಕವಿತಾ ನುಡಿದಿದ್ದು: "ಸಂಸ್ಥಾನ, ಇದು #ಗೋಸ್ವರ್ಗ ದ ಮಹತ್ಕಾರ್ಯಕ್ಕೆ ಅಲ್ಪ ಕಾಣಿಕೆ; ಇನ್ನೆಷ್ಟೋ ಸಮರ್ಪಿಸುವ ಆಸೆ; ಆದರೆ #ಈಗ ನನ್ನ ಬಳಿ ಇರುವುದಿಷ್ಟೇ"
ಮೊದಲ ಸ್ವರಕ್ತ_ಲಿಖಿತ #ಅಭಯಾಕ್ಷರ ಬರೆದ ಗೋಕಿಂಕರ ಸುರೇಶ ಹೆಗಡೆಯ ಮಗಳು ಹೀಗೆ ತಾನೇ ಇರಲು ಸಾಧ್ಯ!
Media like @ndtv@IndiaToday@timesofindia is busy spreading hatred in India. #LetmeLive
Cows have more rights than us to live in Earth https://t.co/3XAXGxDXBF