No doubt that Bhojashala has been converted to the mosque. Need to reclaim it. But the sculpture in the museum is not of a Jain goddess. I have seen that inscription myself and it clearly mentions Amba and NOT Ambika. Vagdevi has been referred to as Amba in many Vedic hymns.
ಕಲಬುರಗಿ ಜಿಲ್ಲೆ ಚಿಂಚೋಳಿ ತಾಲೂಕಿನ ಪೋಲಕಪಳ್ಳಿ ಗ್ರಾಮದಲ್ಲಿ ಸುಮಾರು 20 ಎಕರೆ ಪ್ರದೇಶದಲ್ಲಿ ಸುಮಾರು ₹1.5 ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗಿರುವ ಸಾಲುಮರದ ತಿಮ್ಮಕ್ಕ ವೃಕ್ಷೋದ್ಯಾನವನ್ನು ಇಂದು ಲೋಕಾರ್ಪಣೆ ಮಾಡಲಾಯಿತು.
ಈ ಉದ್ಯಾನವನದಲ್ಲಿ ವಿವಿಧ ಬಗೆಯ ಕಲ್ಲಿಂದ ನಿರ್ಮಿಸಿದ ಗೋಪುರಗಳು, ಬೆಂಗಳೂರು ಸಾರದಹಳ್ಳಿ ಕಲ್ಲುಗಳಿಂದ ನಿರ್ಮಿಸಿದ ಕಲ್ಲಿನ ಮಂಟಪಗಳು, ಸ್ವಾಗತ ಕಮಾನು, ಚಿರತೆ, ಜಿಂಕೆ ಸೇರಿದಂತೆ ಹಲವು ಪ್ರಾಣಿಗಳನ್ನು ಸುಂದರವಾಗಿ ಕೆತ್ತನೆ ಮಾಡಲಾಗಿದೆ.
ಗುಂಡಗುರ್ತಿಯ ಲುಂಬಿನಿ ಉದ್ಯಾನವನದಲ್ಲಿ ಮಿಯಾವಾಕಿ ಅರಣ್ಯವನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸಿದ ನಂತರ, ದಟ್ಟ ಕಾಡಿನ ಮಿಯಾವಾಕಿ ತಂತ್ರದ ಬಗ್ಗೆ ಜಾಗೃತಿ ಮೂಡಿಸಲು ಪೋಲಕಪಳ್ಳಿ ಉದ್ಯಾನವನದಲ್ಲಿ ಇದೇ ರೀತಿಯಲ್ಲಿ ಅಭಿವೃದ್ಧಿ ಪಡಿಸಲಾಗುತ್ತಿದೆ. ಇದರೊಂದಿಗೆ 50 ವಿವಿಧ ಸ್ಥಳೀಯ ಗಿಡಮೂಲಿಕೆ ಪ್ರಭೇದಗಳನ್ನು ಅವುಗಳ ಹೆಸರುಗಳು ಮತ್ತು ಉಪಯೋಗಗಳೊಂದಿಗೆ ನೆಡಲಾಗಿದೆ.
ಈ ಉದ್ಯಾನವನದಲ್ಲಿ ಪ್ರವಾಸಿಗರಿಗಾಗಿ ಮೂಲ ಸೌಕರ್ಯಗಳನ್ನು ಅಭಿವೃದ್ಧಿ ಪಡಿಸಲಾಗಿದ್ದು ಪ್ರವಾಸಿಗರನ್ನು ಕೈಬೀಸಿ ಕರೆಯುತ್ತಿದೆ. ಇಲ್ಲಿಗೆ ಆಗಮಿಸುವ ಪ್ರವಾಸಿಗರು ಸ್ವಚ್ಛತೆ ಕಾಪಾಡುವುದರೊಂದಿಗೆ ಇಲ್ಲಿನ ಗಿಡಗಳನ್ನು ಸ್ಪರ್ಶಿಸದೆ ಕಣ್ತುಂಬಿಕೊಳ್ಳಬೇಕೆಂದು ಕೋರುತೇನೆ.
#ಕಲಬುರಗಿಕಲ್ಯಾಣ
2023 ರ UPSC CSE ಫಲಿತಾಂಶ,
2024ರ April 16 ರಂದು ಬಿಡುಗಡೆಯಾಗಿತ್ತು,
3 ದಿನಗಳ ನಂತರ ಅಂದರೆ,
April 19 ರಂದು Marksheets ಬಿಡುಗಡೆಯಾಗಿದ್ದವು.
2024 ರ ಫಲಿತಾಂಶ,
2025 ರ April 22 ರಂದು ಬಿಡುಗಡೆಯಾಗಿತ್ತು.
6 ದಿನಗಳ ನಂತರ ಅಂದರೆ,
April 28 ರಂದು Marksheets ಬಿಡುಗಡೆಯಾಗಿದ್ದವು.
ಹಾಗಾಗಿ,
ಇನ್ನು 2 ರಿಂದ 7 ದಿನಗಳ ನಡುವೆ,
2025ರ Marksheet ನಿರೀಕ್ಷಿಸಬಹುದು.
To download Marksheets follow the link below 👇
https://t.co/2ej2k02Oqs
ಪ್ರ್ಯಾಂಕ್ ಮಿನಿಸ್ಟರ್ @PriyankKharge ಅವರೇ, ಪ್ರಬುದ್ಧ ಅಕಾಡೆಮಿ ನಿರ್ಮಾಣದಲ್ಲಿ ಹೊಡೆದ ಕಮಿಷನ್ ಎಷ್ಟು?
ಉದ್ಘಾಟನೆಯಾದ 1 ತಿಂಗಳಲ್ಲೇ ಕಳಪೆ ಕಾಮಗಾರಿಯಿಂದ ಮೇಲ್ಚಾವಣಿ ಕುಸಿದು, ವಿದ್ಯಾರ್ಥಿನಿಯೊಬ್ಬಳು ಪ್ರಾಣಾಪಾಯದಿಂದ ಪಾರಾಗಿದ್ದಾಳೆ. ಕಮಿಷನ್ ದುರಾಸೆಗಾಗಿ ವಿದ್ಯಾರ್ಥಿಗಳ ಜೀವದ ಜೊತೆ ಆಟವಾಡುತ್ತಿದ್ದೀರಿ. ಕಲ್ಯಾಣ ಕರ್ನಾಟಕ ಹಿಂದುಳಿಯಲು ನಿಮ್ಮ ಈ ಭ್ರಷ್ಟಾಚಾರವೇ ಅತಿ ದೊಡ್ಡ ಕಾರಣ!
#CorruptCongress #CongressFailsKarnataka
1:3 list of KAS 2024 Future KAS officers are corrupt.. 🥹
Another Administration Failure
Karnataka government providing corporation guarantee
#Karnataka#KAS
NDAಯ ಬಿಜೆಪಿ ನಾಯಕರು, ಕಲಬುರ್ಗಿ ಗ್ರಾಮಾಂತರ ಕ್ಷೇತ್ರದ ಜನಪ್ರಿಯ ಶಾಸಕರು, ಆತ್ಮೀಯರೂ ಆದ ಶ್ರೀ @b_mattimadu ಅವರಿಗೆ ಜನ್ಮದಿನದ ಹೃತ್ಪೂರ್ವಕ ಶುಭಾಶಯಗಳು.ಭಗವಂತನು ನಿಮಗೆ ಉತ್ತಮ ಆರೋಗ್ಯವನ್ನು, ದೀರ್ಘಾಯುಷ್ಯವನ್ನು & ಸುಖ-ಶಾಂತಿಯನ್ನು ಕರುಣಿಸಲಿ.
ನಿಮ್ಮ ಜನಸೇವೆ ನಿರಂತರವಾಗಿ ನಡೆಯುವಂತೆ ಶಕ್ತಿ ನೀಡಲಿ ಎಂದು ಪ್ರಾರ್ಥಿಸುತ್ತೇನೆ
#BREAKING: After Inqilab Manch spokesperson Sharif Osman Bin Hadi was killed by Unknown Gunmen, now NCP's Khulna divisional chief and central organizer of NCP, Motaleb Sikdar, has been shot in the head. He is right now in the hospital receiving treatment. #Bangladesh